#ತೆರೆದ ನಂತರ ಈ ಚಿತ್ರದಲ್ಲಿರುವಂತಹ ವಿಂಡೋವನ್ನು ಕಾಣಬಹುದು. ಇದು 9 ರೀತಿಯ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳನ್ನು ಹೊಂದಿರುತ್ತದೆ. ಮೊದಲನೇಯದು ಟರ್ಟಲ್ ಪ್ಯಾಲೆಟ್. ಈ ಪ್ಯಾಲೆಟ್ ಕೆಲವು ಬ್ಲಾಕ್‌ಗಳನ್ನು ಹೊಂದಿದ್ದು, ಈ ಬ್ಲಾಕ್‌ಗಳು ಟರ್ಟಲ್‌ನ ಚಲನೆಯನ್ನು ನಿಯಂತ್ರಿಸುತ್ತವೆ. | #ತೆರೆದ ನಂತರ ಈ ಚಿತ್ರದಲ್ಲಿರುವಂತಹ ವಿಂಡೋವನ್ನು ಕಾಣಬಹುದು. ಇದು 9 ರೀತಿಯ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳನ್ನು ಹೊಂದಿರುತ್ತದೆ. ಮೊದಲನೇಯದು ಟರ್ಟಲ್ ಪ್ಯಾಲೆಟ್. ಈ ಪ್ಯಾಲೆಟ್ ಕೆಲವು ಬ್ಲಾಕ್‌ಗಳನ್ನು ಹೊಂದಿದ್ದು, ಈ ಬ್ಲಾಕ್‌ಗಳು ಟರ್ಟಲ್‌ನ ಚಲನೆಯನ್ನು ನಿಯಂತ್ರಿಸುತ್ತವೆ. |