ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೩೧ ನೇ ಸಾಲು: ೩೧ ನೇ ಸಾಲು:  
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> TurtleBlocks </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install ____ </code>
+
## <code>sudo apt-get install turtleblocks</code>
    
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ಟರ್ಟಲ್ ಬ್ಲಾಕ್‌ ತೆರೆಯುವುದು====
 +
<gallery mode="packed" heights="200px" caption=" ಟರ್ಟಲ್ ಬ್ಲಾಕ್‌ ತೆರೆಯುವುದು">
 +
File:1_Tutleblocks_open.png|ಟರ್ಟಲ್ ಬ್ಲಾಕ್ ತೆರೆಯುವುದು
 +
File:2_Turtleblocks_main.png |ಟರ್ಟಲ್ ಬ್ಲಾಕ್ ಮುಖ್ಯಪುಟ
 +
</gallery>
 +
#ಇದನ್ನು Applications → Education → TurtleBlocks ಮೂಲಕ ತೆರೆಯಬಹುದಾಗಿದೆ.
 +
#ತೆರೆದ ನಂತರ ಈಚಿತ್ರದಲ್ಲಿರುವಂತಹ ವಿಂಡೋವನ್ನು ಕಾಣಬಹುದು.  ಇದು 9 ರೀತಿಯ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳನ್ನು ಹೊಂದಿರುತ್ತದೆ. ಮೊದಲನೇಯದು ಟರ್ಟಲ್ ಪ್ಯಾಲೆಟ್. ಈ ಪ್ಯಾಲೆಟ್‌ ಕೆಲವು ಬ್ಲಾಕ್‌ಗಳನ್ನು ಹೊಂದಿದ್ದು, ಈ ಬ್ಲಾಕ್‌ಗಳು ಟರ್ಟಲ್‌ನ ಚಲನೆಯನ್ನು ನಿಯಂತ್ರಿಸುತ್ತವೆ.
 +
====ಟರ್ಟಲ್ ಬ್ಲಾಕ್‌ನ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು-1====
 +
<gallery mode="packed" heights="200px" caption=" ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು">
 +
File:3_Turtle_blocks_pen.png |ಪೆನ್ ಪ್ಯಾಲೆಟ್
 +
File:4_Turtleblocks_Colour.png |ಕಲರ್ ಪ್ಯಾಲೆಟ್
 +
File:5_Turtleblocks_Numbers.png|ನಂಬರ್ ಪ್ಯಾಲೆಟ್
 +
</gallery>
 +
#ಈ ಪ್ಯಾಲೆಟ್‌ ನ್ನು ಪೆನ್ ಪ್ಯಾಲೆಟ್‌ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್ಸ್ ಟರ್ಟಲ್ ಪೆನ್‌ ಆಟ್ರಿಬುಟ್ ನ್ನು ನಿಯಂತ್ರಿಸುತ್ತದೆ.
 +
#ಈ ಕಲರ್ ಪ್ಯಾಲೆಟ್‌ ಕೆಲವು ಬ್ಲಾಕ್ಸ್‌ಗಳನ್ನು ಹೊಂದಿದೆ. ಸೆಟ್ ಪೆನ್‌ ಕಲರ್ ಬ್ಲಾಕ್ ನೊಂದಿಗೆ ನಂಬರ್ ಬ್ಲಾಕ್‌ನ್ನು ಗುರತಿಸಲು ಬಳಸಲಾಗುತ್ತದೆ.
 +
#ಇದನ್ನು ನಂಬರ್ ಪ್ಯಾಲೆಟ್‌ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್‌ ಗಳು ಅಂಕಗಣಿತ ಮತ್ತು ಬೂಲಿಯನ್ ನಿರ್ವಾಹಕಕ್ಕೆ ಸಂಬಂಧಿಸಿದವಾಗಿವೆ.
 +
====ಟರ್ಟಲ್ ಬ್ಲಾಕ್‌ನ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು-2====
 +
<gallery mode="packed" heights="200px" caption=" ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು">
 +
File:6_Turtleblocks_flow.png|ಪ್ಲೋ ಪ್ಯಾಲೆಟ್‌
 +
File:7_Turtleblocks_blocks.png|ವೇರಿಯಬಲ್ ಬ್ಲಾಕ್‌ ಪ್ಯಾಲೆಟ್
 +
File:8_Turtleblocks_trash.png |ಟ್ರಾಸ್ ಪ್ಯಾಲೆಟ್
 +
</gallery>
 +
#ಪ್ಲೋ ಪ್ಯಾಲೆಟ್‌ನಲ್ಲಿನ ಬ್ಲಾಕ್‌ಗಳು ಪ್ರೊಗ್ರಾಂ ಪ್ಲೋ ನ್ನು ನಿಯಂತ್ರಿಸುತ್ತವೆ.
 +
#ಇದು ವೇರಿಯಬಲ್ ಬ್ಲಾಕ್‌ಗಳ ಪ್ಯಾಲೆಟ್. ಈ ಬ್ಲಾಕ್‌ಗಳು ವೇರಿಯಬಲ್ ಮತ್ತು ಸಬ್‌ರೊಟಿನ್ ಗಳನ್ನು ವ್ಯಾಖ್ಯಾನಿಸುತ್ತವೆ. ಯಾವುದೇ ಕ್ರಿಯೆ ಇಲ್ಲದೆ.
 +
#ಈ ಪ್ಯಾಲೆಟ್ ಟ್ರಾಸ್ ಗೆ ತಳ್ಳಲ್ಪಟ್ಟಿರುವ ಬ್ಲಾಕ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.  ಟ್ರಾಸ್‌ ನಲ್ಲಿರುವ ಬ್ಲಾಕ್‌ಗಳನ್ನು ಎಳೆದು ಮತ್ತೆ ಮೊದಲಿನ ಸ್ಥಾನಕ್ಕೆ ಸೇರಿಸಬಹುದು. ಟರ್ಟಲ್ ಬ್ಲಾಕ್ ಮುಚ್ಚಿದ ನಂತರ ಟ್ರಾಸ್ ಪ್ಯಾಲೆಟ್ ಪೂರ್ಣವಾಗಿ ಖಾಲಿಯಾಗುತ್ತದೆ.
 +
====ಟರ್ಟಲ್ ಬ್ಲಾಕ್ ರಚನೆ====
 +
<gallery mode="packed" heights="200px" caption=" ಬ್ಲಾಕ್ ರಚನೆ">
 +
File:Turtleblocks_construction_2.png|ಬ್ಲಾಕ್ ರಚನೆ-1
 +
File:Turtleblocks_construction_3.png|ಬ್ಲಾಕ್ ರಚನೆ-2
 +
File:Turtleblocks_construction_4.png |ಬ್ಲಾಕ್ ರಚನೆ-3
 +
File:Turtleblocks_construction_6.png |ಬ್ಲಾಕ್ ರಚನೆ-4
 +
</gallery>
 +
#ಪ್ಲೋ ಪ್ಯಾಲೆಟ್‌ನಲ್ಲಿ ರಿಪೀಟ್ ಬ್ಲಾಕ್‌ ನ್ನು ಆಯ್ಕೆ ಮಾಡಿ ಸಂಖ್ಯೆ 4ನ್ನು ನಮೂದಿಸಿ 4 ಬದಿಗಳನ್ನು ರಚಿಸಬಹುದು.
 +
#ಟರ್ಟಲ್‌ ಪ್ಯಾಲೆಟ್‌ನಲ್ಲಿ ಪಾರ್ವರ್ಡ್ ಬ್ಲಾಕ್‌ನ್ನು ಆಯ್ಕೆ ಮಾಡ ಅಳತೆಯನ್ನ ನಮೂದಿಸಿ.
 +
#ಟರ್ಟಲ್‌ನ್ನು ಬಲಬದಿಗೆ ಸರಿಸಲು ಟರ್ಟಲ್ ಪ್ಯಾಲೆಟ್‌ನಲ್ಲಿ ರೈಟ್‌ಬ್ಲಾಕ್‌ನ್ನು ಆಯ್ಕೆ ಮಾಡಿ ನಂತರ ಅಳತೆ ನಮೂದಿಸಿ. 
 +
#ಎಲ್ಲಾ ಕೋಡ್‌ಗಳನ್ನು ನಮೂದಿಸಿದ ನಂತರ ಸ್ಟಾರ್ಟ್ ಬಟನ್ ಟರ್ಟಲ್ ನ್ನು ಆಯ್ಕೆ ಮಾಡಿ. ಟರ್ಟಲ್ ಈಗ ಚೌಕ ರಚಿಸುತ್ತದೆ.
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಟರ್ಟಲ್ ಬ್ಲಾಕ್‌ನಲ್ಲಿ ಬ್ಲಾಕ್‌ಗಳನ್ನು ಸಂರಚಿಸಿದ ನಂತರ ಇದನ್ನಯ ಉಳಿಸಲು ಮೆನುಬಾರ್‌ ನ File > Save ನ್ನು ಆಯ್ಕೆ ಮಾಡಿ. ಸೂಕ್ತವಾದ ಹೆಸರನ್ನು ನೀಡಿ ಉಳಿಸಬಹುದು. ಅದೇ ರೀತಿ ಈ ರಚನೆಯನ್ನು PNG, SVG & ODP ನಮೂನೆಗೆ ಎಕ್ಸ್‌ಪೋರ್ಟ್‌ ಮಾಡಬಹುದು.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಇದೊಂದು ಪ್ರೋಗ್ರಾಮಿಂಗ್ ಟೂಲ್
+
ಇದೊಂದು ಪ್ರೋಗ್ರಾಮಿಂಗ್ ಟೂಲ್ ಆಗಿದ್ದು ರೇಖಾಗಣಿತ ಬೋಧನೆಯಲ್ಲಿ ಬಳಸಬಹುದಾಗಿದೆ.
 
=== ಆಕರಗಳು ===
 
=== ಆಕರಗಳು ===
Source:http://wiki.laptop.org/go/Turtle_Art_student_guide <br>
+
[http://people.sugarlabs.org/walter/TurtleBlocksAdvancedBlocksManual.pdf ಟರ್ಟಲ್ ಬ್ಲಾಕ್ ಕೈಪಿಡಿ]
https://llk.media.mit.edu/courses/readings/TurtleArt.pdf
+
 
    
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ