"ಮಗ್ಗದ ಸಾಹೇಬ- ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬ ನೇ ಸಾಲು: ೬ ನೇ ಸಾಲು:
  
 
==ಗುಂಪು ೧ ರ ಚಟುವಟಿಕೆಗಳು==
 
==ಗುಂಪು ೧ ರ ಚಟುವಟಿಕೆಗಳು==
#ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು
+
'''ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು'''
  
 
[[File:ಒತ್ತಕ್ಷರ .png|700px]]
 
[[File:ಒತ್ತಕ್ಷರ .png|700px]]
  
#ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು.
+
'''ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು'''
 
*ಹಿರಿಯ* ಕಿರಿಯ  
 
*ಹಿರಿಯ* ಕಿರಿಯ  
 
*ಪವಿತ್ರ * ಅಪವಿತ್ರ  
 
*ಪವಿತ್ರ * ಅಪವಿತ್ರ  
೨೩ ನೇ ಸಾಲು: ೨೩ ನೇ ಸಾಲು:
 
*ಕೀರ್ತಿ * ಅಪಕೀರ್ತಿ  
 
*ಕೀರ್ತಿ * ಅಪಕೀರ್ತಿ  
 
*ಆರೋಗ್ಯ * ಅನಾರೋಗ್ಯ
 
*ಆರೋಗ್ಯ * ಅನಾರೋಗ್ಯ
#ಮಗ್ಗದ ಬಗ್ಗೆ ಮಕ್ಕಳಿಗೆ ಇರುವ ಆಲೋಚನೆಗಳನ್ನು ನಕ್ಷೆಯ ಮೂಲಕ ಪಟ್ಟಿ ಮಾಡುವುದು.
+
'''ಮಗ್ಗದ ಬಗ್ಗೆ ಮಕ್ಕಳಿಗೆ ಇರುವ ಆಲೋಚನೆಗಳನ್ನು ನಕ್ಷೆಯ ಮೂಲಕ ಪಟ್ಟಿ ಮಾಡುವುದು'''
 
ದಾರ,ಬಣ್ಣ ,ಬಟ್ಟೆ,ಯಂತ್ರ,ಕಟ್ಟಿಗೆ,ವ್ಯಾಪಾರಿ,ಮಾರಾಟ,ಕೊಳ್ಳುವವರು,ಹಣ  
 
ದಾರ,ಬಣ್ಣ ,ಬಟ್ಟೆ,ಯಂತ್ರ,ಕಟ್ಟಿಗೆ,ವ್ಯಾಪಾರಿ,ಮಾರಾಟ,ಕೊಳ್ಳುವವರು,ಹಣ  
 
[[File:ಪರಿಕಲ್ಪನಾ ನಕ್ಷೆ .png|400px]]
 
[[File:ಪರಿಕಲ್ಪನಾ ನಕ್ಷೆ .png|400px]]
  
#ಪಠ್ಯಪುಸ್ತಕದಲ್ಲಿ ನೀಡಿರುವ ಪ್ರಶ್ನೆಗಳನ್ನು ಹೊರತು ಪಡಿಸಿ ಮಕ್ಕಳು ಪ್ರಶ್ನೆಗಳನ್ನು ರಚನೆ  ಮಾಡುವುದು.
+
'''ಪಠ್ಯಪುಸ್ತಕದಲ್ಲಿ ನೀಡಿರುವ ಪ್ರಶ್ನೆಗಳನ್ನು ಹೊರತು ಪಡಿಸಿ ಮಕ್ಕಳು ಪ್ರಶ್ನೆಗಳನ್ನು ರಚನೆ  ಮಾಡುವುದು'''
 
*ಕರೀಮನು ಮನೆಯಿಂದ ಮಾಯವಾಗಲು ಕಾರಣವೇನು?
 
*ಕರೀಮನು ಮನೆಯಿಂದ ಮಾಯವಾಗಲು ಕಾರಣವೇನು?
 
*ನವೀನ ಶಿಕ್ಷಣ  ಎಂದರೇನು?
 
*ನವೀನ ಶಿಕ್ಷಣ  ಎಂದರೇನು?
೩೩ ನೇ ಸಾಲು: ೩೩ ನೇ ಸಾಲು:
 
*ಕರೀಮನಿಗೆ ಪದ್ಮಭೂಷಣ  ಪ್ರಶಸ್ತಿ ಬರಲು ಕಾರಣವೇನು?
 
*ಕರೀಮನಿಗೆ ಪದ್ಮಭೂಷಣ  ಪ್ರಶಸ್ತಿ ಬರಲು ಕಾರಣವೇನು?
 
*ಹುಸೇನ್ ಸಾಹೇಬರು ಮಗ್ಗವನ್ನು ಮುಟ್ಟದಿರಲು ಕಾರಣವೇನು?
 
*ಹುಸೇನ್ ಸಾಹೇಬರು ಮಗ್ಗವನ್ನು ಮುಟ್ಟದಿರಲು ಕಾರಣವೇನು?
 +
 +
'''ಕೆಳಗಿನ ಪದಗಳಿಗೆ ಅರ್ಥವನ್ನು ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.ಪರಿವರ್ತನೆ,ಗೌಪ್ಯ,ಅಪಕೀರ್ತಿ,ಅಗ್ಗ,ಹಠಮಾರಿ'''
 +
*ಪರಿವರ್ತನೆ:ಗಾಂಧೀಜಿಯವರ ಕಥೆಗಳನ್ನು ಓದಿದ ನಂತರ ಗಾಂಧೀಜಿಯವರ ಬಗ್ಗೆ ಇಂದ  ಅಭಿಪ್ರಾಯದಲ್ಲಿ ಪರಿವರ್ತನೆ  ಆಯಿತು.
 +
*ಗೌಪ್ಯ:ನಮ್ಮ ಮನೆಯಲ್ಲಿ ನಡೆಯುವ ಕೆಲವು ವಿಷಗಳನ್ನು ಗೌಪ್ಯವಾಗಿ ಇಡುತ್ತೇವೆ.
 +
*ಅಪಕೀರ್ತಿ:ನನ್ನ ಮನೆಯರಿಗೆ ನನ್ನ ವರ್ತನೆಯಿಂದ ಅಪಕೀರ್ತಿಯನ್ನು ತರುವುದಿಲ್ಲ.
 +
*ಅಗ್ಗ:ಬೆಂಗಳೂರಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಬೇರೆ ಸ್ಥಳಗಳಲ್ಲಿ ವಸ್ತುಗಳು ಅಗ್ಗವಾಗಿ ದೊರೆಯುತ್ತವೆ.
 +
*ಹಠಮಾರಿ:ಚಿಕ್ಕ ಮಕ್ಕಳು ತಮಗೆ ಇಷ್ಟವಾದ ವಸ್ತುವಿಗಾಗಿ ಹಠ ಮಾಡುತ್ತಾರೆ.
 +
'''ನಿಮಗೆ ಗೊತ್ತಿರುವ ಉದ್ಯೋಗಗಳ ಬಗ್ಗೆ ಚಿತ್ರಗಳನ್ನು ಸಂಗ್ರಹಿಸಿ'''[[File:ಕಸುಬುಗ.png|400px]]
  
 
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==

೦೮:೨೩, ೩ ಜೂನ್ ೨೦೧೫ ನಂತೆ ಪರಿಷ್ಕರಣೆ

ಗುಂಪು ಚಟುವಟಿಕೆಗಳು

ಪಾಠ ಪರಿಚಯ

ಚಟುವಟಿಕೆ-೧ ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ಮಾತನಾಡುವರು ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ವಿವರವನ್ನು ನೀಡುವರು ಮುಖ್ಯವಾಗಿ ವಿದ್ಯಾರ್ಥಿಗಳು ಹೇಳುವ ವೃತ್ತಿಯ ಲಕ್ಷಣಗಳು ಮತ್ತು ಆಧುನಿಕ ಯುಗದಲ್ಲಿ ಆ ವೃತ್ತಿಗೆ ಇರುವ ಸ್ಥಾನಮಾನ ಮತ್ತು ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಕ್ಕಳು ಪರಿಚಯ ಮಾಡಿಕೊಡುವರು. ಪ್ರಕ್ರಿಯೆ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನಾಗಿ ಮಾಡಿ,ಪ್ರತಿ ಗುಂಪಿನವರು ಒಂದರಿಂದ ಎರಡು ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಗುಂಪಿನಲ್ಲಿ ಚರ್ಚೆ ಮಾಡಿ ನಂತರ ತರಗತಿಯಲ್ಲಿ ವಿವರಣೆಯನ್ನು ನೀಡುವರು.

ಗುಂಪು ೧ ರ ಚಟುವಟಿಕೆಗಳು

ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು

ಒತ್ತಕ್ಷರ .png

ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು

  • ಹಿರಿಯ* ಕಿರಿಯ
  • ಪವಿತ್ರ * ಅಪವಿತ್ರ
  • ನಿರಾಸೆ * ಆಸೆ
  • ಅಗ್ಗದು * ಬಾರಿ
  • ಆರಂಭ * ಮುಕ್ತಾಯ
  • ಉತ್ಸಾಹ * ನಿರುತ್ಸಾಹ
  • ವರ * ಶಪ
  • ಯುವಕ * ಮುದುಕ
  • ಉಪಕಾರ * ಅಪಕಾರ
  • ಸಮಾಧಾನ * ಅಸಮಾಧಾನ
  • ಕೀರ್ತಿ * ಅಪಕೀರ್ತಿ
  • ಆರೋಗ್ಯ * ಅನಾರೋಗ್ಯ

ಮಗ್ಗದ ಬಗ್ಗೆ ಮಕ್ಕಳಿಗೆ ಇರುವ ಆಲೋಚನೆಗಳನ್ನು ನಕ್ಷೆಯ ಮೂಲಕ ಪಟ್ಟಿ ಮಾಡುವುದು ದಾರ,ಬಣ್ಣ ,ಬಟ್ಟೆ,ಯಂತ್ರ,ಕಟ್ಟಿಗೆ,ವ್ಯಾಪಾರಿ,ಮಾರಾಟ,ಕೊಳ್ಳುವವರು,ಹಣ ಪರಿಕಲ್ಪನಾ ನಕ್ಷೆ .png

ಪಠ್ಯಪುಸ್ತಕದಲ್ಲಿ ನೀಡಿರುವ ಪ್ರಶ್ನೆಗಳನ್ನು ಹೊರತು ಪಡಿಸಿ ಮಕ್ಕಳು ಪ್ರಶ್ನೆಗಳನ್ನು ರಚನೆ ಮಾಡುವುದು

  • ಕರೀಮನು ಮನೆಯಿಂದ ಮಾಯವಾಗಲು ಕಾರಣವೇನು?
  • ನವೀನ ಶಿಕ್ಷಣ ಎಂದರೇನು?
  • ರಹೀಮನಿಗೆ ಕಿರಿಯ ಮಗ ಕರೀಮ ಎಂದರೆ ಕೋಪ ಏಕೆ?
  • ಕರೀಮನಿಗೆ ಪದ್ಮಭೂಷಣ ಪ್ರಶಸ್ತಿ ಬರಲು ಕಾರಣವೇನು?
  • ಹುಸೇನ್ ಸಾಹೇಬರು ಮಗ್ಗವನ್ನು ಮುಟ್ಟದಿರಲು ಕಾರಣವೇನು?

ಕೆಳಗಿನ ಪದಗಳಿಗೆ ಅರ್ಥವನ್ನು ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.ಪರಿವರ್ತನೆ,ಗೌಪ್ಯ,ಅಪಕೀರ್ತಿ,ಅಗ್ಗ,ಹಠಮಾರಿ

  • ಪರಿವರ್ತನೆ:ಗಾಂಧೀಜಿಯವರ ಕಥೆಗಳನ್ನು ಓದಿದ ನಂತರ ಗಾಂಧೀಜಿಯವರ ಬಗ್ಗೆ ಇಂದ ಅಭಿಪ್ರಾಯದಲ್ಲಿ ಪರಿವರ್ತನೆ ಆಯಿತು.
  • ಗೌಪ್ಯ:ನಮ್ಮ ಮನೆಯಲ್ಲಿ ನಡೆಯುವ ಕೆಲವು ವಿಷಗಳನ್ನು ಗೌಪ್ಯವಾಗಿ ಇಡುತ್ತೇವೆ.
  • ಅಪಕೀರ್ತಿ:ನನ್ನ ಮನೆಯರಿಗೆ ನನ್ನ ವರ್ತನೆಯಿಂದ ಅಪಕೀರ್ತಿಯನ್ನು ತರುವುದಿಲ್ಲ.
  • ಅಗ್ಗ:ಬೆಂಗಳೂರಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಬೇರೆ ಸ್ಥಳಗಳಲ್ಲಿ ವಸ್ತುಗಳು ಅಗ್ಗವಾಗಿ ದೊರೆಯುತ್ತವೆ.
  • ಹಠಮಾರಿ:ಚಿಕ್ಕ ಮಕ್ಕಳು ತಮಗೆ ಇಷ್ಟವಾದ ವಸ್ತುವಿಗಾಗಿ ಹಠ ಮಾಡುತ್ತಾರೆ.

ನಿಮಗೆ ಗೊತ್ತಿರುವ ಉದ್ಯೋಗಗಳ ಬಗ್ಗೆ ಚಿತ್ರಗಳನ್ನು ಸಂಗ್ರಹಿಸಿಕಸುಬುಗ.png

ಗುಂಪು ೨ ರ ಚಟುವಟಿಕೆಗಳು

ಗುಂಪು ೩ ರ ಚಟುವಟಿಕೆಗಳು