ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ದ್ಗ
+
=== ಉದ್ದೇಶ: ===
 +
 
 +
* ಅನೀಮಿಯ ಅಂದರೇನು ಅದು ಹೇಗೆ ಬರುತ್ತದೆ ಹಾಗು ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ಅರ್ಥ ಮಾಡಿಸುವುದು
 +
 
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
 +
 
 +
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
 +
 
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 
 +
೩. ಎಲ್ಲಾರೂ ಭಾಗವಹಿಸಬೇಕು
 +
 
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು '''05 ನಿಮಿಷ'''
 +
 
 +
ಇಲ್ಲಿಯವರೆಗೆ ಮಾತನಾಡಿದ ವಿಷಯಗಳ ಬಗ್ಗೆ ನೆನಪಿಸುವುದು. ಕಿಶೋರಿಯರು ಕೆಲವು ವಿಷಯಗಳನ್ನು ಹೇಳಬಹುದು. ಕೆಲವು ವಿಷಯಗಳ ಬಗ್ಗೆ ಹೇಳದೇ ಇರಬಹುದು.
 +
 
 +
ಸಮತೋಲನ ಆಹಾರದ ಬಗ್ಗೆ ತಯಾರಿಸಿದ ಪ್ರೆಸೆಂಟೇಶನ್‌ ತೋರಿಸುತ್ತ ಅದರ ಬಗ್ಗೆ ರಿಕ್ಯಾಪ್‌ ಮಾಡುವುದು.
 +
 
 +
ನಾವು ಮಾಡುವ ಊಟದಿಂದ ನಮ್ಮ ದೇಹ ನಮ್ಮಿಂದ ಬಯಸೋದು ೩ ಮುಖ್ಯ ಅಂಶಗಳಿಗೆ ಬೇಕಿರೋ ಬೆಂಬಲ. ಅವೇನಂದ್ರೆ,
 +
 
 +
೧. ನಮ್ಮ ದೇಹದ ಶಕ್ತಿಗಾಗಿ ಬೇಕಿರೋ ಅಂಶ
 +
 
 +
೨. ನಮ್ಮ ದೇಹದ ಬೆಳವಣಿಗೆಗಾಗಿ ಬೇಕಿರೋ ಅಂಶ ಮತ್ತೆ
 +
 
 +
೩. ನಮ್ಮ ದೇಹದ ಆರೋಗ್ಯಕ್ಕಾಗಿ ಬೇಕಿರೋ ಅಂಶ
 +
 
 +
ದೇಹದ ಶಕ್ತಿಗಾಗಿ ಬೇಕಿರೋ ಅಂಶ ಅಂದ್ರೆ ತನ್ನ ಎಲ್ಲಾ ಕ್ರಿಯೆಗಳನ್ನ ಮಾಡಲು ಮತ್ತು ನಾವು ಇಷ್ಟ ಪಡೋ ಎಲ್ಲಾ ಕೆಲಸಗಳನ್ನ ಮಾಡಲು ಬೇಕೇ ಬೇಕಿರುವ ಸಾಮರ್ಥ್ಯ
 +
 
 +
ನಮ್ಮ ದೇಹಕ್ಕೆ ಬೆಳವಣಿಗೆಯ ಅಗತ್ಯ ಸದಾ ಇದ್ದೇ ಇರುತ್ತದೆ. ಇದು ನಿಮ್ಮ ದೇಹಕ್ಕೆ ಸಿಗಬೇಕು ಅಂತಿದ್ರೆ ನೀವು ತೆಗೆದುಕೊಳ್ಳ ಬೇಕಿರುವ ಆಹಾರದಲ್ಲಿ  ಎಲ್ಲ ರೀತಿಯ ಕಾಳುಗಳು, ಬೇಳೆ ಕಾಳುಗಳು, ಹಾಲು, ಮೊಟ್ಟೆ ಮತ್ತು ಮಾಂಸ ಇರಬೇಕು.
 +
 
 +
ನಮ್ಮ ದೇಹದ ಆರೋಗ್ಯಕ್ಕಾಗಿ ಬೇಕಿರುವ ಅಂಶ, ಅಂದ್ರೆ, ನಮ್ಮ ದೇಹ ಶಕ್ತಿಯುತವಾಗಿ ಮತ್ತೆ ಸಮರ್ಪಕವಾಗಿ ಬೆಳೆಯಲು ಸದಾ ಪ್ರೋತ್ಸಾಹಿಸುವ ಪ್ರಕ್ರಿಯೆ
 +
 
 +
ಮುಖ್ಯವಾಗಿ ಈ ಮೂರನ್ನ ನೆನಪಿಟ್ಟುಕೊಂಡು ಇವು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಂಡರೆ ಸಾಕು
 +
 
 +
ಉದಾಹರಣೆ
 +
 
 +
ಉದಾಹರಣೆ ೧. ಶಕ್ತಿಗಾಗಿ ರೊಟ್ಟಿ, ಬೆಳವಣಿಗೆಗಾಗಿ ದಾಲ್‌ ಮತ್ತೆ ಆರೋಗ್ಯಕ್ಕಾಗಿ ಕಾಳಿನ ಪಲ್ಯ
 +
 
 +
ಉದಾಹರಣೆ ೨. ಶಕ್ತಿಗಾಗಿ ರಾಗಿ ಮುದ್ದೆ, ಬೆಳವಣಿಗೆಗಾಗಿ ಕಾಳಿನ ಪಲ್ಯ ಮತ್ತೆ ಆರೋಗ್ಯಕ್ಕಾಗಿ ಸೊಪ್ಪಿನ ಸಾರು
 +
 
 +
ಉದಾಹರಣೆ ೩. ಶಕ್ತಿಗಾಗಿ ಮತ್ತು ಬೆಳವಣಿಗೆಗಾಗಿ ಚಿಕನ್ ಬಿರಿಯಾನಿ/ಮಟನ್ ಬಿರಿಯಾನಿ, ಆರೋಗ್ಯಕ್ಕಾಗಿ ಬಾಳೆ ಹಣ್ಣು'''15 ನಿಮಿಷಗಳು'''
 +
 
 +
ಇದಾದ ನಂತರ ಅನೀಮಿಯದ ಬಗೆಗಿನ  DST ಯನ್ನು ತೋರಿಸುವುದು. '''10 ನಿಮಿಷಗಳು'''
 +
 
 +
ಇದಾದ ನಂತರ ಈ ಚಟುವಟಿಕೆ ಮಾಡಲು ಹೇಳುವುದು
 +
 
 +
ಪ್ರತಿ ಬೆಂಚಿನಲ್ಲಿ ಕುಳಿತಿರುವ ಕಿಶೋರಿಯರಿಗೆ ಅನೀಮಿಯದಲ್ಲಿ ಏನೇನಾಗುತ್ತದೆ ಎಂದು ಮಾತನಾಡಿಕೊಳ್ಳಲು ಹೇಳುವುದು. ಅವರಿಗೆ ಗೊತ್ತಾಗಿಲ್ಲ ಅಂದರೆ ನಾವೇ ಹೇಳುವುದು.'''10 ನಿಮಿಷಗಳು'''
 +
 
 +
ಅನೀಮಿಯದಿಂದ ಹೊರಬರಲು ಸಮತೋಲನ ಆಹಾರ ನೀವು ಪ್ರತಿದಿನ ತಿನ್ನಲು ಸಾಧ್ಯವೇ ಎಂದು ಕೇಳಿ (ಎಲ್ಲ ಆದಾಯಗಳ ಮನೆಯಲ್ಲೂ ಆದಷ್ಟೂ ಸಮತೋಲಿತ ಆಹಾರ ತಿನ್ನುವ ಸಾಧ್ಯತೆ ಇದ್ದೇ ಇದೆ. ಇದನ್ನು ಕಿಶೋರಿಯರು ಮನಗಾಣಬೇಕು '''10 ನಿಮಿಷಗಳು'''
 +
 
 +
=== ಒಟ್ಟೂ ಸಮಯ ===
 +
೬0 ನಿಮಿಷಗಳು
 +
 
 +
=== ಒಟ್ಟೂ ಫೆಸಿಲಿಟೇಟರ್‌ಗಳು: 3 ===
 +
 
 +
=== ಬೇಕಾಗಿರುವ ಸಂಪನ್ಮೂಲಗಳು ===
 +
 
 +
# Projector
 +
# Projector cable
 +
# Speaker
 +
# A4 sheets
 +
# Sketch pens
 +
 
 +
=== ಇನ್‌ಪುಟ್‌ಗಳು ===
 +
 
 +
# Balanced diet DST
 +
# Anaemia DST
 +
 
 +
=== ಔಟ್‌ಪುಟ್‌ಗಳು ===
 +
ಕಿಶೋರಿಯರು  ಹೇಳಿದ ಅಂಶಗಳು
೪೦೭

edits