ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
 
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
 +
ನಂಬಿಯಣ್ಣನ ರಗಳೆಯಲ್ಲಿ ಕವಿ ಹಾಸ್ಯಶಕ್ತಿಯನ್ನೂ ಲೋಕಾನುಭವವನ್ನೂ ಕಾಣಬಹುದು.
 +
 +
ಕೈಲಾಸದಲ್ಲಿ ಈಶ್ವರನ ಸೇವೆಯಲ್ಲಿದ್ದ ಪುಷ್ಪದತ್ತನು ಪಾರ್ವತಿಯ ಇಬ್ಬರು ಸಖಿಯರಿಗೆ ಮನಸೋತನು. ಇದರಿಂದ ಈಶ್ವರನು ಅವರು ಮೂವರನ್ನೂ ಭೂಲೋಕಕ್ಕೆ ಕಳುಹಿಸಿ ಅಲ್ಲಿ ಹುಟ್ಟಿ ಬಾಳುತ್ತ ನಿಮ್ಮ ಆಸೆಗಳು ನೆರವೇರಿದ ಮೇಲೆ ಇತ್ತ ಬನ್ನಿರಿ ಎಂದು ಹೇಳಿ ಕರುಣೆಯಿಂದ ಕಳಿಹಿಸಿದನು. ಅವರು ಭಯಪಟ್ಟು, “ಲೋಕದಲ್ಲಿ ಹುಟ್ಟಿದ ಮೇಲೆ ಅಜ್ಞಾನವಶರಾಗಿ ನಿನ್ನನ್ನೇ ಮರೆತರೇನು ಗತಿ ತಂದೆಯೇ” ಎಂದು ಕೊರಗಿದಾಗ, “ಭಯ ಪಡಬೇಡಿ, ನಾನು ಬಂದು ಎಚ್ಚರಿಸಿ ಕರೆತರುತ್ತೇನೆ” ಎಂದು ಅಭಯವಿತ್ತನು.
 +
 +
ಇತ್ತ ಪುಷ್ಪದತ್ತ ನಂಬಿಯಣ್ಣನಾಗಿ ತಿರುನಾವಲೂರಿನಲ್ಲಿ ಹುಟ್ಟಿದನು. ತನ್ನ ಲೋಕೋತ್ತರವಾದ ಸೊಬಗಿನಿಂದ ತಿರುನಾವಲೂರಿನ ರಾಜನಾದ ನರಸಿಂಗ ದೊರೆಯವರ ಸಾಕುಮಗನಾಗಿ ಸೌಂದರ ಪೆರುಮಾಳ್ ಎಂಬ ಹೆಸರಿನಿಂದ ಬೆಳೆದನು. ಅವನ ಸುಖ-ಸಂತೋಷಗಳಿಗೆ ಎಣೆಯಿಲ್ಲವೆಂದಾಯಿತು. ಆತನು ಹದಿನಾರು ವರ್ಷದ ಯುವಕನಾದಾಗ ಇಬ್ಬರು ರಾಜಕುಮಾರಿಯರೊಡನೆ ಅವನ ವಿವಾಹ ನಿಶ್ವಿತವಾಯಿತು.
 
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
 +
# ರಗಳೆ ಸಾಹಿತ್ಯವನ್ನು ಅರ್ಥೈಸುವುದು
 +
# ರಗಳೆ ಸಾಹಿತ್ಯ ಪರಿಚಯದ ಮೂಲಕ ಮಾನವನ ಜೀವನ ಸತ್ಯವನ್ನು ಅನ್ವೇಷಿಸುವುದು
 +
# ಮಾನವನ ನೈಜ ಜೀವನವನ್ನು ಉದಾಹರಣೆಗಳ ಮೂಲಕ ಪರಿಚಯಿಸುವುದು
 +
# ರಗಳೆ ಸಾಹಿತ್ಯದ ಒಳ ಅರ್ಥವನ್ನು ಶ್ಲಾಘಿಸುವುದು
 +
# ರಗಳೆ ಸಾಹಿತ್ಯದ ಗುಣ ಲಕ್ಷಣಗಳನ್ನು ಅರ್ಥೈಸುವುದು
 +
 +
==== ಭಾಷೆ/ಛಂದಸ್ಸಿನ ಉದ್ದೇಶಗಳು ====
 +
# ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
 +
# ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳಅರ್ಥವನ್ನು ತಿಳಿಯುವುದು
 +
# ಅರ್ಥೈಸಿಕೊಂಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 +
# ಹಳಗನ್ನಡವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
# ರಗಳೆ ಸಾಹಿತ್ಯ ಇತರೆ ಪದ್ಯಗಳನ್ನು ಓದಿ ಅರ್ಥೈಸುವುದು
 +
# ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
 +
 
=ಕವಿ ಪರಿಚಯ =
 
=ಕವಿ ಪರಿಚಯ =
 
'''ಹರಿಹರ'''ನು ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ವೀರಶೈವ ಕವಿ. ಈತನ ಕಾಲ''':''' ಕ್ರಿ.ಶ.ಸು.1260.ಇವನ ಸ್ಥಳ ''':''' ಹಂಪೆ, ಈತನ ತಂದೆ''':''' ಮಹಾದೇವ,  ಮತ್ತು ತಾಯಿ: ಶರ್ವಾಣಿ. ಕನ್ನಡ ಸಾಹಿತ್ಯದ ಮತ್ತೊಬ್ಬ ಪ್ರಸಿದ್ದ ಕವಿ ರಾಘವಾಂಕ ಇವನ ಸೋದರ ಅಳಿಯ. ಹಂಪೆಯ ವಿರೂಪಾಕ್ಷ ಸ್ವಾಮಿ ಇವನ ಆರಾಧ್ಯದೈವ. ರಗಳೆಯ ಕವಿ ಎಂದೇ ಪ್ರಸಿದ್ಧವಾಗಿರುವ ಹರಿಹರನು ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂ ಕಾವ್ಯ ಪರಂಪರೆಯನ್ನು ಬಿಟ್ಟು ರಗಳೆಯಲ್ಲಿ ಕಾವ್ಯ ರಚಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದನು. ಹರಿಹರನು ಕೆಲವು ಕಾಲ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದು, ಆ ಬಳಿಕ ಹಂಪೆಗೆ ಬಂದು ನೆಲೆಸಿದನು.
 
೧೭ ನೇ ಸಾಲು: ೩೬ ನೇ ಸಾಲು:     
'''ನಂಬಿಯಣ್ಣನ ರಗಳೆ (ಸರಳಾನುವಾದ)'''
 
'''ನಂಬಿಯಣ್ಣನ ರಗಳೆ (ಸರಳಾನುವಾದ)'''
  −
ನಂಬಿಯಣ್ಣನ ರಗಳೆಯಲ್ಲಿ ಕವಿ ಹಾಸ್ಯಶಕ್ತಿಯನ್ನೂ ಲೋಕಾನುಭವವನ್ನೂ ಕಾಣಬಹುದು.
  −
  −
ಕೈಲಾಸದಲ್ಲಿ ಈಶ್ವರನ ಸೇವೆಯಲ್ಲಿದ್ದ ಪುಷ್ಪದತ್ತನು ಪಾರ್ವತಿಯ ಇಬ್ಬರು ಸಖಿಯರಿಗೆ ಮನಸೋತನು. ಇದರಿಂದ ಈಶ್ವರನು ಅವರು ಮೂವರನ್ನೂ ಭೂಲೋಕಕ್ಕೆ ಕಳುಹಿಸಿ ಅಲ್ಲಿ ಹುಟ್ಟಿ ಬಾಳುತ್ತ ನಿಮ್ಮ ಆಸೆಗಳು ನೆರವೇರಿದ ಮೇಲೆ ಇತ್ತ ಬನ್ನಿರಿ ಎಂದು ಹೇಳಿ ಕರುಣೆಯಿಂದ ಕಳಿಹಿಸಿದನು. ಅವರು ಭಯಪಟ್ಟು, “ಲೋಕದಲ್ಲಿ ಹುಟ್ಟಿದ ಮೇಲೆ ಅಜ್ಞಾನವಶರಾಗಿ ನಿನ್ನನ್ನೇ ಮರೆತರೇನು ಗತಿ ತಂದೆಯೇ” ಎಂದು ಕೊರಗಿದಾಗ, “ಭಯ ಪಡಬೇಡಿ, ನಾನು ಬಂದು ಎಚ್ಚರಿಸಿ ಕರೆತರುತ್ತೇನೆ” ಎಂದು ಅಭಯವಿತ್ತನು.
  −
  −
ಇತ್ತ ಪುಷ್ಪದತ್ತ ನಂಬಿಯಣ್ಣನಾಗಿ ತಿರುನಾವಲೂರಿನಲ್ಲಿ ಹುಟ್ಟಿದನು. ತನ್ನ ಲೋಕೋತ್ತರವಾದ ಸೊಬಗಿನಿಂದ ತಿರುನಾವಲೂರಿನ ರಾಜನಾದ ನರಸಿಂಗ ಮೊನೆಯವರ ಸಾಕುಮಗನಾಗಿ ಸೌಂದರ ಪೆರುಮಾಳ್ ಎಂಬ ಹೆಸರಿನಿಂದ ಬೆಳೆದನು. ಅವನ ಸುಖ-ಸಂತೋಷಗಳಿಗೆ ಎಣೆಯಿಲ್ಲವೆಂದಾಯಿತು. ಆತನು ಹದಿನಾರು ವರ್ಷದ ಯುವಕನಾದಾಗ ಇಬ್ಬರು ರಾಜಕುಮಾರಿಯರೊಡನೆ ಅವನ ವಿವಾಹ ನಿಶ್ವಿತವಾಯಿತು.
      
ಸೌಂದರ ಪೆರುಮಾಳ್ ಸಹ ಮದುವಣಿಗನಾಗಿ ಅಲಂಕೃತನಾಗಿ ಉತ್ಸುಕತೆಯಿಂದ ಊರ ಹೊರಗಿನ ಉದ್ಯಾನದಲ್ಲಿ ದಿಬ್ಬಣ ಹೊರಡಲು ಸಿದ್ಧವಾಗಿದ್ದನು. ಆದರೆ ಪರಮೇಶ್ವರನ ಇಚ್ಛೆಯೇ ಬೇರೆ. ಅವನು ಕಳುಹಿಸಿದ ಪಾರ್ವತಿಯ ಸಖಿಯರು ಪರವೆ, ಶಂಕಿಲೆ ಎಂಬ ಹೆಸರಿನ ಶಿವಭಕ್ತೆಯರಾಗಿ, ಬೆಳೆಯುತ್ತಿರುವರು. ಅವರೊಡನೆ ವಿವಾಹವಾಗಿ ಶಿವಧ್ಯಾನದಲ್ಲಿ ಶೈವಧರ್ಮಾನುಸರಣೆಯಲ್ಲಿ ಬಾಳಬೇಕಾದ ನಂಬಿಯಣ್ಣನು ರಾಜಕುವರಿಯರನ್ನು ಮದುವೆಯಾಗಿ ಲೌಕಿಕನಾಗುವುದೆ?
 
ಸಂಚರಣೆ ಪಟ್ಟಿ