ಬದಲಾವಣೆಗಳು

Jump to navigation Jump to search
೨೨ ನೇ ಸಾಲು: ೨೨ ನೇ ಸಾಲು:     
===ಉದ್ದೇಶಿತ ಚಟುವಟಿಕೆಗಳು===
 
===ಉದ್ದೇಶಿತ ಚಟುವಟಿಕೆಗಳು===
#'''ಡಿಜಿಟಲ್ ಕಥಾ ಪ್ರಸ್ತುತಿ''' ;(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಿ) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಡವಾದ ವಿಷಯವನ್ನು  ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು ಧ್ವನಿ ಸೇರಿಸುವುದು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು. 10-15 ನಿಮಿಷ ಕಾಲಾವಕಾಶ ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು.   
+
====ಡಿಜಿಟಲ್ ಕಥಾ ಪ್ರಸ್ತುತಿ====
#'''ಸ್ವ ರಚಿತ ಕವನ ವಾಚನ'''
+
(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಿ) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಡವಾದ ವಿಷಯವನ್ನು  ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು ಧ್ವನಿ ಸೇರಿಸುವುದು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು. 10-15 ನಿಮಿಷ ಕಾಲಾವಕಾಶ ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು.   
 +
====ಸ್ವ ರಚಿತ ಕವನ ವಾಚನ====
 
'''ಮೊದಲ''' ವಿಷಯವೆಂದರೆ-  ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು.   
 
'''ಮೊದಲ''' ವಿಷಯವೆಂದರೆ-  ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು.   
 
'''ಎರಡನೆಯದು''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದು.  ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ.
 
#'''ನಾಟಕ ಅಭಿನಯ''' ಸಾಮಾಜಿಕ ವಿಷಯದ ಮೇಲೆ ಅಥವ ಉತ್ತಮ ಸಂದೇಶವಿರುವ ನಾಟಕವನ್ನು ಕಲಿತು ಅಭಿನಯಿಸುವುದು. 20 ನಿಮಿಷಗಳ ಕಾಲಾವಕಾಶ. ಎಲ್ಲಾ ಅಗತ್ಯ ಪರಿಕರಗಳನ್ನು ಶಾಲೆಯವರೇ ಒದಗಿಸಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಬಹುದಾಗಿದೆ.
+
====ನಾಟಕ ಅಭಿನಯ==== ಸಾಮಾಜಿಕ ವಿಷಯದ ಮೇಲೆ ಅಥವ ಉತ್ತಮ ಸಂದೇಶವಿರುವ ನಾಟಕವನ್ನು ಕಲಿತು ಅಭಿನಯಿಸುವುದು. 20 ನಿಮಿಷಗಳ ಕಾಲಾವಕಾಶ. ಎಲ್ಲಾ ಅಗತ್ಯ ಪರಿಕರಗಳನ್ನು ಶಾಲೆಯವರೇ ಒದಗಿಸಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಬಹುದಾಗಿದೆ.
#'''ರಸಪ್ರಶ್ನೆ''' ಪ್ರತಿ ಶಾಲೆಯಿಂದ ಮೂರು ಜನ  ಭಾಗಿಗಳು, ರಸಪ್ರಶ್ನೆಯು  ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು  - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು
+
====ರಸಪ್ರಶ್ನೆ==== ಪ್ರತಿ ಶಾಲೆಯಿಂದ ಮೂರು ಜನ  ಭಾಗಿಗಳು, ರಸಪ್ರಶ್ನೆಯು  ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು  - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು
*1.ಚಿತ್ರ ಗುರುತಿಸಿ ಉತ್ತರಿಸುವುದು ; ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ  ಹೇಳಬೇಕು.  
+
*'''1.ಚಿತ್ರ ಗುರುತಿಸಿ ಉತ್ತರಿಸುವುದು ;''' ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ  ಹೇಳಬೇಕು.  
 
*2.ಪದಮಾಲೆ ; ಆಯೋಜಕರು ತಿಳಿಸಿದ ಪದದ ಕೊನೆ ಅಕ್ಷರದಿಂದ ಆರಂಭವಾಗುವ 2ಅಕ್ಷರದ 5 ಪದ        ಮೊದಲ ಸುತ್ತಿನಲ್ಲಿ ನಂತರ 3 ಅಕ್ಷರದ 5 ಪದ ಪ್ರತಿ ಉತ್ತರಕ್ಕೆ 2 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಪ್ರತಿ ಪದಕ್ಕೆ 2 ಅಂಕಗಳು
 
*2.ಪದಮಾಲೆ ; ಆಯೋಜಕರು ತಿಳಿಸಿದ ಪದದ ಕೊನೆ ಅಕ್ಷರದಿಂದ ಆರಂಭವಾಗುವ 2ಅಕ್ಷರದ 5 ಪದ        ಮೊದಲ ಸುತ್ತಿನಲ್ಲಿ ನಂತರ 3 ಅಕ್ಷರದ 5 ಪದ ಪ್ರತಿ ಉತ್ತರಕ್ಕೆ 2 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಪ್ರತಿ ಪದಕ್ಕೆ 2 ಅಂಕಗಳು
 
*3.ಶಬ್ಧವನ್ನು ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು ;  ಪ್ರತಿ ತಂಡಕ್ಕೂ 2 ಪ್ರಶ್ನೆಗಳು ಉದಾ; ನೀರಹನಿ ತೊಟ್ಟಿಕ್ಕುವುದು,ನೀರು ಹರಿಯುವುದು ಇತ್ಯಾದಿ
 
*3.ಶಬ್ಧವನ್ನು ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು ;  ಪ್ರತಿ ತಂಡಕ್ಕೂ 2 ಪ್ರಶ್ನೆಗಳು ಉದಾ; ನೀರಹನಿ ತೊಟ್ಟಿಕ್ಕುವುದು,ನೀರು ಹರಿಯುವುದು ಇತ್ಯಾದಿ

ಸಂಚರಣೆ ಪಟ್ಟಿ