"ಮಗ್ಗದ ಸಾಹೇಬ- ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭ ನೇ ಸಾಲು: ೭ ನೇ ಸಾಲು:
 
==ಗುಂಪು ೧ ರ ಚಟುವಟಿಕೆಗಳು==
 
==ಗುಂಪು ೧ ರ ಚಟುವಟಿಕೆಗಳು==
 
ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು
 
ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು
[[File:ಒತ್ತಕ್ಷರ .png|400px]]
+
[[File:ಒತ್ತಕ್ಷರ .png|500px]]
  
 
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==

೦೭:೨೧, ೩ ಜೂನ್ ೨೦೧೫ ನಂತೆ ಪರಿಷ್ಕರಣೆ

ಗುಂಪು ಚಟುವಟಿಕೆಗಳು

ಪಾಠ ಪರಿಚಯ

ಚಟುವಟಿಕೆ-೧ ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ಮಾತನಾಡುವರು ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ವಿವರವನ್ನು ನೀಡುವರು ಮುಖ್ಯವಾಗಿ ವಿದ್ಯಾರ್ಥಿಗಳು ಹೇಳುವ ವೃತ್ತಿಯ ಲಕ್ಷಣಗಳು ಮತ್ತು ಆಧುನಿಕ ಯುಗದಲ್ಲಿ ಆ ವೃತ್ತಿಗೆ ಇರುವ ಸ್ಥಾನಮಾನ ಮತ್ತು ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಕ್ಕಳು ಪರಿಚಯ ಮಾಡಿಕೊಡುವರು. ಪ್ರಕ್ರಿಯೆ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನಾಗಿ ಮಾಡಿ,ಪ್ರತಿ ಗುಂಪಿನವರು ಒಂದರಿಂದ ಎರಡು ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಗುಂಪಿನಲ್ಲಿ ಚರ್ಚೆ ಮಾಡಿ ನಂತರ ತರಗತಿಯಲ್ಲಿ ವಿವರಣೆಯನ್ನು ನೀಡುವರು.

ಗುಂಪು ೧ ರ ಚಟುವಟಿಕೆಗಳು

ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು ಒತ್ತಕ್ಷರ .png

ಗುಂಪು ೨ ರ ಚಟುವಟಿಕೆಗಳು

ಗುಂಪು ೩ ರ ಚಟುವಟಿಕೆಗಳು