ಬದಲಾವಣೆಗಳು

Jump to navigation Jump to search
೧೪೯ ನೇ ಸಾಲು: ೧೪೯ ನೇ ಸಾಲು:     
೧.ಮೊದಲ ಅವಧಿಯಲ್ಲಿ ಶ್ರೀಯುತ ವೆಂಕಟೇಶ್ ರವರು ಒಬಂಟು ಮತ್ತು ಎಡುಬಂಟುಗಳಿಗಿರುವ ವ್ಯತ್ಯಾಸವನ್ನು ತಿಳಿಸಿದರು . ಎಡುಬಂಟು ಶೈಕ್ಷಣಿಕವಾಗಿ ಎಷ್ಟು ಉತ್ತಮ ಎಂಬುದನ್ನು ತಿಳಿಸಿಕೊಟ್ಟರು .ಇಲಾಖೆಯ ಎಲ್ಲಾ ಕಛೇರಿಗಳಲ್ಲಿ  ಬಹಳ ಉಪಯುಕ್ತವಾಗಿದೆ ಎಂಬುದನ್ನು ಅನೇಕ ಉದಾಹರಣೆಗಳ  ಮೂಲಕ ತಿಳಿಸಿಕೊಟ್ಟರು .ಒಟ್ಟಾರೆ ಎಡುಬಂಟು ಶಾಲೆಗಳಲ್ಲಿ ಮತ್ತು ನಾವು ವೈಯಕ್ತಿಕವಾಗಿ ಬಳಸಲು ವೈರಸ್ ಮುಕ್ತವಾಗಿ ಅನುಕೂಲವಾಗಿರುತ್ತದೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟರು .<br>
 
೨. ಎರಡನೇ ಅವಧಿಯಲ್ಲಿ ಪಠ್ಯಬೋಧನೆಗೆ ಅಂತರ್ಜಾಲವನ್ನು ಹೇಗೆ ಸಿದ್ಧಪಡಿಸಿಕೊಂಡು ಉಪಯೋಗಿಸಬಹುದೆಂಬುದನ್ನು ಸವಿವರವಾಗಿ ರಮೇಶ್ ಭಟ್ ರವರು ತಿಳಿಸಿಕೊಟ್ಟರು . ನಂತರ ಅಪ್ಲಿಕೇಶನ್ ಮೂಲಕ  
+
೨. ಎರಡನೇ ಅವಧಿಯಲ್ಲಿ ಪಠ್ಯಬೋಧನೆಗೆ ಅಂತರ್ಜಾಲವನ್ನು ಹೇಗೆ ಸಿದ್ಧಪಡಿಸಿಕೊಂಡು ಉಪಯೋಗಿಸಬಹುದೆಂಬುದನ್ನು ಸವಿವರವಾಗಿ ರಮೇಶ್ ಭಟ್ ರವರು ತಿಳಿಸಿಕೊಟ್ಟರು . ನಂತರ ಅಪ್ಲಿಕೇಶನ್ ಮೂಲಕ   ಪೇಜ್ ತೆರೆಯುವುದು ಸೇವ್ ಮಾಡುವುದು, ಇಮೇಜಸ್ ಕಾಫಿ  ಮಾಡುವುದು <br>
–  Appication-------- Libre Office  ---- ಪೇಜ್ ತೆರೆಯುವುದು ಸೇವ್ ಮಾಡುವುದು, ಇಮೇಜಸ್ ಕಾಫಿ  ಮಾಡುವುದು <br>
   
  Hyper link ಮೂಲಕ ಹೇಗೆ ವೆಬ್ ಪೇಜ್ ಗೆ ಹೋಗಬಹುದು ಎಂಬುದನ್ನು ತಿಳಿಸಿಕೊಟ್ಟರು .
 
ಪಾಠಗಳನ್ನು ಹಂಚಿಕೆ ಮಾಡಿಕೊಟ್ಟು  ಪ್ರತಿಯೊಂದು ಜಿಲ್ಲೆಗೂ ತಂಡಗಳನ್ನು ಮಾಡಿ ೧೦ನೇ ತರಗತಿಯ ಪಠ್ಯ ಕ್ರಮದಲ್ಲಿನ ವಿಷಯಗಳನ್ನು ಹಂಚಿಕೆ ಮಾಡಿದರು .ಹಾಗು ಈ ಹಂಚಿಕೆ ಮಾಡಿದ ಪಾಠಗಳ ಮೇಲೆ ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಲಾಯಿತು. ತಾವು ಸಂಗ್ರಹಿಸಿದ ಪಾಟಗಳ ವಿವರಗಳನ್ನು ತಮ್ಮ ಇ ಮೇಲ್ ಮುಖಾಂತರ ಹಂಚಿಕೊಳ್ಳುವಂತೆ ತಿಳಿಸಿದರು  
 
೧,೩೨೨

edits

ಸಂಚರಣೆ ಪಟ್ಟಿ