ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೮ ನೇ ಸಾಲು: ೭೮ ನೇ ಸಾಲು:     
==ಪರಿಕಲ್ಪನೆ #2 ಆರ್ಥಿಕ ಯೋಜನೆಗಳು==
 
==ಪರಿಕಲ್ಪನೆ #2 ಆರ್ಥಿಕ ಯೋಜನೆಗಳು==
ಒಂದು ಸಿದ್ಧಾಂತದ ಪ್ರಕಾರ ಉಚಿತ ಮಾರಕಟ್ಟೆ ಮತ್ತು ಬಂಡವಾಳಶಾಹಿ ಪದ್ಧತಿಯ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರವು ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ, ಸೇವೆಗಳ ನಿರ್ವಹಣೆ ಮತ್ತು ಉತ್ಪಾದನೆ ಪ್ರಮಾಣಕ್ಕೆ ಅನುಸರವಾಗಿ ಸಮಾಜವಾದ ಆಧಾರದ ಮೇಲೆ ರಾಜ್ಯದ ಯೋಜನೆಯನ್ನು ಮಾಡಲಾಗುತ್ತಿದೆ.  
+
ಒಂದು ಸಿದ್ಧಾಂತದ ಪ್ರಕಾರ ಉಚಿತ ಮಾರಕಟ್ಟೆ ಮತ್ತು ಬಂಡವಾಳಶಾಹಿ ಪದ್ಧತಿಯ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರವು ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ, ಸೇವೆಗಳ ನಿರ್ವಹಣೆ ಮತ್ತು ಉತ್ಪಾದನೆ ಪ್ರಮಾಣಕ್ಕೆ ಅನುಸಾರವಾಗಿ ಸಮಾಜವಾದ ಆಧಾರದ ಮೇಲೆ ರಾಜ್ಯದ ಯೋಜನೆಯನ್ನು ಮಾಡಲಾಗುತ್ತಿದೆ.  
ಭಾರತವು ಸೋವಿಯೆಟ್ ಒಕ್ಕೂಟದ ರಾಷ್ಟ್ರೀಯ ಆರ್ಥಿಕ ಐದು ವರ್ಷದ ಯೋಜನೆ[http://en.wikipedia.org/wiki/Five-Year_Plans_for_the_National_Economy_of_the_Soviet_Union Soviet Union model of five year plans]ಅಳವಡಿಸಿಕೊಂಡಿದೆ,ಮತ್ತು ಶೀಘ್ರ ಕೈಗಾರಿಕೀಕರಣವೇವನ್ನು ಬೆಂಬಲಿಸುವುದೇ ಅರ್ಥವ್ಯವಸ್ಥೆಯ ಆರಂಭಿಕ ಗಮನವಾಗಿದೆ. ಈ ವಿಧಾನವು ಅಡಿಯಲ್ಲಿ,ಸಾರ್ವಜನಿಕ ವಲಯದ ಸಾಕಷ್ಟು ಪ್ರಾಬಲ್ಯ ಪಡೆಯುತ್ತಿದೆ,ಭಾರತದ ಮೊದಲ ಪ್ರಧಾನ ಮಂತ್ರಿ ಜವಹಾರ್ಲಾಲ್ ನೆಹರು ಅವರು ದಶಕಗಳಿಂದ ಆರ್ಥಿಕ ಉತ್ತುಂಗದ ಅಧಿಪತ್ಯವು ಸಾರ್ವಜನಿಕ ವಲಯದಿಂದ ಸಾಧ್ಯವಾಗುತ್ತದೆ ಅದಕ್ಕೆ ಅವರು ಬೆಂಬಲವನ್ನು ವ್ಯಕ್ತಪಡಿಸಿದರು. ಅದಕ್ಕಾಗಿ ಮಿಶ್ರ ಆರ್ಥಿಕ ಚಳುವಳಿ ಪ್ರಬಲವಾಯಿತು,ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮಾರ್ಗದರ್ಶಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಆರ್ಥಿಕ ಕ್ಷೇತ್ರದಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಿವೆ.
+
ಭಾರತವು ಸೋವಿಯೆಟ್ ಒಕ್ಕೂಟದ ರಾಷ್ಟ್ರೀಯ ಆರ್ಥಿಕ ಐದು ವರ್ಷದ ಯೋಜನೆ[http://en.wikipedia.org/wiki/Five-Year_Plans_for_the_National_Economy_of_the_Soviet_Union Soviet Union model of five year plans]ಅಳವಡಿಸಿಕೊಂಡಿದೆ, ಮತ್ತು ಶೀಘ್ರ ಕೈಗಾರಿಕೀಕರಣವನ್ನು ಬೆಂಬಲಿಸುವುದೇ ಅರ್ಥವ್ಯವಸ್ಥೆಯ ಆರಂಭಿಕ ಗಮನವಾಗಿದೆ. ಈ ವಿಧಾನವು ಅಡಿಯಲ್ಲಿ,ಸಾರ್ವಜನಿಕ ವಲಯದ ಸಾಕಷ್ಟು ಪ್ರಾಬಲ್ಯ ಪಡೆಯುತ್ತಿದೆ,ಭಾರತದ ಮೊದಲ ಪ್ರಧಾನ ಮಂತ್ರಿ ಜವಹಾರ ಲಾಲ್ ನೆಹರು ಅವರು ದಶಕಗಳಿಂದ ಆರ್ಥಿಕ ಉತ್ತುಂಗದ ಅಧಿಪತ್ಯವು ಸಾರ್ವಜನಿಕ ವಲಯದಿಂದ ಸಾಧ್ಯವಾಗುತ್ತದೆ ಅದಕ್ಕೆ ಅವರು ಬೆಂಬಲವನ್ನು ವ್ಯಕ್ತಪಡಿಸಿದರು. ಅದಕ್ಕಾಗಿ ಮಿಶ್ರ ಆರ್ಥಿಕ ಚಳುವಳಿ ಪ್ರಬಲವಾಯಿತು,ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮಾರ್ಗದರ್ಶಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಆರ್ಥಿಕ ಕ್ಷೇತ್ರದಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಿವೆ.
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೮೭ ನೇ ಸಾಲು: ೮೭ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
ಭಾರತದ ಪಂಚವಾರ್ಷಿಕ ಯೋಜನೆಯ ಇತಿಹಾಸದ ವಿವರವನ್ನು ನಾವು ವಿಕಿಪಿಡಿಯದಲ್ಲಿ ನೋಡಬಹುದು, [http://en.wikipedia.org/wiki/Five-Year_Plans_of_India Wikipedia] ಭಾ
+
ಭಾರತದ ಪಂಚವಾರ್ಷಿಕ ಯೋಜನೆಯ ಇತಿಹಾಸದ ವಿವರವನ್ನು ನಾವು ವಿಕಿಪಿಡಿಯದಲ್ಲಿ ನೋಡಬಹುದು, [http://en.wikipedia.org/wiki/Five-Year_Plans_of_India Wikipedia] ಭಾರತದ ಇತಿಹಾಸದಲ್ಲಿ ಯೋಜನೆಗಳು ಕಾಲಕ್ಕೆ ಅನುಗುಣವಾಗಿ ಅದರ ಆದ್ಯತೆ ಮತ್ತು ಕ್ಷೇತ್ರಕ್ಕ ಅನುಗುಣವಾಗಿ ಯಾವ ತರಹದ ಬದಲಾವಣೆಗಳು ಆಗಿವೆ ಎಂದು ನಾವು ನೋಡಬಹುದು, ಆರಂಭದಲ್ಲಿ ಪ್ರಾಥಮಿಕ ಕ್ಷೇತ್ರಗಳಾದ ಕೈಗಾರಿಕರಣದ ಬಗ್ಗೆ ಹೆಚ್ಚು ಗಮನವನ್ನು ನೀಡಲಾಯಿತು, ಇದು ಈಗ ಬೇರೆ ಕಡೆ ಯೋಜನೆಗಳಲ್ಲಿ ಗಮನ ಕೊಡಲಾಗುತ್ತದೆ ಮತ್ತು ಈಗ ಸೇವಾ ಕ್ಷೇತ್ರದ ಕಡೆ ಗಮನವನ್ನು ನೀಡಲಾಗುತ್ತಿದೆ, ಸಾರ್ವಜನಿಕ ವಲಯಗಳಲ್ಲಿ ನೇರ ಹಸ್ತಕ್ಷೇಪವನ್ನು ಮಾಡಲಾಗುತ್ತಿದೆ ಮತ್ತು ಖಾಸಗಿ ವಲಯಯಗಳ ಪಾತ್ರವನ್ನು ಕಡಿಮೆ ಆಗುತ್ತಿದೆ ಆದ ಕಾರಣ ಭಾರತದಲ್ಲಿ ಉದಾರೀಕರಣ ಹೆಚ್ಚಾಗುತ್ತಾ ಬರುತ್ತಿದೆ.ಉದಾರೀಕರಣ ಪ್ರಕ್ರಿಯೆ ಹೆಚ್ಚಾಗುತ್ತಾ ಬಂದಿರುವುದರಿಂದ ಇತ್ತೀಚಿನ ಪಂಚವಾರ್ಷಿಕ ಯೋಜನೆಯಲ್ಲಿ "ಜಾಗತೀಕರಣದಲ್ಲಿ ಮಾನವನ ಮುಖ" ಮತ್ತು 'ಸುಸ್ಥಿರ ಅಭಿವೃದ್ಧಿ"ಕಡೆಗೆ ಹೆಚ್ಚು ಗಮನವನ್ನು ನೀಡಲಾಗಿದೆ.ಇದರ ಜೊತೆ ಆರ್ಥಿಕ ಚಟುವಟಿಕೆಗಳಿಂದ ಪರಿಸರದಲ್ಲಿ ಆಗುವ ಪರಿಣಾಮಗಳ ಬಗ್ಗೆ ಗಮನವನ್ನು ನೀಡಲಾಗುತ್ತಿದೆ,ವಾಸ್ತವವಾದ ಕಲಿಕಾರ್ಥಿಗಳಿಗೆ ಈ ಐತಿಹಾಸಿಕ ನಿರೂಪಣೆಗಳಾದ ಯೋಜನೆ ಪ್ರಕ್ರಿಯೆಗಳ ವಿವರಗಳು ಸಹಾಯ ಮಾಡುತ್ತವೆ.
ರತದ ಇತಿಹಾಸದಲ್ಲಿ ಯೋಜನೆಗಳು ಕಾಲಕ್ಕೆ ಅನುಗುಣವಾಗಿ ಅದರ ಆದ್ಯತೆ ಮತ್ತು ಕ್ಷೇತ್ರಕ್ಕ ಅನುಗುಣವಾಗಿ ಯಾವ ತರಹದ ಬದಲಾವಣೆಗಳು ಆಗಿವೆ ಎಂದು ನಾವು ನೋಡಬಹುದು, ಆರಂಭದಲ್ಲಿ ಪ್ರಾಥಮಿಕ ಕ್ಷೇತ್ರಗಳಾದ ಕೈಗಾರಿಕರಣದ ಬಗ್ಗೆ ಹೆಚ್ಚು ಗಮನವನ್ನು ನೀಡಲಾಯಿತು, ಇದು ಈಗ ಬೇರೆ ಕಡೆ ಯೋಗನೆಗಳಲ್ಲಿ ಗಮನ ಕೊಡಲಾಗುತ್ತದೆ ಮತ್ತು ಈಗ ಸೇವಾ ಕ್ಷೇತ್ರದ ಕಡೆ ಗಮನವನ್ನು ನೀಡಲಾಗುತ್ತಿದೆ, ಸಾರ್ವಜನಿಕ ವಲಯಗಳಲ್ಲಿ ನೇರ ಹಸ್ತಕ್ಷೇಪವನ್ನು ಮಾಡಲಾಗುತ್ತಿದೆ ಮತ್ತು ಖಾಸಗಿ ವಲಯಯಗಳ ಪಾತ್ರವನ್ನು ಕಡಿಮೆ ಆಗುತ್ತಿದೆ ಆದ ಕಾರಣ ಭಾರತದಲ್ಲಿ ಉದಾರೀಕರಣ ಹೆಚ್ಚಾಗುತ್ತಾ ಬರುತ್ತಿದೆ.ಉದಾರೀಕರಣ ಪ್ರಕ್ರಿಯೆ ಹೆಚ್ಚಾಗುತ್ತಾ ಬಂದಿರುವುದರಿಂದ ಇತ್ತಿಚಿನ ಪಂವಾರ್ಷತಿಕ ಯೋಜನೆಯಲ್ಲಿ "ಜಾಗತೀಕರಣದಲ್ಲಿ ಮಾನವನ ಮುಖ" ಮತ್ತು 'ಸುಸ್ಥಿರ ಅಭಿವೃದ್ಧಿ"ಕಡೆಗೆ ಹೆಚ್ಚು ಗಮನವನ್ನು ನೀಡಲಾಗಿದೆ.ಇದರ ಜೊತೆ ಆರ್ಥಿಕ ಚಟುವಟಿಕೆಗಳಿಂದ ಪರಿಸರದಲ್ಲಿ ಆಗುವ ಪರಿಣಾಮಗಳ ಬಗ್ಗೆ ಗಮನವನ್ನು ನೀಡಲಾಗುತ್ತಿದೆ,ವಾಸ್ತವಾದ ಕಲಿಕಾರ್ಥಿಗಳಿಗೆ ಈ ಐತಿಹಾಸಿಕ ನಿರೂಪಣೆಗಳಾಧ ಯೋಜನೆ ಪ್ರಕ್ರಿಯೆಗಳ ವಿವರಗಳು ಸಹಾಯ ಮಾಡುತ್ತವೆ.  
      
==ಚಟುವಟಿಕೆಗಳು==
 
==ಚಟುವಟಿಕೆಗಳು==