ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩ ನೇ ಸಾಲು: ೧೩ ನೇ ಸಾಲು:     
=== ಗುರಿ ಮತ್ತು ಉದ್ದೇಶಗಳು  ===
 
=== ಗುರಿ ಮತ್ತು ಉದ್ದೇಶಗಳು  ===
#ಭಾಷಾಕಲಿಕೆಯ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳು ಹಾಗೂ ಈ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು/ಬಲಪಡಿಸುವುವು.
+
#ಭಾಷಾ ಕಲಿಕೆಯ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳು ಹಾಗೂ ಈ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು/ಬಲಪಡಿಸುವುವು.
#ಆರಂಭಿಕ ಭಾಷಾಕಲಿಕೆಯ ವಿವಿಧ ಕ್ರಮಗಳು ಮತ್ತು ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದು - ಪ್ರಥಮ ಮತ್ತು ದ್ವಿತೀಯ ಭಾಷೆಗಳು ಹಾಗೂ ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
+
#ಭಾಷಾ ಕಲಿಕೆಯ ಆರಂಭಿಕವಾದ ವಿವಿಧ ಕ್ರಮಗಳು ಮತ್ತು ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದು - ಪ್ರಥಮ ಮತ್ತು ದ್ವಿತೀಯ ಭಾಷೆಗಳು ಹಾಗೂ ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
 
#ಶಿಕ್ಷಕರ ಭಾಷಾ ಕಲಿಕೆಯನ್ನು ಬೆಂಬಲಿಸುವ ಸಲುವಾಗಿ, ಶಿಕ್ಷಕರ ಅಭಿವೃದ್ಧಿಗಾಗಿ ಸಾಧ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು, ಅವರು ಭಾಷೆಯಲ್ಲಿ ಹಿಡಿತ ಸಾಧಿಸಲು ಮತ್ತು ತರಗತಿಯ ಸಂದರ್ಭಕ್ಕೆ ತಕ್ಕಂತೆ ಬಳಸುವ ಕಲಿಕೆಯ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು
 
#ಸಂಪನ್ಮೂಲಗಳ ಅಗತ್ಯತೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪಡೆಯುವ ವಿಧಾನ, ಹೊಸ ಸಂಪನ್ಮೂಲಗಳ ಸೃಷ್ಟಿ, ಪರಿಷ್ಕರಣೆ, ಪೋಷಣೆ, ಮತ್ತು ಪ್ರಕಾಶನವನ್ನು ಯೋಜಿಸುವುದು  
 
#ಭಾಷಾ ಕಲಿಕೆಗೆ ಮತ್ತು ಬೋಧನೆಗೆ ಹಲವು ತಂತ್ರಜ್ಞಾನ ಸಾಧನಗಳೊ‌ಂದಿಗೆ ಸಂಪನ್ಮೂಲಗಳ ಅಭಿವೃದ್ಧಿ- H5P , 'ಓಪನ್ ಬೋರ್ಡ್' ಉಪಕರಣ ಮತ್ತು ಸಾಮಾನ್ಯ ಪಠ್ಯ ಮಾಧ್ಯಮ, ಅನಿಮೇಷನ್ ಮತ್ತು ದ್ರಶ್ಯ-ಶ್ರವ್ಯ, ಹಾಗೂ ಸ್ವತಂತ್ರ ಮತ್ತು ಮುಕ್ತ ತಂತ್ರಾಶಗಳ ಬಳಕೆ.
+
#ಭಾಷಾ ಕಲಿಕೆಗೆ ಮತ್ತು ಬೋಧನೆಗೆ ಹಲವು ತಂತ್ರಜ್ಞಾನ ಸಾಧನಗಳೊ‌ಂದಿಗೆ ಸಂಪನ್ಮೂಲಗಳ ಅಭಿವೃದ್ಧಿ- H5P , 'ಓಪನ್ ಬೋರ್ಡ್' ಉಪಕರಣ ಮತ್ತು ಸಾಮಾನ್ಯ ಪಠ್ಯ ಮಾಧ್ಯಮ, ಅನಿಮೇಷನ್ ಮತ್ತು ದ್ರಶ್ಯ- ಶ್ರವ್ಯ, ಹಾಗೂ ಸ್ವತಂತ್ರ ಮತ್ತು ಮುಕ್ತ ತಂತ್ರಾಶಗಳ ಬಳಕೆ.
#ಭಾಷೆಯ ಕಲಿಕೆಗಾಗಿ ಹಾಗೂ ಶಿಕ್ಷಕರು/ವಿದ್ಯಾರ್ಥಿಗಳಿಗೆ ಭಾಷೆಯನ್ನು ಅನ್ವೇಷಿಸಲು ಬೇಕಾದ ತಂತ್ರಗಳನ್ನು ಒದಗಿಸುವ ಸಲುವಾಗಿ ರಚನಾತ್ಮಕ ಅಧ್ಯಾಯಗಳನ್ನು ಅಭಿವೃದ್ಧಿಪಡಿಸುವುದು - ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿ ಕೇಳುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮದ ಭಾಷಾ ಪುಸ್ತಕಗಳನ್ನು ತಂತ್ರಜ್ಞಾನದೊಂದಿಗೆ ಒಗ್ಗೂಡಿಸಿ ಬಳಸುವುದು.
+
#ಭಾಷೆಯ ಕಲಿಕೆಗಾಗಿ ಹಾಗೂ ಶಿಕ್ಷಕರು/ವಿದ್ಯಾರ್ಥಿಗಳಿಗೆ ಭಾಷೆಯನ್ನು ಅನ್ವೇಷಿಸಲು ಬೇಕಾದ ತಂತ್ರಗಳನ್ನು ಒದಗಿಸುವ ಸಲುವಾಗಿ ರಚನಾತ್ಮಕ ಅಧ್ಯಾಯಗಳನ್ನು ಅಭಿವೃದ್ಧಿಪಡಿಸುವುದು - ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡು ಆಲಿಸುವ, ಮಾತನಾಡುವ, ಓದುವ ಮತ್ತು ಬರೆಯುವ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮದ ಭಾಷಾ ಪುಸ್ತಕಗಳನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಬಳಸುವುದು.
 
#ಭಾಷಾ ಕಲಿಕೆಗೆ ಹೊಸ ಡಿಜಿಟಲ್ ಸಾಧನ ಮತ್ತು ತಂತ್ರಾಂಶಗಳನ್ನು ಅನ್ವೇಷಿಸುವುದು - ಪ್ರಮುಖವಾಗಿ ವಿಶೇಷ ಕಲಿಕಾ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ (ದೃಷ್ಟಿ ಮತ್ತು ಶ್ರವಣ ದೋಷಗಳುಳ್ಳವರಿಗಾಗಿ)
 
#ಶಾಲೆಗಳಲ್ಲಿನ ಭಾಷಾ ಕಲಿಕಾ ಕಾರ್ಯಕ್ರಮಗಳಿಗೆ ಬೇಕಾದ ಯೋಜನೆ/ಕಾರ್ಯಸೂಚಿಯನ್ನು ತಯಾರಿಸುವುದು
 
೮೯ ನೇ ಸಾಲು: ೮೯ ನೇ ಸಾಲು:  
ಆದ್ದರಿಂದ ಮುಂದಿನ ಘಟಕಗಳು ಕ್ರಮವಾಗಿ ಕೇಳುವುದು, ನೋಡುವುದು (ಓದುವುದು), ಮಾತನಾಡುವುದು, ಮತ್ತು ಬರೆಯುವುದನ್ನು ಒಳಗೊಂಡಿವೆ. ಆಯಾ ಭಾಷೆಗಳ ವಿಸ್ತರಿತ ಸಂನ್ಮೂಲಗಳು ಮತ್ತು ಭಾಷಾ ಪಠ್ಯಗಳಲ್ಲಿ ಆಯಾ ಭಾಷೆಯ ಪಾಠಗಳಿಗೆ ಸಂಬಂಧಿಸಿದ ಬಹು-ಮಾಧ್ಯಮ ಇನ್ಪುಟ್ ಕೊಡಬಹುದಾದ ಪಾಠಕ್ಕೆ ಸಂಬಂಧಿದ ಉದಾಹರಣೆಗಳು ಸಹ ಇರುತ್ತವೆ.
 
   −
===== ಅಧ್ಯಾಯ ೨ - ಭಾಷೆಯ ಆಲಿಸುವಿಕೆ =====
+
===== ಮೌಲ್ಯಮಾಪನ =====
 +
 
 +
==== ಅಧ್ಯಾಯ ೨ - ಭಾಷೆಯ ಆಲಿಸುವಿಕೆ ====
 
ಅಕ್ಷರಗಳನ್ನು ನೋಡುವ/ಓದುವ ಕಡೆಗೆ ಗಮನ ಕೊಡದೆ, ಪದಗಳನ್ನು ಮತ್ತು ಪದಗುಚ್ಛಗಳನ್ನು ಮಾತನಾಡುವಾಗ ಬಳಸುವ ರೀತಿಯಲ್ಲಿ ಕೇಳುವುದು ಈ ಘಟಕದ ವಸ್ತುವಾಗಿದೆ. ಪದಗಳನ್ನು ಓದುವುದು ಹಾಗು ಲಿಪಿ ಮತ್ತು ಶಬ್ದಗಳ ನಡುವಿನ ಸಂಬಂಧವನ್ನು ನಂತರ ಪರಿಚಯಿಸಲಾಗುತ್ತದೆ. ಇಲ್ಲಿ ಉದ್ದೇಶ ಅರ್ಥಹೀನವೆನಿಸುವ ಧ್ವನಿಗಳ ಗುಂಪನ್ನು ಸೇರಿಸಿ ಸಂದರ್ಭಕ್ಕೆ ತಕ್ಕ ಅರ್ಥವತ್ತಾದ ಪದಗಳನ್ನಾಗಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವುದಾಗಿದೆ.
 
   ೧೦೧ ನೇ ಸಾಲು: ೧೦೩ ನೇ ಸಾಲು:     
===== ಸಂಪನ್ಮೂಲಗಳು =====
 
===== ಸಂಪನ್ಮೂಲಗಳು =====
1. ವಸ್ತುಗಳು  
+
1. [https://teacher-network.in/?q=node/157 ಮನೆಯ ವಸ್ತುಗಳು]
    
2. ಚಿತ್ರಗಳು
 
2. ಚಿತ್ರಗಳು
೧೦೯ ನೇ ಸಾಲು: ೧೧೧ ನೇ ಸಾಲು:  
4. ದೃಶ್ಯ ತುಣುಕುಗಳು
 
4. ದೃಶ್ಯ ತುಣುಕುಗಳು
   −
5. ಧ್ವನಿ ತುಣುಕುಗಳ ರೂಪದಲ್ಲಿನ ಸರಳವಾದ ಚಿಕ್ಕ ಕಥೆಗಳು  
+
5. [https://teacher-network.in/?q=node/154 ಧ್ವನಿ ತುಣುಕುಗಳ ರೂಪದಲ್ಲಿನ ಸರಳವಾದ ಚಿಕ್ಕ ಕಥೆಗಳು]
    
6. ಸರಳವಾದ ಪದಗಳು, ಸಾಮಾನ್ಯವಾಗಿ ಉಪಯೋಗಿಸುವ ಪದಗಳು - ಪದಗಳನ್ನು ದಾಖಲಿಸಿಕೊಂಡು ಪದಕೋಶ ಅಭಿವೃದ್ಧಿ ಮಾಡಿಕೊಳ್ಳಲು ಸಹಾಯವಾಗುವಂತೆ ವಸ್ತುಗಳ ಚಿತ್ರಗಳು ಮತ್ತು ಅವುಗಳಿಗೆ ಬಳಸುವ ಶಬ್ದಗಳ ಧ್ವನಿ ತುಣುಕುಗಳು (ಲಿಪಿಯ ಬಗ್ಗೆ ಗಮನವಿರುವುದಿಲ್ಲ)  
 
೧೧೯ ನೇ ಸಾಲು: ೧೨೧ ನೇ ಸಾಲು:  
9. ಪದಗಳ ವಿಭಾಗಗಳು - ಪ್ರಾಣಿಗಳು, ಸಸ್ಯಗಳು, ಸಂಬಂಧಗಳು - [https://docs.google.com/spreadsheets/d/1R-FHqthVlR5gHN4m8OcD7_pluJAXI-xcl6NtA71lKY0/edit#gid=2032833415 ಈ ಸ್ಪ್ರೆಡ್ ಶೀಟ್ ನಲ್ಲಿ  ಒಂದು ಪಟ್ಟಿಯನ್ನು ನೋಡಿ]
 
10. ಸರಳ ವಾಕ್ಯಗಳು
+
10. ಸರಳ ವಾಕ್ಯಗಳು- [https://teacher-network.in/?q=node/156 ಶಾಲೆಯಲ್ಲಿ ಸರಳ ಸಂಭಾಷಣೆಗಳು]
    
11. ಕಲಿಕಾ ಸಾಮಗ್ರಿಯ ಪರ್ಯಾಯ ಆಕರಗಳು - [https://storyweaver.org.in/search?query=kannada ಪ್ರಥಮ್ ಸ್ಟೋರಿ ವೀವರ್]
 
===== ಘಟಕ ೧ - ಸುತ್ತಮುತ್ತಲಿನ ಪರಿಸರದಲ್ಲಿನ ವಸ್ತುಗಳಿಗೆ ಸಂಬಂಧಿಸಿದ ಪದಗಳ ಪರಿಚಯ (ವಸ್ತುಗಳನ್ನು ಗುರುತಿಸುವಿಕೆ) word or object? =====
+
===== ಘಟಕ ೧ - ಸುತ್ತಮುತ್ತಲಿನ ಪರಿಸರದ ವಸ್ತುಗಳಿಗೆ ಸಂಬಂಧಿಸಿದ ಸರಳ ಪದಗಳ ಪರಿಚಯ (ವಸ್ತುಗಳನ್ನು ಗುರುತಿಸುವಿಕೆ) word or object? =====
 
ಚಟುವಟಿಕೆ: ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಚಿತವಾಗಿರುವ ಪರಿಸರದಲ್ಲಿನ ಸರಳ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾರೆ. ಉದಾ:"ಇದು ಏನು?". ವಿದ್ಯಾರ್ಥಿಯು, "ಪುಸ್ತಕ" ಎಂದೋ, ಅಥವಾ ತನ್ನ ಭಾಷೆಯ ಅದಕ್ಕೆ ಹತ್ತಿರವಾದ ಬೇರೊಂದು ಪದವನ್ನು ಬಳಸಿಯೊ, ಉತ್ತರಿಸಬಹುದು. ಈ ಹಂತದಲ್ಲಿ ತರಗತಿಯ ಬಹುಭಾಷಾ ವಾತವರಣವನ್ನು ಪರಿಪೂರ್ಣವಾಗಿ ಅನ್ವೇಷಿಸಿ ದ್ವಿತೀಯ ಭಾಷೆಯನ್ನು ಕಲಿಸಲು ಬಳಸಬಹುದು. ಚಟುವಟಿಕೆಯನ್ನು ಹಲವು ವಸ್ತುಗಳು ಅಥವಾ ಚಿತ್ರಗಳೊಂದಿಗೆ ಪುನರಾವರ್ತಿಸಬಹುದು.
 
   ೧೩೧ ನೇ ಸಾಲು: ೧೩೩ ನೇ ಸಾಲು:  
ಚಟುವಟಿಕೆ; ಶಿಕ್ಷಕರು ಭಾಷೆಯಲ್ಲಿ ಸರಳ ಸಂಭಾಷಣೆಗಳನ್ನು, ಸಂಖ್ಯೆಗಳನ್ನು, ಮತ್ತು ಎಣಿಕೆಯನ್ನು ಪರಿಚಯಿಸುತ್ತಾರೆ. ಸಹಜವಾಗಿ ಈ ಹಂತದಲ್ಲಿ, ಮಕ್ಕಳಿಗೆ ಸಂಖ್ಯೆ - ಪ್ರಮಾಣಗಳ ನಡುವಿನ ಸಂಬಂಧದ ಅರಿವು ಇರುತ್ತದೆ ಎಂಬ ಪರಿಕಲ್ಪನೆಯೊಂದಿಗೆ ಅಭ್ಯಾಸಕ್ರಮವನ್ನು ವಿನ್ಯಾಸ ಮಾಡಲಾಗಿದೆ. ಈ ಹಂತವು ವಸ್ತುಗಳ ಗುಣಗಳನ್ನು ಸೂಚಿಸುವ ಸರಳ ಪದಗಳನ್ನು ಹೊಂದಿರಬಹುದು ಮತ್ತು ಬಣ್ಣಗಳ ಪರಿಚಯವನ್ನು ಸಹ ಇಲ್ಲಿ ಮಾಡಿಕೊಡಬಹುದು. ಈ ಹಂತದಲ್ಲಿ ತರಗತಿಯಲ್ಲಿನ ಸ್ಥಳೀಯ ಭಾಷೆಯನ್ನು ಬೋಧನೆಗೆ ಬಳಸಲಾಗುವುದು.  
 
===== '''ಉದಾಹರಣೆಗಳು:''' =====
+
====== '''ಉದಾಹರಣೆಗಳು:''' ======
 
1. ನಿನ್ನ ಹೆಸರೇನು? ನನ್ನ ಹೆಸರು ರಂಜನಿ.  
 
1. ನಿನ್ನ ಹೆಸರೇನು? ನನ್ನ ಹೆಸರು ರಂಜನಿ.  
   ೩೩೮ ನೇ ಸಾಲು: ೩೪೦ ನೇ ಸಾಲು:     
*ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು
 
*ಪುಟ್ಟಿ ಹಿಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
+
*ಪುಟ್ಟಿ ಹುಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
 
*ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು
 
*ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು
 
'''ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ'''
 
೩೪೪ ನೇ ಸಾಲು: ೩೪೬ ನೇ ಸಾಲು:  
1. '''ಹಣ್ಣಿನ ಅಂಗಡಿ'''
 
1. '''ಹಣ್ಣಿನ ಅಂಗಡಿ'''
   −
ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು
+
ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು.
    
ಸೋಮಣ್ಣ - ಬಾ ಪುಟ್ಟಿ, ಇಲ್ಲಿಯೇ ಪಕ್ಕದಲ್ಲಿ ನನ್ನ ಗೆಳೆಯ ರಂಗನ ಹಣ್ಣಿನ ಅಂಗಡಿ ಇದೆ. ಹೋಗಿ ಕೊಂಡು ಬರೋಣ