*ಈಗ ವಸ್ತುವನ್ನು F ನಲ್ಲಿ ಇಡೋಣ, ಪರದೆಯನ್ನು ಪಡೆಯಲು ಪರದೆಯನ್ನು ಮುಂದೆ ಸರೆಸೋಣ ಪ್ರತಿಬಿಂಬ ದೊರೆಯಲಿಲ್ಲ, ಹಿಂದೆ ಸರೆಸೋಣ, ಇನ್ನೂ ಹಿಂದೆ ಸರಿಸೋಣ ಅತ್ಯಂತ ದೂರದಲ್ಲಿ ಒಂದುಸ್ಥಳದಲ್ಲಿ ಪ್ರತಿಬಿಂಬ ದೊರೆಯುತ್ತದೆ. ಅದು F ನಿಂದ ಅಚೆ ಇದೆ. ಅದರ ಸ್ವಭಾವ- ವಸ್ತುಗಿಂತ ದೊಡ್ಡದಾದ, ತೆಲೆಕೆಳಗಾದ, ಸತ್ಯ ಪ್ರತಿಬಿಂಬ. | *ಈಗ ವಸ್ತುವನ್ನು F ನಲ್ಲಿ ಇಡೋಣ, ಪರದೆಯನ್ನು ಪಡೆಯಲು ಪರದೆಯನ್ನು ಮುಂದೆ ಸರೆಸೋಣ ಪ್ರತಿಬಿಂಬ ದೊರೆಯಲಿಲ್ಲ, ಹಿಂದೆ ಸರೆಸೋಣ, ಇನ್ನೂ ಹಿಂದೆ ಸರಿಸೋಣ ಅತ್ಯಂತ ದೂರದಲ್ಲಿ ಒಂದುಸ್ಥಳದಲ್ಲಿ ಪ್ರತಿಬಿಂಬ ದೊರೆಯುತ್ತದೆ. ಅದು F ನಿಂದ ಅಚೆ ಇದೆ. ಅದರ ಸ್ವಭಾವ- ವಸ್ತುಗಿಂತ ದೊಡ್ಡದಾದ, ತೆಲೆಕೆಳಗಾದ, ಸತ್ಯ ಪ್ರತಿಬಿಂಬ. |