ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ವಿಶ್ಲೇಷಣಾ ವರದಿಯನ್ನು ರಚಿಸಬಹುದು. ವಿಧ್ಯಾರ್ಥಿಗಳು ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ದಾಖಲಿಸಬಹುದು.
+
# ಕಟುಂಬದ ಸದಸ್ಯರ ಮಾಹಿತಿ
+
# ಪ್ರದೇಶದಲ್ಲಿರುವ ಮನೆಗಳು
+
# ಪ್ರದೇಶದಲ್ಲಿರುವ ಬೆಳೆಗಳು ಮತ್ತು ಸಸ್ಯವರ್ಗ
+
#ಸ್ಥಳೀಯ ಅಂಗಡಿಯಲ್ಲಿ ಮಾರುವ ವಸ್ತುಗಳು ಮತ್ತು ಬೆಲೆಗಳು
+
# ಸ್ಥಳೀಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಅನುದಾನ
+
ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಯನ್ನು ಲಿಬ್ರೆ ಆಪೀಸ್ ಕ್ಯಾಲ್ಕ್ ನ ದತ್ತಾಂಶ ಕೋಷ್ಟಕದಲ್ಲಿ ನಮೂದಿಸಿ, ವಿಶ್ಲೇಷಿಸಿ ನಂತರ ಅದನ್ನು ಕೋಷ್ಟಕ ರೂಪದಲ್ಲಿ ಅಥವಾ ಗ್ರಾಫ್ ರೂಪದಲ್ಲಿ ಪ್ರಸ್ತುತಿಪಡಿಸಬಹುದು.