ಬದಲಾವಣೆಗಳು

Jump to navigation Jump to search
೮೨ ನೇ ಸಾಲು: ೮೨ ನೇ ಸಾಲು:     
==ಸಂಪನ್ಮೂಲ ರಚನೆಯ ಆಲೋಚನೆಗಳು==
 
==ಸಂಪನ್ಮೂಲ ರಚನೆಯ ಆಲೋಚನೆಗಳು==
 +
# ಸರಳವಾದ ಡ್ರಾಯಿಂಗ್‌ಗಳನ್ನು ರಚಿಸಲು ಟಕ್ಸ್‌ಪೈಂಟ್ ಸೂಕ್ತವಾದುದು. ಇಲ್ಲಿನ ಡ್ರಾಯಿಂಗ್‌ಗಳು ನೀವೆ ಸ್ವತಃ ರಚಿಸುವವು ಆಗಿರಬಹುದು ಅಥವಾ ಈಗಾಗಲೇ ಟಕ್ಸ್‌ಪೈಂಟ್‌ನಲ್ಲಿ ಸಂಯೋಜಿತವಾಗಿರುವ ವಿವಿಧ ಸ್ಟಾಂಪ್‌ಗಳು ಹಾಗು ಚಿತ್ರಗಳ ಸಂಯೋಜನೆಯು ಆಗಿರಬಹುದಾಗಿದೆ. ಚಿತ್ರಗಳನ್ನು ಮತ್ತು ಗ್ರಾಫಿಕ್ ಸಂಪನ್ಮೂಲಗಳನ್ನು ಟಕ್ಸ್‌ಪೈಂಟ್‌ ಮೂಲಕ ರಚಿಸಬಹುದು ಹಾಗು ಈ ಚಿತ್ರಗಳನ್ನು ಚಿತ್ರಕಥೆಗಳನ್ನು ಸಿಧ್ದಪಡಿಸುವಾಗ ಪಠ್ಯದ ಜೊತೆಗೆ ಸೇರಿಸಬಹುದು.
 +
 +
# ಟಕ್ಸ್‌ಪೈಂಟ್‌ ಮೂಲಕ ಸರಳ ಆನಿಮೇಷನ್. ವಿವಿಧ ಸ್ಲೈಡ್‌ಗಳನ್ನು ಬಳಸಿಕೊಂಡು ಸರಳವಾದ ಅನಿಮೇಷನ್‌ನ್ನು ರಚಿಸಬಹುದು. ಉದಾ:  ಒಂದು ಮರದ ಜೀವನ ಚಕ್ರದ ಹಂತಗಳನ್ನು ಬೀಜ ಬಿತ್ತನೆ ಮಾಡುವಾಗಿನಿಂದ ಅದು ಮರವಾಗಿ ಬೆಳೆಯುವ ರೀತಿಯ ಆನಿಮೇಷನ್ ಮೂಲಕ ತೋರಿಸಬಹುದು.
    
==ಆಕರಗಳು==
 
==ಆಕರಗಳು==
೪೧೦

edits

ಸಂಚರಣೆ ಪಟ್ಟಿ