ಬದಲಾವಣೆಗಳು

Jump to navigation Jump to search
೧೪೬ ನೇ ಸಾಲು: ೧೪೬ ನೇ ಸಾಲು:     
==== ಧ್ವನಿಯಲ್ಲಿ ಅನಗತ್ಯ ಶಬ್ದವನ್ನು ತೆಗೆದುಹಾಕುವುದು ====
 
==== ಧ್ವನಿಯಲ್ಲಿ ಅನಗತ್ಯ ಶಬ್ದವನ್ನು ತೆಗೆದುಹಾಕುವುದು ====
"ಅನಗತ್ಯ ಶಬ್ದ" ಎಂಬುದು ಆಡಿಯೋ ಸಿಗ್ನಲ್‌ನ ಭಾಗವಾಗಿದ್ದು ಅದು ಉದ್ದೇಶಿತ ಸಿಗ್ನಲ್ ಆಗಿರಬೇಕೆಂದಿಲ್ಲ. ನೀವು ರೇಡಿಯೊದಲ್ಲಿ ಸಂಗೀತವನ್ನು ಕೇಳಿದಾಗ, ನೀವು ಸಂಗೀತವನ್ನು ಕೇಳಬಹುದು ಮತ್ತು ಸಾಮಾನ್ಯವಾಗಿ ಕೆಲವು ನಗತ್ಯ ಶಬ್ದಗಳನ್ನು ಸಹ ಕೇಳಬಹುದು. ಕಂಪ್ಯೂಟರ್‌ಗಳು ಆಡಿಯೊವನ್ನು ರೆಕಾರ್ಡ್ ಮಾಡಿದಾಗ ಅಥವಾ ಪ್ಲೇ ಮಾಡಿದಾಗ, ಎಲೆಕ್ಟ್ರಾನಿಕ್ ಘಟಕಗಳು ಕೆಲವೊಮ್ಮೆ ಹೆಚ್ಚುವರಿ ಶಬ್ದವನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ ಹಿನ್ನೆಲೆ ಶಬ್ದವು ನಿಮ್ಮ ಆಡಿಯೊದಲ್ಲಿ ಸೇರಿಕೊಂಡಿರಲೂಬಹುದು.
+
"ಅನಗತ್ಯ ಶಬ್ದ" ಎಂಬುದು ಆಡಿಯೋ ಸಿಗ್ನಲ್‌ನ ಭಾಗವಾಗಿದ್ದು ಅದು ಉದ್ದೇಶಿತ ಸಿಗ್ನಲ್ ಆಗಿರಬೇಕೆಂದಿಲ್ಲ. ನೀವು ರೇಡಿಯೊದಲ್ಲಿ ಸಂಗೀತವನ್ನು ಕೇಳಿದಾಗ, ನೀವು ಸಂಗೀತವನ್ನು ಕೇಳಬಹುದು ಮತ್ತು ಸಾಮಾನ್ಯವಾಗಿ ಕೆಲವು ಅನಗತ್ಯ ಶಬ್ದಗಳನ್ನು ಸಹ ಕೇಳಬಹುದು. ಕಂಪ್ಯೂಟರ್‌ಗಳು ಆಡಿಯೊವನ್ನು ರೆಕಾರ್ಡ್ ಮಾಡಿದಾಗ ಅಥವಾ ಪ್ಲೇ ಮಾಡಿದಾಗ, ಎಲೆಕ್ಟ್ರಾನಿಕ್ ಘಟಕಗಳು ಕೆಲವೊಮ್ಮೆ ಹೆಚ್ಚುವರಿ ಶಬ್ದವನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ ಹಿನ್ನೆಲೆ ಶಬ್ದವು ನಿಮ್ಮ ಆಡಿಯೊದಲ್ಲಿ ಸೇರಿಕೊಂಡಿರಲೂಬಹುದು.
    
ಧ್ವನಿಯಲ್ಲಿನ ಅನಗತ್ಯ ಶಬ್ದ (Noise) ಅನ್ನು ತೆಗೆದುಹಾಕುವ ಸಲುವಾಗಿ, ನಾವು ಮೊದಲು ಆಡಾಸಿಟಿಗೆ ಯಾವ ನಿರ್ದಿಷ್ಟ ಶಬ್ದವನ್ನು ತೆಗೆಯಬೇಕು ಎಂಬುದನ್ನು ತಿಳಿಸಬೇಕು. ಹಾಗಾಗಿ ಮೊದಲು ಅದನ್ನು ಆಡಿಯೊದಲ್ಲಿ ಪ್ರತ್ಯೇಕಿಸಬೇಕು. ಅನಗತ್ಯ ಧ್ವನಿಯಿರುವ ಆದರೆ ಯಾರೂ ಮಾತನಾಡದ ಇರುವ ಸಂದರ್ಭದ ಆಡಿಯೊದ ಒಂದು ಭಾಗವನ್ನು ಮೊದಲು ಆಯ್ಕೆ ಮಾಡುವ ಮೂಲಕ ನೀವು ಅನಗತ್ಯ ಸದ್ದಿನ ಭಾಗವನ್ನು (Noise Profile) ಪ್ರತ್ಯೇಕಿಸುತ್ತೀರಿ.   
 
೨೮೩

edits

ಸಂಚರಣೆ ಪಟ್ಟಿ