ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
=== OER (Open Educational Resources) ===
+
=== ಮುಕ್ತ ಶೈಕ್ಷಣಿಕ ಸಂಪನ್ಮೂಲ ===
For making teaching more effective, a resource rich learning environment is necessary. However, in many cases, teachers only have the text book for their subject. The text book is intended primarily for the student and the teacher needs to access resources that are a super set of the topic as dealt in the text book, so that the teacher is well placed to teach the topic in a variety of ways, based on the learning contexts and needs of the students. Teachers must also be resourceful to address any doubts or questions that may arise in class or elsewhere on the topic.
+
ಬೋದನೆಯನ್ನು ಪರಿಣಾಮಕಾರಿಯಾಗಿಸಲು ಸಂಪನ್ಮೂಲಭರಿತವಾದ ಕಲಿಕಾ ವಾತಾವರಣ ಅವಶ್ಯಕವಾದುದು. ಹೀಗಿದ್ದರೂ ಸಹ ಹಲವುಕಡೆ ಶಿಕ್ಷಕರು ಕೇವಲ ಪಠ್ಯಪುಸ್ತಕವನ್ನೇ ಹೊಂದಿದ್ದಾರೆ. ಪಠ್ಯಪುಸ್ತಕವು ಮಕ್ಕಳಿಗಾಗಿ ಇರುವಂತದ್ದು. ಶಿಕ್ಷಕರು ಪಠ್ಯಪುಸ್ತಕದಲ್ಲಿನ ವಿಷಯಗಳಿಗೆ ಸಂಪನ್ಮೂಲಗಳನ್ನು ಬಳಸಬೇಕು. ಈ ಮೂಲಕ ಶಿಕ್ಷಕರು ಮಕ್ಕಳ ಕಲಿಕಾ ಸಂದರ್ಭ ಮತ್ತು ಅವಶ್ಯಕತೆಗಳಿಗನುಗುಣವಾಗಿ ವಿವಿಧ ರೀತಿಯಲ್ಲಿ ಬೋಧನೆ ಮಾಡಲು ಸಾಧಯವಾಗುತ್ತದೆ. ತರಗತಿ ಕೋಣೆಯಲ್ಲಿ ಅಥವಾ ಪಠ್ಯದಲ್ಲಿ ಬರುವ ಸಂದೇಹ ಅಥವ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಶಿಕ್ಷಕರು ಸಂಪನ್ಮೂಲ ಹೊಂದಿರಬೇಕು.  
   −
However, learning resources other than text books are not easily available to teachers. Also significant part of materials available is copyrighted, meaning teachers cannot make copies of the same for their use and it may be expensive to purchase all the required resource materials. [https://en.wikipedia.org/wiki/Copyright 'Copyright'] refers to the legal framework under which the author is making available her work to the public. The default copyright in India and rest of the world is that, if the author does not specify the copyright clause, it means that all rights are reserved by the author. This means that most of the published materials available are copyright as 'all rights reserved' and cannot be freely used, shared or modified.
+
ಹೀಗಿದ್ದರೂ ಸಹ ಕಲಿಕಾ ಸಂಪನ್ಮೂಲಗಳು ಶಿಕ್ಷಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಲಭ್ಯವಾಗುತ್ತಿರುವ ನಿರ್ಧಿಷ್ಟ ಸಂಪನ್ಮೂಲಗಳು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವವಾಗಿರುತ್ತವೆ. ಇವುಗಳನ್ನು ಶಿಕ್ಷಕರು ಅವರ ಬಳಕೆಗೆ ತಕ್ಕಂತೆ ಬದಲಾಯಿಸಲು ಸಾಧ್ಯವಿರುವುದಿಲ್ಲ ಹಾಗು ವೆಚ್ಚದಾಯಕವಾಗಿರುತ್ತವೆ. [https://en.wikipedia.org/wiki/Copyright 'ಹಕ್ಕುಸ್ವಾಮ್ಯ'] ಎಂದರೆ ಲೇಖಕನು ತನ್ನ ಲೇಖನವನ್ನು ಸಾರ್ವಜನಿಕವಾಗಿ ಲಭ್ಯವಾಗಿಸಲು ಇರುವ ಕಾನೂನಾತ್ಮಕ  ಚೌಕಟ್ಟಾಗಿದೆ.  
 +
ಯಾವುದೇ ಲೇಖಕನು ತನ್ನ ಲೇಖನಕ್ಕೆ ಯಾವುದೇ ರೀತಿಯ ಹಕ್ಯಸ್ವಾಮ್ಯ ಮಾಹಿತಯನ್ನು ನೀಡದಿದ್ದಲ್ಲಿ, ಅದು ಹಕ್ಕಯಸ್ವಾಮ್ಯಕ್ಕೆ ಒಳಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಹಲವು ಸಂಪ್ಮೂಲಗಳು 'all rights reserved' ಎಂಬ ರೀತಿಯ ಹಕ್ಕುಸ್ವಾಮ್ಯವನ್ನು ಹೊಂದಿರುತ್ತವೆ, ಇವುಗಳನ್ನು ಮುಕ್ತವಾಗಿ ಬಳಸಲು, ಹಂಚಿಕೊಳ್ಳಲು ಅಥವಾ ಪರಿಷ್ಕರಿಸಲು ಅನುಮತಿ ಇರುವುದಿಲ್ಲ.
   −
Teachers also will need to contextualise materials (make changes as per their own needs), which copyrighted materials would not allow. Hence there is a movement to produce learning resources and make available with less copyright restrictions. The [http://en.wikipedia.org/wiki/Open_educational_resources '<nowiki/>'''Open Educational Resources''''] movement aims to release materials with minimal restrictions, which will allow teachers to freely 're-use', 're-vise', 're-mix' and 're-distribute' materials (these are called the 4 Rs, the fifth R can be 're-tain').
+
ಶಿಕ್ಷಕರು ತಮ್ಮ ಅವಶ್ಯಕತೆಗೆ ತಕ್ಕಂತೆ ಸಂಪನ್ಮೂಲಗಳನ್ನು ಪರಿಷ್ಕರಿಸಿಕೊಳ್ಳಬೇಕಿರುತ್ತದೆ. ಆದರೆ ಹಕ್ಕುಸ್ವಾಮ್ಯವುಳ್ಳ ಸಂಪನ್ಮೂಲಗಳು ಈ ರೀತಿಯ ಪರಿಷ್ಕರಣೆಗೆ ಅನುಮತಿಸುವುದಿಲ್ಲ. ಆದ್ದರಿಂದ ಕಡಿಮೆ ಹಕ್ಕುಸ್ವಾಮ್ಯ ನಿರ್ಬಂಧ ಹೊಂದಿರುವ ಸಂಪನ್ಮೂಲಗಳನ್ನು ಲಭ್ಯವಾಗಿಸುವಂತಹ ಚಳುವಳಿ ಆರಂಭವಾಗಿದೆ. [http://en.wikipedia.org/wiki/Open_educational_resources '<nowiki/>'''ಮುಕ್ತ ಶೈಕ್ಷಣಿಕ ಸಂಪನ್ಮೂಲವು''''] ಶಿಕ್ಷಕರು ಮರುಬಳಸಲು(re-use), ಪರಿಷ್ಕರಿಸಲು (re-vise), ಮರು-ಮಿಶ್ರಣ ಮಾಡಲು (re-mix) ಮತ್ತು ಮರು ಹಂಚಿಕೆ (re-distribute) ಮಾಡು ಸಾಧ್ಯವಾಗಿಸುವ ಸಂಪನ್ಮೂಲಗಳನ್ನು ಒದಗಿಸುವ ಗುರಿ ಹೊಂದಿದೆ.
 +
===ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯದಿಂದ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ===
 +
ಶಿಕ್ಷಕರು ತಮ್ಮ ಆಸಕ್ತಿಯ ವಿಷಯಗಳಿಗೆ, ತಮ್ಮ ಕಂಪ್ಯೂಟರ್‌ನಲ್ಲಿ ಅಂತ್ರಜಾಲ ಮೂಲಕ ಹೇಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸಬಹುದು ಎಂಬುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗುತ್ತದೆ. ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯವಾಗಿ ಅಂತರ್ಜಾಲವು ಬಹಳಷ್ಟು ವಿಷಯಗಳೊಗೆ ಮಾಹಿತಿಯನ್ನು ಹೊಂದಿದೆ. ಇದು ನಮ್ಮ ಕಲಿಕೆಯ ಬಗೆಗಿನ ಯೋಚನೆಯನ್ನು ಹಾಗು ಕಲಿಕಾ ಕೌಶಲಗಳ ಬಗೆಗಿನ ಯೋಚನೆಯನ್ನು ಬದಲಾಯಿಸುತ್ತದೆ.
 +
ಅಂತರ್ಜಾಲವು ನಿರಂತರವಾದ ಕಲಿಕಾ ಸಂಪನ್ಮೂಲವಾಗಿದೆ, ಇಲ್ಲಿ ಬಹಳಷ್ಟು ವಿಷಯಗಳು ಲಭ್ಯವಿವೆ. ಈ ಸಂಪನ್ಮೂಲಗಳನ್ನು ಉಪಯುಕ್ತವಾಗಿಸಲು ಇವುಗಳನ್ನು ಉತ್ತಮವಾಗಿ ನಿರ್ವಹಿಸಬೇಖು, ಈ ಸಂಪನ್ಮೂಲಗಳನ್ನು ಬೋದನೆಯಲ್ಲಿ ಅಳವಡಿಕೆಮಾಡಿಕೊಳ್ಳಲು ಸ್ಪಷ್ಟವಾದ ಘಟಕ ಯೋಜನೆಯನ್ನು ಹೊಂದಿರಬೇಕು. ಇದಕ್ಕಾಗಿ ಮಾಹಿತಿಯನ್ನು ಬಳಸುವ, ನಿರ್ವಹಿಸುವ, ಮೌಲ್ಯಮಾಪನ ಮಾಡುವ ಕೌಶಲವು ಬಹಳ ಮುಖ್ಯವಾದುದು. ಇಲ್ಲಿ ಬೊಧನೆ ಮತ್ತು ಕಲಿಕೆಗಾಗಿ ಬಹಳಷ್ಟು ಪರಿಕರಗಳು ಲಭ್ಯವಿವೆ, ಒಂದೇ ಪರಿಕರದ ಮೂಲಕ ಕಲಿಕೆ ಸಾಧ್ಯವಾಗುವುದಿಲ್ಲ, ಪರಿಕರಗಳು ಮತ್ತು ಸಾಮಗ್ರಿಗಳ ಸಂಗ್ರಹಾಲಯವನ್ನು ನಾವು ಬಳಸಬೇಕು. <br>
 +
ಅಂತರ್ಜಾಲದಲ್ಲಿ ಮಾಹಿತಿಯನ್ನು ವಿವಿಧ ರೀತಿಯಲ್ಲಿ ಹುಡುಕಬಹುದು. ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವುದು ಹೇಗೆ ಎಂಬುದನ್ನು ನಾವು ತಿಳಿಸಿದಿರಬೇಕು. ಮಾಹಿತಿಯ ಮೂಲ, ಸಂಪನ್ಮೂಲವು  ಉಚಿತವಾಗಿ ಲಭ್ಯವಿದ್ದರೂ ಸಹ ಮಾಹಿತಿಯ ಮೂಲವನ್ನು ನಮೂದಿಸಬೇಕು. ಅಂತರ್ಜಾಲದಲ್ಲಿ ಸಂಪನ್ಮೂಲಗಳು ವಿವಿಧ ನಮೂನೆಯಲ್ಲಿ ಲಭ್ಯವಿರುತ್ತವೆ -ಚಿತ್ರಗಳು, ವೀಡಿಯೋ ಮತ್ತು ಆಡಿಯೋ ಇತ್ಯಾದಿ. ಅಂತರ್ಜಾಲದಲ್ಲಿ ವೀಡಿಯೋ, ಆಡಿಯೋ ಹಾಗು ಇತರೇ ಸಂಪನ್ಮೂಲಗಳನ್ನು ಬಳಸುವಾಗ ಅಂತರ್ಜಾಲ ಸುರಕ್ಷತೆಯ ಬಗ್ಗೆ ಅರಿವು ಹೊಂದಿರಬೇಕು. ಈಗಾಗಲೇ ನಮಗೆ ತಿಳಿದಿರುವಂತೆ, ಪ್ರತಿಯೊಂದು ವೆಬ್‌ಸೈಟ್‌ ಸಹ ಅಂತರ್ಜಾಲದ ಒಂದು ಪುಟವಾಗಿರುತ್ತದೆ  ಹಾಗು ವಿಳಾಸವನ್ನು ಹೊಂದಿರುತ್ತದೆ. ಈ ವಿಳಾಸದ ಕೊಂಡಿಯನ್ನು ನಾವು ಕಾಪಿ ಮಾಡಿಕೊಳ್ಳಲೂಬಹುದು.ಸರ್ಚ್‌ ಎಂಜಿನ್ ಮೂಲಕ ಮಾಹಿತಿಯನ್ನು ಹುಡುಕಬಹುದು.  
   −
=== Global digital library to personal digital library ===
+
===ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯದ ಉದ್ದೇಶಗಳು===
This chapter discusses how teachers can access available OER from the internet and create their own digital libraries on their computers for different topics of their interest. As a 'global digital library, the internet has information on almost every topic. This changes the way we can think of learning and the skills of learning. Skills of accessing information, organizing, evaluating information are very important. While the Internet is a continuous learning resource and there is a lot of content you can access, to make the resources useful, you need to organize it well, and have a clear unit plan on how to integrate multiple resources for teaching. While there are many tools for teaching learning, no single tool will be fully adequate for learning; we have to use a library of tools and materials.<br>
+
ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವು ನಿಮ್ಮ ಆಸಕ್ತಿಯ ವಿವಿಧ ವಿಷಯಗಳಿಗೆ ಮಾಹಿತಿಯನ್ನು ಸಂಗ್ರಹಿಸುವುದಾಗಿದೆ. ಇಲ್ಲಿ ವೈಯುಕ್ತಿಕವೆಂದರೆ, ಇದು ನಿಮ್ಮ ಕಂಪ್ಯೂಟರ್‌ನಲ್ಲಿ ಲಭ್ಯವಿದೆ ಎಂದು ಅರ್ಥ.ವಿದ್ಯುನ್ಮಾನ ವೆಂದರೆ ಇದು ವಿದ್ಯುನ್ಮಾನ ನಮೂನೆಯಲ್ಲಿ ಲಭ್ಯವಿದೆ, ಹಾಗು ಈ ಮೂಲಕ ಪರಿಷ್ಕರಿಸಲು, ಸಂಗ್ರಹಿಸಲು ಹಾಗು ಹಂಚಿಕೊಳ್ಳಲು ಸುಲಭವಾಗಿರುತ್ತದೆ. ಮುಖ್ಯವಾಗಿ ಇದು ಸಂಗ್ರಹಾಲಯವಾಗಿರುತ್ತದೆ. ಇದರ್ಥ ವಿದ್ಯುನ್ಮಾನ ಸಂಪನ್ಮೂಲಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟಿರುತ್ತವೆ ಹಾಗು ಬೇಕಾದಾಗ ಸುಲಭವಾಗಿ ಬಳಸಬಹುದಾಗಿರುತ್ತದೆ.   
Information can be accessed in multiple ways from the Internet and we need to know how to search for information on the InternetSources of information, even if freely available on the Internet, needs to be acknowledged. Resources are available in different formats on the Internet- images, videos, audio files etc. We must be aware of Internet safety while accessing images, videos and other information on the Internet. We already saw that each website is a page on the Internet and has an addressWe can either copy and paste the link directly in the address bar of the browser (shown above).  Another way of finding information on the Internet is through the use of a search engine.
  −
 
  −
===Objectives of a personal digital library===
  −
A personal digital library can store information on different topics of interest to you. It is 'personal' meaning it is available on your own computer, for yor use anytime. It is 'digital' it is available in a digital format, which is easy to edit, store and share. Most importantly, it is a 'library' meaning the digital resources are organised meaningfully, for you to easily access information when you want it.
      
===How to access information on internet - Accessing text, image, audio and video resources===
 
===How to access information on internet - Accessing text, image, audio and video resources===

ಸಂಚರಣೆ ಪಟ್ಟಿ