ಬದಲಾವಣೆಗಳು

Jump to navigation Jump to search
೩೦ ನೇ ಸಾಲು: ೩೦ ನೇ ಸಾಲು:  
ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು.ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು.ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು
 
   −
== ಪರಿಕಲ್ಪನೆ -೧ - 1. ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ ==
+
== ಪರಿಕಲ್ಪನೆ -೧ . ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ ==
    
=== ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ ===
 
=== ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ ===
೩೬ ನೇ ಸಾಲು: ೩೬ ನೇ ಸಾಲು:  
=== ವಿವರಣೆ ===
 
=== ವಿವರಣೆ ===
   −
==== ಬೋಧನೋಪಕರಣಗಳು  ====
+
=== ಬೋಧನೋಪಕರಣಗಳು  ===
 +
 
 +
=== ಚಟುವಟಿಕೆಗಳು ===
    
==== ಚಟುವಟಿಕೆ - ೧  ====
 
==== ಚಟುವಟಿಕೆ - ೧  ====
೫೧ ನೇ ಸಾಲು: ೫೩ ನೇ ಸಾಲು:  
ಈ ವೀಡಿಯೋವನ್ನು ವೀಕ್ಷಿಸಿದ ಬಳಿಕ ಗುಂಪಿಗೆ ಅನುಗುಣವಾಗಿ ಮೊದಲಿಗೆ ಚರ್ಚಿಸಿ  
 
==== ಶಬ್ದಕೋಶ/ಪದ ವಿಶೇಷತೆ ====
+
==== ಚಟುವಟಿಕೆ - ೨ ====
 +
 
 +
=== ಶಬ್ದಕೋಶ/ಪದ ವಿಶೇಷತೆ ===
 
* ಈ ಪದಗಳಿಗೆ ಗೋಲ್ಡನ್‌ ಶಬ್ದಕೋಶ ಬಳಸಿ ಅರ್ಥ ತಿಳಿಯಿರಿ - - ವಾಡಿಕೆ - ಪ್ರತಿನಿಧಿ - ಸದಾಚಾರ - ಉರ್ಸ್‌  
 
* ಅನ್ಯಭಾಷೆಯದು ಎನಿಸುವ ೫ ಪದಗಳನ್ನು ಪಟ್ಟಿಮಾಡಿ ಅದರ ಅರ್ಥ ತಿಳಿಯಿರಿ  
 
==== ವ್ಯಾಕರಣಾಂಶ ====
+
=== ವ್ಯಾಕರಣಾಂಶ ===
 
ಸಜಾತಿಯ ಒತ್ತಕ್ಷರ - ವಿಜಾತಿಯ ಒತ್ತಕ್ಷರ ಪಟ್ಟಿಮಾಡಿ  
 
ಉದಾ: ಕಟ್ಟಿಸಿದ್ದರು - ಸದ್ಭಾವನೆ
 
ಉದಾ: ಕಟ್ಟಿಸಿದ್ದರು - ಸದ್ಭಾವನೆ
   −
====  ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ====
+
===  ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ===
 
ಈ ಪಾಠಕ್ಕೆ  ಆರು ಅವಧಿಗಳನ್ನು ನಿಗಧಿಪಡಿಸಿದೆ. ಮೊದಲನೆಯ ಅವಧಿಯಲ್ಲಿ ಸಣ್ಣ ಕಥೆಯನ್ನು ಕೇಳಿಸಿ ಅದರ ಕಲ್ಪನೆಯನ್ನು ಮೂಡಿಸಿದ ಬಳಿಕ ಲೇಖಕ ದೇವರಾಯರ ಪರಿಚಯನ್ನು ಭಾವಚಿತ್ರ ತೋರಸುವುದರ ಮೂಲಕ ಮಾಡಬಹುದು. ಅಲ್ಲದೆ ಪಠ್ಯಾಧಾರಿತ ಪದಗಳ, ಅರ್ಥೈಸಿ ಓದಿ, ಆಶಯಗಳನ್ನು  ತಿಳಿಸಬಹುದು. ಎರಡನೆ, ಮೂರನೆ, ನಾಲ್ಕನೆ ಅವಧಿಯಲ್ಲಿ ಪಾಠದ ವಿವರಣೆಯನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಾಡಬಹುದು. ಐದನೆ ಅವಧಿಯಲ್ಲಿ ವ್ಯಾಕರಣಾಂಶಗಳ ಬಗ್ಗೆ ತಿಳಸಬಹುದು. ಆರನೆಯ ಅವಧಿಯಲ್ಲಿ ಪ್ರಶ್ನೋತ್ತರಗಳ ಬಗ್ಗೆ ಚರ್ಚೆ ಮಾಡಬಹುದು.  <br> ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ. ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನೀಡಬೇಕಾಗುತ್ತದೆ. ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು. ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ [http://karnatakaeducation.org.in/KOER/index.php/ಮಗ್ಗದ_ಸಾಹೇಬ-_ಗುಂಪು_ಚಟುವಟಿಕೆಗಳು ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]
 
   ೭೧ ನೇ ಸಾಲು: ೭೫ ನೇ ಸಾಲು:  
* ಕೈ ಮಗ್ಗದ ಹಳ್ಳಿಯ (ಬಲರಾಮಪುರಂ) ವೀಡಿಯೋ ವೀಕ್ಷಿಸಲು [https://www.youtube.com/watch?v=cyIXlmtYfko ಇಲ್ಲಿ ಕ್ಲಿಕ್ಕಿಸಿರಿ]
 
== ಅವಧಿ -೨ - 2.ಕರೀಮನ ಚಟುವಟಿಕೆಗಳು ==
+
== ಪರಿಕಲ್ಪನೆ - ೨. ಕರೀಮನ ಚಟುವಟಿಕೆಗಳು ==
 
[[File:Karimana_Chatuvatike.mm]]
 
[[File:Karimana_Chatuvatike.mm]]
   ೭೮ ನೇ ಸಾಲು: ೮೨ ನೇ ಸಾಲು:  
=== ವಿವರಣೆ  ===
 
=== ವಿವರಣೆ  ===
   −
==== ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು) ====
+
=== ಬೋಧನೋಪಕರಣಗಳು ===
    
=== ಚಟುವಟಿಕೆ ===
 
=== ಚಟುವಟಿಕೆ ===
 +
 +
==== ಚಟುವಟಿಕೆ ೧ ====
 
# '''ಚಟುವಟಿಕೆಯ ಹೆಸರು;''' '''ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ'''  
 
# '''ವಿಧಾನ/ಪ್ರಕ್ರಿಯೆ:''' ವೀಡಿಯೋ ವೀಕ್ಷಣೆ ಮತ್ತು ಪ್ರಶನೆಗಳಿಗೆ ಉತ್ತರ  
 
೯೧ ನೇ ಸಾಲು: ೯೭ ನೇ ಸಾಲು:  
*ದಿನದಿಂದ ದಿನಕ್ಕೆ ಮಗ್ಗಗಳ ಸಂಖ್ಯೆ ಕಡಿಮೆಯಾಗಲು ಕಾರಣ ತಿಳಿಸಿ?  
 
*ಮಗ್ಗದ ಬಟ್ಟೆ ಮತ್ತು ಕೈಗಾರಿಕೆಯಲ್ಲಿ ತಯಾರಾದ ಬಟ್ಟೆಯಲ್ಲಿ ಯಾವುದು ಬಳಕೆಗೆ ಚಂದ ಮತ್ತು ಯಾವುದು ದುಬಾರಿ? ಏಕೆ
 
==== ಚಟುವಟಿಕೆ ೨ ====
 +
 
=== ಶಬ್ದಕೋಶ/ಪದ ವಿಶೇಷತೆ ===
 
=== ಶಬ್ದಕೋಶ/ಪದ ವಿಶೇಷತೆ ===
 
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ] ಪದ ಸಂಪತ್ತನ್ನು ವೃದ್ದಿಸುವುದು   
 
೧೦೩ ನೇ ಸಾಲು: ೧೧೨ ನೇ ಸಾಲು:  
=== ಹೆಚ್ಚುವರಿ ಸಂಪನ್ಮೂಲ ===
 
=== ಹೆಚ್ಚುವರಿ ಸಂಪನ್ಮೂಲ ===
   −
== ಅವಧಿ -೩ - 3. ಮನೆಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು ==
+
== ಪರಿಕಲ್ಪನೆ - ೩. ಮನೆಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು ==
    
=== ಪಠ್ಯಭಾಗ - ೩ - ಪರಿಕಲ್ಪನಾ ನಕ್ಷೆ ===
 
=== ಪಠ್ಯಭಾಗ - ೩ - ಪರಿಕಲ್ಪನಾ ನಕ್ಷೆ ===
೧೦೯ ನೇ ಸಾಲು: ೧೧೮ ನೇ ಸಾಲು:  
=== ವಿವರಣೆ ===
 
=== ವಿವರಣೆ ===
   −
==== ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು) ====
+
=== ಬೋಧನೋಪಕರಣಗಳು ===
   −
==== ಚಟುವಟಿಕೆ ====
+
=== ಚಟುವಟಿಕೆಗಳು ===
 +
 
 +
==== ಚಟುವಟಿಕೆಗಳು ೧ ====
 
# '''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
 
# '''ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು  
 
೧೨೨ ನೇ ಸಾಲು: ೧೩೩ ನೇ ಸಾಲು:  
* ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?  
 
* ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?  
 
* ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?  
 +
 +
==== ಚಟುವಟಿಕೆ ೨ ====
 +
 
=== ಶಬ್ದಕೋಶ/ಪದ ವಿಶೇಷತೆ ===
 
=== ಶಬ್ದಕೋಶ/ಪದ ವಿಶೇಷತೆ ===
 
ಅಭೀಷ್ಟ - ಆಚ್ಪಾದಿತ - ಆಧಿಪತ್ಯ - ಕಳೇಬರ - ಗೌಪ್ಯ - ಚಿಂದಿ - ಭಿಕಾರಿ - ವಿಲಾಯತಿ  
 
ಸಂಚರಣೆ ಪಟ್ಟಿ