ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೨೭೮ bytes added
, ೯ ವರ್ಷಗಳ ಹಿಂದೆ
೧೭ ನೇ ಸಾಲು: |
೧೭ ನೇ ಸಾಲು: |
| | | |
| ===ಗುಂಪು-೨ರ ಚಟುವಟಿಕೆಗಳು=== | | ===ಗುಂಪು-೨ರ ಚಟುವಟಿಕೆಗಳು=== |
− | ಗುಂಪು ೨ ರಲ್ಲಿರುವ ಮಕ್ಕಳಿಗೆ ಮುಖ್ಯವಾಗಿ ಪಠ್ಯಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ಚಟುವಟಿಕೆಗಳನ್ನು ಮಾಡಲಾಗುತ್ತದೆ. | + | ಗುಂಪು ೨ ರಲ್ಲಿರುವ ಮಕ್ಕಳಿಗೆ ಮುಖ್ಯವಾಗಿ ಪಠ್ಯಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ಚಟುವಟಿಕೆಗಳನ್ನು ಮಾಡಲಾಗುತ್ತದೆ. ಮಕ್ಕಳು ಪಠ್ಯಪುಸ್ತಕವನ್ನು ಓದುವರು ಮತ್ತು ಅವರಿಗೆ ಬರವಣಿಗೆ ಸಾಮರ್ಥ್ಯವು ಇರುವುದರಿಂದ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ನೀಡುವುದರ ಕಡೆಗೆ ಹೆಚ್ಚಿನ ಗಮನ ಅಗತ್ಯವಾಗುತ್ತದೆ. |
| + | ಪ್ರಬಂಧ ಲೇಖನ, ನಾಟಕ ಪರಿಕಲ್ಪನಾ ನಕ್ಷೆಯ ರಚನೆ, ಹಳೆಗನ್ನಡ ದಲ್ಲಿರುವ ಪದಗಳನ್ನು ಹೊಸಗನ್ನಡ ರೂಪದಲ್ಲಿ ಬರೆಯುವುದು. ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಬರವಣಿಗೆ ಚಟುವಟಿಕೆಗಳು : ಚಿತ್ರಗಳನ್ನು ನೋಡಿ ಕಥೆಯನ್ನು ರಚನೆ ಮಾಡುವುದು. ಪದಗಳ ಮೂಲಕ ಕಥೆ ರಚನೆ: ಮಾಡುವುದು. ಕವನ ಮತ್ತು ಕಥೆ ರಚನೆ: ಮಕ್ಕಳು ತಾವು ಸ್ವಂತವಾಗಿ ಕಥೆ ಮತ್ತು ಕವನಗಳನ್ನು ರಚನೆ ಮಾಡಲು ತಿಳಿಸುವುದು. |
| #[http://karnatakaeducation.org.in/KOER/images1/b/b4/Text_book_activites_-_kannada_.odt ಪಠ್ಯಪುಸ್ತಕದಲ್ಲಿ ಮಾಡಬಹುದಾದ ಚಟುವಟಿಕೆಗಳು] | | #[http://karnatakaeducation.org.in/KOER/images1/b/b4/Text_book_activites_-_kannada_.odt ಪಠ್ಯಪುಸ್ತಕದಲ್ಲಿ ಮಾಡಬಹುದಾದ ಚಟುವಟಿಕೆಗಳು] |
| #[http://karnatakaeducation.org.in/KOER/images1/b/bd/%E0%B2%9A%E0%B2%BF%E0%B2%A4%E0%B3%8D%E0%B2%B0_%E0%B2%B8%E0%B2%B0%E0%B2%A3%E0%B2%BF_part_-2.odt ಚಿತ್ರಸರಣಿ] | | #[http://karnatakaeducation.org.in/KOER/images1/b/bd/%E0%B2%9A%E0%B2%BF%E0%B2%A4%E0%B3%8D%E0%B2%B0_%E0%B2%B8%E0%B2%B0%E0%B2%A3%E0%B2%BF_part_-2.odt ಚಿತ್ರಸರಣಿ] |