ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಸದ್ಗಬನಮ
+
=== ಉದ್ದೇಶ ===
 +
 
 +
* ಸಶಕ್ತ ಕಿಶೋರಿಯಾಗಲು ಬೇಕಿರುವ ಜೀವನ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳುವುದು
 +
* ಅಂತರ್ಜಾಲವನ್ನು ಸುರಕ್ಷಿತವಾಗಿ ತಮ್ಮ ಸಬಲೀಕರಣಕ್ಕೆ ಬೆಂಬಲವಾಗುವಂತೆ ಹೇಗೆ ಬಳಸಿಕೊಳ್ಳುವುದು ಎಂದು ಅರ್ಥಮಾಡಿಕೊಳ್ಳುವುದು.
 +
 
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
 +
 
 +
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
 +
 
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 
 +
೩. ಎಲ್ಲಾರೂ ಭಾಗವಹಿಸಬೇಕು
 +
 
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು (5 ನಿಮಿಷ)
 +
 
 +
MOOC ನ ವೀಡಿಯೋವನ್ನು ತೋರಿಸುವುದು
 +
 
 +
ಮೊದಲನೆ ಕಲಿಕಾ ಘಟಕ ಆದ್ಮೇಲೆ - ಒಂದು ಪ್ರಶ್ನೆ ಕೇಳುವುದು - ಪುರುಷ ಪ್ರಧಾನತೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಅರ್ಥ ಆಗಿದೆಯ ಎನ್ನುವುದನ್ನು ಖಾತ್ರಿ  ಮಾಡಿಕೊಳ್ಳುವುದು.
 +
 
 +
ಎರಡನೇ ಕಲಿಕಾ ಘಟಕದ ನಂತರ ಅದರಲ್ಲಿರುವ ಹೋಮ್ವರ್ಕ್ ಚಟುವಟಿಕೆಯನ್ನ ಮಾಡಿಸುವುದು
 +
 
 +
ಮೂರನೇ ಕಲಿಕಾ ಘಟಕದ ನಂತರ ಅದರಲ್ಲಿರುವ ಹೋಮ್ವರ್ಕ್ ಚಟುವಟಿಕೆಯನ್ನ ಮಾಡಿಸುವುದು.
 +
 
 +
ಅವರಿಗೆ ಯೂಟ್ಯೂಬ್ ಲಿಂಕ್, ಪೂರಕ ಸಂಪನ್ಮೂಲಗಳ ಬಗ್ಗೆ ಮಾಹಿತಿ, ಹಿಮ್ಮಾಹಿತಿ ಫಾರ್ಮ್ ನ ಲಿಂಕ್ ಬಗ್ಗೆ ತಿಳಿಸಿ, ಸರ್ಟಿಫಿಕೇಟ್ ಪಡೆದುಕೊಳ್ಳಲು ಹುರಿದುಂಬಿಸುವುದು.            '''50 ನಿಮಿಷ'''
 +
 
 +
=== ಒಟ್ಟು ಸಮಯ ===
 +
೬೦ ನಿಮಿಷಗಳು
 +
 
 +
=== ಒಟ್ಟು ಫೇಸಿಲಿಟೇಟರ್‌ಗಳು: 1 ===
 +
 
 +
=== ಬೇಕಾಗಿರುವ ಸಂಪನ್ಮೂಲಗಳು ===
 +
 
 +
* Projector
 +
* Speaker
 +
* Laptop
 +
* A4 sheets
 +
* Sketch pens
 +
* MOOC feedback QR code
 +
 
 +
=== ಇನ್‌ಪುಟ್‌ಗಳು ===
 +
Career Guidance video
 +
 
 +
=== ಔಟ್‌ಪುಟ್‌ಗಳು ===
೪೦೭

edits

ಸಂಚರಣೆ ಪಟ್ಟಿ