ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು:  +
[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_HMs_Workshop_1_2018_19 English] [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%AE%E0%B3%81%E0%B2%96%E0%B3%8D%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ]

==== '''<nowiki/>'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು''' ====

VTC ಮತ್ತು ITFC ಸಹಯೋಗದಲ್ಲಿ ಈಗ ಸರ್ಕಾರಿ ಅನುದಾನಿತ ಶಾಲೆಗಳನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಈ ಶಾಲೆಗಳಿಗೆ ಒದಗುವಂತೆ ಮಾಡುತ್ತಿದೆ,

{| id="mp-topbanner" style="width:100%;font-size:100%;border-collapse:separate;border-spacing:20px;"

ಇದರ ಗುರಿಗಳು:

* ಶಿಕ್ಷಕರನ್ನು ತಮ್ಮ ವೃತ್ತಿಪರ ಅಭಿವೃದ್ಧಿ ಮತ್ತು ವಿಷಯ ಬೋಧನೆಗೆ ಐಸಿಟಿ ಅನ್ವಯಗಳ ಬಳಕೆಗೆ ಪರಿಚಯಿಸುವುದು

* ವಿದ್ಯಾರ್ಥಿಯ ಕಲಿಕೆ ಫಲಿತಾಂಶಗಳು ಮತ್ತು ಶಾಲಾ ಗುಣಮಟ್ಟವನ್ನು ಸುಧಾರಿಸಲು ಐಸಿಟಿ ಬಳಸಿ ಕಲಿಸಲು ಶಿಕ್ಷಕರಿಗೆ ಬೆಂಬಲಿಸುವುದು.

* ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ, ಶಾಲೆಗಳ ನಡುವೆ ಸಹಯೋಗವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿ ಕಲಿಕೆ ಸುಧಾರಿಸಲು ಶಿಕ್ಷಕರ ನಡುವೆ ವೃತ್ತಿಪರ ಕಲಿಕೆ ಸಮುದಾಯಗಳ (ಪಿಎಲ್‌ಸಿಗಳ) ರಚನೆ.

ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

* ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್‌ಸೈಟ್‌ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು

* ಶಿಕ್ಷಕರಿಗೆ ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ

* ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು  ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ, ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು.

ಕಾರ್ಯಗಾರದ ಗುರಿಗಳು,

* ಶಾಲಾ ಮುಖ್ಯ ಶಿಕ್ಷಕರಿಗೆ 'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಪರಿಚಯ, ಸಂಬಂಧಿಸಿದ ಸಾಮಾನ್ಯ ಕ್ಷೇತ್ರಗಳನ್ನು ಗುರುತಿಸುವುದು, ವಲಯ ಹಾಗು ಶಾಲಾ ಮಟ್ಟದ ಶೈಕ್ಷಣಿಕ ಕೆಲಸಗಳ ಕಾರ್ಯಕ್ರಮದ ಬಗ್ಗೆ ಚರ್ಚೆ.

* ಶಾಲಾ ನಾಯಕತ್ವ ಹಾಗು ಅಭಿವೃದ್ಧಿಯ ಬಗ್ಗೆ  ಮುಖ್ಯ ಶಿಕ್ಷಕರ ನಡುವೆ "ವೃತ್ತಿಪರ ಕಲಿಕಾ ಸಮುದಾಯ"ಗಳನ್ನು ರಚಿಸುವುದು, ಸಹಯೋಗ ಹಾಗು ಕಲಿಕೆಗೆ ಸ್ವಾಯತ್ತ ಸ್ಥಳವನ್ನು ನೀಡುವುದು.

* ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ  ಪಡೆದ  ತಿಳುವಳಿಕೆಯ ಚರ್ಚೆ.

{| class="wikitable"

|ಕ್ರಮ ಸಂಖ್ಯೆ

|ವಿಶೇಷಗಳು

|ಸಮಯ

|ವಿಸ್ತರಿಸಿದ ಸಭಾ ಯೋಜನೆ

|style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|1
[http://www.karnatakaeducation.org.in/KOER/index.php/ವಿಜ್ಞಾನ:_ಇತಿಹಾಸ '''ವಿಜ್ಞಾನದ ಇತಿಹಾಸ''' ]

|ನೋಂದಣಿ
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ವಿಜ್ಞಾನ:_ತತ್ವಶಾಸ್ತ್ರ '''ವಿಜ್ಞಾನದ ತತ್ವಶಾಸ್ತ್ರ''' ]

|9.30 - 10.00
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ಕಡತವನ್ನು ಪಡೆದುಕೊಳ್ಳುವುದು, ಮುಖ್ಯ ಶಿಕ್ಷಕರ ಫೋನ್‌ಗಳಲ್ಲಿ ಮೂಡಲ್‌ ಅನ್ನು ಅನುಷ್ಟಾನಗೊಳಿಸುವುದು.
[http://www.karnatakaeducation.org.in/KOER/index.php/ವಿಜ್ಞಾನ:_ಶಿಕ್ಷಣಶಾಸ್ತ್ರ '''ವಿಜ್ಞಾನದ ಬೋಧನ''' ]

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|2
[http://www.karnatakaeducation.org.in/KOER/index.php/ವಿಜ್ಞಾನ:_ಪಠ್ಯಕ್ರಮ  '''ಪಠ್ಯಕ್ರಮ_ಮತ್ತು_ಪಠ್ಯವಸ್ತು''']

|ಸನ್ನಿವೇಶದ ಸಂಯೋಜನೆ
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

|10.00 - 11.30
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%B5%E0%B2%BF%E0%B2%B7%E0%B2%AF%E0%B2%97%E0%B2%B3%E0%B3%81#.E0.B3.AF.E0.B2.A8.E0.B3.87_.E0.B2.A4.E0.B2.B0.E0.B2.97.E0.B2.A4.E0.B2.BF.E0.B2.AF_.E0.B2.98.E0.B2.9F.E0.B2.95.E0.B2.97.E0.B2.B3.E0.B3.81 '''ವಿಶಯಗಳು''']

|ಉದ್ಘಾಟನೆ ಹಾಗು ಸ್ವಾಗತ ಭಾಷಣ
|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು''']

|style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|

[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು''']

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]

ಸನ್ನಿವೇಶದ ಸಂಯೋಜನೆ ಅನುದಾನಿತ ಶಾಲೆಗಳ ಸವಾಲುಗಳು, SSLC ಫಲಿತಾಂಶ ಹಾಗು ದಾಖಲಾತಿಯ ಮಾಹಿತಿ ಹಂಚಿಕೆ.

= ಪರಿಕಲ್ಪನಾ ನಕ್ಷೆ =

ನಮ್ಮ ಶಾಲೆಯ ಮೂರು ಪ್ರಮುಖ ಸವಾಲುಗಳು ಯಾವುವು?
[[File:Microbes_in_water_purification.mm|Flash]]</mm>

|ಚಹಾ ವಿರಾಮ

|11.30 - 11.45

|3

|ನಿರೀಕ್ಷೆಗಳು ಹಾಗು ಯೋಜನೆಗಳು

|11.45 - 12.30

|'''ಪ್ರಾಣಿಗಳ ಕಥೆ'''ಯ ಓದು ಹಾಗು ಚರ್ಚೆ, ಭಾಗುದಾರರ ಅನುಭವದ ಹಂಚಿಕೆ.

= ಪಠ್ಯಪುಸ್ತಕ =

ಐ.ಸಿ.ಟಿಯು ಯಾವ ಪಾತ್ರವನ್ನು ವಹಿಸಬಹುದು?

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

=ಮತ್ತಷ್ಟು ಮಾಹಿತಿ =

ನನ್ನ ಶಾಲೆಗೆ ಯೋಜನೆ.
==ಉಪಯುಕ್ತ ವೆಬ್ ಸೈಟ್ ಗಳು==

==ಸಂಬಂಧ ಪುಸ್ತಕಗಳು ==

= ಭೋಧನೆಯ ರೂಪರೇಶಗಳು =

'''ಐಟಿಎಫ್‌ಸಿ ಯ ಕೆಲಸಗಳು'''

|4

|ಮೊಬೈಲ್‌ ಅನ್ವಯಕಗಳು

|12.30 - 1.00

|ಟೆಲಿಗ್ರಾಮ್‌ ಹಾಗು ಮೂಡಲ್‌ನಂತಹ ಮೂಲಭೂತ ಮತ್ತು ಹಲವು ಸಾಮಾನ್ಯ ಅನ್ವಯಕಗಳನ್ನು ಮೊಬೈಲ್‌ನಲ್ಲಿ ಅನುಷ್ಟಾನಗೊಳಿಸುವುದು.

==ಪರಿಕಲ್ಪನೆ #==

ಟೆಲಿಗ್ರಾಮ್‌ ಗುಂಪನ್ನು ಸೃಷ್ಟಿಸುವುದು.
'''ನೀರಿನ ಶುದ್ಧಿಕರಣದಲ್ಲಿ ಸೂಕ್ಷ್ಮಾಣುಜೀವಿಗಳ ಪಾತ್ರ'''

|ಭೋಜನ ವಿರಾಮ

|1.00 - 2.00

|5

|ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು

|2.00 - 4.00

|ಒಟ್ಟಾರೆ ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು.

===ಕಲಿಕೆಯ ಉದ್ದೇಶಗಳು===

ಗಣಿತ, ಕನ್ನಡ/ಬೇರೆ ಭಾಷೆ, ಶಾಲಾ ನಾಯಕತ್ವ ಹಾಗು ಡಿಜಿಟಲ್ ಸಾಕ್ಷರತಾ ಅಂಶಗಳು.
#ನೀರಿನ ಶುದ್ಧಿಕರಣದಲ್ಲಿ ಭಾಗವಹಿಸುವ ಸೂಕ್ಷ್ಮಾಣು ಜೀವಿಗಳನ್ನು ಸ್ಮರಿಸುವರು

#ನೀರಿನ ಶುದ್ಧಿಕರಣದ ಚಿಕ್ಕ ಘಟಕ ಸ್ಥಾಪಿಸುವರು

#ನೀರಿನ ಶುದ್ಧಿಕರಣದಲ್ಲಿ ಭಾಗವಹಿಸುವ ಸೂಕ್ಷ್ಮಾಣು ಜೀವಿಗಳನ್ನು ಪ್ರಶಂಶಿಸುವರು

===ಶಿಕ್ಷಕರಿಗೆ ಟಿಪ್ಪಣಿ===

ವಲಯ ಮಟ್ಟದ ಕಾರ್ಯಗಾರಗಳ ಚರ್ಚೆ.
ನೀರಿನ ಶುದ್ಧಿಕರಣ ಎಂಬುವದು ನೀರಿನಲ್ಲಿನ ಹಾನಿಕಾರಕ ರಾಸಾಯನಿಕಗಳನ್ನು ಮತ್ತು ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಹೊರ ಹಾಕುವದಾಗಿದೆ. ಸಾಮಾನ್ಯವಾಗಿ ನಾವು ಕುಡಿಯುವ ನೀರು ಅಂತರ್ಜಲವಾಗಿರುತ್ತದೆ.ಅಂತರ್ಜಲ ಎಂಬುವದು ಅನೇಕ ವರ್ಷಗಳ ಹಿಂದೆ ಭೂಮಿಯ ಮೇಲೆ ಬಿದ್ದ ಮಳೆಯ ನೀರಾಗಿರುತ್ತದೆ. ಅಂತರ್ಜಲವು ನೈಸರ್ಗಿಕವಾಗಿ ಶುದ್ಧಿಕರಣಗೊಂಡ ನೀರಾಗಿರುತ್ತದೆ.ಮಣ್ಣು ಮತ್ತು ಕಲ್ಲಿನ ಪದರಗಳು ಸಹಜವಾಗಿ ಅದನ್ನು ಅತ್ಯಂತ ಸ್ವಚ್ಛವಾಗಿ ಶೋಧಿಸಿರುತ್ತವೆ.ನದಿ,ಕಾಲುವೆಗಳು ಮತ್ತು ತಗ್ಗುಪ್ರದೇಶದ ಜಲಾಶಯಗಳು ತಗ್ಗುಪ್ರದೇಶದ ಮೇಲ್ಮೆ ನೀರು ಗಣನೀಯ ಪ್ರಮಾಣದ ಬ್ಯಾಕ್ಟೀರಿಯವನ್ನು ಹೊಂದಿರುತ್ತದೆ. ಅಲ್ಲದೇ ಅಲ್ಗೆ, ತೇಲಾಡುತ್ತಿರುವ ಘನಪದಾರ್ಥಗಳನ್ನು ಹಾಗು ದ್ರವರೂಪದಲ್ಲಿರುವ ವಿವಿಧ ಘಟಕಗಳನ್ನು ಒಳಗೊಂಡಿರಬಹುದು.ಇಂತಹ ನೀರನ್ನು ಉಪಯೋಗಿಸುವಾಗ ಕಡ್ಡಾಯವಾಗಿ ಶುದ್ಧಿಕರಿಸಲೇಬೇಕಾಗುವದು. ನದಿ ನೀರನ್ನು ಶುದ್ಧೀಕರಿಸುವಾಗ ಒಂದು ವಿಶೇಷವಾದ ಕ್ರಮವನ್ನು ಅನುಸರಿಸಬೇಕಾಗುವದು. ನೀರನ್ನು ಶುದ್ಧಿಕರಿಸುವಾಗ ಪ್ರಮುಖವಾಗಿ ಎರಡು ವಿಧಾನಗಳನ್ನು ಅನುಸರಿಸುವರು,ಅವುಗಳೆಂದರೆ,

*ಯಾಂತ್ರಿಕ ವಿಧಾನ.

*ಜೈವಿಕ ವಿಧಾನ

#ಯಾಂತ್ರಿಕ ವಿಧಾನ: ಈ ವಿಧಾನದಲ್ಲಿ ಮರಳಿನ ಶೋಧನೆ, ಲಾವಾ ಶೋಧಕ ವ್ಯವಸ್ಥೆಗಳು ಮತ್ತು UV-ವಿಕಿರಣವನ್ನು ಆಧರಿಸಿರುವ ವ್ಯವಸ್ಥೆಗಳನ್ನು  ಅನುಸರಿಸುವರು.

#ಜೈವಿಕ ವಿಧಾನ: ಈ ವಿಧಾನ ಸಾಮಾನ್ಯ ತತ್ವವೆನೆಂದರೆ,ಅಶುದ್ಧ ನೀರಿನಲ್ಲಿರುವ ಕೆಲವು ಸೂಕ್ಷ್ಮಾಣುಜೀವಿಗಳು ನೀರಿನಲ್ಲಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಸ್ವೀಕರಿಸುವದರಿಂದ ನೀರಿನಲ್ಲಿನ ಅಶುದ್ಧತೆ ಕಡಿಮೆಯಾಗುತ್ತದೆ. ನೀರಿನಲ್ಲಿನ ಎರೋಬಿಕ ಬ್ಯಾಕ್ಟೀರಿಯಾಗಳು ಆಮ್ಲಜನಕದ ಉಪಸ್ಥಿತಿಯಲ್ಲಿ  ನೀರಿನಲ್ಲಿನ ಸಾವಯವ ಪಧಾರ್ಥಗಳನ್ನು ವಿಘಟಿಸುತ್ತವೆ.ಅದೇ ರೀತಿ ಅನೆರೊಬಿಕ ಬ್ಯಾಕ್ಟೀರಿಯಾಗಳು ಆಮ್ಲಜನಕ ಅನುಪಸ್ಥಿತಿಯಲ್ಲಿ ಸಾವಯವ ಪಧಾರ್ಥಗಳನ್ನು ವಿಘಟಿಸುತ್ತವೆ. ಈ ಕೆಳಗಿನ ಕೆಲವು ಬ್ಯಾಕ್ಟೀರಿಯಾಗಳು ನೀರಿನ ಶುದ್ಧಿಕರಣದಲ್ಲಿ ಸಹಕಾರಿಯಾಗುತ್ತವೆ.

ಸೂಡೋಮೊನಾಸ್,ಅಕ್ರೊಮೋಬ್ಯಾಕ್ಟರ್,ಪ್ಲ್ಯಾವೋಬಾಕ್ಟೀರಿಯಮ್,ಸಿಟ್ರೋಮೊನಾಸ್, ಬ್ಯಾಸಿಲಸ್,ನೈಟ್ರೊಸೊಮೊನಾಸ್,ನೈಟ್ರೊಬ್ಯಾಕ್ಟರ್,ನೈಟ್ರೊಸ್ಪಿರಿಲಿಯಮ್,

ಇವುಗಳ ಜೊತೆ ಕೆಲವು ವೈರಸಗಳು ಕೂಡಾ ಸಹಕಾರಿಯಾಗುತ್ತವೆ.ಉದಾಹರಣೆಗೆ ಬ್ಯಾಕ್ಟೀರಿಯೊಪೇಜ್,ಯೀಸ್ಟ್ ಇತ್ಯಾದಿಗಳು

===ಚಟುವಟಿಕೆ ಸಂಖ್ಯೆ 1 ===

ಆಸಕ್ತ ಶಾಲೆಗಳಲ್ಲಿ ಶಾಲಾ ಮಟ್ಟದ ಕಾರ್ಯಕ್ರಮದ ಯೋಜನೆ
'''ನೀರಿನನ ಶುದ್ಧೀಕರಣದಲ್ಲಿನ ಬ್ಯಾಕ್ಟೀರಿಯಾಗಳು'''

{| style="height:10px; float:right; align:center;"

|ಚಹಾ ವಿರಾಮ
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

[http://www.docstoc.com/docs/22940956/Wastewater-Treatment-Plant-Microorganisms|_ಸೂಕ್ಷ್ಮಾ ಣುಜೀವಿಗಳ ಪಟ್ಟಿ]

|6
ವಿದ್ಯಾರ್ಥಿಗಳಿಗೆ ಈ ಮೇಲೆ ಸೂಚಿಸಿದ ವಬ್ ತಾನಕ್ಕೆ  ಬೆಟ್ಟಿ ಕೊಟ್ಟು ಅದರಲ್ಲಿನ ಸೂಕ್ಷ್ಮಾಣುಜೀವಿಗಳ ಪಟ್ಟಿಯನ್ನು ಪರಿಸಿಲಿಸಲು ಸೂಚಿಸುವದು.

|ಮುಂದಿನ ಹೆಜ್ಜೆಗಳು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

|4.00 - 4.30
*ಬಹುಮಾಧ್ಯಮ ಸಂಪನ್ಮೂಲಗಳು

|ಮುಂದಿನ ಮುಖ್ಯ ಶಿಕ್ಷಕರ ಕಾರ್ಯಗಾರಗಳಿಗೆ ದಿನಾಂಕ ನಿಗದಿ, ವಲಯ ಮಟ್ಟದ ಕಾರ್ಯಗಾರಗಳ ಹಂಚಿಕೆ.
[http://www.docstoc.com/docs/22940956/Wastewater-Treatment-Plant-Microorganisms|_ಸೂಕ್ಷ್ಮಾ ಣುಜೀವಿಗಳ ಪಟ್ಟಿ]

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

#ನೀರಿನ ಶುದ್ಧೀಕರಣದಲ್ಲಿ ಪಾಲ್ಗೊಳ್ಳುವ ಬ್ಯಾಕ್ಟೀರಿಯಾಗಳನ್ನು ಹೆಸರಿಸಿ.

#ನೀರಿನ ಶುದ್ಧೀಕರಣದಲ್ಲಿ ಪಾಲ್ಗೊಳ್ಳುವ ವೈರಸಗಳನ್ನು ಹೆಸರಿಸಿ.

*ಮೌಲ್ಯ ನಿರ್ಣಯ

*ಪ್ರಶ್ನೆಗಳು

===ಚಟುವಟಿಕೆ ಸಂಖ್ಯೆ 2 ===

ಶಾಲಾ ಮಟ್ಟದ ಕಾರ್ಯಕ್ರಮಗಳಿಗಾಗಿ ನಮೂನೆಯನ್ನು ಭರ್ತಿ ಮಾಡಿ.
'''ನೀರಿನ ಶುದ್ಧೀಕರಣದ ಮಾದರಿ  ಘಟಕ ತಯಾರಿಸುವದು'''

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಆಲಿಕೆ, ಪ್ಲಾಸ್ಟಿಕ ಪೆಟ್ ಬಾಟಲ,ಇದ್ದಿಲು,ಮರಳು,ಜೆಲ್ಲಿ ಕಲ್ಲುಗಳು ನೀರು,ಪಾಚಿಗಟ್ಟಿದ ನೀರು,ಮಣ್ಣು, ಪ್ಯಾರಾಫಿನ ಮೇನ,ಇತ್ಯಾದಿಗಳು.

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

[http://www.connecticutvalleybiological.com/index.php?main_page=popup_image&pID=10272|ನೀರಿನ ಶುದ್ಧೀಕರಣ ಘಟಕದ ಮಾದರಿ]

[http://www.youtube.com/watch?v=AXfVVAJJ1II|ಶುದ್ಧೀಕರಣ ಘಟಕ ಮಾದರಿ]

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಪ್ಲಾಸ್ಟಿಕ ಪೆಟ್ ಬಾಟಲಿನ(ಬಿಸಲೇರಿ)ಕತ್ತಿನ ಭಾಗವನ್ನು  ಕತ್ತರಿಸಬೇಕು ಕತ್ತರಿಸಿದ ಭಾಗವನ್ನು ಆಲಿಕೆಯಾಗಿ ಉಪಯೋಗಿಸಬಹುದು.ನಂತರ ಬಾಟಲಿನ ಅತ್ಯಂತ ಕೆಳಭಾಗಕ್ಕೆ ಒಂದು ರಂದ್ರವನ್ನು ಮಾಡಿ ಅದರಲ್ಲಿ ತಂಪು ಪಾನಿಯ ಸೇವಿಸುವ ಸ್ಟ್ರಾವನ್ನು ಸೇರಿಸಬೇಕು.ಸೇರಿಸಿದ ನಂತರ ರಂದ್ರವನ್ನು ಪ್ಯಾರಾಫಿನ ಮೇನದಿಂದ ಮುಚ್ಚಬೇಕು.ಇದಕ್ಕಿಂತ ಪೂರ್ವದಲ್ಲಿ ಮರಳಿನ ಕಣಗಳು,ಜೆಲ್ಲಿ ಕಲ್ಲು,ಇದ್ದಲಿಯ ಚೂರುಗಳನ್ನು ಚೆನ್ನಾಗಿ ತೊಳೆದಿಟ್ಟುಕೊಂಡಿರಬೇಕು.ಬಾಟಲಿನ ಅತ್ಯಂತ ಕೆಳ ಭಾಗಕ್ಕೆ ಮೊದಲು ಇದ್ದಿಲು,ಜೆಲ್ಲಿ ಕಲ್ಲು,ನಂತರ ಮರಳಿನ ಪದರುಗಳನ್ನು ತಯಾರಿಸಬೇಕು.ಮಣ್ಣು ಇತ್ಯಾದಿಗಳನ್ನು ಸೇರಿಸಿದ ನೀರನ್ನು ಆಲಿಕೆಯ ಮುಖಾಂತರ ಸುರಿದ ಸ್ವಲ್ಪ ಸಮಯದ ನಂತರ ನೀರನ್ನು ಸ್ಟ್ರಾದಲ್ಲಿ ಸಂಗ್ರಹಿಸಬೇಕು.

ಬೆಳವಣಿಗೆ ಪ್ರಶ್ನೆಗಳು:

#ನೀರಿನ ವಾಸನೆಯನ್ನು ಮತ್ತು ಬಣ್ಣವನ್ನು ವೀಕ್ಷಿಸಿರಿ

#ನೀರು ಬಸಿಯುವಿಕೆಯನ್ನು ವೀಕ್ಷಿಸಿರಿ.

#ಸ್ಟ್ರಾದಿಂದ ಪಡೆದ ನೀರಿನ ವಾಸನೆ ಹಾಗೂ ಬಣ್ಣವನ್ನು ವೀಕ್ಷೀಸಿರಿ.

*ಮೌಲ್ಯ ನಿರ್ಣಯ

*ಪ್ರಶ್ನೆಗಳು

#ನೀರು ತನ್ನ ವಾಸನೆಯನ್ನು ಕಳೆದುಕೊಳ್ಳಲು ಕಾರಣವೇನು?

===ಚಟುವಟಿಕೆ ಸಂಖ್ಯೆ ===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ಮೌಲ್ಯ ನಿರ್ಣಯ

*ಪ್ರಶ್ನೆಗಳು

===ಚಟುವಟಿಕೆ ಸಂಖ್ಯೆ ===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ಮೌಲ್ಯ ನಿರ್ಣಯ

*ಪ್ರಶ್ನೆಗಳು

= ಯೋಜನೆಗಳು =

= ವಿಜ್ಞಾನ ವಿನೋದ =

'''ಬಳಕೆ'''

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ <nowiki>{{subst:ವಿಜ್ಞಾನ-ವಿಷಯ}}</nowiki> ಅನ್ನು ಟೈಪ್ ಮಾಡಿ.

[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]]

[[ವರ್ಗ:ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ]]

ಸಂಚರಣೆ ಪಟ್ಟಿ