ಬದಲಾವಣೆಗಳು

Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:  
==ಅನ್ವಯಕ ಬಳಕೆ ==
 
==ಅನ್ವಯಕ ಬಳಕೆ ==
 
===ಕಾರ್ಯಕಾರಿತ್ವ===
 
===ಕಾರ್ಯಕಾರಿತ್ವ===
 +
ಕೀಲಿಮಣೆಯ ಪ್ರಿಂಟ್‌ ಸ್ಕ್ರೀನ್ ಬಟನ್ ಮೂಲಕವು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಮ್ಮ ಕಂಪ್ಯೂಟರ್‌ನ ಗಣಕತೆರೆಯ ಪೂರ್ಣ ಪರದೆಯು ಸ್ಕ್ರೀನ್‌ಶಾಟ್‌ನಲ್ಲಿ ಬರುತ್ತದೆ. ಯಾವುದೇ ರೀತಿಯ ಆಯ್ಕೆಗಳಿರುವುದಿಲ್ಲ.
 
<br>
 
<br>
 
<gallery  mode=packed heights=250px>
 
<gallery  mode=packed heights=250px>
Image|Text 
+
Image|ಸ್ಕ್ರೀನ್‌ಶಾಟ್‌ ನ್ನು Applications → Accessories → Screenshot  ಮೂಲಕ ತೆರೆಯಬಹುದಾಗಿದೆ.   
Image|Text
+
Image|ನೀವು ಸ್ಕ್ರೀನ್‌ಶಾಟ್‌ ಆಯ್ಕೆ ಮಾಡಿದಾಗ ಇದು ಸ್ಕ್ರೀನ್‌ಶಾಟ್‌ ಗಳನ್ನು ಪಡೆಯಲು 3 ಆಯ್ಕೆಯನ್ನು ತೋರಿಸುತ್ತದೆ. 1. Grab the whole desktop - ಇದು ನಿಮ್ಮ ಕಂಪ್ಯೂಟರ್‌ನ ಇಡೀ ಗಣಕತೆರೆಯನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತದೆ. 2. Grab the Current Window- ಇದು ಪ್ರಸ್ತುತ ಚಲನೆಯಲ್ಲಿರುವ ವಿಂಡೋವನ್ನು ಆಯ್ಕೆ ಮಾಡಿಕೊಳ್ಳುತ್ತದೆ.  ಈ ಮೇಲಿನ ಎರಡೂ ಆಯ್ಕೆಗಳನ್ನು ತೆಗೆದುಕೊಂಡಾಗ ನಾವು ಸ್ಕ್ರೀನ್‌ಶಾಟ್‌ ತೆಗೆಯಲು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. ಕೆಲವು ಸೆಕೆಂಡ್‌ಗಳ ಅವಧಿಯ ಸಮಯವನ್ನು ನಿಗದಿ ಮಾಡಿಕೊಂಡು “Take Screenshot” ಮೇಲೆ ಕ್ಲಿಕ್ ಮಾಡಿದಾಗ, ನೀವು ನಿಗದಿ ಮಾಡಿದ ಸಮಯದ ನಂತರ ಅದು ತನ್ನಿಂತಾನೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತದೆ.
 
</gallery>
 
</gallery>
 
<br>
 
<br>
 
<gallery  mode=packed heights=250px>
 
<gallery  mode=packed heights=250px>
Image|Text 
+
Image|Select Area to Grab-  ಈ ಆಯ್ಕೆಯಲ್ಲಿ, ಚಿತ್ರದಲ್ಲಿ ಕಾಣುವಂತೆ ಕಂಪ್ಯೂಟರ್ ಪರದೆಯ ಮೇಲಿನ ವಿಷಯದಲ್ಲಿ ನಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು.  ಇದನ್ನ ಆಯ್ಕೆ ಮಾಡಿಕೊಂಡು “Take Screenshot” ಮೇಲೆ ಕ್ಲಿಕ್ ಮಾಡಿದಾಗ ಮೌಸ್ ಕರ್ಸರ್ ಮೂಲಕ ಜಾಗವನ್ನು ಆಯ್ಕೆ ಮಾಡಲು ಸೂಚಿಸುತ್ತದೆ. ಒಮ್ಮೆ ಜಾಗವನ್ನು ಆಯ್ಕೆ ಮಾಡಲು ಆರಂಭಿಸಿ ಆಯ್ಕೆ ಮಾಡಿಕೊಂಡು ಮೌಸ್ ಕರ್ಸರ್ ಬಿಟ್ಟ ತಕ್ಷಣ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತದೆ.   
Image|Text
+
Image|ಒಮ್ಮೆ ಸ್ಕ್ರೀನ್‌ಶಾಟ್‌ ತೆಗೆದುಕೊಂಡ ತಕ್ಷಣವೇ ಈ ಚಿತ್ರದಲ್ಲಿರುವ ವಿಂಡೋ ತೆರೆಯುತ್ತದೆ. ಇಲ್ಲಿ ನೀವು ತೆಗೆದುಕೊಂಡ ಸ್ಕ್ರೀನ್‌ಶಾಟ್‌  ನ್ನು ಉಳಿಸುವ ಆಯ್ಕೆಯನ್ನು ನೀಡುತ್ತಿದೆ. ಸ್ಕ್ರೀನ್‌ಶಾಟ್‌ ಕಡತಕ್ಕೆ ಸೂಕ್ತವಾದ ಹೆಸರನ್ನು ನಮೂದಿಸಿ ಹಾಗು ಎಲ್ಲಿ ಉಳಿಸಬೇಕು ಎಂಬುದನ್ನು ಸಹ ಸೂಚಿಸಿ  SAVE ಬಟನ್ ಮೇಲೆ ಕ್ಲಿಕ್ ಮಾಡಬಹುದು.
 
</gallery>
 
</gallery>
  
೪೧೦

edits

ಸಂಚರಣೆ ಪಟ್ಟಿ