ಪ್ರಬಂಧ ಲೇಖನ, ನಾಟಕ ಪರಿಕಲ್ಪನಾ ನಕ್ಷೆಯ ರಚನೆ, ಹಳೆಗನ್ನಡ ದಲ್ಲಿರುವ ಪದಗಳನ್ನು ಹೊಸಗನ್ನಡ ರೂಪದಲ್ಲಿ ಬರೆಯುವುದು. ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಬರವಣಿಗೆ ಚಟುವಟಿಕೆಗಳು : ಚಿತ್ರಗಳನ್ನು ನೋಡಿ ಕಥೆಯನ್ನು ರಚನೆ ಮಾಡುವುದು. ಪದಗಳ ಮೂಲಕ ಕಥೆ ರಚನೆ: ಮಾಡುವುದು. ಕವನ ಮತ್ತು ಕಥೆ ರಚನೆ: ಮಕ್ಕಳು ತಾವು ಸ್ವಂತವಾಗಿ ಕಥೆ ಮತ್ತು ಕವನಗಳನ್ನು ರಚನೆ ಮಾಡಲು ತಿಳಿಸುವುದು. | ಪ್ರಬಂಧ ಲೇಖನ, ನಾಟಕ ಪರಿಕಲ್ಪನಾ ನಕ್ಷೆಯ ರಚನೆ, ಹಳೆಗನ್ನಡ ದಲ್ಲಿರುವ ಪದಗಳನ್ನು ಹೊಸಗನ್ನಡ ರೂಪದಲ್ಲಿ ಬರೆಯುವುದು. ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಬರವಣಿಗೆ ಚಟುವಟಿಕೆಗಳು : ಚಿತ್ರಗಳನ್ನು ನೋಡಿ ಕಥೆಯನ್ನು ರಚನೆ ಮಾಡುವುದು. ಪದಗಳ ಮೂಲಕ ಕಥೆ ರಚನೆ: ಮಾಡುವುದು. ಕವನ ಮತ್ತು ಕಥೆ ರಚನೆ: ಮಕ್ಕಳು ತಾವು ಸ್ವಂತವಾಗಿ ಕಥೆ ಮತ್ತು ಕವನಗಳನ್ನು ರಚನೆ ಮಾಡಲು ತಿಳಿಸುವುದು. |