ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೬ ನೇ ಸಾಲು: ೧೬ ನೇ ಸಾಲು:  
#[http://ncert.nic.in/NCERTS/textbook/textbook.htm?iess3=0-8 NCERT History Text Book]
 
#[http://ncert.nic.in/NCERTS/textbook/textbook.htm?iess3=0-8 NCERT History Text Book]
 
#[http://ncert.nic.in/NCERTS/textbook/textbook.htm?jess2=1-5  Karnataka Text Book Class IX - Economics Chapter  2 Sectors Of Indian Economy ಭಾರತೀಯ ಅರ್ಥವ್ಯವಸ್ಥೆಯ ವಲಯಗಳು => NCERT Text Book -  Class 10th - Sectors Of The Indian Economy ]
 
 +
 +
NCF ಮತ್ತು NCERT ಪುಸ್ತಕವನ್ನು ಓದುವಾಗ ಗಮನಿಸಬೇಕಾದ ಅಂಶಗಳು:
 +
ಸಮಾಜ  ವಿಜ್ಞಾನ  NCF ಪೋಷಿಷನ್ ಪೇಪರ್  ಚರ್ಚೆ ಮಾಡುವಾಗ  ಗಮನಿಸ ಬೇಕಾದ ಅಂಶಗಳು:
 +
1. ಸಮಾಜ ವಿಜ್ಞಾನ ಬೋಧನಾ ಉದ್ದೇಶಗಳೇನು?  ಏಕೆ  ಸಮಾಜ ವಿಜ್ಞಾನವನ್ನು ಶಾಲೆಯಲ್ಲಿ  ಒಂದು ವಿಭಾಗವಾಗಿ ಅಧ್ಯಯನ  ಮಾಡಬೇಕು?
 +
2. ಸಮಾಜ ವಿಜ್ಞಾನ  ಬೋಧನೆಯಲ್ಲಿ  ಇರುವ  ಶಿಕ್ಷಕರಲ್ಲಿ ಮತ್ತು  ಮಕ್ಕಳಲ್ಲಿ  ಆಗುವ  ಬದಲಾವಣೆಯ ಸಾಧ್ಯತೆಗಳೇನು?
 +
3. ಸಮಾಜ ವಿಜ್ಞಾನ ಬೋಧನೆ ಯಲ್ಲಿ  ಪಠ್ಯಕ್ರಮ, ಪಠ್ಯಕ್ರಮ, ನಿಮ್ಮ ತರಗತಿಯ ಸನ್ನಿವೇಶ ಮತ್ತು  ಸ್ಥಳೀಯ ಸಂದರ್ಭದಲ್ಲಿ  ಪರಸ್ಪರ ಸಂಭಂಧವೇನು?
 +
4. ಸಮಾಜ ವಿಜ್ಞಾನ  ಬೋಧನೆಯ  ಸವಾಲುಗಳೇನು?
 +
5. ಶಿಕ್ಷಕರಿಗೆ ಯಾವ  ರೀತಿ ಸಂಪನ್ಮೂಲಗಳು/ತರಬೇತಿಗಳು/ ಸಹಾಯ ದ ಅಗತ್ಯವಿದೇ?
 +
6. ನೀವೂ ಗಮನಿಸಿದ  ಇತರೆ ಅಂಶಗಳು ?
 +
NCERT ಪಠ್ಯಪುಸ್ತಕ  ಚರ್ಚೆ ಮಾಡುವಾಗ  ಗಮನಿಸ ಬೇಕಾದ ಅಂಶಗಳು:
 +
1. ೨ ಪಠ್ಯಪುಸ್ತಕದಲ್ಲಿ  ಪಠ್ಯಾಂಶವನ್ನು  ಹೇಗೆ ಪ್ರಸ್ತುತ ಪಡಿಸಲಾಗಿದೆ( ಚಿತ್ರಗಳು- ವಿಷಯದ  ನಿರೂಪಣೆ)
 +
2. ಘಟನೆ ನಡೆದ ಸಂದರ್ಭ  ಅದರ ಜೊತೆ ಕಾರಣ  ಯಾವುದಕ್ಕೆ ಹೆಚ್ಚು  ಗಮನ ಕೊಡಲಾಗಿದೆ?
 +
3. ಪಠ್ಯ ಪುಸ್ತಕ ಇತರ ಘಟನೆಗಳು / ವಿಚಾರಗಳನ್ನು ಕ್ರಿಯೆಯನ್ನು / ಪರಿಕಲ್ಪನೆಗಳು  ಅದರ ಜೋತೆ  ಅದೇ ಕಾಲಾವದಿಯಲ್ಲಿ ನಡೆದ ಬೇರೆ  ಘಟನೆಗಳನ್ನು  ನೀಡಲಾಗಿದೇಯಾ?
 +
4. ಪಠ್ಯಪುಸ್ತಕ  ಪ್ರಸ್ತುತ  ಸನ್ನಿವೇಶಕ್ಕೆ  ಹೇಗೆ  ಸಂಬಂಶವನ್ನು  ಹೊಂದಿದೆ?
 +
5. ಪಠ್ಯಪುಸ್ತಕ  ವಿಷಯಗಳು  ವಿದ್ಯಾರ್ಥಿಗಳಿಗೆ ಆಲೋಚನೆ ಮಾಡಲು  ಮತ್ತು  ಅವರನ್ನು ತೊಡಗಿಸಿಕೊಳ್ಳಲು ಅವಕಾಶವಿದೇಯಾ?
 +
6. ನೀವು  ಗಮನಿಸಿದ  ಇತರೆ ಅಂಶಗಳು?
    
==ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ==
 
==ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ==