ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೫ ನೇ ಸಾಲು: ೨೫ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[francena_tatvagnanigalu.mm|Flash]]</mm>
+
[[File:francena_tatvagnanigalu.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೩೭ ನೇ ಸಾಲು: ೩೭ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಮಾಂಟೆಸ್ಕ್ಯೂ(1689-1755)
 +
ನ್ಯಾಯವಾದಿ,&ನ್ಯಾಯಾಧೀಶನೂ ಆಗಿದ್ದ ಮಾಂಟೆಸ್ಕ್ಯೂ 1689-1755 ಬ್ರಿಟಿಷ್ ಪಾರ್ಲಿಮೆಂಟರಿ ಸರ್ಕಾರ ವ್ಯವಸ್ಥೆಯ ಪ್ರಶಂಸಕನಾಗಿದ್ದ.20ವರ್ಷಗಳ  ನಂತರ ಇವನು ಸ್ಪಿರಿಟ್ ಆಫ್ ಲಾಸ್ ಎಂಬ ಉದ್ಗ್ರಂಥವನ್ನು ಪ್ರಕಟಿಸಿದನು.ಇದರಲ್ಲಿ ಇವನು ವಿವಿಧ ಸರ್ಕಾರ ಪದ್ಧತಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾನೆ.ಪ್ರಾನ್ಸಿಗೆ ವೈಜ್ಞಾನಿಕ, ಸಂವಿಧಾನಬದ್ಧ ,ನಿಯಂತ್ರಿತ ರಾಜಪ್ರಭುತ್ವ ತಕ್ಕದ್ದೆಂದು ಪ್ರತಿಪಾದಿಸಿದನು.ದೊರೆಗಳ  ದೇವದತ್ತ ಅಧಿಕಾರದ ಸಿದ್ದಾಂತವು ಹುರುಳಿಲ್ಲ ಎಂಬುದನ್ನು ತೋರಿಸಿಕೊಟ್ಟನು .ನಿರಂಕುಶ ಪ್ರಭುಗಳ ದಬ್ಬಾಲಿಕೆ &ಸರ್ವಾಧಿಕಾರತ್ವ  ತಡೆಗಟ್ಟಲು ಸರಕಾರದ ಕಾರ್ಯಾಂಗ , ನ್ಯಾಯಾಂಗ &ಶಾಸಕಾಂಗಗಳನ್ನು ಜಾಗರೂಕತೆಯಿಂದ  ಬೇರ್ಪಡಿಸುವುದು ಅಗತ್ಯವೆಂದು ಪ್ರತಿಪಾದಿಸಿದನು.1721ರಲ್ಲಿ ಪರ್ಷಿಯನ್ ಲೆಟರ್ಸ್ ಎಂಬ ಕೃತಿಯನ್ನು ಪ್ರಕಟಿಸಿದನು.ಸ್ಪಿರಿಟ್ ಆಫ್ ದಿ ಲಾಸ್ ಇವನ ಪ್ರಸಿದ್ಧ ಕೃತಿ.
 +
 +
ವಾಲ್ಟೇರ್(1694-1778)
 +
ಪ್ರಾನ್ಸಿನ ಮಧ್ಯಮ ವರ್ಗಕ್ಕೆ ಸೇರಿದ ವಾಲ್ಟೇರ್ ದಿಟ್ಟ ದಾರ್ಶನಿಕ &ಮಹಾ ವಿಡಂಬನಕಾರನಾಗಿದ್ದನು.ಈತನು ನಿರಂಕುಶ ಪ್ರಭುತ್ವದ ದಬ್ಬಾಳಿಕೆ ಅನ್ಯಾಯ ಅಕ್ರಮಗಳನ್ನು&ಚರ್ಚಿನ ಧರ್ಮಾಂಧತೆ& ಬ್ರಷ್ಟಾಚಾರಗಳನ್ನು ನಿರ್ಭೀತಿಯಿಂದ ಬಯಲಿಗೆಳೆದನು.ಅನ್ಯಾಯ ಅತ್ಯಾಚಾರದ ವಿರುದ್ಧ ಜೀವಮಾನದುದ್ದಕ್ಕೂ ಕಲಿತನದಿಂದ ಹೋರಾಡಿದನು.ಇತನ ಪ್ರಭಾವಶಾಲಿ ಲೇಖನಗಳು,ಪ್ರಬಂದಗಳು,ಕವಿತೆಗಳು,ಚರಿತ್ರೆ  &ನಾಟಕಗಳು ಪ್ರಾನ್ಸಿನಲ್ಲಿ ಜನಪ್ರಿಯವಾಗಿದ್ದವು.ಇವನ ಕಟುವಿಡಂಬನೆಗಳು ಪ್ರಾನ್ಸಿನ ಧರ್ಮಾಧಿಕಾರಿಗಳಲ್ಲಿ &ಶ್ರೀಮಂತರಲ್ಲಿ ನಡುಕ ಹುಟ್ಟಿಸಿದವು.ಇವನು ಪ್ರಜಾಪ್ರಭುತ್ವವಾದಿಯಾಗಿರಲಿಲ್ಲ.ಪ್ರಗತಿಪರ ರಾಜಪ್ರಭುತ್ವದ ಪ್ರತಿಪಾದಕನಾಗಿದ್ದನು.ನೂರು ಇಲಿಗಳ ಪ್ರಭುತ್ವಕ್ಕಿಂತ ಒಂದು ಹುಲಿಯ ಪ್ರಭುತ್ವವೇ ಲೇಸು ಎಂದು ವಾಲ್ಟೇರ್ ಅಭಿಪ್ರಾಯ ಪಟ್ಟನು.ವಿಚಾರಶೀಲತೆಗೆ ಪ್ರಾಧಾನ್ಯತೆ ನೀಡಿದನು.ಅತ್ಯುತ್ತಮ ಪ್ರೆಂಚ್ ಬರಹಗಾರ.ವಿಮರ್ಶಕ,ಚಿಂತಕ.ಯುರೋಪಿನ ಇತಿಹಾಸದಲ್ಲಿ ವಾಲ್ಟೇರ್ ಒಬ್ಬ ಪ್ರಭಾವಶಾಲಿ ,ಪ್ರಭುತ್ವಶಾಲಿ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದಾನೆ.ಇವನೊಬ್ಬ ಯುಗ ಪ್ರವರ್ತಕ.ಇವನ ಕಾಲವನ್ನು ವಾಲ್ಟೇರ್ ಯುಗವೆಂದೇ ಕರೆಯುತ್ತಾರೆ.ಇವನನ್ನು ಎಲ್ಲರೂ ಸ್ಮರಿಸುವುದು ನಿರಂಕುಶ ಪ್ರಭುತ್ವ,,ಮತಾಂಧತೆ &ಕ್ರೌರ್ಯ ಇವುಗಳ ವಿರುದ್ಧ ಹೋರಾಡಿದ ದಿಟ್ಟ ಹೋರಾಟಗಾರನೆಂದು.ಇವನು ಕವಿ, ಚಿತ್ರಕಾರ &ನಾಟಕಕಾರನಾಗಿ ಹಾಗೂ ವಿಜ್ಞಾನಿಯಾಗಿ ತನ್ನ 23ನೇ ವಯಸ್ಸಿನಲ್ಲಿ ಪ್ರಸಿದ್ಧನಾಗಿದ್ದನು.ಪ್ರಾನ್ಸಿನ ಜನತೆ ಇವನಿಗೆ 'ರಾಜಾ ವಾಲ್ಟೇರ್' ಎಂಬ ಬಿರುದನ್ನು ನೀಡಿದ್ದರು.
 +
 +
ರುಸೋ (1712-1778)
 +
ಪ್ರಾನ್ಸಿನ ತತ್ವಜ್ಞಾನಿಗಳಲ್ಲಿ ರುಸೋ ಸರ್ವಶ್ರೇಷ್ಠ.ಇವನನ್ನು ನವಯುಗದ ಪ್ರವಾದಿ ಅಥವಾ ಹರಿಕಾರನೆಂದು ಕರೆಯಲಾಗಿದೆ.ಪೂರ್ಣ ಹೆಸರು, ಜೇನ್ ಜಾಕಸ್ ರುಸೋ.ನೆಪೋಲಿಯನ್ ಬೊನಾಪಾರ್ಟೆಯು "ರುಸೋ ಜನಿಸದಿದ್ದರೆ ಪ್ರಾನ್ಸಿನಲ್ಲಿ ಕ್ರಾಂತಿಯೇ ಆಗುತ್ತಿರಲಿಲ್ಲ"ಎಂದು ಅಭಿಪ್ರಾಯಪಟ್ಟಿದ್ದಾನೆ.ಮಾನವನ ಎಲ್ಲ ತೊಂದರೆಗಳಿಗೂ ಮೂಲ ಗತಕಾಲ,ಮಾನವ ಕುಲವು ಬಹುಬೇಗನೇ ಅದರಿಂದ ವಿಮೋಚನೆ ಹೊಂದಬೇಕು ಎಂಬುದಾಗಿ ತಿಳಿಸಿದನು.ಇವನ ಸಾಮಾಜಿಕ ಒಪ್ಪಂದ ಅಥವಾ Social Contract  ಎನ್ನುವ ಕೃತಿ ಪ್ರಸಿದ್ಧವಾದುದು.ಇದನ್ನು ಪ್ರಾನ್ಸಿನ ಮಹಾಕ್ರಾಂತಿಯ ಬೈಬಲ್ ಎಂಬುದಾಗಿ ಕರೆಯಲಾಗಿದೆ.ಈ ಕೃತಿಯು "ಜನ್ಮತಃ ಮನುಷ್ಯನು ಸ್ವತಂತ್ರವಾಗಿ ಹುಟ್ಟಿದ್ದಾನೆ ಆದರೆ,ಅವನು ಎಲ್ಲ ಕಡೆಯಿಂದಲೂ ಸರಪಳಿಯಿಂದ ಬಂಧಿತನಾಗಿದ್ದಾನೆ"ಎಂಬ ಮಹಾವಾಕ್ಯದೊಂದಿಗೆ ಪ್ರಾರಂಭವಾಗಿತ್ತು.
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
[http://en.wikipedia.org/wiki/Jean-Jacques_Rousseau‎  ರುಸೋ]ಪ್ರೆಂಚ್ ಚಿಂತಕರ ಬಗ್ಗೆ ತಿಳಿಯಲು ಈ ಲಿಂಕ್ ಒತ್ತಿ.ಜೇನ್ ಜಾಕಸ್ ರುಸೋ ಪ್ರೆಂಚ್ ಕ್ರಾಂತಿಯ ಪ್ರಮುಖ ಚಿಂತಕ. ಇವನ ಪ್ರಸಿದ್ಧ ಹೇಳಿಕೆ ಮನುಷ್ಯ ಸ್ವತಂತ್ರವಾಗಿ ಹುಟ್ಟಿದ್ದಾನೆ.ಆದರೆ ಸರಪಳಿಯಿಂದ ಬಂಧಿತನಾಗಿದ್ದಾನೆ.
+
[http://en.wikipedia.org/wiki/Jean-Jacques_Rousseau‎  ರುಸೋ]ಪ್ರೆಂಚ್ ಚಿಂತಕ ರುಸೋ  ಬಗ್ಗೆ ತಿಳಿಯಲು ಈ ಲಿಂಕ್ ಒತ್ತಿ.
 +
 
   −
[http://www.lyfe.freeserve.co.uk/quotevoltaire.htm ವಾಲ್ಟೆರ್ ನ ಹೇಳಿಕೆಗಳನ್ನು ತಿಳಿಯಲು ಇಲ್ಲಿ ಒತ್ತಿರಿ.]
+
[http://www.lyfe.freeserve.co.uk/quotevoltaire.htm ವಾಲ್ಟೆರ್]ವಾಲ್ಟೇರ್ ನ ಹೇಳಿಕೆಗಳನ್ನು ತಿಳಿಯಲು ಇಲ್ಲಿ ಒತ್ತಿರಿ.
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
 +
ಪ್ರಪಂಚ ಇತಿಹಾಸ-ಡಾ.ಕೆ.ಸದಾಶಿವ
 +
 +
ಪ್ರಪಂಚ ಇತಿಹಾಸ-ಡಿ.ಟಿ.ಜೋಶಿ
    
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 
ಪ್ರಾನ್ಸಿನ ಮಹಾಕ್ರಾಂತಿಗೆ ಕಾರಣಕರ್ತರಾದ ಬೌಧ್ಧಿಕ ಚಿಂತಕರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಈ ಉಪಘಟಕದ ಪ್ರಮುಖ ಬೋಧನಾ ಉದ್ದೇಶವಾಗಿದೆ.  
 
ಪ್ರಾನ್ಸಿನ ಮಹಾಕ್ರಾಂತಿಗೆ ಕಾರಣಕರ್ತರಾದ ಬೌಧ್ಧಿಕ ಚಿಂತಕರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಈ ಉಪಘಟಕದ ಪ್ರಮುಖ ಬೋಧನಾ ಉದ್ದೇಶವಾಗಿದೆ.  
 
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
1.ರುಸೋ ಬಗ್ಗೆ ತಿಳಿಯುವುದು
+
*ರುಸೋ ಬಗ್ಗೆ ತಿಳಿಯುವುದು=
2.ಮಾಂಟೆಸ್ಕ್ಯೂ ಬಗ್ಗೆ ತಿಳಿಯುವುದು.
+
*ಮಾಂಟೆಸ್ಕ್ಯೂ ಬಗ್ಗೆ ತಿಳಿಯುವುದು
3.ವಾಲ್ಟೆರ್ ಬಗ್ಗೆ ತಿಳಿಯುವುದು.
+
*ವಾಲ್ಟೆರ್ ಬಗ್ಗೆ ತಿಳಿಯುವುದು
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
ರುಸೋ ಬಗ್ಗೆ ತಿಳಿಯುವುದು
 
೧.ರುಸೋ ಬಗ್ಗೆ ತಿಳಿಯುವರು.  
 
೧.ರುಸೋ ಬಗ್ಗೆ ತಿಳಿಯುವರು.  
 
೨.ರುಸೋನ ತತ್ವಗಳನ್ನು ಅರಿಯುವರು.
 
೨.ರುಸೋನ ತತ್ವಗಳನ್ನು ಅರಿಯುವರು.
೫೯ ನೇ ಸಾಲು: ೭೪ ನೇ ಸಾಲು:     
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 +
ಪ್ರಾನ್ಸ್ ಕ್ರಾಂತಿಯು ರುಸೋನ ಚಿಂತನೆಗಳ ಫಲವೇ ಆಗಿದೆ -ಈ ಕುರಿತಾಗಿ ಚರ್ಚೆ
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ-೨೦ನಿಮಿಷ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್,ಪೆನ್ನು 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ವಿದ್ಯಾರ್ಥಿಗಳ ತಂಡವನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಪರ & ವಿರೋಧ ಮಾತಾಡಲು ತಿಳಿಸುವುದು.
*ಬಹುಮಾಧ್ಯಮ ಸಂಪನ್ಮೂಲಗಳು
+
*ಬಹುಮಾಧ್ಯಮ ಸಂಪನ್ಮೂಲಗಳು--
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಂಥಾಲಯದ ನೆರವು
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು---
*ವಿಧಾನ
+
*ವಿಧಾನ-ಚರ್ಚಾ ವಿಧಾನ  
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
ಪ್ರಾನ್ಸ್ ಕ್ರಾಂತಿಯಲ್ಲಿ ರುಸೋನ ಕೊಡುಗೆ ಏನು?
 +
ರುಸೋನ ಚಿಂತನೆಗಳು ಪ್ರಾನ್ಸ್ ಕ್ರಾಂತಿಗೆ ಕಾರಣ ಎನ್ನಲು ನೀವು ಕೊಡುವ ಕಾರಣಗಳೇನು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-ಚೆಕ್ ಲಿಸ್ಟ್
 +
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
೧.ಪರಿಕಲ್ಪನೆ ವಿದ್ಯಾರ್ಥಿಗೆ ಅರ್ಥವಾಗಿದೆಯೇ?
 +
೨.ವಿಷಯ ಮಂಡನೆ ಚರ್ಚೆಗೆ ಸಂಬಂಧಿಸಿತ್ತೇ?
 +
೩.ಇತರರ ಅಭಿಪ್ರಾಯಗಳನ್ನು ಗೌರವಿಸುವ ಮನೋಭಾವನೆ ಇದೆಯೇ?
 +
೪.ಭಾಷಾ ಶೈಲಿ ಪೂರಕವಾಗಿತ್ತೇ?
 +
೫.ಚರ್ಚೆಯಿಂದ ನಿರ್ಣಯಕ್ಕೆ ಬರಲು ಸಮರ್ಥವಾದನೇ?
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 +
ಪ್ರಪಂಚದ ವಿವಿಧ ಮಾದರಿ ಸರ್ಕಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿರಿ
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ :೪೦ ನಿಮಿಷ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್,ಪೆನ್ನು,ಪುಸ್ತಕಗಳು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಗುಂಪುಗಳಲ್ಲಿ ವಿದ್ಯಾರ್ಥಿಗಳನ್ನು ವರ್ಗೀಕರಿಸಿ ಅವಶ್ಯ ಸೂಚನೆ ನೀಡುವುದು.
*ಬಹುಮಾಧ್ಯಮ ಸಂಪನ್ಮೂಲಗಳು
+
*ಬಹುಮಾಧ್ಯಮ ಸಂಪನ್ಮೂಲಗಳು-
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ ಸಂಪನ್ಮುಲ ಬಳಕೆ
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು-ಅಂತರ್ಜಾಲದಿಂದ ಮಾಹಿತಿ ಸಂಗ್ರಹ
*ವಿಧಾನ
+
*ವಿಧಾನ-ವಿವರಣಾತ್ಮಕ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
೧.ಪ್ರಜಾಪ್ರಭುತ್ವ ಪದ್ಧತಿಯ ಮಹತ್ವ ತಿಳಿಸಿರಿ.
 +
೨.ಸರ್ವಾಧಿಕಾರ ಪದ್ಧತಿಯ ದೋಷಗಳೇನು?
 +
೩.ರಾಜಪ್ರಭುತ್ವ ಪದ್ಧತಿಯು ಎಲ್ಲೆಲ್ಲಿ ಕಂಡು ಬರುತ್ತದೆ?
 +
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೧೫೩ ನೇ ಸಾಲು: ೧೮೩ ನೇ ಸಾಲು:     
=ಯೋಜನೆಗಳು =
 
=ಯೋಜನೆಗಳು =
 +
ರುಸೋ, ವಾಲ್ಟೇರ್, ಮಾಂಟೆಸ್ಕ್ಯೂ ಇವರ ಪ್ರಸಿದ್ಧ ಹೇಳಿಕೆ ಸಂಗ್ರಹಿಸಿರಿ.
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ನಮ್ಮ  ಸಮುದಾಯದ ಅಭಿವೃದ್ದಿಯಲ್ಲಿ ಶ್ರಮಿಸಿದ ಸಾಮಾಜಿಕ ಚಿಂತಕರ ಬಗ್ಗೆ  ಜನಸಮುದಾಯದಿಂದ ಮಾಹಿತಿ ಸಂಗ್ರಹಿಸುವುದು.
    
'''ಬಳಕೆ'''
 
'''ಬಳಕೆ'''
    
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ