ಬದಲಾವಣೆಗಳು

Jump to navigation Jump to search
೨೯ ನೇ ಸಾಲು: ೨೯ ನೇ ಸಾಲು:  
<gallery  mode=packed heights=250px>
 
<gallery  mode=packed heights=250px>
 
Image|Step 1-ಲಾಗಿನ್ ಆಗುವುದು : ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್‌ ಪರದೆ ಕಾಣುತ್ತದೆ. ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಪಾಸ್‌ ವರ್ಡ್ ಅನ್ನು ಟೈಪ್‌ ಮಾಡಿದಾಗ  ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ. Edubuntu : ಇದು ನಿಮ್ಮ ಕಂಪ್ಯೂಟರ್‌ ಡೆಸ್ಕ್‌ಟಾಪ್‌ನ್ನು ನಿಮ್ಮದೇ ಭಾಷೆಯಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಡೆಸ್ಕ್‌ಟಾಪ್‌ ನ ಮೇಲಿನ ಎಡಬದಿಯಲ್ಲಿ ಎಲ್ಲಾ ಅನ್ವಯಕಗಳ ಪಟ್ಟಿಯನ್ನು ನೀಡಲಾಗಿರುತ್ತದೆ. ಸ್ಥಳಗಳು (PLACES) : ಈ ಮೂಲಕ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕು, ಸಿಡಿ, ಡಿವಿಡಿ ಅಥವಾ ಪೆನ್‌ಡ್ರೈವ್‌ಗಳನ್ನು ನೋಡಬಹುದು.  ಡಿಜಿಟಲ್ ಕ್ಯಾಮೆರಾ ಕಾರ್ಡುಗಳು ಮತ್ತು ಎಂಪಿ3 ಪ್ಲೇಯರ್‌ಗಳು ಸಹ ಇಲ್ಲಿ ಕಾಣುತ್ತವೆ. ಅನ್ವಯಕಗಳು (Application) : ಅನ್ವಯಕಗಳ ಪಟ್ಟಿಯು ಶಿಕ್ಷಣ, ಕಛೇರಿ, ಅಂತರ್ಜಾಲ ಮತ್ತು ಆಟಗಳ ಉಪಪಟ್ಟಿಯನ್ನು ಹೊಂದಿರುತ್ತದೆ.  ಪ್ರತಿಯೊಂದು ಉಪಪಟ್ಟಿಯು ಹಲವು ಅನ್ವಯಕಗಳನ್ನು ಹೊಂದಿರುತ್ತದೆ, ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಕಲಿಯಬಹುದು. “ಸ್ವ-ಕಲಿಕೆ” ತಂತ್ರಜ್ಞಾನ ಕಲಿಕೆಗೆ ಇರುವ ಪ್ರಮುಖ ಅವಕಾಶವಾಗಿದೆ.  
 
Image|Text
+
Image|Step 2- 3.2 ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ  ಚಿತ್ರವನ್ನು  ಮಾಡಿದಾಗ ಅದನ್ನು ನೀವು ಭವಿಷ್ಯದಲ್ಲಿ ನೋಡಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್‌ನಲ್ಲಿ  ಹಾಕುತ್ತೀರಿ.  ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು  ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ,  ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್‌ ಹೊಂದಿರುತ್ತೀರಿ ಅಲ್ಲವೇ..?
 
</gallery>
 
</gallery>
 
<br>
 
<br>
 
<gallery  mode=packed heights=250px>
 
<gallery  mode=packed heights=250px>
Image|Text 
+
Image|HOME (ನೆಲೆ) ಮೂಲಕ ನಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿರುವ  ಕಡತ ಮತ್ತು ಕಡತಕೋಶಗಳನ್ನು ಹುಡುಕಬಹುದು.  ಮೇಲಿನ ಟೂಲ್‌ಬಾರ್‌ ನಲ್ಲಿನ “Search” ಆಯ್ಕೆಯಲ್ಲಿ ನಾವು ಹುಡಕಬೇಕಿರುವ ಕಡತ ಅಥವಾ ಕಡತಕೋಶದ ಹೆಸರನ್ನು ನಮೂದಿಸಿದರೆ ಆ ಹೆಸರಿನ ಅಷ್ಟೂ ಕಡತಗಳನ್ನು ನಮಗೆ ತೋರಿಸುತ್ತದೆ. ಅದರಲ್ಲಿ ನಮಗೆ ಬೇಕಾದ ಕಡತವನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು.
Image|Text
+
Image|ಉಬುಂಟು ತಂತ್ರಾಂಶದಲ್ಲಿ ನಾವು ನಮ್ಮ ಸ್ಥಳೀಯ ಭಾಷೆಯನ್ನು ಬಳಸಬಹುದು. ಉದಾಹರಣೆಗೆ ನಿಮ್ಮ ಸ್ಥಳೀಯ ಭಾಷೆಯಾದ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಯಸಿದಲ್ಲಿ, ಮೇಲಿನ ಬಲತುದಿಯಲ್ಲಿರುವ "En" ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲರುವ ಭಾಷೆಗಳಲ್ಲಿ Kgp and Itrans ಆಯ್ಕೆ ಮಾಡಿಕೊಳ್ಳಬಹುದು.
 
</gallery>
 
</gallery>
 
<br>
 
<br>
 
<gallery  mode=packed heights=250px>
 
<gallery  mode=packed heights=250px>
Image|Text 
+
Image|ಈಗಾಗಲೇ ಕಸ್ಟಮ್ ತಂತ್ರಾಂಶದಲ್ಲಿ ಅನುಸ್ಥಾಪನೆಯಾಗಿರದ ಯಾವುದಾದರು ಹೊಸ ಅನ್ವಯಕವನ್ನು ಡೌನ್‌ಲೊಡ್‌ ಮಾಡಿಕೊಳ್ಳಲು ಉಬುಂಟು ಸಾಪ್ಟ್‌ವೇರ್ ಸೆಂಟರ್‌ ಬಳಸಬಹುದು. ಇದಕ್ಕೆ ಉಬುಂಟು ಡೆಸ್ಕಟಾಪ್ ನ Application – Ubuntu Software Software Centre ನ್ನು ಆಯ್ಕೆ ಮಾಡಿಕೊಳ್ಳಬೇಕು.
Image|Text
+
Image|ಕಂಪ್ಯೂಟರ್ ಶಟ್‌ಡೌನ್ ಮಾಡುವುದು (ಮುಚ್ಚುವುದು)ಕಂಪ್ಯೂಟರ್‌ನಲ್ಲಿ ನಿಮ್ಮ ಕೆಲಸ ಮುಗಿದ ನಂತರ ನೀವು ಏನು ಮಾಡಬೇಖು ?, ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ, ಡೆಸ್ಕ್ಟಾಪ್‌ ನ ಬಲ ಮೇಲುತುದಿಯಲ್ಲಿ  ಕ್ಲಿಕ್ ಮಾಡಿ , ನಂತರ ಬರುವ ಆಯ್ಕೆ ಗಳಲ್ಲಿ  shut down ನ್ನು ಆಯ್ಕೆ ಮಾಡಿ. ಕಂಪ್ಯೂಟರ್‌ ಬಳಸುವ ಬಗೆಗಿನ ಸಾಮನ್ಯ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೋಡಲು ಈ ಕೆಳಗಿನ ಕೊಂಡಿಯನ್ನು ಒತ್ತಿರಿ.  http://karnatakaeducation.org.in/KOER/en/index.php/Frequently_Asked_Questions .
 
</gallery>
 
</gallery>
   ೪೯ ನೇ ಸಾಲು: ೪೯ ನೇ ಸಾಲು:     
===ಉನ್ನತೀಕರಿಸಿದ ಲಕ್ಷಣಗಳು===
 
===ಉನ್ನತೀಕರಿಸಿದ ಲಕ್ಷಣಗಳು===
 +
#ಮುಕ್ತ ತಂತ್ರಾಂಶ -ಅನುಮತಿಗಳಿಂದ ಮುಕ್ತ
 +
#100 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ
 +
#5 ವರ್ಷಗಳಿಗೂ ಹೆಚ್ಚು ದೀರ್ಘಾವದಿ ಸಹಾಯ
 +
#ಸಲಹೆ ಸೇವೆಗಳು ಮತ್ತು ತರಬೇತಿಗಳ ಲಭ್ಯತೆ
 +
#ವೈರಸ್ ಮುಕ್ತ ಮತ್ತು ಹೆಚ್ಚು ಸುರಕ್ಷಿತ 
 +
#ಹೊಸ ಮತ್ತು ಹಳೇ ಯಂತ್ರಾಂಶಗಳಲ್ಲಿಯೂ ಉತ್ತಮ ಕಾರ್ಯನಿರ್ವಹಣೆ 
 +
#ಶೈಕ್ಷಣಿಕವಾಗಿ ಉಪಯುಕ್ತವಾಗುವ ಬಹಳಷ್ಟು ಅನ್ವಯಕಗಳ ಲಭ್ಯತೆ
    
==ಅನುಸ್ಥಾಪನೆ ==
 
==ಅನುಸ್ಥಾಪನೆ ==
೪೧೦

edits

ಸಂಚರಣೆ ಪಟ್ಟಿ