೬೮ ನೇ ಸಾಲು: |
೬೮ ನೇ ಸಾಲು: |
| File:Gmail 6 Compose Tab.png| ಇಮೇಲ್ ಬರೆಯುವುದು. ಮಾಹಿತಿ ಸೇರಿಸುವುದು | | File:Gmail 6 Compose Tab.png| ಇಮೇಲ್ ಬರೆಯುವುದು. ಮಾಹಿತಿ ಸೇರಿಸುವುದು |
| </gallery> | | </gallery> |
− | #ಹೊಸ ಇಮೇಲ್ ಬರೆಯಲು, ಎಡ ಬದಿಯಲ್ಲಿನ "Compose" ಎಂಬಲ್ಲಿ ಕ್ಲಿಕ್ ಮಾಡಿ.ಆಗ ತೆರೆಯುವ ಹೊಸ ವಿಂಡೋದಲ್ಲಿ ನೀವು ಹೊಸ ಇಮೇಲ್ ಬರೆಯುವುದನ್ನು ಪ್ರಾರಂಭಿಸಬಹುದು. | + | #ಹೊಸ ಇಮೇಲ್ ಬರೆಯಲು, ಎಡ ಬದಿಯಲ್ಲಿನ "Compose" ಎಂಬಲ್ಲಿ ಕ್ಲಿಕ್ ಮಾಡಿ.ಆಗ ತೆರೆಯುವ ಹೊಸ ಕಿಟಕಿಯಲ್ಲಿ(ವಿಂಡೋದಲ್ಲಿ) ನೀವು ಹೊಸ ಇಮೇಲ್ ಬರೆಯುವುದನ್ನು ಪ್ರಾರಂಭಿಸಬಹುದು. |
| ##ನೀವು ಯಾರಿಗೆ ಇಮೇಲ್ ಕಳುಹಿಸಬೇಕಿದೆಯೋ ಅವರ ಇಮೇಲ್ ವಿಳಾಸವನ್ನು "To" ಎಂಬಲ್ಲಿ ನಮೂದಿಸಿ. ಒಮ್ಮೆಗೆ ಎಷ್ಟು ಜನರಿಗೆ ಬೇಕಾದರು ಇಮೇಲ್ ಕಳುಹಿಸಬಹುದಾಗಿದೆ. ಉದಾಹರಣೆಗೆ ಗಣಿತ-ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸಲು ಬಯಸಿದಲ್ಲಿ “To” ಎಂಬಲ್ಲಿ mathssciencestf@googlegroups.com ಎಂದು ನಮೂದಿಸಿ. | | ##ನೀವು ಯಾರಿಗೆ ಇಮೇಲ್ ಕಳುಹಿಸಬೇಕಿದೆಯೋ ಅವರ ಇಮೇಲ್ ವಿಳಾಸವನ್ನು "To" ಎಂಬಲ್ಲಿ ನಮೂದಿಸಿ. ಒಮ್ಮೆಗೆ ಎಷ್ಟು ಜನರಿಗೆ ಬೇಕಾದರು ಇಮೇಲ್ ಕಳುಹಿಸಬಹುದಾಗಿದೆ. ಉದಾಹರಣೆಗೆ ಗಣಿತ-ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸಲು ಬಯಸಿದಲ್ಲಿ “To” ಎಂಬಲ್ಲಿ mathssciencestf@googlegroups.com ಎಂದು ನಮೂದಿಸಿ. |
| ##ಒಬ್ಬರಿಗೆ ಇಮೇಲ್ ಕಳುಹಿಸುವಾಗ ಅದನ್ನು ಇನ್ನೊಬ್ಬರಿಗೂ ಪ್ರತಿ ಮಾಡಬಹುದು ಇದಕ್ಕಾಗಿ Cc: “Carbon copy” ಆಯ್ಕೆ ಬಳಸಬಹುದು. | | ##ಒಬ್ಬರಿಗೆ ಇಮೇಲ್ ಕಳುಹಿಸುವಾಗ ಅದನ್ನು ಇನ್ನೊಬ್ಬರಿಗೂ ಪ್ರತಿ ಮಾಡಬಹುದು ಇದಕ್ಕಾಗಿ Cc: “Carbon copy” ಆಯ್ಕೆ ಬಳಸಬಹುದು. |
೭೪ ನೇ ಸಾಲು: |
೭೪ ನೇ ಸಾಲು: |
| ##ಇಮೇಲ್ ವಿಷಯವನ್ನು “subject” ಎಂಬಲ್ಲಿ ನಮೂದಿಸಿ. | | ##ಇಮೇಲ್ ವಿಷಯವನ್ನು “subject” ಎಂಬಲ್ಲಿ ನಮೂದಿಸಿ. |
| ##ನಂತರ ಇಮೇಲ್ ಕಳುಹಿಸುತ್ತಿರುವ ಬಗ್ಗೆ ವಿವರವಾದ ಬರವಣಿಗೆ ಬರೆಯಬೇಕು. | | ##ನಂತರ ಇಮೇಲ್ ಕಳುಹಿಸುತ್ತಿರುವ ಬಗ್ಗೆ ವಿವರವಾದ ಬರವಣಿಗೆ ಬರೆಯಬೇಕು. |
− | ## ಇಮೇಲ್ ಜೊತೆ ಯಾವುದಾದರು ಕಡತವನ್ನು ಕಳುಹಿಸುವುದಾದಲ್ಲಿ , ಮೌಸ್ ಕರ್ಸರ್ ಚಲಿಸುವ ಮೂಲಕ “Attach File” ಎಂಬಲ್ಲಿ ಕ್ಲಿಕ್ ಮಾಡಿ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಕಡತ(ಪಠ್ಯ, ಚಿತ್ರ ಇತ್ಯಾದಿ) ಸೇರಿಸಿ. | + | ## ಇಮೇಲ್ ಜೊತೆ ಯಾವುದಾದರು ಕಡತವನ್ನು ಕಳುಹಿಸುವುದಾದಲ್ಲಿ , ಮೌಸ್ ಕರ್ಸರ್ ಚಾಲಿಸುವ ಮೂಲಕ “Attach File” ಎಂಬಲ್ಲಿ ಕ್ಲಿಕ್ ಮಾಡಿ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಕಡತ(ಪಠ್ಯ, ಚಿತ್ರ ಇತ್ಯಾದಿ) ಸೇರಿಸಿ. |
| ## ಈ ಮೇಲಿನ ಎಲ್ಲ ವಿವರಗಳನ್ನು ಪೂರ್ಣಗೊಳಿಸಿದ ನಂತರ "Send" ಮೇಲೆ ಕ್ಲಿಕ್ ಮಾಡಿ. | | ## ಈ ಮೇಲಿನ ಎಲ್ಲ ವಿವರಗಳನ್ನು ಪೂರ್ಣಗೊಳಿಸಿದ ನಂತರ "Send" ಮೇಲೆ ಕ್ಲಿಕ್ ಮಾಡಿ. |
| ## ನೀವು ಕಳಿಸಿದ ಇಮೇಲ್‌ಗಳನ್ನು ನೋಡಲು. ನಿಮ್ಮ ಪರದೆಯ ಎಡಭಾಗದ '''Sent''' ಕಡತಕೋಶದ ಮೇಲೆ ಕ್ಲಿಕ್ ಮಾಡಿ. | | ## ನೀವು ಕಳಿಸಿದ ಇಮೇಲ್‌ಗಳನ್ನು ನೋಡಲು. ನಿಮ್ಮ ಪರದೆಯ ಎಡಭಾಗದ '''Sent''' ಕಡತಕೋಶದ ಮೇಲೆ ಕ್ಲಿಕ್ ಮಾಡಿ. |