ಬದಲಾವಣೆಗಳು

Jump to navigation Jump to search
೫೨ ನೇ ಸಾಲು: ೫೨ ನೇ ಸಾಲು:  
#Fullscreen- ತೆರೆಯ ಸಂಪೂರ್ಣ ಆಯ್ಕೆ ಮಾಡುತ್ತದೆ.ಈ ಆಯ್ಕೆ ನಾವು ಕೆಲವು ಡಿಜಿಪಠ್ಯಗಳ ಬೋಧನೆಯಲ್ಲಿ ಬಹಳ ಉಪಯೋಗವಾದುದು.
 
#Fullscreen- ತೆರೆಯ ಸಂಪೂರ್ಣ ಆಯ್ಕೆ ಮಾಡುತ್ತದೆ.ಈ ಆಯ್ಕೆ ನಾವು ಕೆಲವು ಡಿಜಿಪಠ್ಯಗಳ ಬೋಧನೆಯಲ್ಲಿ ಬಹಳ ಉಪಯೋಗವಾದುದು.
 
#Window- ಈ ಆಯ್ಕೆಯು ತೆರೆಯ ಮೇಲಿರುವ ಪ್ರಸ್ತುತ ಕಿಟಕಿಯನ್ನು ಸೆರೆಹಿಡಿಯಲು/ ಚಿತ್ರೀಕರಿಸಲು ಸಹಕಾರಿಯಾದುದು. ಯಾವುದಾದರೂ ಒಂದು ಅನ್ವಯಕಗಳ ಬಳಕೆಯಲ್ಲಿ ಉಪಯೋಗಕಾರಿಯಾಗಿದೆ.  
 
#Window- ಈ ಆಯ್ಕೆಯು ತೆರೆಯ ಮೇಲಿರುವ ಪ್ರಸ್ತುತ ಕಿಟಕಿಯನ್ನು ಸೆರೆಹಿಡಿಯಲು/ ಚಿತ್ರೀಕರಿಸಲು ಸಹಕಾರಿಯಾದುದು. ಯಾವುದಾದರೂ ಒಂದು ಅನ್ವಯಕಗಳ ಬಳಕೆಯಲ್ಲಿ ಉಪಯೋಗಕಾರಿಯಾಗಿದೆ.  
 
+
#Area- ಈ ಆಯ್ಕೆಯನ್ನು ಬಳಸುವುದರ ಮೂಲಕ ಬಳಕೆದಾರರು ಪ್ರಸ್ತುತ ಕಿಟಕಿಯ ಯಾವುದಾದರು ಪುಟ್ಟಭಾಗವನ್ನು ಮಾತ್ರ ಸೆರೆಹಿಡಿಯಬಹುದಾಗಿದೆ.
#ಚಿತ್ರವನ್ನು ನಿಮಗೆ ಬೇಕಾದ ರೀತಿ ಆಯ್ಕೆ ಮಾಡಿಕೊಂಡ ನಂತರ ಎರಡನೇ ಚಿತ್ರದಲ್ಲಿ ಕಾಣುವಂತೆ ಮೆನುಬಾರ್‌ನಲ್ಲಿ Image > Crop to Selection ಆಯ್ಕೆ ಮಾಡಿ. ಆಗ ನೀವು ಆಯ್ಕೆ ಮಾಡಿಕೊಂಡ ವ್ಯಾಪ್ತಿಯಷ್ಟು ಚಿತ್ರ ಮಾತ್ರ ನಿಮ್ಮ ಪರದೆಯಲ್ಲಿ ಉಳಿಯುತ್ತದೆ.
+
#Mouse cursor- ಈ ಆಯ್ಕೆಯು ಮೌಸ್ ಕರ್ಜರ್ ಅನ್ನು ತೋರಿಸುವ ಅಥವಾ ಅಡಗಿಸುವ ಮೂಲಕ ತೆರೆಯನ್ನು ಸೆರೆಹಿಡಿಯಬಹುದಾಗಿದೆ.
 +
#Sound from the speaker- ಗಣಕಯಂತ್ರದ ಸ್ಪಿಕರ್ ಇಂದ ಬರುವ ಶಬ್ದವನ್ನು ಕೂಡ ನಾವು ಸೆರೆಹಿಡಿಯಬಹುದಾಗಿದೆ. ಈ ಆಯ್ಕೆ ನಮಗೆ ವಿಡಿಯೋವೊಂದನ್ನು ಕಾಪಿಡುವಾಗ ಬಹಳ ಸಹಕಾರಿಯಾಗುತ್ತದೆ.
 +
#Sound from microphone- ಮೈಕ್ ಒಂದನ್ನು ಬಳಸಿ ಅಥವಾ ನಮ್ಮದೇ ಮಾತುಗಳನ್ನು ಸೇರಿಸಿ ವಿಡಿಯೋವೊಂದನ್ನು ಕಾಪಿಡುವಾಗ ಈ ಆಯ್ಕೆ ಬಹಳ ಸಹಕಾರಿಯಾದುದು.
 +
##'''ವಿ.ಸೂ:''' ಮೇಲಿನ ಎರಡು ಆಯ್ಕೆಗಳು ಕಜಮ್ ಅನ್ನು ಬಳಸಿ ವಿಡಿಯೋ ಮಾಡಲು ಉಪಯುಕ್ತವಾಗಿದೆ.
 +
#Seconds to wait before capturing- ಈ ಆಯ್ಕೆ ನಾವು ಚಿತ್ರಸೆರೆಯನ್ನು ಮಾಡುವಾಗ ಅಥವಾ ವಿಡಿಯೋವನ್ನು ಕಾಪಿಡುವಾಗ ಕಾಲಮಿತಿಯನ್ನು ನಿಶ್ಚಯ ಮಾಡಬಹುದಾಗಿದೆ. ಇದರಿಂದ ನಮಗೆ ಬೇಕಿರುವ ಹಂತದವರೆಗೂ ನಾವು ತಲುಪಿ ನಂತರ ಕಜಮ್ ಅನ್ನು ಪ್ರಾರಂಭಿಸಬಹುದಾಗಿದೆ.  
 +
#Capture- ಈ ಆಯ್ಕೆ ನಮಗೆ ಕಜಮ್ ಅನ್ನು ಕಾರ್ಯನಿರತಗೊಳಿಸುತ್ತದೆ.
    
====ಚಿತ್ರಕ್ಕೆ ಪಠ್ಯ ಸೇರಿಸುವುದು====
 
====ಚಿತ್ರಕ್ಕೆ ಪಠ್ಯ ಸೇರಿಸುವುದು====

ಸಂಚರಣೆ ಪಟ್ಟಿ