ಮಗ್ಗದ ಸಾಹೇಬ- ಗುಂಪು ಚಟುವಟಿಕೆಗಳು
ಗುಂಪು ಚಟುವಟಿಕೆಗಳು
ಪಾಠ ಪರಿಚಯ
ಚಟುವಟಿಕೆ-೧ ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ಮಾತನಾಡುವರು ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ವಿವರವನ್ನು ನೀಡುವರು ಮುಖ್ಯವಾಗಿ ವಿದ್ಯಾರ್ಥಿಗಳು ಹೇಳುವ ವೃತ್ತಿಯ ಲಕ್ಷಣಗಳು ಮತ್ತು ಆಧುನಿಕ ಯುಗದಲ್ಲಿ ಆ ವೃತ್ತಿಗೆ ಇರುವ ಸ್ಥಾನಮಾನ ಮತ್ತು ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಕ್ಕಳು ಪರಿಚಯ ಮಾಡಿಕೊಡುವರು. ಪ್ರಕ್ರಿಯೆ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನಾಗಿ ಮಾಡಿ,ಪ್ರತಿ ಗುಂಪಿನವರು ಒಂದರಿಂದ ಎರಡು ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಗುಂಪಿನಲ್ಲಿ ಚರ್ಚೆ ಮಾಡಿ ನಂತರ ತರಗತಿಯಲ್ಲಿ ವಿವರಣೆಯನ್ನು ನೀಡುವರು.
ಗುಂಪು ೧ ರ ಚಟುವಟಿಕೆಗಳು
- ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು
- ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು.
- ಹಿರಿಯ* ಕಿರಿಯ
- ಪವಿತ್ರ * ಅಪವಿತ್ರ
- ನಿರಾಸೆ * ಆಸೆ
- ಅಗ್ಗದು * ಬಾರಿ
- ಆರಂಭ * ಮುಕ್ತಾಯ
- ಉತ್ಸಾಹ * ನಿರುತ್ಸಾಹ
- ವರ * ಶಪ
- ಯುವಕ * ಮುದುಕ
- ಉಪಕಾರ * ಅಪಕಾರ
- ಸಮಾಧಾನ * ಅಸಮಾಧಾನ
- ಕೀರ್ತಿ * ಅಪಕೀರ್ತಿ
- ಆರೋಗ್ಯ * ಅನಾರೋಗ್ಯ