"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
'''[http://karnatakaeducation.org.in/KOER/index.php/2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]'''

'''೨೦೧೪-೧೫ ರ ಕಾರ್ಯಕ್ರಮಗಳು'''

೨೦೧೪-೧೫ ರ  STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , [[https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit#gid=464751079  STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ]]

#ರಾಜ್ಯ ಮಟ್ಟದ  MRP ತರಬೇತಿಯ ನಂತರ ಜಿಲ್ಲಾ ಮಟ್ಟದ '''ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ''' ಶಿಕ್ಷಕರಿಗೆ ತರಬೇತಿ ನಿಡಲಾಗಿದೆ  [http://karnatakaeducation.org.in/KOER/index.php/ಜಿಲ್ಲಾ_ಮಟ್ಟದ_ಗಣಿತ_ತರಭೇತಿ_ಕಾರ್ಯಗಾರ_2014-15 ಜಿಲ್ಲಾ ಮಟ್ಟದ ಗಣಿತ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ]

#ರಾಜ್ಯ ಮಟ್ಟದ  MRP ತರಬೇತಿಯು  '''ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ'''  ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ ,[ http://karnatakaeducation.org.in/KOER/index.php/Cascade_District_Workshops_for_Kannada_2014-15 ಜಿಲ್ಲಾ ಮಟ್ಟದ ಕನ್ನಡ  ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ ]

#'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''.  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು  ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

#ರಾಜ್ಯ ಮಟ್ಟದ  MRP ತರಬೇತಿಯು ಆಯ್ದ ೬ ಜಿಲ್ಲೆಯ ಶಾಲೆಯ ಮುಖ್ಯಶಿಕ್ಷಕರಿಗೆ ನಿಡಲಾಗಿದೆ ,[http://karnatakaeducation.org.in/KOER/index.php/Cascade_District_Workshops_for_HTF_2014-15 ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ  ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ ]

*ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ  . ಪ್ರತಿ ವಿಷಯದಲ್ಲಿ ಗರಿಷ್ಠ ೪೦%  ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು.

Core group of teachers to work on resource access and collaborative creation, in Maths, Science and Social Science for Class X topics, on KOER. The cohort will meet in 3 workshops of 5, 3 and 3 days over the year.

#ಶಿಕ್ಷಕರು ಪ್ರಮುಖವಾಗಿ ಕೋಯರ್  ಗುಂಪುವಿನ  ಹತ್ತನೇ ತರಗತಿಯ ವಿಷಯಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ಪ್ರವೇಶ ಮತ್ತು ಸಹಭಾಗಿತ್ವದ ರಚನೆಯ ಕೆಲಸ.  ವರ್ಷದಲ್ಲಿ 5, 3 ಮತ್ತು 3 ದಿನಗಳ 3 ಕಾರ್ಯಾಗಾರದಲ್ಲಿ ಮುಟ್ಟುವ ಸಮಂಜಸತೆ .

'''[http://karnatakaeducation.org.in/KOER/index.php/2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]'''೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ

''2013-14 ಸಾಲಿನ  ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ  '''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''.  ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.

'''2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು'''

'''2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು'''

೮ ನೇ ಸಾಲು: ೨೬ ನೇ ಸಾಲು:

#'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''.  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು  ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

#'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''.  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು  ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

#'''ಮುಖ್ಯ ಶಿಕ್ಷಕರ ವೇದಿಕೆಯ ರಚನೆ'''.  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ  ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

#'''ಮುಖ್ಯ ಶಿಕ್ಷಕರ ವೇದಿಕೆಯ ರಚನೆ'''.  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ  ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.

''2013-14 ಸಾಲಿನ  ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ  '''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''.  ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.

೧೦:೫೭, ೧೦ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ

೨೦೧೪-೧೫ ರ ಕಾರ್ಯಕ್ರಮಗಳು ೨೦೧೪-೧೫ ರ STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , [STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ]

1. ರಾಜ್ಯ ಮಟ್ಟದ MRP ತರಬೇತಿಯ ನಂತರ ಜಿಲ್ಲಾ ಮಟ್ಟದ ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನಿಡಲಾಗಿದೆ ಜಿಲ್ಲಾ ಮಟ್ಟದ ಗಣಿತ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ

1. ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ ,[ http://karnatakaeducation.org.in/KOER/index.php/Cascade_District_Workshops_for_Kannada_2014-15 ಜಿಲ್ಲಾ ಮಟ್ಟದ ಕನ್ನಡ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ ]
1. ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
1. ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೬ ಜಿಲ್ಲೆಯ ಶಾಲೆಯ ಮುಖ್ಯಶಿಕ್ಷಕರಿಗೆ ನಿಡಲಾಗಿದೆ ,ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
• ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ . ಪ್ರತಿ ವಿಷಯದಲ್ಲಿ ಗರಿಷ್ಠ ೪೦% ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು.
Core group of teachers to work on resource access and collaborative creation, in Maths, Science and Social Science for Class X topics, on KOER. The cohort will meet in 3 workshops of 5, 3 and 3 days over the year.
1. ಶಿಕ್ಷಕರು ಪ್ರಮುಖವಾಗಿ ಕೋಯರ್ ಗುಂಪುವಿನ ಹತ್ತನೇ ತರಗತಿಯ ವಿಷಯಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ಪ್ರವೇಶ ಮತ್ತು ಸಹಭಾಗಿತ್ವದ ರಚನೆಯ ಕೆಲಸ. ವರ್ಷದಲ್ಲಿ 5, 3 ಮತ್ತು 3 ದಿನಗಳ 3 ಕಾರ್ಯಾಗಾರದಲ್ಲಿ ಮುಟ್ಟುವ ಸಮಂಜಸತೆ .

2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ

2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.

2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಈ ವರ್ಷದ STF-KOER ಕಾರ್ಯಕ್ರಮ ಪ್ರಸ್ತಾವನೆಗಳುಈ ಕೆಳಕಂಡಂತಿವೆ

1. 10ನೇ ತರಗತಿ ಹೊಸ ಪಠ್ಯಕ್ರಮಕ್ಕೆಸಂಪನ್ಮೂಲ ಶಿಕ್ಷಕರ ತಂಡದಿಂದ ಸಂಪನ್ಮೂಲಗಳ ರಚನೆ.
10ನೇ ತರಗತಿ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ 25 ಶಿಕ್ಷಕರು ಮತ್ತು 5 DIET/CTE ಸಂಪನ್ಮೂಲ ವ್ಯಕ್ತಿಗಳು ಸೇರಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿಕೆ ಕಾರ್ಯಾಗಾರ ಮಾಡುವುದು. ಈ ಸಂಪನ್ಮೂಲ ವ್ಯಕ್ತಿಗಳ ಗುಂಪಿಗೆ 5+3+3ದಿನಗಳ 3 ಹಂತದ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ.ಈ ಕಾರ್ಯಾಗಾರದಲ್ಲಿ 10ನೇ ತರಗತಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಷಯದ ಸಂಪನ್ಮೂಲಗಳ ಬಳಕೆ,ಪುನರ್ರಚನೆ ಮತ್ತು ವಿಶ್ಲೇಷಣೆ ಚಟುವಟಿಕೆ ನಡೆಸಲಾಗುತ್ತದೆ.
2. STF ಮತ್ತು HTFಕಾರ್ಯಕ್ರಮಗಳ ವಿಸ್ತರಣೆ. ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳನ್ನು34 ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಫೇಸ್-3ಶಾಲೆಗಳ ಶಿಕ್ಷಕರಿಗೆ ನಡೆಸಲಾಗುವುದು.
3. ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
4. ಮುಖ್ಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.