ಬದಲಾವಣೆಗಳು

Jump to navigation Jump to search
೨ ನೇ ಸಾಲು: ೨ ನೇ ಸಾಲು:     
==ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್)==
 
==ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್)==
ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್) ಕಾರ್ಯಕ್ರಮವು ತಂತ್ರಜ್ಞಾನ ಹೇಗೆ ಶಾಲಾ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳಿಗೆ ಕಲಿಕಾ ಸಮುದಾಯ ದೃಷ್ಟಿಕೋನದ ಮೂಲಕ ನೆರವಾಗಬಲ್ಲದು ಎಂಬುವುದನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.ಈ ಕಾರ್ಯಕ್ರಮ ವಿವಿಧ ಹಂತಗಳಲ್ಲಿ ಸಮುದಾಯಗಳನ್ನು ಕಟ್ಟಲು ಪ್ರಯತ್ನಿಸುತ್ತದೆ- ಶಾಲೆಗಳಲ್ಲಿ, ವಿವಿಧ ವಿಷಯ ಶಿಕ್ಷಕರ ಜೊತೆಗೆ ಹಾಗು ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ.
+
ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್) ಕಾರ್ಯಕ್ರಮವು ತಂತ್ರಜ್ಞಾನ ಹೇಗೆ ಶಾಲಾ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳಿಗೆ ಕಲಿಕಾ ಸಮುದಾಯ ದೃಷ್ಟಿಕೋನದ ಮೂಲಕ ನೆರವಾಗಬಲ್ಲದು ಎಂಬುವುದನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.ಈ ಕಾರ್ಯಕ್ರಮ ವಿವಿಧ ಹಂತಗಳಲ್ಲಿ ಶಾಲೆಗಳು, ವಿವಿಧ ವಿಷಯ ಶಿಕ್ಷಕರ ಜೊತೆಗೆ ಹಾಗು ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ ಸಮುದಾಯಗಳನ್ನು ಕಟ್ಟಲು ಪ್ರಯತ್ನಿಸುತ್ತದೆ.  
   −
ಇದು ಈ ಕಾರ್ಯಕ್ರಮದ ಮೂರನೇ ಹಂತವಾಗಿದ್ದು, ಬೆಂಗಳೂರು ದಕ್ಷಿಣ ವಲಯ 3ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ 2018 ರಿಂದ 2021ರ ವರೆಗೆ (ಮೂರು ಶೈಕ್ಷಣಿಕ ವರ್ಷಗಳು) ಕಾರ್ಯ ನಿರ್ವಹಿಸುತ್ತದೆ. ಈ ಕಾರ್ಯಕ್ರಮವು ಹಿಂದೆ 2014-17ನೆ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಡೆದ ಎರಡನೇ ಹಂತದ ಕೆಲಸಗಳನ್ನು ಇನ್ನಷ್ಟು ಆಳವಾಗಿಸುತ್ತಾ ಹಾಗು ವೃದ್ಧಿಪಡಿಸುತ್ತಾ ಹೋಗಲಿದೆ.   
+
ಇದು ಈ ಕಾರ್ಯಕ್ರಮದ ಮೂರನೇ ಹಂತವಾಗಿದ್ದು, ಬೆಂಗಳೂರು ದಕ್ಷಿಣ ವಲಯ 3ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ 2018 ರಿಂದ 2021ರ ವರೆಗೆ (ಮೂರು ಶೈಕ್ಷಣಿಕ ವರ್ಷಗಳು) ಕಾರ್ಯ ನಿರ್ವಹಿಸುತ್ತದೆ. ಹಿಂದೆ 2014-17ನೆ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಡೆದ ಎರಡನೇ ಹಂತದ ಕೆಲಸಗಳನ್ನು ಇನ್ನಷ್ಟು ಆಳವಾಗಿಸುತ್ತಾ ಹಾಗು ವೃದ್ಧಿಪಡಿಸುತ್ತಾ ಈ ಕಾರ್ಯಕ್ರಮವು ಹೋಗಲಿದೆ.   
    
=== ಕಾರ್ಯಕ್ರಮದ ಮೂರನೇ ಹಂತದ (2018-21) ಗುರಿಗಳು ===
 
=== ಕಾರ್ಯಕ್ರಮದ ಮೂರನೇ ಹಂತದ (2018-21) ಗುರಿಗಳು ===
 
# 'ಕಲಿಕಾ ಸಮುದಾಯ'ದಲ್ಲಿ ಶಿಕ್ಷಕರ ನಡುವೆ ಪರಸ್ಪರ ಮಾತುಕತೆಯ ಮೂಲಕ ಸಮಾಂತರ ಕಲಿಕೆ ಹಾಗು ಮಾರ್ಗದರ್ಶನಕ್ಕೆ ಪ್ರೋತ್ಸಾಹಿಸುವುದು.
 
# 'ಕಲಿಕಾ ಸಮುದಾಯ'ದಲ್ಲಿ ಶಿಕ್ಷಕರ ನಡುವೆ ಪರಸ್ಪರ ಮಾತುಕತೆಯ ಮೂಲಕ ಸಮಾಂತರ ಕಲಿಕೆ ಹಾಗು ಮಾರ್ಗದರ್ಶನಕ್ಕೆ ಪ್ರೋತ್ಸಾಹಿಸುವುದು.
 
# ಐಸಿಟಿಯನ್ನು ವಿವಿಧ ರೀತಿಗಳಲ್ಲಿ ಬಳಸಿಕೊಂಡು ಶಾಲೆಗಳು ಹಾಗು ಶಿಕ್ಷಕರು ಸ್ವಅಭಿವೃದ್ಧಿ  ಮತ್ತು ಕಲಿಕಾ ಬೋಧನೆಯ ಕಾರ್ಯಗಳನ್ನು ಮಾಡುವುದರ ಬಗ್ಗೆ ಪ್ರೋತ್ಸಾಹಿಸುವುದು.
 
# ಐಸಿಟಿಯನ್ನು ವಿವಿಧ ರೀತಿಗಳಲ್ಲಿ ಬಳಸಿಕೊಂಡು ಶಾಲೆಗಳು ಹಾಗು ಶಿಕ್ಷಕರು ಸ್ವಅಭಿವೃದ್ಧಿ  ಮತ್ತು ಕಲಿಕಾ ಬೋಧನೆಯ ಕಾರ್ಯಗಳನ್ನು ಮಾಡುವುದರ ಬಗ್ಗೆ ಪ್ರೋತ್ಸಾಹಿಸುವುದು.
# ಕಲಿಕಾ ಬೋಧನೆಯಲ್ಲಿ ಐಸಿಟಿಯನ್ನು ಅನುಕಲನಗೊಳಿಸುವುದರ ಪ್ರದರ್ಶನ.  
+
# ಕಲಿಕಾ ಬೋಧನೆಯಲ್ಲಿ ಐಸಿಟಿಯನ್ನ ಸಂಯೋಜಿಸಿದ ಪ್ರದರ್ಶನ.  
 
# ವ್ಯವಸ್ಥಿತ ಸುಧಾರಣೆಗಳಿಗೆ ಹಾಗು ಕಾರ್ಯನೀತಿಗಳಿಗಿರುವ ಸಾಧ್ಯತೆಗಳನ್ನು ಗುರುತಿಸುವುದು.
 
# ವ್ಯವಸ್ಥಿತ ಸುಧಾರಣೆಗಳಿಗೆ ಹಾಗು ಕಾರ್ಯನೀತಿಗಳಿಗಿರುವ ಸಾಧ್ಯತೆಗಳನ್ನು ಗುರುತಿಸುವುದು.
 
# ಮೇಲಿನವುಗಳನ್ನು ಶೈಕ್ಷಣಿಕ ವ್ಯವಸ್ಥೆಯ ಪಠ್ಯಕ್ರಮ ಹಾಗು ಬೋಧನಾ ವಿಧಾನಗಳಿಗೆ ಸಂಯೋಜನೆಗೊಳಿಸುವುದು.  
 
# ಮೇಲಿನವುಗಳನ್ನು ಶೈಕ್ಷಣಿಕ ವ್ಯವಸ್ಥೆಯ ಪಠ್ಯಕ್ರಮ ಹಾಗು ಬೋಧನಾ ವಿಧಾನಗಳಿಗೆ ಸಂಯೋಜನೆಗೊಳಿಸುವುದು.  
   −
ಈ ಯೋಜನೆಯ ಕೆಲಸಗಳು ಎರೆಡು ತಂತುಗಳನ್ನು ಒಳಗೊಂಡಿರುತ್ತದೆ:
+
ಈ ಯೋಜನೆಯ ಕೆಲಸಗಳು ಎರಡು ತಂತ್ರಗಳನ್ನು ಒಳಗೊಂಡಿರುತ್ತದೆ:
 
# [http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_programme ಗಣಿತ] ಹಾಗು [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%AD%E0%B2%BE%E0%B2%B7%E0%B2%BE_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಕನ್ನಡ]/ಇಂಗ್ಲೀಷ್‌ ವಿಷಯಗಳಿಗೆ ಸಂಬಂಧಿಸಿದಂತೆ ಐಸಿಟಿ ಸಂಯೋಜನೆಯೊಂದಿಗೆ ರಚನಾತ್ಮಕ ಅಭ್ಯಾಸಕ್ರಮಕ್ಕೆ ಶಿಕ್ಷಕ ತರಬೇತಿ ಕಾರ್ಯಗಾರಗಳು  
 
# ಬೋಧನಾ ಕಲಿಕೆಯಲ್ಲಿ ಹಾಗು ಆಡಳಿತ ಕಾರ್ಯಗಳಲ್ಲಿ ಐಸಿಟಿ ಸಂಯೋಜನೆಯ ಬಗ್ಗೆ ಶಾಲಾ ಆಧಾರಿತ ತೀವ್ರವಾದ ಕೆಲಸದ ಪ್ರದರ್ಶನ.
+
# ಬೋಧನಾ ಕಲಿಕೆಯಲ್ಲಿ ಹಾಗು ಆಡಳಿತ ಕಾರ್ಯಗಳಲ್ಲಿ ಶಾಲಾ ಆಧಾರಿತ ಐಸಿಟಿ ಸಂಯೋಜನೆಯ ಬಗ್ಗೆ ತೀವ್ರವಾದ ಕೆಲಸದ ಪ್ರದರ್ಶನ.
    
==== ಕಾರ್ಯಕ್ರಮದ ತಂತ್ರಗಳು  ====
 
==== ಕಾರ್ಯಕ್ರಮದ ತಂತ್ರಗಳು  ====

ಸಂಚರಣೆ ಪಟ್ಟಿ