ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೬ ನೇ ಸಾಲು: ೫೬ ನೇ ಸಾಲು:     
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಜೇನ್ ಜಾಕಸ್ ರುಸೋ ಪ್ರಾನ್ಸ್ ಕ್ರಾಂತಿಯ ಪ್ರಮುಖ ಚಿಂತಕ.ಈತನನ್ನು ಪ್ರಾನ್ಸಿನ ಮಹಾಕ್ರಾಂತಿಯ ಪ್ರವಾದಿ ಎಂದು ಹೇಳಬಹುದು.ರುಸೋ ಜನಿಸದಿದ್ದಲ್ಲಿ ಪ್ರಾನ್ಸಿನಲ್ಲಿ ಕ್ರಾಂತಿಯೇ ಆಗುತ್ತಿರಲಿಲ್ಲ ಎಂದು ನೆಪೋಲಿಯನ್ ಬೊನಾಪಾರ್ಟೆ ಹೇಳಿದ್ದಾನೆ.ಸೋಷಿಯಲ್ ಕ್ರಾಂಟಾಕ್ಟ್ ಎನ್ನುವುದು ರುಸೋನ ಪ್ರಮುಖ ಕೃತಿ.ಜನ್ಮತಃ ಮಾನವನು ಸ್ವತಂತ್ರನಾಗಿದ್ದರೂ ಆತನು ಎಲ್ಲೆಡೆಗಳಲ್ಲಿ ಶೃಂಖಲೆಗಳಿಂದ ಬಂಧಿತನಾಗಿದ್ದಾನೆ ಎಂದು ಈತ Social Contract ಗ್ರಂಥದ ಪೀಠಿಕೆಯಲ್ಲಿ ಹೇಳಿದ್ದಾನೆ.ಮಾನವರೆಲ್ಲರೂ ಸಮಾನರು,ಪರಮಾಧಿಕಾರವು ಪ್ರಜೆಗಳಿಗೆ ಸೇರಿದ್ದೆಂದು ಈತನು ಸಾರಿದನು.ಸಮಾಜ ತನಗೆ ಬೇಕಾದ ರೀತಿಯಲ್ಲಿ ಸರಕಾರವನ್ನು ರಚಿಸಬಲ್ಲದು;ಅಯೋಗ್ಯ ಸರ್ಕಾರವನ್ನು ನಾಶಪಡಿಸಬಲ್ಲದೆಂದು ತಿಳಿಸಿದನು.Social Contract ನಲ್ಲಿ ರುಸೋ ಪ್ರತಿಪಾದಿಸಿದ ಸ್ವಾತಂತ್ರ್ಯ ,ಸಮಾನತೆ ಮತ್ತು ಬ್ರಾತೃತ್ವದ ತತ್ವಗಳು ಪ್ರಾನ್ಸ್ ಕ್ರಾಂತಿಯ ಮೂಲ ಮಂತ್ರಗಲಾದವು.ಈ ತತ್ವಗಳು ಮುಂದೆ ಯುರೋಪ್ &ವಿಶ್ವದಾದ್ಯಂತ ಹರಡಿದವು.ರುಸೋನ ತತ್ವಗಳ ವಿಮರ್ಶೆಮಾಡುವುದು ಮತ್ತು ಅವುಗಳ ಪ್ರಸ್ತುತ ಅಗತ್ಯತೆ ಬಗ್ಗೆ ಚರ್ಚಿಸುವುದು.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೪೩೧

edits