ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೪ ನೇ ಸಾಲು: ೨೪ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[karnataka_vayuguna_swabhavika_sampatu_karnataka_kaadugalu.mm|Flash]]</mm>
+
[[File:karnataka_vayuguna_swabhavika_sampatu_karnataka_kaadugalu1.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೪೫ ನೇ ಸಾಲು: ೪೫ ನೇ ಸಾಲು:     
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
#http://ncertbooks.prashanthellina.com/class_9.SocialScience.ContemporaryIndia/index.html
+
# [http://ncertbooks.prashanthellina.com/class_9.SocialScience.ContemporaryIndia/index.html ಇಲ್ಲಿ ಕ್ಲಿಕ್ಕಿಸಿ]
#NATURAL VEGETATION   ಎ೦ಬ ಅಧ್ಯಾಯದಲ್ಲಿ ಭಾರತದ ಸಸ್ಯ ವಗ೯ ಮತ್ತು ಪ್ರಾಣಿ ಸ೦ಕುಲ ಕುರಿತು ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳಾಗಿವೆ. ಈ ಕುರಿತು ಈ ಮೇಲಿನ ಲಿ೦ಕನ್ನು ಅವಶ್ಯವಾಗಿ ನೋಡಿರಿ.....
+
 
 +
NATURAL VEGETATION ಎ೦ಬ ಅಧ್ಯಾಯದಲ್ಲಿ ಭಾರತದ ಸಸ್ಯವಗ೯ ಮತ್ತು ಪ್ರಾಣಿ ಸ೦ಕುಲ ಕುರಿತು N C E R T ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳಾಗಿವೆ.ಈ ಕುರಿತು ಈ ಮೇಲಿನ ಲಿ೦ಕನ್ನು ಅವಶ್ಯವಾಗಿ ನೋಡಿರಿ.....
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
#http://www.authorstream.com/Presentation/lilchamp-1441028-forest-and-wildlife-resources/
+
# [http://www.authorstream.com/Presentation/lilchamp-1441028-forest-and-wildlife-resources/ ಅರಣ್ಯದ ಒಂದು ಚುಟುಕು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
#http://school.disovery.com
  −
#http://school.disovery
  −
#htpp://nationalgeographic.com
  −
#http://dsert.kar.nic.in/textbooksonline/Text%20book/English/class%20x/SocialScience/English-Class%20X-Geography-Chapter03.pdf
  −
#http://amoghavarsha.com/photographs/index.php?tag=portfolio
  −
#http://freebigpictures.com/forest-pictures/sunset-forest/
      
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೭೩ ನೇ ಸಾಲು: ೬೯ ನೇ ಸಾಲು:  
#ಕರ್ನಾಟಕದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯನ್ನು ಅರಿಯುವರು.
 
#ಕರ್ನಾಟಕದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯನ್ನು ಅರಿಯುವರು.
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚ.ಕಿ.ಮೀ.ಗಳು . ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ.22.6 ಭಾಗದಷ್ಟಾಯಿತು. ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ  ರಾಜ್ಯಗಳಲ್ಲಿ ಕರ್ನಾಟಕವು  7ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ ಅತೀ ಹೆಚ್ಚು ಹಾಗೂ ಬಿಜಾಪುರ ಅತೀ ಕಡಿಮೆ ಅರಣ್ಯವುಳ್ಳ ಜಿಲ್ಲೆಗಳಾಗಿವೆ.
+
 
ವನ್ಯ ಜೀವಿಗಳ ನೆಲೆಗಳನ್ನೊಳಗೊಂಡ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳು ------ ಉತ್ತರ ಕನ್ನಡ ಮತ್ತು ಬೆಳಗಾವಿಯ ಭಾಗಗಳನ್ನೊಳಗೊಂಡ ಕರಾವಳಿಯ ಭಾಗ , ಸಹ್ಯಾದ್ರಿ ಮಲೆನಾಡಿನ ಬೆಟ್ಟಗಳ ಸಾಲು. ಬಾಬಾಬುಡನಗಿರಿ ಸರಣಿ, ಬಿಳಿಗಿರಿ ರಂಗನಬೆಟ್ಟ, ಮಲೈಮಹಾದೇಶ್ವರ ಬೆಟ್ಟ , ಮುಂ.
+
ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚ.ಕಿ.ಮೀ.ಗಳು . ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ.22.6 ಭಾಗದಷ್ಟಾಯಿತು. ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ  ರಾಜ್ಯಗಳಲ್ಲಿ ಕರ್ನಾಟಕವು  7ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ ಅತೀ ಹೆಚ್ಚು ಹಾಗೂ ಬಿಜಾಪುರ ಅತೀ ಕಡಿಮೆ ಅರಣ್ಯವುಳ್ಳ ಜಿಲ್ಲೆಗಳಾಗಿವೆ.ವನ್ಯ ಜೀವಿಗಳ ನೆಲೆಗಳನ್ನೊಳಗೊಂಡ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳು ಉತ್ತರ ಕನ್ನಡ ಮತ್ತು ಬೆಳಗಾವಿಯ ಭಾಗಗಳನ್ನೊಳಗೊಂಡ ಕರಾವಳಿಯ ಭಾಗ,ಸಹ್ಯಾದ್ರಿ ಮಲೆನಾಡಿನ ಬೆಟ್ಟಗಳ ಸಾಲು. ಬಾಬಾಬುಡನಗಿರಿ ಸರಣಿ, ಬಿಳಿಗಿರಿ ರಂಗನಬೆಟ್ಟ, ಮಲೈಮಹಾದೇಶ್ವರ ಬೆಟ್ಟ,ಮುಂ.ಕನಾಟ೯ಕದಲ್ಲಿ ಅರಣ್ಯಗಳ ಹ೦ಚಿಕೆ ಒ೦ದೇ ರೀತಿಯಲ್ಲಿ  ಹ೦ಚಿಕೆಯಾಗಿಲ್ಲ.ರಾಜ್ಯವು ಭೌಗೋಳಿಕ ವಿಸ್ತಾರದಲ್ಲಿ ದೇಶದ ವಿಸ್ತಾರದ ಶೇ.5.83 ರಷ್ಟಿದ್ದು ಭಾರತದ ಒಟ್ಟು ಅರಣ್ಯ ಕ್ಷೇತ್ರದ ಶೇ.5.2 ರಷ್ಟು ನ್ನು ಮಾತ್ರ ಒಳಗೊ೦ಡಿದೆ.ಕನಾ೯ಟಕದ ಅರಣ್ಯ ಪ್ರಧೇಶ ಕಡಿಮೆ ಇದೆ ಇಲ್ಲಿನ ಕೆಲವೇ ಜಿಲ್ಲೆಗಳು ಅದರಲ್ಲಿಯೂ ಸಹ್ಯಾದ್ರಿ ಶ್ರೇಣಿಯ ಬೆಟ್ಟ ಗುಡ್ಡಗಳಿ೦ದ ಕೂಡಿರುವ ಭೂಮಿಯನ್ನು ಹೊ೦ದಿದ್ದು ರಾಜ್ಯದ ಬಹು ಪಾಲು ಅರಣ್ಯಗಳನ್ನು ಇವುಗಳು ಹೊ೦ದಿವೆ.ಸಹ್ಯಾದ್ರಿ ಬೆಟ್ಟಗಳು ಪ್ರಪ೦ಚದಲ್ಲಿ ಗುರುತಿಸಿರುವ ವಿಶಿಷ್ಠ ಜೈವಿಕ ವೈವಿಧ್ಯಮಯ  25 ಬಿಸಿ ತಾಣಗಳಲ್ಲಿ ಒ೦ದಾಗಿದೆ.ಯೂನೋಸ್ಕೂ ಇದನ್ನು ಗುರುತಿಸಿದೆ.
ಕನಾಟ೯ಕದಲ್ಲಿ ಅರಣ್ಯಗಳ ಹ೦ಚಿಕೆ ಒ೦ದೇ ರೀತಿಯಲ್ಲಿ  ಹ೦ಚಿಕೆಯಾಗಿಲ್ಲ.ರಾಜ್ಯವು ಭೌಗೋಳಿಕ ವಿಸ್ತಾರದಲ್ಲಿ ದೇಶದ ವಿಸ್ತಾರದ ಶೇ.5.83 ರಷ್ಟಿದ್ದು ಭಾರತದ ಒಟ್ಟು ಅರಣ್ಯ ಕ್ಷೇತ್ರದ ಶೇ.5.2 ರಷ್ಟು ನ್ನು ಮಾತ್ರ ಒಳಗೊ೦ಡಿದೆ.
+
 
ಕನಾ೯ಟಕದ ಅರಣ್ಯ ಪ್ರಧೇಶ ಕಡಿಮೆ ಇದೆ ಇಲ್ಲಿನ ಕೆಲವೇ ಜಿಲ್ಲೆಗಳು ಅದರಲ್ಲಿಯೂ ಸಹ್ಯಾದ್ರಿ ಶ್ರೇಣಿಯ ಬೆಟ್ಟ ಗುಡ್ಡಗಳಿ೦ದ ಕೂಡಿರುವ ಭೂಮಿಯನ್ನು ಹೊ ೦ದಿದ್ದು  ರಾಜ್ಯದ ಬಹು ಪಾಲು ಅರಣ್ಯಗಳನ್ನು ಇವುಗಳು ಹೊ೦ದಿವೆ.
  −
ಸಹ್ಯಾದ್ರಿ ಬೆಟ್ಟಗಳು ಪ್ರಪ೦ಚದಲ್ಲಿ ಗುರುತಿಸಿರುವ ವಿಶಿಷ್ಠ ಜೈವಿಕ ವೈವಿಧ್ಯಮಯ  25 ಬಿಸಿ ತಾಣಗಳಲ್ಲಿ ಒ೦ದಾಗಿದೆ.ಯೂನೋಸ್ಕೂ   ಇದನ್ನು ಗುರುತಿಸಿದೆ.
   
===ಚಟುವಟಿಕೆ #1 - ಕರ್ನಾಟಕದ ನಕ್ಷೆ ಬರೆದು ಅರಣ್ಯ ಪ್ರದೇಶಗಳನ್ನೊಳಗೊಂಡ ಜೆಲ್ಲೆಗಳನ್ನು ಗುರುತಿಸಿ===
 
===ಚಟುವಟಿಕೆ #1 - ಕರ್ನಾಟಕದ ನಕ್ಷೆ ಬರೆದು ಅರಣ್ಯ ಪ್ರದೇಶಗಳನ್ನೊಳಗೊಂಡ ಜೆಲ್ಲೆಗಳನ್ನು ಗುರುತಿಸಿ===
 
{| style="height:10px; float:right; align:center;"
 
{| style="height:10px; float:right; align:center;"
೮೪ ನೇ ಸಾಲು: ೭೮ ನೇ ಸಾಲು:  
|}
 
|}
   −
*ಅಂದಾಜು ಸಮಯ -------------------- ೧ ಅವಧಿ
+
*ಅಂದಾಜು ಸಮಯ -೧ ಅವಧಿ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು----------------ಪೇಪರ್,ಪೆನ್ಸಿಲ್,ಕಲರ್ ಪೆನ್,  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್,ಪೆನ್ಸಿಲ್,ಕಲರ್ ಪೆನ್,  
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ --------------------- ಪೇಪರ್ ನಲ್ಲಿ ಅಂದವಾದ ನಕ್ಷೆ ಬರೆದು ಪ್ರದೇಶ ಗುರುತಿಸಿ.
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ಪೇಪರ್ ನಲ್ಲಿ ಅಂದವಾದ ನಕ್ಷೆ ಬರೆದು ಪ್ರದೇಶ ಗುರುತಿಸಿ.
*ವಿಧಾನ-------------- ಪೇಪರ್ ನಲ್ಲಿ ಪೆನ್ಸಿಲ್ ನಿಂದ ಕರ್ನಾಟಕದ ಅಂದವಾದ ನಕ್ಷೆ ಬರೆಯಿರಿ. ದಟ್ಟ ಅರಣ್ಯ ಪ್ರದೇಶ ಮತ್ತು ಬಯಲು ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಬೇರೆ ಬಣ್ಣದಿಂದ ಗುರುತಿಸಿ.
+
*ವಿಧಾನ - ಪೇಪರ್ ನಲ್ಲಿ ಪೆನ್ಸಿಲ್ ನಿಂದ ಕರ್ನಾಟಕದ ಅಂದವಾದ ನಕ್ಷೆ ಬರೆಯಿರಿ. ದಟ್ಟ ಅರಣ್ಯ ಪ್ರದೇಶ ಮತ್ತು ಬಯಲು ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಬೇರೆ ಬಣ್ಣದಿಂದ ಗುರುತಿಸಿ.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?---------  ನಿಮ್ಮ ಜಿಲ್ಲೆಯಲ್ಲಿ ಎಷ್ಟು ಭಾಗ  ಅರಣ್ಯ ಪ್ರದೇಶ ಕಂಡು ಬರುತ್ತದೆ.?
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ನಿಮ್ಮ ಜಿಲ್ಲೆಯಲ್ಲಿ ಎಷ್ಟು ಭಾಗ  ಅರಣ್ಯ ಪ್ರದೇಶ ಕಂಡು ಬರುತ್ತದೆ.?
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು---------೧)ಕರ್ನಾಟಕದಲ್ಲಿನ ಅರಣ್ಯ ಪ್ರದೇಶದ ಹಂಚಿಕೆ ತೃಪ್ತಿಪಡುವಷ್ಟಿದೆಯೇ?ಚರ್ಚಿಸಿ.
+
*ಪ್ರಶ್ನೆಗಳು - ೧)ಕರ್ನಾಟಕದಲ್ಲಿನ ಅರಣ್ಯ ಪ್ರದೇಶದ ಹಂಚಿಕೆ ತೃಪ್ತಿಪಡುವಷ್ಟಿದೆಯೇ?ಚರ್ಚಿಸಿ.
 +
 
===ಚಟುವಟಿಕೆಗಳು 2===
 
===ಚಟುವಟಿಕೆಗಳು 2===
 
{| style="height:10px; float:right; align:center;"
 
{| style="height:10px; float:right; align:center;"
೧೨೧ ನೇ ಸಾಲು: ೧೧೬ ನೇ ಸಾಲು:     
'''ಕನಾ೯ಟಕದಲ್ಲಿ ಕ೦ಡುಬರುವ ನಾಲ್ಕು ವಿಧದ ಸಸ್ಯ ವಗ೯ಗಳೆ೦ದರೆ.....'''
 
'''ಕನಾ೯ಟಕದಲ್ಲಿ ಕ೦ಡುಬರುವ ನಾಲ್ಕು ವಿಧದ ಸಸ್ಯ ವಗ೯ಗಳೆ೦ದರೆ.....'''
#ನಿತ್ಯ ಹರಿದ್ವವಣ೯ ಕಾಡುಗಳು.
+
#ನಿತ್ಯ ಹರಿದ್ವವಣ೯ ಕಾಡುಗಳು.(Ever green Forest )
 
#ಮಿಶ್ರ ಕಾಡುಗಳು.
 
#ಮಿಶ್ರ ಕಾಡುಗಳು.
 
#ಎಲೆ ಉದುರುವ ಕಾಡುಗಳು.
 
#ಎಲೆ ಉದುರುವ ಕಾಡುಗಳು.
 
#ಕುರುಚುಲು ಕಾಡುಗಳು.  
 
#ಕುರುಚುಲು ಕಾಡುಗಳು.  
#ನಿತ್ಯ ಹರಿದ್ವವಣ೯ ಕಾಡುಗಳು. (Ever green Forest )
+
 
'''ನಿತ್ಯ ಹರಿದ್ವಣ೯ದ ಕಾಡು'''
+
'''ನಿತ್ಯ ಹರಿದ್ವಣ೯ದ ಕಾಡು''' [[File:evergreen.jpg|thumb|right|400px ನಿತ್ಯ ಹರಿದ್ವಣ೯ದ ಕಾಡು]]
 
ಭಾರತದಲ್ಲಿ ನಿತ್ಯ ಹರಿದ್ವಣ೯ದ ಕಾಡುಗಳನ್ನು ಹೊ೦ದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕನಾ೯ಟಕವು ಒ೦ದಾಗಿದೆ.
 
ಭಾರತದಲ್ಲಿ ನಿತ್ಯ ಹರಿದ್ವಣ೯ದ ಕಾಡುಗಳನ್ನು ಹೊ೦ದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕನಾ೯ಟಕವು ಒ೦ದಾಗಿದೆ.
೧೩೪ ನೇ ಸಾಲು: ೧೨೯ ನೇ ಸಾಲು:  
ಈ ರೀತಿಯ ಕಾಡುಗಳು ಉತ್ತರ ಕನ್ನಡ,ದಕ್ಷೀಕನ್ನಡ,.ಹಾಸನ.ಶಿವಮೊಗ್ಗ,ಉಡುಪಿ ಚಿಕ್ಕಮಗಳೂರು,ಕೊಡುಗುಗಳಲ್ಲಿ  ಹೆಚ್ಚಾಗಿ ಕ೦ಡು ಬರುತ್ತವೆ
 
ಈ ರೀತಿಯ ಕಾಡುಗಳು ಉತ್ತರ ಕನ್ನಡ,ದಕ್ಷೀಕನ್ನಡ,.ಹಾಸನ.ಶಿವಮೊಗ್ಗ,ಉಡುಪಿ ಚಿಕ್ಕಮಗಳೂರು,ಕೊಡುಗುಗಳಲ್ಲಿ  ಹೆಚ್ಚಾಗಿ ಕ೦ಡು ಬರುತ್ತವೆ
 
ನಿತ್ಯ ಹರಿದ್ವವಣ೯ ಕಾಡುಗಳು. (Ever green Forest ) ಕುರಿತು ಹೆಚ್ಚಿನ  ಮಾಹಿತಿಗಾಗಿ  ಈಕೆಳಗಿನ ಲಿ೦ಕನ್ನು ನೋಡಿರಿ.
 
ನಿತ್ಯ ಹರಿದ್ವವಣ೯ ಕಾಡುಗಳು. (Ever green Forest ) ಕುರಿತು ಹೆಚ್ಚಿನ  ಮಾಹಿತಿಗಾಗಿ  ಈಕೆಳಗಿನ ಲಿ೦ಕನ್ನು ನೋಡಿರಿ.
#http://amoghavarsha.com/photographs/index.php?tag=portfolio
  −
#http://freebigpictures.com/forest-pictures/sunset-forest/
      
'''ಮಿಶ್ರ ಕಾಡುಗಳು (Mixed Forest )'''
 
'''ಮಿಶ್ರ ಕಾಡುಗಳು (Mixed Forest )'''
#[https://www.google.com/search?site=imghp&tbm=isch&source=hp&biw=1366&bih=622&q=mixed+forest&oq=mixed+forest&gs_l=img.1.0.0i19l10.2323.10665.0.13635.12.10.0.2.2.1.846.5533.1j0j1j1j2j1j4.10.0....0...1ac.1.31.img..4.8.2532.DZ-vaubDxKQ ಮಿಶ್ರ ಕಾಡುಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ]
+
#[https://www.google.com/search?site=imghp&tbm=isch&source=hp&biw=1366&bih=622&q=mixed+forest&oq=mixed+forest&gs_l=img.1.0.0i19l10.2323.10665.0.13635.12.10.0.2.2.1.846.5533.1j0j1j1j2j1j4.10.0....0...1ac.1.31.img..4.8.2532.DZ-vaubDxKQ ಮಿಶ್ರ ಕಾಡುಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ] [[File:Mixed_forest.jpg|thumb|right|400px ಇದು ಮಿಶ್ರ ಕಾಡುಗಳ ಒಂದು ಚಿತ್ರ]]
 
120  ರಿ೦ದ 150 ಸೆ೦.ಮೀ ಗಳಷ್ಟು ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡುಗಳು ಕ೦ಡು ಬರುತ್ತವೆ.ಕೊಡಗಿನ ಮದ್ಯ ಭಾಗ ಪೂವ೯ ಭಾಗ,ಮೈಸೂರು,ಹಾಗೂ ಹಾಸನ ಜಿಲ್ಲೆಗಳ ಪಶ್ಚೀಮ ಭಾಗ, ಉಡುಪಿ,ದಕ್ಷೀಣ ಕನ್ನಡ,ಉತ್ತರ ಕನ್ನಡ,ಹಾಗೂ ಚಿಕ್ಕ ಮಗಳೂರಿನ ಕೆಲವು ಭಾಗಗಳಲ್ಲಿ ಈ ರೀತಿಯ ಮಿಶ್ರ ಕಾಡುಗಳು (Mixed Forest ) ಕ೦ಡು ಬರುತ್ತವೆ.ತೇಗ ,ಹೊನ್ನೆ, ಬೀಟೆ,ಮತ್ತಿ,ಶ್ರೀಗ೦ಧ,ಧೂಪ,ನ೦ದಿ,ಬಿದಿರು,ಹಲಸು ಮು೦ತಾದ ಜಾತಿಗೆ ಸೇರಿದ ಮರಗಳು ಬೆಳೆಯುವವು.
 
ಈ ಕಾಡುಗಳಲ್ಲಿ ನಿತ್ಯ ಹರಿದ್ವಣ೯ದ ಹಾಗೂ ಅಗಲವಾದ ಎಲಿಗಳುಳ್ಳ ಪಣ೯ಪಾತಿ ಮರಗಳು ಬೆಳೆಯುವದರಿ೦ದ ಇವುಗಳನ್ನು ಮಿಶ್ರ ಕಾಡುಗಳೆ೦ದು ಕರೆಯುತ್ತಾರೆ.ಆಥಿ೯ಕ ದೃಷ್ಟಿಯಿ೦ದ ಬಹು ಉಪಯುಕ್ತ ಕಾಡುಗಳು ಇವಾಗಿವೆ.
 
ಈ ಕಾಡುಗಳಲ್ಲಿ ನಿತ್ಯ ಹರಿದ್ವಣ೯ದ ಹಾಗೂ ಅಗಲವಾದ ಎಲಿಗಳುಳ್ಳ ಪಣ೯ಪಾತಿ ಮರಗಳು ಬೆಳೆಯುವದರಿ೦ದ ಇವುಗಳನ್ನು ಮಿಶ್ರ ಕಾಡುಗಳೆ೦ದು ಕರೆಯುತ್ತಾರೆ.ಆಥಿ೯ಕ ದೃಷ್ಟಿಯಿ೦ದ ಬಹು ಉಪಯುಕ್ತ ಕಾಡುಗಳು ಇವಾಗಿವೆ.
    
'''ಎಲೆ ಉದುರುವ ಕಾಡುಗಳು'''
 
'''ಎಲೆ ಉದುರುವ ಕಾಡುಗಳು'''
#[https://www.google.com/search?site=imghp&tbm=isch&source=hp&biw=1366&bih=622&q=mixed+forest&oq=mixed+forest&gs_l=img.1.0.0i19l10.2323.10665.0.13635.12.10.0.2.2.1.846.5533.1j0j1j1j2j1j4.10.0....0...1ac.1.31.img..4.8.2532.DZ-vaubDxKQ ಎಲೆ ಉದುರುವ ಕಾಡುಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿ]
+
#[https://www.google.com/search?site=imghp&tbm=isch&source=hp&biw=1366&bih=622&q=mixed+forest&oq=mixed+forest&gs_l=img.1.0.0i19l10.2323.10665.0.13635.12.10.0.2.2.1.846.5533.1j0j1j1j2j1j4.10.0....0...1ac.1.31.img..4.8.2532.DZ-vaubDxKQ ಎಲೆ ಉದುರುವ ಕಾಡುಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿ] [[File:mansoon1.jpg|thumb|right|400px ಎಲೆ ಉದುರುವ ಕಾಡುಗಳು]]
 
ವಾರ್ಷಿಕ  ಸರಾಸರಿ ಮಳೆ 75 ರಿ0ದ 250ಸೆ0.ಮೀ ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡಗಳು ಕ೦ಡು ಬರುತ್ತವೆ.ಇವು ಮಾನ್ ಸೂನ್ ಮಾದರಿ ಕಾಡುಗಳಾಗಿವೆ.
 
ವಾರ್ಷಿಕ  ಸರಾಸರಿ ಮಳೆ 75 ರಿ0ದ 250ಸೆ0.ಮೀ ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡಗಳು ಕ೦ಡು ಬರುತ್ತವೆ.ಇವು ಮಾನ್ ಸೂನ್ ಮಾದರಿ ಕಾಡುಗಳಾಗಿವೆ.
 
ಎಲೆ ಉದುರುವ ಕಾಡುಗಳು ನಿತ್ಯ ಹರಿದ್ವಣ೯ ಕಾಡುಗಳ೦ತೆ ದಟ್ಟವಾಗಿ ಹಬ್ಬುವುದಿಲ್ಲ.ಮಾವು ,ಬೇವು,ಬೇಲ,ಹುಣಸೆ,ಆಲ,ಅತ್ತಿ,ಜಾಲಿಮರ,ಮುತ್ತು,ಹೊ೦ಗೆ ಮು೦ತಾದ ಜಾತಿ ಮರಗಳು ಈ ಕಾಡುಗಳಲ್ಲಿ ಬೆಳೆಯುತ್ತವೆ.
 
ಎಲೆ ಉದುರುವ ಕಾಡುಗಳು ನಿತ್ಯ ಹರಿದ್ವಣ೯ ಕಾಡುಗಳ೦ತೆ ದಟ್ಟವಾಗಿ ಹಬ್ಬುವುದಿಲ್ಲ.ಮಾವು ,ಬೇವು,ಬೇಲ,ಹುಣಸೆ,ಆಲ,ಅತ್ತಿ,ಜಾಲಿಮರ,ಮುತ್ತು,ಹೊ೦ಗೆ ಮು೦ತಾದ ಜಾತಿ ಮರಗಳು ಈ ಕಾಡುಗಳಲ್ಲಿ ಬೆಳೆಯುತ್ತವೆ.
೧೫೩ ನೇ ಸಾಲು: ೧೪೪ ನೇ ಸಾಲು:     
'''ಕುರುಚುಲು ಸಸ್ಯ ವಗ೯ (Scrub Forest)'''
 
'''ಕುರುಚುಲು ಸಸ್ಯ ವಗ೯ (Scrub Forest)'''
#[https://www.google.com/search?site=imghp&tbm=isch&source=hp&biw=1366&bih=622&q=deciduous+forest&oq=Decidous+Forest&gs_l=img.1.0.0i10i19l7j0i5i10i19l2.4893.24599.0.26844.15.15.0.0.0.0.554.6409.0j1j0j1j12j1.15.0....0...1ac.1.31.img..3.12.5116.7kHfeTlMdEM#q=scrub+forest&tbm=isch ಕುರುಚುಲು ಸಸ್ಯಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ]
+
#[https://www.google.com/search?site=imghp&tbm=isch&source=hp&biw=1366&bih=622&q=deciduous+forest&oq=Decidous+Forest&gs_l=img.1.0.0i10i19l7j0i5i10i19l2.4893.24599.0.26844.15.15.0.0.0.0.554.6409.0j1j0j1j12j1.15.0....0...1ac.1.31.img..3.12.5116.7kHfeTlMdEM#q=scrub+forest&tbm=isch ಕುರುಚುಲು ಸಸ್ಯಗಳ ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ] [[File:scrub.jpg|thumb|right| 400px ಕುರುಚುಲು ಸಸ್ಯ ವಗ೯]]
    
ವಾರ್ಷಿಕ  ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ  ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ.ಉರುಸೀಗೆ ,ಚುಚ್ಯಲಿ,ಪಾಪದುಕಳ್ಲಿ,ಕತ್ತಾಳೆ,ಗುಲಗ೦ಜಿ,ಜಾಲಿ,ಬ೦ಬು,ಈಚಲು,ಯಲಚಿ, ಹುಲ್ಲು  
 
ವಾರ್ಷಿಕ  ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ  ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ.ಉರುಸೀಗೆ ,ಚುಚ್ಯಲಿ,ಪಾಪದುಕಳ್ಲಿ,ಕತ್ತಾಳೆ,ಗುಲಗ೦ಜಿ,ಜಾಲಿ,ಬ೦ಬು,ಈಚಲು,ಯಲಚಿ, ಹುಲ್ಲು  
೧೬೦ ನೇ ಸಾಲು: ೧೫೧ ನೇ ಸಾಲು:  
ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ.
 
ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ.
 
ಈ ಕೇಳಗಿನ ಲಿ೦ಕನ್ನು  ಅವಶ್ಯವಾಗಿ ನೋಡಿರಿ …
 
ಈ ಕೇಳಗಿನ ಲಿ೦ಕನ್ನು  ಅವಶ್ಯವಾಗಿ ನೋಡಿರಿ …
www.kannadainfomedia.com
+
[www.kannadainfomedia.com]
    
===ಚಟುವಟಿಕೆ #1===
 
===ಚಟುವಟಿಕೆ #1===
೧೬೮ ನೇ ಸಾಲು: ೧೫೯ ನೇ ಸಾಲು:  
|}
 
|}
 
ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಸಸ್ಯಗಳನ್ನು ಪಟ್ಟಿಮಾಡಿ ಅವುಗಳ ವಿಶೇಷತೆಗಳನ್ನು ಬರೆಯಿರಿ.
 
ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಸಸ್ಯಗಳನ್ನು ಪಟ್ಟಿಮಾಡಿ ಅವುಗಳ ವಿಶೇಷತೆಗಳನ್ನು ಬರೆಯಿರಿ.
*ಅಂದಾಜು ಸಮಯ --------೧ ವಾರ  
+
*ಅಂದಾಜು ಸಮಯ :೧ ವಾರ  
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್, ಪೆನ್ನು ,
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪೇಪರ್, ಪೆನ್ನು ,
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಶಾಲೆಯ ಅವಧಿಯ  ನಂತರ ಅಥವಾ ರಜಾ ಅವಧಿಯಲ್ಲಿ  ಈ ಚಟುವಟಿಕೆಯನ್ನು ಮಾಡಲು ತಿಳಿಸಿದೆ.
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :ಶಾಲೆಯ ಅವಧಿಯ  ನಂತರ ಅಥವಾ ರಜಾ ಅವಧಿಯಲ್ಲಿ  ಈ ಚಟುವಟಿಕೆಯನ್ನು ಮಾಡಲು ತಿಳಿಸಿದೆ.
*ಬಹುಮಾಧ್ಯಮ ಸಂಪನ್ಮೂಲಗಳು ---------------------
+
*ಬಹುಮಾಧ್ಯಮ ಸಂಪನ್ಮೂಲಗಳು :
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಊರಿನ ಜನರ ಸಹಾಯವನ್ನು ಪಡೆಯಬಹುದು.
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು :ಊರಿನ ಜನರ ಸಹಾಯವನ್ನು ಪಡೆಯಬಹುದು.
*ಅಂತರ್ಜಾಲದ ಸಹವರ್ತನೆಗಳು --------------------
+
*ಅಂತರ್ಜಾಲದ ಸಹವರ್ತನೆಗಳು :
*ವಿಧಾನ ------------------- ಶಾಲೆಯ ಅವಧಿಯ  ನಂತರ ಅಥವಾ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಗುಂಪನ್ನು ಮಾಡಿಕೊಂಡು ಈ ಚಟುವಟಿಕೆಯನ್ನು ಮಾಡುವುದು.
+
*ವಿಧಾನ :ಶಾಲೆಯ ಅವಧಿಯ  ನಂತರ ಅಥವಾ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಗುಂಪನ್ನು ಮಾಡಿಕೊಂಡು ಈ ಚಟುವಟಿಕೆಯನ್ನು ಮಾಡುವುದು.
ವಿದ್ಯಾಥಿ೯ಗಳ ಗು೦ಪಿಗೆ ಕನಾ೯ಟಕದಲ್ಲಿನ ವಿವಿಧ ಪ್ರದೇಶಗಳಲ್ಲಿ ಕ೦ಡು ಬರುವ  ಸಸ್ಯವಗ೯ಗಳ ಚಿತ್ರ ಪಟ ಪ್ರದಶಿ೯ಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಗು೦ಪಿನಲ್ಲಿ ಚಚಿ೯ಸಿಉತ್ತರ ಪಟ್ಟಿ ತಯಾರು ಮಾಡಲು ಹೇಳುವುದು.
+
ವಿದ್ಯಾಥಿ೯ಗಳ ಗು೦ಪಿಗೆ ಕನಾ೯ಟಕದಲ್ಲಿನ ವಿವಿಧ ಪ್ರದೇಶಗಳಲ್ಲಿ ಕ೦ಡು ಬರುವ  ಸಸ್ಯವಗ೯ಗಳ ಚಿತ್ರ ಪಟ ಪ್ರದಶಿ೯ಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಗು೦ಪಿನಲ್ಲಿ ಚಚಿ೯ಸಿಉತ್ತರ ಪಟ್ಟಿ ತಯಾರು ಮಾಡಲು ಹೇಳುವುದು. ಕನಾ೯ಟಕದಲ್ಲಿನ ವಿವಿಧ ಜಾತಿಯ ಸಸ್ಯ ವಗ೯ಗಳು ಅನೇಕ ಸಸ್ಯಗಳ ಚಿತ್ರಗಳನ್ನು ನೀಡಿ    ಕನಾ೯ಟಕದಲ್ಲಿನ ವಿವಿಧ ಸಸ್ಯ ವಗ೯ಗಳ ಕುರಿತು ಗು೦ಪಿನಲ್ಲಿ ಚಚಿ೯ಸಲು ತಿಳಿಸಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ತಿಳಿಸುವುದು.
 
  −
ಕನಾ೯ಟಕದಲ್ಲಿನ ವಿವಿಧ ಜಾತಿಯ ಸಸ್ಯ ವಗ೯ಗಳು  
  −
 
  −
ಅನೇಕ ಸಸ್ಯಗಳ ಚಿತ್ರಗಳ ನ್ನು  ನೀಡಿ    ಕನಾ೯ಟಕದಲ್ಲಿನ ವಿವಿಧ ಸಸ್ಯ ವಗ೯ಗಳ ಕುರಿತು ಗು೦ಪಿನಲ್ಲಿ  
  −
ಚಚಿ೯ಸಲು ತಿಳಿಸಿ   ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ತಿಳಿಸುವುದು.
  −
 
1. ನಿತ್ಯಹರಿದ್ವಣ೯  ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳಾವವು ?
 
1. ನಿತ್ಯಹರಿದ್ವಣ೯  ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳಾವವು ?
 
2. ಎಲೆ ಉದುರುವ ಸಸ್ಯ ವಗ೯ ಗುರುತಿಸಿರಿ.?
 
2. ಎಲೆ ಉದುರುವ ಸಸ್ಯ ವಗ೯ ಗುರುತಿಸಿರಿ.?
೧೯೨ ನೇ ಸಾಲು: ೧೭೭ ನೇ ಸಾಲು:  
#ನಿಮ್ಮ ಊರಿನಲ್ಲಿ ಸಿಗುವ ಅಮೂಲ್ಯ ಮರ ಯಾವುದು?
 
#ನಿಮ್ಮ ಊರಿನಲ್ಲಿ ಸಿಗುವ ಅಮೂಲ್ಯ ಮರ ಯಾವುದು?
 
#ನಿಮ್ಮ ಊರಿನಲ್ಲಿ ಸಿಗುವಂತಹ ಮರಗಳು ಯಾವ ಯಾವ ಕಾರ್ಯಕ್ಕೆ ಉಪಯೋಗವಾಗುತ್ತಿವೆ?
 
#ನಿಮ್ಮ ಊರಿನಲ್ಲಿ ಸಿಗುವಂತಹ ಮರಗಳು ಯಾವ ಯಾವ ಕಾರ್ಯಕ್ಕೆ ಉಪಯೋಗವಾಗುತ್ತಿವೆ?
#ವಿದ್ಯಾಥಿ೯ಗಳ ತಪಶಿಲು ಪಟ್ಟಿ  
+
#ವಿದ್ಯಾಥಿ೯ಗಳ ತಪಶಿಲು ಪಟ್ಟಿ  
*ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಆಸಕ್ತಿಯಿ೦ದ ಭಾಗವಹಿಸಿದರೆ? ಹೌದು /ಇಲ್ಲಾ                     
+
*ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಆಸಕ್ತಿಯಿ೦ದ ಭಾಗವಹಿಸಿದರೆ? ಹೌದು /ಇಲ್ಲಾ                     
ವಿ*ದ್ಯಾಥಿ೯ಗಳಿಗೆ ನಿತ್ಯಹರಿದ್ವಣ೯ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳ ಬಗ್ಗೆ ಪರಿ ಕಲ್ಪನೆ ಇದೆಯೇ?   ಹೌದು/ ಇಲ್ಲಾ                                 
+
ವಿ*ದ್ಯಾಥಿ೯ಗಳಿಗೆ ನಿತ್ಯಹರಿದ್ವಣ೯ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳ ಬಗ್ಗೆ ಪರಿ ಕಲ್ಪನೆ ಇದೆಯೇ? ಹೌದು/ ಇಲ್ಲಾ                                 
*ವಿದ್ಯಾಥಿ೯ಗಳು ಎಲೆ ಉದುರುವ ಸಸ್ಯ ವಗ೯ ಗುರುತಿಸಿದರೆ?.           ಹೌದು/ ಇಲ್ಲಾ
+
*ವಿದ್ಯಾಥಿ೯ಗಳು ಎಲೆ ಉದುರುವ ಸಸ್ಯ ವಗ೯ ಗುರುತಿಸಿದರೆ?.ಹೌದು/ ಇಲ್ಲಾ
*ಅತೀ ಎತ್ತರ ಬೇಳೆಯುವ ಸಸ್ಯ ವಗ೯ದ ಬಗ್ಗೆ ನಿಖರವಾದ ಮಾಹಿತಿ ಇದೇಯೆ ?ಹೌದು/ಇಲ್ಲಾ  
+
*ಅತೀ ಎತ್ತರ ಬೇಳೆಯುವ ಸಸ್ಯ ವಗ೯ದ ಬಗ್ಗೆ ನಿಖರವಾದ ಮಾಹಿತಿ ಇದೇಯೆ ?ಹೌದು/ಇಲ್ಲಾ  
 
*ಕುರುಚಲು ಸಸ್ಯ ವಗ೯ ಕನಾ೯ಟಕದಲ್ಲಿ ಎಲ್ಲಿ ಕ೦ಡು ಬರುತ್ತವೆ ಎ೦ಬುವದನ್ನು ತಿಳಿಸಿದರೆ? ಹೌದು/ ಇಲ್ಲಾ                   
 
*ಕುರುಚಲು ಸಸ್ಯ ವಗ೯ ಕನಾ೯ಟಕದಲ್ಲಿ ಎಲ್ಲಿ ಕ೦ಡು ಬರುತ್ತವೆ ಎ೦ಬುವದನ್ನು ತಿಳಿಸಿದರೆ? ಹೌದು/ ಇಲ್ಲಾ                   
*ಗು೦ಪಿನಲ್ಲಿ ಹೊ೦ದಾಣಿಕೆ ಮತ್ತು ಸಹಕಾರದಿ೦ದ ವತಿ೯ಸಿರುವರೆ?   ಹೌದು/ ಇಲ್ಲಾ   
+
*ಗು೦ಪಿನಲ್ಲಿ ಹೊ೦ದಾಣಿಕೆ ಮತ್ತು ಸಹಕಾರದಿ೦ದ ವತಿ೯ಸಿರುವರೆ? ಹೌದು/ ಇಲ್ಲಾ   
*ಚಟುವಟಿಕೆ ಕ್ರಿಯಾ ಶೀಲತೆಯನ್ನು  ಒಳಗೊ೦ಡಿತ್ತೆ ?   ಹೌದು/ ಇಲ್ಲಾ   
+
*ಚಟುವಟಿಕೆ ಕ್ರಿಯಾ ಶೀಲತೆಯನ್ನು  ಒಳಗೊ೦ಡಿತ್ತೆ? ಹೌದು/ ಇಲ್ಲಾ   
*ಆರೋಗ್ಯಕರವಾದ  ವಿಷಯ ಮ೦ಡನೆಗೆ ಅವಕಾಶ ನೀಡಲಾಯಿತೆ?       ಹೌದು/ ಇಲ್ಲಾ
+
*ಆರೋಗ್ಯಕರವಾದ  ವಿಷಯ ಮ೦ಡನೆಗೆ ಅವಕಾಶ ನೀಡಲಾಯಿತೆ? ಹೌದು/ ಇಲ್ಲಾ
   −
===ಚಟುವಟಿಕೆಗಳು 2===
+
===ಚಟುವಟಿಕೆ #2===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೨೨೭ ನೇ ಸಾಲು: ೨೧೨ ನೇ ಸಾಲು:  
#ಕಾಡುಗಳ ಸಂರಕ್ಷಣೆಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಅರಿಯುವರು.
 
#ಕಾಡುಗಳ ಸಂರಕ್ಷಣೆಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಅರಿಯುವರು.
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
'''ಅರಣ್ಯದಿಂದಾಗುವ ಅನುಕೂಲಗಳು''' :
+
'''ಅರಣ್ಯದಿಂದಾಗುವ ಅನುಕೂಲಗಳು'''
 
#ಮಳೆ ಬೀಳುವದಕ್ಕೆ ನೆರವಾಗುತ್ತವೆ.
 
#ಮಳೆ ಬೀಳುವದಕ್ಕೆ ನೆರವಾಗುತ್ತವೆ.
 
#ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ.
 
#ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ.
#ಕಾಡುಗಳು ವಾತಾವರಣದ ತೇವಾ0ಶವನ್ನು ಹೆಚ್ಚಿ ಸುತ್ತವೆ.
+
#ಕಾಡುಗಳು ವಾತಾವರಣದ ತೇವಾಂಶವನ್ನು ಹೆಚ್ಚಿ ಸುತ್ತವೆ.
 
#ಪ್ರಾಣಿ ಮತ್ತು ಪಕ್ಷಿಗಳ ಆಶ್ರಯತಾಣಗಳಾಗಿವೆ.
 
#ಪ್ರಾಣಿ ಮತ್ತು ಪಕ್ಷಿಗಳ ಆಶ್ರಯತಾಣಗಳಾಗಿವೆ.
 
#ಪರಿಸರದ ಸಮತೋಲನವನ್ನು ಕಾಯ್ದುಕೋಳ್ಳಲು ಸಹಕರಿಸುತ್ತವೆ.
 
#ಪರಿಸರದ ಸಮತೋಲನವನ್ನು ಕಾಯ್ದುಕೋಳ್ಳಲು ಸಹಕರಿಸುತ್ತವೆ.
೨೩೯ ನೇ ಸಾಲು: ೨೨೩ ನೇ ಸಾಲು:  
#ಪ್ರಾಣಿ,& ಪಕ್ಷಿಗಳ ಆಶ್ರಯ ತಾಣಗಳಾಗಿವೆ
 
#ಪ್ರಾಣಿ,& ಪಕ್ಷಿಗಳ ಆಶ್ರಯ ತಾಣಗಳಾಗಿವೆ
 
#ಗಿಡಮೂಲಿಕೆಗಳನ್ನು ದೋರಕಿಸಿ ಕೊಡುತ್ತವೆ
 
#ಗಿಡಮೂಲಿಕೆಗಳನ್ನು ದೋರಕಿಸಿ ಕೊಡುತ್ತವೆ
#ಪೀಠೊಪಕರಣಗಳನ್ನು ಮಾಡಲಿಕ್ಕೆ ಕಚ್ಚಾ ವಸ್ತುಗಳಾಗಿ ದೊರಕಿಸಿಕೊಡುತ್ತದೆ
+
#ಪೀಠೊಪಕರಣಗಳನ್ನು ಮಾಡಲಿಕ್ಕೆ ಕಚ್ಚಾ ವಸ್ತುಗಳಾಗಿ ದೊರಕಿಸಿಕೊಡುತ್ತದೆ
 
#ಕಾಡುಗಳಿಂದ ಹಣ್ಣುಗಳು ದೊರಕುತ್ತವೆ
 
#ಕಾಡುಗಳಿಂದ ಹಣ್ಣುಗಳು ದೊರಕುತ್ತವೆ
 
#[https://www.google.com/search?site=imghp&tbm=isch&source=hp&biw=1366&bih=622&q=deciduous+forest&oq=Decidous+Forest&gs_l=img.1.0.0i10i19l7j0i5i10i19l2.4893.24599.0.26844.15.15.0.0.0.0.554.6409.0j1j0j1j12j1.15.0....0...1ac.1.31.img..3.12.5116.7kHfeTlMdEM#q=uses+of+forest&tbm=isch ಅರಣ್ಯದಿಂದಾಗುವ ಅನುಕೂಲಗಳಗಳ ಕುರಿತು ಚಿತ್ರ ನೋಡಲು ಇಲ್ಲಿ ಕ್ಲಿಕಿಸಿರಿ]
 
೨೫೬ ನೇ ಸಾಲು: ೨೪೦ ನೇ ಸಾಲು:  
                                                      
#ಮಳೆ ಬರುವುದಿಲ್ಲಾ
 
#ಮಳೆ ಬರುವುದಿಲ್ಲಾ
#ತೆವಾಂಶ ಕಡಿಮೆಯಾಗಿ , ಉಷ್ಣಾಂಶ  ಅತಿಯಾಗಿ ಮಾನವ ಅನೇಕ ರೋಗಗಳಿಗೆ  ಬಲಿಯಗುತ್ತಾನೆ.
+
#ತೆವಾಂಶ ಕಡಿಮೆಯಾಗಿ,ಉಷ್ಣಾಂಶ  ಅತಿಯಾಗಿ ಮಾನವ ಅನೇಕ ರೋಗಗಳಿಗೆ  ಬಲಿಯಗುತ್ತಾನೆ.
 
#ಮಣ್ನಿನ ಸವಕಳಿಯನ್ನು ಉಂಟಾಗುತ್ತದೆ
 
#ಮಣ್ನಿನ ಸವಕಳಿಯನ್ನು ಉಂಟಾಗುತ್ತದೆ
#ಭೂ ಸವೆತ ಉ0ಟಾಗುತ್ತದೆ.
+
#ಭೂ ಸವೆತ ಉಂಟಾಗುತ್ತದೆ.
 
#ಮಹಾಪೂರಗಳು ಬರುತ್ತವೆ.
 
#ಮಹಾಪೂರಗಳು ಬರುತ್ತವೆ.
#ಬರಗಾಲ ಸ0ಭವಿಸುತ್ತವೆ.
+
#ಬರಗಾಲ ಸಂಭವಿಸುತ್ತವೆ.
#ಪರಿಸರಮಾಲಿನ್ಯ ಉ0ಟಾಗುತ್ತದೆ.
+
#ಪರಿಸರಮಾಲಿನ್ಯ ಉಂಟಾಗುತ್ತದೆ.
    
'''ಕಾಡುಗಳ ಸಂರಕ್ಷಣೆ'''  
 
'''ಕಾಡುಗಳ ಸಂರಕ್ಷಣೆ'''  
೨೭೩ ನೇ ಸಾಲು: ೨೫೭ ನೇ ಸಾಲು:  
#[https://www.google.com/search?site=imghp&tbm=isch&source=hp&biw=1366&bih=622&q=deciduous+forest&oq=Decidous+Forest&gs_l=img.1.0.0i10i19l7j0i5i10i19l2.4893.24599.0.26844.15.15.0.0.0.0.554.6409.0j1j0j1j12j1.15.0....0...1ac.1.31.img..3.12.5116.7kHfeTlMdEM#q=conservation+forest&tbm=isch ಕಾಡುಗಳ ಸಂರಕ್ಷಣೆ ಕುರಿತು ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ]
 
ಕಾಡುಗಳ ಸ೦ರಕ್ಷಣೆಯಲ್ಲಿ ಪರಿಸರವಾದಿಗಳು
 
ಕಾಡುಗಳ ಸ೦ರಕ್ಷಣೆಯಲ್ಲಿ ಪರಿಸರವಾದಿಗಳು
'''ಸುಂದರಲಾಲ ಬಹುಗುಣ''' ಅವರು 1972ರಲ್ಲಿ ಚಿಪ್ಕೊ ಚಳುವಳಿಯನ್ನು ಆರಂಭಿಸಿದರು.
+
ಸುಂದರಲಾಲ ಬಹುಗುಣ
ಗಿಡವನ್ನು ಕಡಿಯಲಿಕ್ಕೆ ಬಂದ ಜನರನ್ನು ಈ ರಿತಿಯಾಗಿ ವಿರೋಧಿಸಿದರು ನಾಲ್ಕು ,ಐದು ಗುಂಪುಗಳು ಸೇರಿ ಗಿಡವನ್ನು ಸುತ್ತುವರಿದು,ಮೋದಲು ನಮ್ಮನ್ನು ಕಡಿದು ನಂತರ ಗಿಡವನ್ನು ಕಡಿಯಿರಿ ಎಂದು ಎಕತೆಯಿಂದ ಚಳುವಳಿಯನ್ನು ಮಾಡಿದರು..1981ರಲ್ಲಿ ಪಾದಯಾತ್ರೆಯಿಂದ 300 ದಿವಸಗಳು 4870 ಕೀ. ಮೀ.ಸುತ್ತಾಡಿ ಜನರಿಗೆ ಪರಿಸರ ಪ್ರಜ್ನೆಯನ್ನು ಮೂಡಿಸಿದರು
+
ಸುಂದರಲಾಲ ಬಹುಗುಣ ಅವರು 1972ರಲ್ಲಿ ಚಿಪ್ಕೊ ಚಳುವಳಿಯನ್ನು ಆರಂಭಿಸಿದರು.
#[https://www.google.com/search?site=imghp&tbm=isch&source=hp&biw=1366&bih=575&q=sundarlal+bahuguna&oq=sundarlal&gs_l=img.1.0.0i19l5.2449.12664.0.14388.9.8.0.1.1.0.460.2731.1j0j2j0j5.8.0....0...1ac.1.31.img..2.7.1833.djnHLIYzdrc ಸು೦ದರಲಾಲ್ ಬಹುಗುಣ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ]
+
ಗಿಡವನ್ನು ಕಡಿಯಲಿಕ್ಕೆ ಬಂದ ಜನರನ್ನು ಈ ರಿತಿಯಾಗಿ ವಿರೋಧಿಸಿದರು ನಾಲ್ಕು,ಐದು ಗುಂಪುಗಳು ಸೇರಿ ಗಿಡವನ್ನು ಸುತ್ತುವರಿದು,ಮೋದಲು ನಮ್ಮನ್ನು ಕಡಿದು ನಂತರ ಗಿಡವನ್ನು ಕಡಿಯಿರಿ ಎಂದು ಏಕತೆಯಿಂದ ಚಳುವಳಿಯನ್ನು ಮಾಡಿದರು. 1981ರಲ್ಲಿ ಪಾದಯಾತ್ರೆಯಿಂದ 300 ದಿವಸಗಳು 4870 ಕೀ. ಮೀ.ಸುತ್ತಾಡಿ ಜನರಿಗೆ ಪರಿಸರ ಪ್ರಜ್ನೆಯನ್ನು ಮೂಡಿಸಿದರು
 +
# [https://www.google.com/search?site=imghp&tbm=isch&source=hp&biw=1366&bih=575&q=sundarlal+bahuguna&oq=sundarlal&gs_l=img.1.0.0i19l5.2449.12664.0.14388.9.8.0.1.1.0.460.2731.1j0j2j0j5.8.0....0...1ac.1.31.img..2.7.1833.djnHLIYzdrc ಸು೦ದರಲಾಲ್ ಬಹುಗುಣ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ]<br>
 
ಸಾಲು ಮರದ ತಿಮ್ಮಕ್ಕ  
 
ಸಾಲು ಮರದ ತಿಮ್ಮಕ್ಕ  
1)ಸಾವಿರಾರು ಗಿಡ-ಮರಗಳನ್ನು ರಸ್ತೆಯ ಎರಡು ಬದಿಗಳಲ್ಲಿ ನೆಟ್ಟು ನೀರನ್ನು ಉಣಿಸಿ ಪೋಷಿಸಿ ತನ್ನ ಜೀವನವನ್ನೆ ತ್ಯಾಗ ಮಾಡಿ,ಕರ್ನಾಟಕದಲ್ಲಿ ರತ್ನ ಪ್ರಶಸ್ತಿ ಪಡೆದಿದ್ದಳು.  
+
ಸಾವಿರಾರು ಗಿಡ-ಮರಗಳನ್ನು ರಸ್ತೆಯ ಎರಡು ಬದಿಗಳಲ್ಲಿ ನೆಟ್ಟು ನೀರನ್ನು ಉಣಿಸಿ ಪೋಷಿಸಿ ತನ್ನ ಜೀವನವನ್ನೆ ತ್ಯಾಗ ಮಾಡಿ,ಕರ್ನಾಟಕದಲ್ಲಿ ರತ್ನ ಪ್ರಶಸ್ತಿ ಪಡೆದಿದ್ದಳು.  
#[https://www.google.com/search?site=imghp&tbm=isch&source=hp&biw=1366&bih=575&q=sundarlal+bahuguna&oq=sundarlal&gs_l=img.1.0.0i19l5.2449.12664.0.14388.9.8.0.1.1.0.460.2731.1j0j2j0j5.8.0....0...1ac.1.31.img..2.7.1833.djnHLIYzdrc#q=%E0%B2%B8%E0%B2%BE%E0%B2%B2%E0%B3%81%E0%B2%AE%E0%B2%B0%E0%B2%A6+%E0%B2%A4%E0%B2%BF%E0%B2%AE%E0%B3%8D%E0%B2%AE%E0%B2%95%E0%B3%8D%E0%B2%95&tbm=isch ಸಾಲು ಮರದ ತಿಮ್ಮಕ್ಕ ಕುರಿತು ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ]
+
#[https://www.google.com/search?site=imghp&tbm=isch&source=hp&biw=1366&bih=575&q=sundarlal+bahuguna&oq=sundarlal&gs_l=img.1.0.0i19l5.2449.12664.0.14388.9.8.0.1.1.0.460.2731.1j0j2j0j5.8.0....0...1ac.1.31.img..2.7.1833.djnHLIYzdrc#q=%E0%B2%B8%E0%B2%BE%E0%B2%B2%E0%B3%81%E0%B2%AE%E0%B2%B0%E0%B2%A6+%E0%B2%A4%E0%B2%BF%E0%B2%AE%E0%B3%8D%E0%B2%AE%E0%B2%95%E0%B3%8D%E0%B2%95&tbm=isch ಸಾಲು ಮರದ ತಿಮ್ಮಕ್ಕ ಕುರಿತು ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕಿಸಿರಿ]<br>
   −
===ಚಟುವಟಿಕೆಗಳು 1===
+
===ಚಟುವಟಿಕೆ #1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೨೯೮ ನೇ ಸಾಲು: ೨೮೩ ನೇ ಸಾಲು:  
೧) ಮಹಾಪೂರಕ್ಕೆ ಅರಣ್ಯ ನಾಶವೇ ಕಾರಣವೇ?
 
೧) ಮಹಾಪೂರಕ್ಕೆ ಅರಣ್ಯ ನಾಶವೇ ಕಾರಣವೇ?
 
೨) ಗಿಡಮರಗಳು ಅಮ್ಲಜನಕವನ್ನು  ಪೂರೈಸುವ ಕಾರ್ಖಾನೆಗಳೆಂದು ಸಮರ್ಥಿಸಿರಿ.
 
೨) ಗಿಡಮರಗಳು ಅಮ್ಲಜನಕವನ್ನು  ಪೂರೈಸುವ ಕಾರ್ಖಾನೆಗಳೆಂದು ಸಮರ್ಥಿಸಿರಿ.
===ಚಟುವಟಿಕೆಗಳು 2===
+
 
 +
===ಚಟುವಟಿಕೆ #2===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೩೦೪ ನೇ ಸಾಲು: ೨೯೦ ನೇ ಸಾಲು:  
|}
 
|}
 
ನಿಮ್ಮ ಅಜ್ಜ ಅಥವಾ ಅಜ್ಜಿ ಜೊತೆ ಸಮಾಲೋಚಿಸಿ  ಮೊದಲಿದ್ದ ಅರಣ್ಯ ಪ್ರದೇಶಕ್ಕೂ ಈಗಿರುವ ಅರಣ್ಯ ಪ್ರದೇಶಕ್ಕೂ ಹೋಲಿಕೆ ಮಾಡಿ  ಎಷ್ಟು ಪ್ರಮಾಣದ ಅರಣ್ಯ ಪ್ರದೇಶ ಕಣ್ಮರೆಯಾಗಿದೆ ಎಂಬುದನ್ನು  ಹಾಗೂ  ಅದಕ್ಕೆ  ಕಾರಣಗಳನ್ನು  ಗುಂಪಿನಲ್ಲಿ ಪ್ರಬಂಧ ಲೇಖನ ಸಿದ್ದಪಡಿಸಿ
 
ನಿಮ್ಮ ಅಜ್ಜ ಅಥವಾ ಅಜ್ಜಿ ಜೊತೆ ಸಮಾಲೋಚಿಸಿ  ಮೊದಲಿದ್ದ ಅರಣ್ಯ ಪ್ರದೇಶಕ್ಕೂ ಈಗಿರುವ ಅರಣ್ಯ ಪ್ರದೇಶಕ್ಕೂ ಹೋಲಿಕೆ ಮಾಡಿ  ಎಷ್ಟು ಪ್ರಮಾಣದ ಅರಣ್ಯ ಪ್ರದೇಶ ಕಣ್ಮರೆಯಾಗಿದೆ ಎಂಬುದನ್ನು  ಹಾಗೂ  ಅದಕ್ಕೆ  ಕಾರಣಗಳನ್ನು  ಗುಂಪಿನಲ್ಲಿ ಪ್ರಬಂಧ ಲೇಖನ ಸಿದ್ದಪಡಿಸಿ
*ಅಂದಾಜು ಸಮಯ --------೧ ವಾರ  
+
*ಅಂದಾಜು ಸಮಯ:೧ ವಾರ  
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್.ಪೆನ್ನು.
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಪೇಪರ್.ಪೆನ್ನು.
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಮನೆಯಲ್ಲಿ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು.
+
*ಪೂರ್ವಾಪೇಕ್ಷಿತ/ ಸೂಚನೆಗಳು,ಇದ್ದರೆ:ಮನೆಯಲ್ಲಿ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು.
*ಬಹುಮಾಧ್ಯಮ ಸಂಪನ್ಮೂಲಗಳು ------------------  ಊರಿನ ಹಿರಿಯರನ್ನು ಸಂಪರ್ಕಿಸುವುದು
+
*ಬಹುಮಾಧ್ಯಮ ಸಂಪನ್ಮೂಲಗಳು: ಊರಿನ ಹಿರಿಯರನ್ನು ಸಂಪರ್ಕಿಸುವುದು
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು: ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
*ಅಂತರ್ಜಾಲದ ಸಹವರ್ತನೆಗಳು --------------------
+
*ಅಂತರ್ಜಾಲದ ಸಹವರ್ತನೆಗಳು:
*ವಿಧಾನ ------------------- ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನು ಸಂಗ್ರಹಿಸಿರಿ. ಹಾಗೂ ಒಂದು ವರದಿ ತಯಾರಿಸಿ.
+
*ವಿಧಾನ: ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನು ಸಂಗ್ರಹಿಸಿರಿ.ಹಾಗೂ ಒಂದು ವರದಿ ತಯಾರಿಸಿ.
===ಚಟುವಟಿಕೆಗಳು 3===
+
 
 +
===ಚಟುವಟಿಕೆ #3===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೩೧೭ ನೇ ಸಾಲು: ೩೦೪ ನೇ ಸಾಲು:  
|}
 
|}
 
ಅರಣ್ಯ ಸಂರಕ್ಷಣೆಯ ಬಗ್ಗೆ  ಬೀದಿ ನಾಟಕವನ್ನು  ತಮ್ಮದೇ ಶೈಲಿಯಲ್ಲಿ ಸಿದ್ದಪಡಿಸಿ ಪ್ರಸ್ತುತ ಪಡಿಸುವುದು.  
 
ಅರಣ್ಯ ಸಂರಕ್ಷಣೆಯ ಬಗ್ಗೆ  ಬೀದಿ ನಾಟಕವನ್ನು  ತಮ್ಮದೇ ಶೈಲಿಯಲ್ಲಿ ಸಿದ್ದಪಡಿಸಿ ಪ್ರಸ್ತುತ ಪಡಿಸುವುದು.  
*ಅಂದಾಜು ಸಮಯ --------೧ ವಾರ  
+
*ಅಂದಾಜು ಸಮಯ - ೧ ವಾರ  
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್.ಪೆನ್ನು.
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್.ಪೆನ್ನು.
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಶಿಕ್ಷಕರ ಸಲಹೆ ಪಡೆಯುವುದು.
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ಶಿಕ್ಷಕರ ಸಲಹೆ ಪಡೆಯುವುದು.
*ಬಹುಮಾಧ್ಯಮ ಸಂಪನ್ಮೂಲಗಳು ------------------  ಊರಿನ ವಿದ್ಯಾವಂತರನ್ನು ಸಂಪರ್ಕಿಸುವುದು
+
*ಬಹುಮಾಧ್ಯಮ ಸಂಪನ್ಮೂಲಗಳು - ಊರಿನ ವಿದ್ಯಾವಂತರನ್ನು ಸಂಪರ್ಕಿಸುವುದು
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು,ಸ್ಥಳಗಳು ಮತ್ತು ವಸ್ತುಗಳು,ಇದಕ್ಕೆ ನಿಮ್ಮ ಮನೆಯ ಹಿರಿಯರ ಅಥವಾ ಪಕ್ಕದ ಮನೆಯವರ ಹಸಾಯ ಪಡೆಯಬಹುದು.
*ಅಂತರ್ಜಾಲದ ಸಹವರ್ತನೆಗಳು --------------------
+
*ಅಂತರ್ಜಾಲದ ಸಹವರ್ತನೆಗಳು
*ವಿಧಾನ ------------------- ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನು ಸಂಗ್ರಹಿಸಿರಿ. ಹಾಗೂ ಒಂದು ವರದಿ ತಯಾರಿಸಿ.
+
*ವಿಧಾನ - ಈ ಮುಂಚೆ ಆದಂದತಹ ಮಹಾಪುರ ಬಗ್ಗೆ ಹಿರಿಯರಿಗೆ ಪ್ರಶ್ನಿಸಿ ಮಾಹಿತಿ ಪಡೆಯಿರಿ. ಅದರಿಂದ ಆದ ಪರಿಣಾಮಗಳನ್ನುಸಂಗ್ರಹಿಸಿರಿ,ಹಾಗೂ ಒಂದು ವರದಿ ತಯಾರಿಸಿ.
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===