ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
೨೫ ನೇ ಸಾಲು: ೨೫ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =

<mm>[[kraista_mattu_islam_dharma .mm|Flash]]</mm>

[[File:kraista_mattu_islam_dharma .mm]]

=ಪಠ್ಯಪುಸ್ತಕ =

=ಪಠ್ಯಪುಸ್ತಕ =
೩೩ ನೇ ಸಾಲು: ೩೩ ನೇ ಸಾಲು:
=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =
{{#widget:youTube|id=c0TLv3ZwXc4}}{{#widget:youTube|id=go6_4tyVjDw}}

1. ಮುಸ್ಲಿಂರ ಪವಿತ್ರ ಹಜ್  ಯಾತ್ರೆಯ ಒಂದು ಕಿರು ನೋಟಕ್ಕಾಗಿ ಈ ವೀಡಿಯೋವನ್ನು ವೀಕ್ಷಿಸಿ.

{{#widget:youTube|id=c0TLv3ZwXc4}}

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==
#[http://en.wikipedia.org/wiki/ಕ್ರಿಸ್ತನ ಜೀವನ]

# [http://kn.wikipedia.org/wiki/ಏಸು_ಕ್ರಿಸ್ತ ಏಸುಕ್ರಿಸ್ತನ ಜೀವನದ ಬಗ್ಗೆ ತಿಳಿಯಲು ಈಲಿಂಕನ್ನು ಸಂಪರ್ಕಿಸಿ]

#[http://gospelgo.com/a/ಬೈಬಲಿನ ಕನ್ನಡ ಅನುವಾನ/col.htm

# [http://kn.wikipedia.org/wiki/ಸಂತ_ಮೇರಿ ಏಸುವಿ ತಾಯಿಯ ಬಗ್ಗೆ ತಿಳಿಯಲು ಈಲಿಂಕನ್ನು ಸಂಪರ್ಕಿಸಿ]

#[http://kn.wikipedia.org/wiki/ಏಸುವಿನ ತಾಯಿಯ ಮಾಹಿತಿ

# [http://karnatakaeducation.org.in/KOER/images1/d/d2/ಯೇಸು_ಕ್ರಿಸ್ತ.pdf ಏಸುಕ್ರಿಸ್ತನ ಜೀವನದ ಇನ್ನಷ್ಟು ಮಾಹಿತಿಗಾಗಿ ಈ ಲಿಮ್ಕನ್ನು ಕ್ಲಿಕ್ಕಿಸಿ]

#[http://kn.wikipedia.org/wiki/ವರ್ಗ:ಕರ್ನಾಟಕದ_ಕ್ರೈಸ್ತ_ಧರ್ಮಕ್ಷೇತ್ರಗಳು

# [http://kn.wikipedia.org/wiki/ಇಸ್ಲಾಂ_ಧರ್ಮ ಇಸ್ಲಾಂಧರ್ಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈಲಿಂಕನ್ನು ಕ್ಲಿಕ್ಕಿಸಿ]

#[http://kn.wikipedia.org/wiki/ವರ್ಗ:ಕ್ರೈಸ್ತ_ಧರ್ಮ_ಪ್ರಚಾರಕರು

# [http://kn.wikipedia.org/wiki/ಇಸ್ಲಾಮ್ ಇಸ್ಲಾಂ_ಧರ್ಮ ಇಸ್ಲಾಂಧರ್ಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈಲಿಂಕನ್ನು ಕ್ಲಿಕ್ಕಿಸಿ]
#[http://en.wikipedia.org/wiki/ಇಸ್ಲಾಂಧರ್ಮದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

#[https://mail.google.com/mail/u/0/#search/socialsciencestf%40googlegroups.com/14f12995b72856eb ಯೇಸುವಿನ ಅಪೋಸಲ್ಸ್ ಗಳ ಹೆಸರು]

#[http://www.kannadaprabha.com/districts/chitradurga/ಪೈಗಂಬರರ ಕುರಿತು ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ/3668.html

#[https://mail.google.com/mail/u/0/#search/socialsciencestf%40googlegroups.com/155767486d79cb1a ಕ್ರೈಸ್ತ ಮತ್ತು ಇಸ್ಲಾಂ ಮತಗಳು ಪಾಠದ ಬಗ್ಗೆ ಮತ್ತಷ್ಟು ಮಾಹಿತಿ]
#[http://www.ಏಸು ಕ್ರಿಸ್ತನ ಬಾಲ್ಯ ವಿಡಿಯೋ-9354382

#[https://mail.google.com/mail/u/0/#search/socialsciencestf%40googlegroups.com/15582d3dada403c3 ಕ್ರೈಸ್ತ ಮತ್ತು ಇಸ್ಲಾಂ ಮತಗಳು ಪಾಠದ ಬಗ್ಗೆ ಮತ್ತಷ್ಟು ಮಾಹಿತಿ]

[[:File:ಇಸ್ಲಾ೦ ಮತ್ತು ಮಹ್ಮದರು.odt ಇಸ್ಲಾಂಧರ್ಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈಲಿಂಕನ್ನು ಕ್ಲಿಕ್ಕಿಸಿ]]

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==
೫೦ ನೇ ಸಾಲು: ೫೫ ನೇ ಸಾಲು:
==ಪ್ರಮುಖ ಪರಿಕಲ್ಪನೆಗಳು #==

==ಪ್ರಮುಖ ಪರಿಕಲ್ಪನೆಗಳು #==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

೧] ಕ್ರೈಸ್ತ ಧರ್ಮದ ಪರಿಚಯ ಮಾಡಿಸುವುದು.

೧] ಕ್ರೈಸ್ತ ಧರ್ಮದ ಪರಿಚಯ ಮಾಡಿಸುವುದು.

೨] ಏಸುವಿನ ಜೇವನ ಮತ್ತು ಬೋಧನೆ ತಿಳಿಸುವುದು

೨] ಏಸುವಿನ ಜೇವನ ಮತ್ತು ಬೋಧನೆ ತಿಳಿಸುವುದು

೩] ಏಸುಕ್ರಿಸ್ತನ ಶಿಷ್ಯರಮಾಹಿತಿ ತಿಳಿಸುವುದು ಮತ್ತು ಗಲ್ಲಿಗೇರಿಸಿದ ಹಿನ್ನಲೆ,ಪುನರ್ ಜನ್ಮ ತಿಳಿಸುವುದು.

೩] ಏಸುಕ್ರಿಸ್ತನ ಶಿಷ್ಯರಮಾಹಿತಿ ತಿಳಿಸುವುದು ಮತ್ತು ಗಲ್ಲಿಗೇರಿಸಿದ ಹಿನ್ನಲೆ,ಪುನರ್ ಜನ್ಮ ತಿಳಿಸುವುದು.

೪] ಮೊಹಮ್ಮದ ಪೈಗಂಬರರ ಜೀವನ ಮತ್ತು ಬೋಧನೆಗಳನ್ನು ತಿಳಿಸುವುದು.

೪] ಮೊಹಮ್ಮದ ಪೈಗಂಬರರ ಜೀವನ ಮತ್ತು ಬೋಧನೆಗಳನ್ನು ತಿಳಿಸುವುದು.

೫] ಇಸ್ಲಾಂಧರ್ಮದ ಪ್ರಸಾರದ ಬಗ್ಗೆ ತಿಳಿಸುವುದು

೫] ಇಸ್ಲಾಂಧರ್ಮದ ಪ್ರಸಾರದ ಬಗ್ಗೆ ತಿಳಿಸುವುದು

೬] ಇಸ್ಲಾಂ ಧರ್ಮದ ಬೋಧನೆಗಳು ಮತ್ತು ನಿಯಮಗಳನ್ನು ತಿಳಿಸುವುದು.

೬] ಇಸ್ಲಾಂ ಧರ್ಮದ ಬೋಧನೆಗಳು ಮತ್ತು ನಿಯಮಗಳನ್ನು ತಿಳಿಸುವುದು.

೭]ಎರಡು ದರ್ಮಗಳ ವ್ಯತ್ಯಾಸ ತಿಳಿಸುವುದು.

೭]ಎರಡು ದರ್ಮಗಳ ವ್ಯತ್ಯಾಸ ತಿಳಿಸುವುದು.
೬೧ ನೇ ಸಾಲು: ೭೩ ನೇ ಸಾಲು:
ಮಕ್ಕಳಿಗೆ ಹಿಂದಿನ ತರಗತಿಯಲ್ಲಿಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಮನೆಗೆಲಸ ನೀಡುವುದು.ಮಕ್ಕಳು ತಮ್ಮ ಸುತ್ತಮುತ್ತಲಿರುವ ವಿವಿಧ ಧರ್ಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆಚರಣೆಗಳಲ್ಲಿರುವ ವ್ಯತ್ಯಾಸ ಕಲೆಹಾಕುವರು.ವಿವಿಧ ಹಬ್ಬಗಳು ಆಚರಿಸುವ ಬಗೆಯನ್ನು ಅರಿತುಕೊಂಡು ಬಂದು ವರ್ಗಕೋಣೆಯಲ್ಲಿ ಹಂಚಿಕೊಳ್ಳವರು.

===ಚಟುವಟಿಕೆಗಳು #===

===ಚಟುವಟಿಕೆಗಳು #===ವಿವಿಧ ಧರ್ಮಗಳಲ್ಲಿರುವ ಆಚರಣೆಗಳು ಮತ್ತು ವ್ಯತ್ಯಾಸಗಳ ಪಟ್ಟಿ ತಯಾರಿಕೆ

{| style="height:10px; float:right; align:center;"

{| style="height:10px; float:right; align:center;"

೭೩ ನೇ ಸಾಲು: ೮೫ ನೇ ಸಾಲು:
*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ

*ವಿಧಾನ
ಶಿಕ್ಷಕರು ಮಕ್ಕಳ ಜೊತೆ ಚರ್ಚಿಸುತ್ತಾ ಮನೆಗೆಲಸದ ವಿಷಯಗಳನ್ನು ಮಕ್ಕಳ ಮೂಲಕ ಮಂಡನೆ ಮಾಡಿಸಬೇಕು.ಮಕ್ಕಳು ತಮ್ಮು ಸುತ್ತಮುತ್ತಲಿರುವ ವಿವಿಧ ಧರ್ಮಗಳ ಬಗ್ಗೆ ಕಲೆ ಹಾಕಿದ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಮಂಡಿಸಲು ಹೇಳುವುದು.ವಿವಿಧ ಧರ್ಮದಲ್ಲಿರುವ ಹಬ್ಬಗಳು, ಅವುಗಳನ್ನು ಆಚರಿಸುವ ಬಗೆ ಮುಂತಾದವುಗಳನ್ನು ಗುರುತಿಸುವುದು.ಹಬ್ಬಕ್ಕೆ ಸಂಬಂಧಿಸಿದಂತೆ ಚಿತ್ರಗಳ ಸಂಗ್ರಹ ಅಥವಾ ಚಿತ್ರ ಬರೆದುಕೊಂಡು ಬರಲು ತಿಳಿಸುವುದು.ಧರ್ಮಗಳು ಹಲವಾದರೂ ಅವುಗಳ ಅಚರಣೆಯ ಉದ್ದೇಶ ಸಮಾಜದಲ್ಲಿ ಶಾಂತಿ ಸಹಕಾರ ಮನೋಭಾವನೆ ಬೆಳೆಸುವುದು ಆಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು.ನಾವೆಲ್ಲರೂ ಭಾರತಾಂಬೆಯ ಮಕ್ಕಳು ಯಾವ ಧರ್ಮವೂ ಶ್ರೇಷ್ಟವಲ್ಲ ಯಾವಧರ್ಮವೂ ಕೀಳಲ್ಲ ಎಂಬುದನ್ನು ಶಿಕ್ಷಕರು ಸ್ಪಷ್ಟಪಡಿಸುವುದು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳ ಯಾವವು?

೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳ ಯಾವವು?

೨]ನಿಮ್ಮ ಗ್ರಾಮ/ನಗರಗಳಲ್ಲಿ ಆಚರಿಸುವ ವಿವಿಧ ಹಬ್ಬಗಳು ಯಾವವು?

೨]ನಿಮ್ಮ ಗ್ರಾಮ/ನಗರಗಳಲ್ಲಿ ಆಚರಿಸುವ ವಿವಿಧ ಹಬ್ಬಗಳು ಯಾವವು?

೩]ನಿಮ್ಮ ಮನೆಯಲ್ಲಿ ಯಾವ ಯಾವ ಹಬ್ಬಗಳನ್ನು ಆಚರಿಸುವಿರಿ?

೩]ನಿಮ್ಮ ಮನೆಯಲ್ಲಿ ಯಾವ ಯಾವ ಹಬ್ಬಗಳನ್ನು ಆಚರಿಸುವಿರಿ?

೪]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದೇವಸ್ತಾನ/ಮಸಿದಿಗಳು,ಚರ್ಚಗಳ ಸಂಖ್ಯೆ  ಎಷ್ಟು?

೪]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದೇವಸ್ತಾನ/ಮಸಿದಿಗಳು,ಚರ್ಚಗಳ ಸಂಖ್ಯೆ  ಎಷ್ಟು?

ಮನೆಗೆಲಸದ ಪ್ರಶ್ನೆಗಳು

ಮನೆಗೆಲಸದ ಪ್ರಶ್ನೆಗಳು

೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳು ಮತ್ತು ಹಬ್ಬಗಳ ಬಗ್ಗೆ ಪಟ್ಟಿ ಮಾಡಿರಿ.

೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳು ಮತ್ತು ಹಬ್ಬಗಳ ಬಗ್ಗೆ ಪಟ್ಟಿ ಮಾಡಿರಿ.

೨]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದೇವಸ್ತಾನ/ಮಸಿದಿಗಳು,ಚರ್ಚಗಳ ಇತಿಹಾಸ ಸಂಗ್ರಹಿಸಿ.

೨]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದೇವಸ್ತಾನ/ಮಸಿದಿಗಳು,ಚರ್ಚಗಳ ಇತಿಹಾಸ ಸಂಗ್ರಹಿಸಿ.

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

೧]ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ?

೧]ಮಗು ಚರ್ಚೆಯಲ್ಲಿ ಭಾಗವಹಿಸುತ್ತಿದೆಯೇ?

೨]ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?

೨]ಮಗು ತಾನು ಪಟ್ಟಿ ಮಾಡಿದ ಅಂಶಗಳನ್ನು ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯೇ ?

೩]ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ ಹಂಚಿಕೊಳ್ಳುತ್ತದೆ?

೩]ಮಗು ತನ್ನ ಅಲೋಚನೆಯನ್ನು ಇತರರೊಡನೆ ಹೇಗೆ ಹಂಚಿಕೊಳ್ಳುತ್ತದೆ?

೪] ಮಗು ಪಾಠದಲ್ಲಿ ಭಯಮುಕ್ತವಾಗಿ ತೊಡಗಿದೆಯೇ?

೪] ಮಗು ಪಾಠದಲ್ಲಿ ಭಯಮುಕ್ತವಾಗಿ ತೊಡಗಿದೆಯೇ?

೫]ಗುಂಪಿನಲ್ಲಿ ಮಗಿವಿನ ಪಾಲ್ಗೊಳ್ಳುವಿಕೆ ಹೇಗಿದೆ ?

೫]ಗುಂಪಿನಲ್ಲಿ ಮಗಿವಿನ ಪಾಲ್ಗೊಳ್ಳುವಿಕೆ ಹೇಗಿದೆ ?
೧೭೨ ನೇ ಸಾಲು: ೧೯೫ ನೇ ಸಾಲು:
=ಯೋಜನೆಗಳು =

=ಯೋಜನೆಗಳು =

1. ತಮ್ಮಊರಿನ ಚರ್ಚ ಮತ್ತು ಮಸೀದಿಗಳಿಗೆ ಬೇಟಿ ನೀಡಿ  ಅವರ ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು.

2. ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಸಾಂಸ್ಕ್ರತಿಕ ಚಟುವಟಿಕೆಗಳ  ಬಗ್ಗೆ  ತಿಳಿದುಕೊಳ್ಳುವುದು.

3. ಕ್ರಿಸ್ ಮಸ್ ಮತ್ತು ರಂಜಾನ್ ಹಬ್ಬಗಳ ಆಚರಣೆ ಬಗ್ಗೆ ತಿಳಿಯುವರು ಕ್ರೈಸ್ತ. ಪಾದ್ರಿ ಮತ್ತು ಇಸ್ಲಾಂ ಧರ್ಮಗುರುಗಳನ್ನು ಬೇಟಿ ಮಾಡಿ ಅವರ ಧಾರ್ಮಿಕ ಭಾಷಣಗಳನ್ನು ಆಲಿಸುವುದು.

=ಸಮುದಾಯ ಆಧಾರಿತ ಯೋಜನೆಗಳು=

=ಸಮುದಾಯ ಆಧಾರಿತ ಯೋಜನೆಗಳು=
೧೭೮ ನೇ ಸಾಲು: ೨೦೭ ನೇ ಸಾಲು:
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

[[ವರ್ಗ:ಕ್ರೈಸ್ತ ಮತ್ತು ಇಸ್ಲಾಂ ಮತಗಳು]]