ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩ ನೇ ಸಾಲು: ೧೩ ನೇ ಸಾಲು:     
=== ಗುರಿ ಮತ್ತು ಉದ್ದೇಶಗಳು  ===
 
=== ಗುರಿ ಮತ್ತು ಉದ್ದೇಶಗಳು  ===
#ಭಾಷಾಕಲಿಕೆಯ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳು ಹಾಗೂ ಈ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು/ಬಲಪಡಿಸುವುವು.
+
#ಭಾಷಾ ಕಲಿಕೆಯ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳು ಹಾಗೂ ಈ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು/ಬಲಪಡಿಸುವುವು.
#ಆರಂಭಿಕ ಭಾಷಾಕಲಿಕೆಯ ವಿವಿಧ ಕ್ರಮಗಳು ಮತ್ತು ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದು - ಪ್ರಥಮ ಮತ್ತು ದ್ವಿತೀಯ ಭಾಷೆಗಳು ಹಾಗೂ ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
+
#ಭಾಷಾ ಕಲಿಕೆಯ ಆರಂಭಿಕವಾದ ವಿವಿಧ ಕ್ರಮಗಳು ಮತ್ತು ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದು - ಪ್ರಥಮ ಮತ್ತು ದ್ವಿತೀಯ ಭಾಷೆಗಳು ಹಾಗೂ ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
 
#ಶಿಕ್ಷಕರ ಭಾಷಾ ಕಲಿಕೆಯನ್ನು ಬೆಂಬಲಿಸುವ ಸಲುವಾಗಿ, ಶಿಕ್ಷಕರ ಅಭಿವೃದ್ಧಿಗಾಗಿ ಸಾಧ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು, ಅವರು ಭಾಷೆಯಲ್ಲಿ ಹಿಡಿತ ಸಾಧಿಸಲು ಮತ್ತು ತರಗತಿಯ ಸಂದರ್ಭಕ್ಕೆ ತಕ್ಕಂತೆ ಬಳಸುವ ಕಲಿಕೆಯ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು
 
#ಸಂಪನ್ಮೂಲಗಳ ಅಗತ್ಯತೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪಡೆಯುವ ವಿಧಾನ, ಹೊಸ ಸಂಪನ್ಮೂಲಗಳ ಸೃಷ್ಟಿ, ಪರಿಷ್ಕರಣೆ, ಪೋಷಣೆ, ಮತ್ತು ಪ್ರಕಾಶನವನ್ನು ಯೋಜಿಸುವುದು  
 
#ಸಂಪನ್ಮೂಲಗಳ ಅಗತ್ಯತೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪಡೆಯುವ ವಿಧಾನ, ಹೊಸ ಸಂಪನ್ಮೂಲಗಳ ಸೃಷ್ಟಿ, ಪರಿಷ್ಕರಣೆ, ಪೋಷಣೆ, ಮತ್ತು ಪ್ರಕಾಶನವನ್ನು ಯೋಜಿಸುವುದು  
#ಭಾಷಾ ಕಲಿಕೆಗೆ ಮತ್ತು ಬೋಧನೆಗೆ ಹಲವು ತಂತ್ರಜ್ಞಾನ ಸಾಧನಗಳೊ‌ಂದಿಗೆ ಸಂಪನ್ಮೂಲಗಳ ಅಭಿವೃದ್ಧಿ- H5P , 'ಓಪನ್ ಬೋರ್ಡ್' ಉಪಕರಣ ಮತ್ತು ಸಾಮಾನ್ಯ ಪಠ್ಯ ಮಾಧ್ಯಮ, ಅನಿಮೇಷನ್ ಮತ್ತು ದ್ರಶ್ಯ-ಶ್ರವ್ಯ, ಹಾಗೂ ಸ್ವತಂತ್ರ ಮತ್ತು ಮುಕ್ತ ತಂತ್ರಾಶಗಳ ಬಳಕೆ.
+
#ಭಾಷಾ ಕಲಿಕೆಗೆ ಮತ್ತು ಬೋಧನೆಗೆ ಹಲವು ತಂತ್ರಜ್ಞಾನ ಸಾಧನಗಳೊ‌ಂದಿಗೆ ಸಂಪನ್ಮೂಲಗಳ ಅಭಿವೃದ್ಧಿ- H5P , 'ಓಪನ್ ಬೋರ್ಡ್' ಉಪಕರಣ ಮತ್ತು ಸಾಮಾನ್ಯ ಪಠ್ಯ ಮಾಧ್ಯಮ, ಅನಿಮೇಷನ್ ಮತ್ತು ದ್ರಶ್ಯ- ಶ್ರವ್ಯ, ಹಾಗೂ ಸ್ವತಂತ್ರ ಮತ್ತು ಮುಕ್ತ ತಂತ್ರಾಶಗಳ ಬಳಕೆ.
#ಭಾಷೆಯ ಕಲಿಕೆಗಾಗಿ ಹಾಗೂ ಶಿಕ್ಷಕರು/ವಿದ್ಯಾರ್ಥಿಗಳಿಗೆ ಭಾಷೆಯನ್ನು ಅನ್ವೇಷಿಸಲು ಬೇಕಾದ ತಂತ್ರಗಳನ್ನು ಒದಗಿಸುವ ಸಲುವಾಗಿ ರಚನಾತ್ಮಕ ಅಧ್ಯಾಯಗಳನ್ನು ಅಭಿವೃದ್ಧಿಪಡಿಸುವುದು - ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿ ಕೇಳುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮದ ಭಾಷಾ ಪುಸ್ತಕಗಳನ್ನು ತಂತ್ರಜ್ಞಾನದೊಂದಿಗೆ ಒಗ್ಗೂಡಿಸಿ ಬಳಸುವುದು.
+
#ಭಾಷೆಯ ಕಲಿಕೆಗಾಗಿ ಹಾಗೂ ಶಿಕ್ಷಕರು/ವಿದ್ಯಾರ್ಥಿಗಳಿಗೆ ಭಾಷೆಯನ್ನು ಅನ್ವೇಷಿಸಲು ಬೇಕಾದ ತಂತ್ರಗಳನ್ನು ಒದಗಿಸುವ ಸಲುವಾಗಿ ರಚನಾತ್ಮಕ ಅಧ್ಯಾಯಗಳನ್ನು ಅಭಿವೃದ್ಧಿಪಡಿಸುವುದು - ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡು ಆಲಿಸುವ, ಮಾತನಾಡುವ, ಓದುವ ಮತ್ತು ಬರೆಯುವ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮದ ಭಾಷಾ ಪುಸ್ತಕಗಳನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಬಳಸುವುದು.
 
#ಭಾಷಾ ಕಲಿಕೆಗೆ ಹೊಸ ಡಿಜಿಟಲ್ ಸಾಧನ ಮತ್ತು ತಂತ್ರಾಂಶಗಳನ್ನು ಅನ್ವೇಷಿಸುವುದು - ಪ್ರಮುಖವಾಗಿ ವಿಶೇಷ ಕಲಿಕಾ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ (ದೃಷ್ಟಿ ಮತ್ತು ಶ್ರವಣ ದೋಷಗಳುಳ್ಳವರಿಗಾಗಿ)
 
#ಭಾಷಾ ಕಲಿಕೆಗೆ ಹೊಸ ಡಿಜಿಟಲ್ ಸಾಧನ ಮತ್ತು ತಂತ್ರಾಂಶಗಳನ್ನು ಅನ್ವೇಷಿಸುವುದು - ಪ್ರಮುಖವಾಗಿ ವಿಶೇಷ ಕಲಿಕಾ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ (ದೃಷ್ಟಿ ಮತ್ತು ಶ್ರವಣ ದೋಷಗಳುಳ್ಳವರಿಗಾಗಿ)
 
#ಶಾಲೆಗಳಲ್ಲಿನ ಭಾಷಾ ಕಲಿಕಾ ಕಾರ್ಯಕ್ರಮಗಳಿಗೆ ಬೇಕಾದ ಯೋಜನೆ/ಕಾರ್ಯಸೂಚಿಯನ್ನು ತಯಾರಿಸುವುದು
 
#ಶಾಲೆಗಳಲ್ಲಿನ ಭಾಷಾ ಕಲಿಕಾ ಕಾರ್ಯಕ್ರಮಗಳಿಗೆ ಬೇಕಾದ ಯೋಜನೆ/ಕಾರ್ಯಸೂಚಿಯನ್ನು ತಯಾರಿಸುವುದು
೩೪೦ ನೇ ಸಾಲು: ೩೪೦ ನೇ ಸಾಲು:     
*ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು
 
*ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು
*ಪುಟ್ಟಿ ಹಿಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
+
*ಪುಟ್ಟಿ ಹುಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
 
*ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು
 
*ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು
 
'''ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ'''
 
'''ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ'''
೩೪೬ ನೇ ಸಾಲು: ೩೪೬ ನೇ ಸಾಲು:  
1. '''ಹಣ್ಣಿನ ಅಂಗಡಿ'''
 
1. '''ಹಣ್ಣಿನ ಅಂಗಡಿ'''
   −
ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು
+
ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು.
    
ಸೋಮಣ್ಣ - ಬಾ ಪುಟ್ಟಿ, ಇಲ್ಲಿಯೇ ಪಕ್ಕದಲ್ಲಿ ನನ್ನ ಗೆಳೆಯ ರಂಗನ ಹಣ್ಣಿನ ಅಂಗಡಿ ಇದೆ. ಹೋಗಿ ಕೊಂಡು ಬರೋಣ
 
ಸೋಮಣ್ಣ - ಬಾ ಪುಟ್ಟಿ, ಇಲ್ಲಿಯೇ ಪಕ್ಕದಲ್ಲಿ ನನ್ನ ಗೆಳೆಯ ರಂಗನ ಹಣ್ಣಿನ ಅಂಗಡಿ ಇದೆ. ಹೋಗಿ ಕೊಂಡು ಬರೋಣ