೧ ನೇ ಸಾಲು: |
೧ ನೇ ಸಾಲು: |
− | =ಚಟುವಟಿಕೆ - ಚಟುವಟಿಕೆಯ ಹೆಸರು= | + | =ಪರಿಕಲ್ಪನಾ ನಕ್ಷೆ= |
− | '''ನೀರಿನ ವಿಧಗಳನ್ನು ಗುರುತಿಸುವುದು'''
| + | =ಹಿನ್ನೆಲೆ/ಸಂದರ್ಭ= |
− | ==ಅಂದಾಜು ಸಮಯ== | + | =ಕಲಿಕೋದ್ದೇಶಗಳು= |
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | + | =ಕವಿ ಪರಿಚಯ = |
− | *ಪ್ರನಾಳಗಳು,
| + | =ಶಿಕ್ಷಕರಿಗೆ ಟಿಪ್ಪಣಿ= |
− | *ಪ್ರನಾಳದ ಸ್ಟಾಂಡ್ ,
| + | =ಹೆಚ್ಚುವರಿ ಸಂಪನ್ಮೂಲ= |
− | *ಬೀಕರ್ ಗಳು,
| + | =ಸಾರಾಂಶ= |
− | *ಗಾಜಿನ ಕಡ್ಡಿ ,
| + | ==ಪರಿಕಲ್ಪನೆ ೧== |
− | *ಸಾಬೂನು ದ್ರಾವಣ
| + | ===ಚಟುವಟಿಕೆ-೧=== |
− | *ನೀರಿನ ಮಾದರಿಗಳು ೧,೨ & ೩
| + | #ವಿಧಾನ/ಪ್ರಕ್ರಿಯೆ |
| + | #ಸಮಯ |
| + | #ಸಾಮಗ್ರಿಗಳು/ಸಂಪನ್ಮೂಲಗಳು |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| + | ===ಚಟುವಟಿಕೆ-೨=== |
| + | #ವಿಧಾನ/ಪ್ರಕ್ರಿಯೆ |
| + | #ಸಮಯ |
| + | #ಸಾಮಗ್ರಿಗಳು/ಸಂಪನ್ಮೂಲಗಳು |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| + | ==ಪರಿಕಲ್ಪನೆ ೨== |
| + | ===ಚಟುವಟಿಕೆ-೧=== |
| + | #ವಿಧಾನ/ಪ್ರಕ್ರಿಯೆ |
| + | #ಸಮಯ |
| + | #ಸಾಮಗ್ರಿಗಳು/ಸಂಪನ್ಮೂಲಗಳು |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| + | =ಭಾಷಾ ವೈವಿಧ್ಯತೆಗಳು = |
| + | ==ಶಬ್ದಕೋಶ == |
| + | ==ವ್ಯಾಕರಣ/ಅಲಂಕಾರ/ಛಂದಸ್ಸು== |
| + | =ಮೌಲ್ಯಮಾಪನ = |
| + | =ಭಾಷಾ ಚಟುವಟಿಕೆಗಳು/ ಯೋಜನೆಗಳು= |
| + | =ಪಠ್ಯ ಬಗ್ಗೆ ಹಿಮ್ಮಾಹಿತಿ= |

− | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
| + | [[ವರ್ಗ:ದ್ವಿತೀಯ ಭಾಷೆ]] |
− | ==ಬಹುಮಾಧ್ಯಮ ಸಂಪನ್ಮೂಲಗಳ==
| + | [[ವರ್ಗ:ಪದ್ಯ]] |
− | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
| + | [[ವರ್ಗ:ಆಚಾರವಿಲ್ಲದ ನಾಲಿಗೆ]] |
− | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

− | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

− | '''ಪ್ರಾತ್ಯಾಕ್ಷಿಕೆಯ ಪ್ರತಿಲಿಪಿ / Transcript of demonstration'''

− | #ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ ಅವುಗಳಿಗೆ ಪ್ರನಾಳ-೧ , ಪ್ರನಾಳ-೨ & ಪ್ರನಾಳ -೩ ಎಂದು ಗುರುತಿಸಿಕೊಳ್ಳಿ

− | #ಪ್ರನಾಳ-೧ ರಲ್ಲಿ ನೀರಿನ ಮಾದರಿ -೧ ನ್ನು ೧೦ ಮಿಲಿ ತೆಗೆದುಕೊಳ್ಳಿ .

− | #ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ .

− | #ಮಿಶ್ರಣವನ್ನು ಚೆನ್ನಾಗಿ ಕಲಕಿ .

− | #ಪ್ರನಾಳ-೧ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ .

− | #ಇದೇ ರೀತಿ ಪ್ರನಾಳ-೨ ರಲ್ಲಿ ಕೊಟ್ಟಿರುವ ನೀರಿನ ಮಾದರಿ ತೆಗೆದುಕೊಳ್ಳಿ .

− | #ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ .

− | #ಪ್ರನಾಳ-೨ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ.

− | #ಇದೇ ರೀತಿ ಪ್ರನಾಳ- ೩ರಲ್ಲಿ ಕೊಟ್ಟಿರುವ ನೀರಿನ ಮಾದರಿ ತೆಗೆದುಕೊಳ್ಳಿ

− | #ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ

− | #ಪ್ರನಾಳ-೩ ರಲ್ಲಾದ ಬದಲಾವಣೆಯನ್ನು ವೀಕ್ಷಿಸಿ

− | '''ವೀಕ್ಷಣೆ:'''

− | ಪ್ರನಾಳ-೧ ರಲ್ಲಿ ನೀರು ಸಾಬೂನಿನ ದ್ರಾವಣದೊಂದಿಗೆ ವತಿ೯ಸಿ ಚೆನ್ನಾಗಿ ನೊರೆಕೊಡುತ್ತದೆ.

− | ಪ್ರನಾಳ-೨ ರಲ್ಲಿ ಉಪಯೋಗಿಸಿದ ಮಾದರಿ ನೀರು ನೊಂದಿಗೆ ಸಾಬೂನಿನ ದ್ರಾವಣದೊಂದಿಗೆ

− | ವರ್ತಿಸಿ ನೊರೆ ಕೊಡುತ್ತದೆ.

− | ಪ್ರನಾಳ-೩ರಲ್ಲಿ ಉಪಯೋಗಿಸಿದ ಮಾದರಿ ನೀರು ಸಾಬೂನಿನ ದ್ರಾವಣದೊಂದಿಗೆ ವರ್ತಿಸಿ ನೊರೆಕೊಡುವ ಬದಲು

− | ನೀರಿನಲ್ಲಿ ವೀಲೀನವಾಗದ ಚರಟವನ್ನು ಉಂಟುಮಾಡುತ್ತದೆ.

− | '''ತೀಮಾ೯ನ:'''

− | *ಪ್ರನಾಳ ೧ ರಲ್ಲಿ ತೆಗೆದುಕೊಂಡಿರುವ ಬಟ್ಟಿ ಇಳಿಸಿದ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು

− | *ಪ್ರನಾಳ ೨ ರಲ್ಲಿ ತೆಗೆದುಕೊಂಡಿರುವ ನಲ್ಲಿ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು

− | *ಪ್ರನಾಳ ೩ ರಲ್ಲಿ ತೆಗೆದುಕೊಂಡಿರುವ ನೀರಿನ ಮಾದರಿಯು ಬೋರ್ ವೆಲ್ ನೀರಾಗಿದ್ದು ಇದರಲ್ಲಿ ಚರಟವನ್ನು ಉಂಟು ಮಾಡುವ ಲವಣಗಳು ಇರುವುದರಿಂದ ಇದು ಸಾಬೂನಿಮೊಂದಿಗೆ ವತಿFಸಿ ನೊರೆ ಕೊಡುವ ಬದಲು ಚರಟವನ್ನು ಉಂಟುಮಾಡುತ್ತದೆ ಆದ್ದರಿಂದ ಇದು ಗಡಸು ನೀರು.

− | {{#ev:youtube|xBflYDw3Hxg| 500|left }}

− | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

− | ಇತ್ತೀಚಿಗೆ ಸಾಬೂನಿಗಿ೦ತ ಹೆಚ್ಚಾಗಿ ಮಾಜ೯ಕಗಳನ್ನು ಬಳಸುತ್ತಿರುವುದರಿ೦ದ ,ಮಾಜ೯ಕಗಳು ಗಡಸು ನೀರಿನೊ೦ದಿಗೆ ಚೆನ್ನಾಗಿ ನೊರೆ ಕೊಡುತ್ತದೆ.ಆದರೆ ಗಡಸುನೀರು ನಿತ್ಯಜೀವನದಲ್ಲಿ ಸ್ನಾನಮಾಡುವುದು,ಪಾತ್ರೆ ತೊಳೆಯುವಾಗ ಬಿಳಿಯ ಚರಟವನ್ನು ಉ೦ಟುಮಾಡುತ್ತದೆ.ಗಡಸುನೀರು ಜೈವಿಕಶಿಥಿಲೀಯವಲ್ಲ.

− | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

− | #ಮೆದು ನೀರು ಎಂದರೇನು?

− | #ಗಡಸು ನೀರು ಎಂದರೇನು? ಇದು ಸಾಬೂನಿನೊಂದಿಗೆ ಸ್ವಚ್ಛಗೊಳಿಸುವುಕೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ.

− | #ಇತ್ತೀಚಿಗೆ ಸಾಬೂನಿನ ಬಳಕೆಗಿಂತ ಮಾಜ೯ಕಗಳ ಬಳಕೆ ಹೆಚ್ಚಾಗಲು ಕಾರಣವೇನು?

− | #ಗಡಸು ನೀರು ಉಂಟಾಗಲು ಕಾರಣವೇನೆಂದು ಯೋಚಿಸಿ

− | ==ಪ್ರಶ್ನೆಗಳು==

− | [http://karnatakaeducation.org.in/KOER/index.php/ದೈನಂದಿನ_ಜೀವನದಲ್ಲಿ_ರಾಸಾಯನಿಕಗಳು_-೨ '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''] | |