ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
೧ ನೇ ಸಾಲು: ೧ ನೇ ಸಾಲು: −
=ಪರಿಕಲ್ಪನಾ ನಕ್ಷೆ=
+
===ಪರಿಕಲ್ಪನಾ ನಕ್ಷೆ===
=ಹಿನ್ನೆಲೆ/ಸಂದರ್ಭ=
  −
=ಕಲಿಕೋದ್ದೇಶಗಳು=
  −
=ಕವಿ ಪರಿಚಯ =
  −
=ಶಿಕ್ಷಕರಿಗೆ ಟಿಪ್ಪಣಿ=
  −
=ಹೆಚ್ಚುವರಿ ಸಂಪನ್ಮೂಲ=
  −
=ಸಾರಾಂಶ=
  −
==ಪರಿಕಲ್ಪನೆ ೧==
  −
===ಚಟುವಟಿಕೆ-೧===
  −
#ವಿಧಾನ/ಪ್ರಕ್ರಿಯೆ
  −
#ಸಮಯ
  −
#ಸಾಮಗ್ರಿಗಳು/ಸಂಪನ್ಮೂಲಗಳು
  −
#ಹಂತಗಳು
  −
#ಚರ್ಚಾ ಪ್ರಶ್ನೆಗಳು
  −
===ಚಟುವಟಿಕೆ-೨===
  −
#ವಿಧಾನ/ಪ್ರಕ್ರಿಯೆ
  −
#ಸಮಯ
  −
#ಸಾಮಗ್ರಿಗಳು/ಸಂಪನ್ಮೂಲಗಳು
  −
#ಹಂತಗಳು
  −
#ಚರ್ಚಾ ಪ್ರಶ್ನೆಗಳು
  −
==ಪರಿಕಲ್ಪನೆ ೨==
  −
===ಚಟುವಟಿಕೆ-೧===
  −
#ವಿಧಾನ/ಪ್ರಕ್ರಿಯೆ
  −
#ಸಮಯ
  −
#ಸಾಮಗ್ರಿಗಳು/ಸಂಪನ್ಮೂಲಗಳು
  −
#ಹಂತಗಳು
  −
#ಚರ್ಚಾ ಪ್ರಶ್ನೆಗಳು
  −
=ಭಾಷಾ ವೈವಿಧ್ಯತೆಗಳು =
  −
==ಶಬ್ದಕೋಶ ==
  −
==ವ್ಯಾಕರಣ/ಅಲಂಕಾರ/ಛಂದಸ್ಸು==
  −
=ಮೌಲ್ಯಮಾಪನ =
  −
=ಭಾಷಾ ಚಟುವಟಿಕೆಗಳು/ ಯೋಜನೆಗಳು=
  −
=ಪಠ್ಯ ಬಗ್ಗೆ ಹಿಮ್ಮಾಹಿತಿ=
     −
[[ವರ್ಗ:ಗದ್ಯ]]
+
=== ಹಿನ್ನೆಲೆ/ಸಂದರ್ಭ ===
 +
 
 +
===ಕಲಿಕೋದ್ದೇಶಗಳು===
 +
====ಪಾಠದ ಉದ್ದೇಶ====
 +
# ಸಣ್ಣ ಕಥೆ ಸಾಹಿತ್ಯವನ್ನು ಅರ್ಥೈಸುವುದು
 +
# ಸಣ್ಣ ಕಥೆ ಪರಿಚಯದ ಮೂಲಕ ಅನಾಮಿಕ ಸ್ನೇಹ ಮತ್ತು ಆತ್ಮೀಯತೆಯನ್ನು ಅರ್ಥೈಸುವುದು
 +
# ಪ್ರಯಾಣದ ಸಂದರ್ಭಗಳಲ್ಲಿ ನೆರಯುವ ಕೆಲವು ಸ್ವಾರಸ್ಯಗಳನ್ನು ಪರಿಚಯಿಸುವುದು
 +
# ಮೌಲ್ವಿಯ ಕನ್ನಡ ಪ್ರೇಮವನ್ನು ಶ್ಲಾಘಿಸುವುದು
 +
# ಗೊರಾಆಯ್ಯಂಗಾರರ ಸಾಹಿತ್ಯ ಪರಿಚಯ
 +
# ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು
 +
 
 +
====ಭಾಷಾ ಕಲಿಕಾ ಗುರಿಗಳು====
 +
# ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಸಣ್ಣಕಥೆಯ ಅರ್ಥವನ್ನು ತಿಳಿಯುವುದು
 +
# ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಸ್ವಂತವಾಕ್ಯವನ್ನು ರಚಿಸುವುದು
 +
# ಪ್ರಯಾಣದ ಸ್ವಾರಸ್ಯ ಘಟನೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 +
# ಸಣ್ಣ ಕಥೆಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
# ಲೇಖನದ ರೂಪದಲ್ಲಿ ಸಣ್ಣ ಕಥೆಯನ್ನು ಸೃಷ್ಟಿಸುವುದು
 +
 
 +
===ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ===
 +
[[File:Gorur Ramaswamy Iyengar.jpg|thumb]]
 +
====ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ====
 +
ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.
 +
 
 +
ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು.
 +
 
 +
ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ.
 +
 
 +
ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ.
 +
 
 +
ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ.
 +
 
 +
====ಪಾಠದ ಸನ್ನಿವೇಶ====
 +
ಗೊರಾ ಅಯ್ಯಂಗಾರರು ಕನ್ನಡ ಸಾಹಿತ್ಯದ ಚಿರಪರಿಚಿತ ಹೆಸರು. ಇವರು ಗಾಂಧೀಜಿಯವರ ಅನುಯಾಯಿಗಳು. ಪ್ರವಾಸ ಕಥೆ, ಪ್ರಬಂಧಗಳು. ಮೊದಲಾದ ಸಾಹಿತ್ಯ ಪ್ರಕಾರವನ್ನು ಬರೆದಿರುವರು. ಈ ಕಥೆಯನ್ನು ಅವರ 'ಕನ್ಯಾಕುಮಾರಿ ಮತ್ತು ಇತರ ಕಥೆಗಳು' ಕಥಾ ಸಂಕಲನದಿಂದ ಆಯ್ಕೆಮಾಡಿಕೊಳ್ಳಲಾಗಿದೆ.
 +
 
 +
ಇಲ್ಲಿ ಲೇಖಕರು ಓಮ್ಮೆ ಬಸ್ಸ್ ಪ್ರಯಾಣದಲ್ಲಿ ಆದ ಅನುಭವನ್ನು ಧಾರ್ಮಿಕ ಮತ್ತು ಭಾಷಿಕ ಹಿನ್ನಲೆಯಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ. ಮುಸಲ್ಮಾನ್‌ ಮೌಲ್ವಿಯೊಬ್ಬರ ಕನ್ನಡ ಪ್ರೇಮವನ್ನು ಇಲ್ಲಿ ಕಾಣಬಹುದಾಗಿದೆ.
 +
 
 +
====ಲೇಖಕರ ಪರಿಚಯ====
 +
[https://kn.wikipedia.org/wiki/%E0%B2%97%E0%B3%8A%E0%B2%B0%E0%B3%82%E0%B2%B0%E0%B3%81_%E0%B2%B0%E0%B2%BE%E0%B2%AE%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF_%E0%B2%85%E0%B2%AF%E0%B3%8D%E0%B2%AF%E0%B2%82%E0%B2%97%E0%B2%BE%E0%B2%B0%E0%B3%8D ವಿಕಿಪೀಡಿಯಾದಲ್ಲಿನ ಗೊರಾ ಅಯ್ಯಂಗಾರರ ಪರಿಚಯ]
 +
 
 +
[https://www.youtube.com/watch?v=vDxGz ಲೇಖಕರ ಪರಿಚಯದ ವೀಡಿಯೋ] 
 +
 
 +
'ಹೇಮಾವತಿ ತೀರದ ಗಾಂಧಿ' ಎಂದು ಪ್ರಸಿದ್ದರಾಗಿರುವ  ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ರವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು.
 +
 
 +
ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯಸೇವೆಯನ್ನು ಸಲ್ಲಿಸಿರುವ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರಲ್ಲಿ ಅಗ್ರಗಣ್ಯರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು. ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಎಂದೇ ಪ್ರಖ್ಯಾತರಾದರು. ಗೊರೂರು ಹೇಮಾವತಿ ಮತ್ತು ಯಗಚಿ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದಲೇ ಗೊರೂರರನ್ನು ಕರೆಯುತ್ತಾರೆ. 
 +
 
 +
====ಪಠ್ಯ ವಾಚನ ಪ್ರಕ್ರಿಯೆ====
 +
ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು
 +
{{Youtube|oZlqEcq5fSk}}
 +
 
 +
====ಪಾಠದ ಬೆಳವಣಿಗೆ====
 +
 
 +
===ಘಟಕ -೨ ಕನ್ನಡ ಮೌಲ್ವಿಯ ಪರಿಚಯ===
 +
====ಘಟಕ-೨ - ಪರಿಕಲ್ಪನಾ ನಕ್ಷೆ====
 +
====ವಿವರಣೆ====
 +
====ಚಟುವಟಿಕೆಗಳು====
 +
=====ಚಟುವಟಿಕೆ - ೧=====
 +
=====ಚಟುವಟಿಕೆ - ೨=====
 +
====ಶಬ್ದಕೋಶ/ಪದ ವಿಶೇಷತೆ====
 +
====ವ್ಯಾಕರಣಾಂಶ====
 +
====ಶಿಕ್ಷಕರಿಗೆ ಟಿಪ್ಪಣಿ====
 +
{| class="wikitable"
 +
|'''ಚಟುವಟಿಕೆ'''
 +
|'''ವಿವರ'''
 +
|'''ಸಾಮರ್ಥ್ಯ'''
 +
|
 +
|-
 +
|'''ಗೊರಾ ಅಯ್ಯಂಗಾರರ ಪರಿಚಯ'''
 +
|'''ವೀಡಿಯೋ ಮೂಲಕ ಗೊರೂರರ ಪರಿಚಯ'''
 +
|
 +
|
 +
|-
 +
|'''ಸಣ್ಣ ಕಥೆ ಕೇಳಿಸಿಸುವುದು'''
 +
|'''ಧ್ವನಿ ಮುದ್ರಣ  -'''
 +
|'''ಆ -  ಮಾತನಾಡುವುದು'''
 +
|'''* ಸಣ್ಣ ಕಥೆ'''
 +
|-
 +
|'''ಮಾದರಿ ವಾಚನ'''
 +
|'''ಶಿಕ್ಷಕರು - ಮಕ್ಕಳು ಓದುವರು'''
 +
|'''ಆ - ಓ'''
 +
|'''ಸ್ವರ ಭಾರದೊಂದಿಗೆ ಓದುಗಾರಿಕೆಯನ್ನು ಕಲಿಯುವರು'''
 +
ವಿವಿಧ ಮಾದರಿಯ ಸಂಭಾಷಣೆಯ ಧ್ವನಿ ಮುದ್ರಣ
 +
|-
 +
|'''ಮಕ್ಕಳ ಅಭಿನಯದ ನಾಟಕದ ವೀಕ್ಷಣೆ'''
 +
|'''ಯೂ ಟೂಬ್‌ನಲ್ಲಿರುವ ನಾಟಕದ ವೀಡಿಯೋ ವೀಕ್ಷಣೆ'''
 +
|'''ಆ - ನೋ - ಮಾತನಾಡುವುದು'''
 +
|
 +
|-
 +
|'''ಚಿತ್ರನೋಡಿ ಮೂಡುವ ವಿವಿಧ  ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ'''
 +
|'''ಪ್ರದರ್ಶಿತ ಚಿತ್ರವನ್ನು ನೋಡಿ - ವಿವಿಧ ಭಾವನೆ ಮತ್ತು ಕಲ್ಪನೆಗಳನ್ನು ಒಂದು ಪದದಲ್ಲಿ ಮತ್ತು ವಿವರವಾಗಿ ಮಾತನಾಡಿ ತ್ತು ಬರೆಯಿರಿ'''
 +
|
 +
|
 +
|-
 +
|'''ಇಂಡಿಕ್‌ ಅನಾಗ್ರಾಮ್‌ ಮೂಲಕ  ಪದಕೋಶ ಸೃಷ್ಟಿ'''
 +
|'''ಗುಂಪು ಚರ್ಚೆ - ಒಬ್ಬರು ಉತ್ತರಿಸುವರು'''
 +
|'''ಮಾ - ಓ -  ಆ'''
 +
|
 +
|-
 +
|ಧ್ವನಿ ಕೇಳಿಸಿಕೊಂಡು ಯಾರು ಯಾರು ಯಾರಿಗೆ ಹೇಳಿದರು ತಿಳಿಸಿ
 +
|ಕೆಲವು ವಾಕ್ಯಗಳನ್ನು ಧ್ವನಿ ಮುದ್ರಿಸಲಾಗಿರುತ್ತದೆ. ಕೇಳಿಸಿಕೊಂಡು ಯಾರು ಯಾರಿಗೆ ಹೇಳಿದರೆಂದು ತಿಳಿಸಬೇಕು
 +
|ಆ-ಮಾ- ಬ
 +
|ಆಲಿಸಿ ಉತ್ತರಿಸಿ
 +
|-
 +
|
 +
|ಮಕ್ಕಳು ಅವರವರ ಪುಸ್ತಕಗಳಲ್ಲಿ ಬರೆಯುವರು
 +
|ಮಾ- ಬ
 +
|
 +
|-
 +
|ಡಿಜಿಟಲ್‌ ಶಬ್ಧಕೋಶ ಬಳಕೆ ಮಾಡಿ ಕಠಿಣ ಪದಗಳ ಅರ್ಥ ತಿಳಿಯಿರಿ
 +
|ಡಿಜಿಟಲ್‌ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು
 +
|ಓ-ಬ
 +
|
 +
|-
 +
|ಭಾಷಾ ಸಮೃದ್ದ ಚಟುವಟಿಕೆ
 +
|ಪಟ್ಟಿ ಮಾಡಿ
 +
|ಓ - ಬ - ಮಾತನಾಡುವುದು
 +
|
 +
|-
 +
|
 +
|
 +
|
 +
|ಯೋಜಿಸ ಬೇಕು
 +
|}
 +
====೧ನೇ ಅವಧಿ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
 +
===ಘಟಕ - ೩ ಮೌಲ್ವಿಯ ಕನ್ನಡ ಪ್ರೇಮ===
 +
====ಘಟಕ-೩ - ಪರಿಕಲ್ಪನಾ ನಕ್ಷೆ====
 +
====ವಿವರಣೆ====
 +
====ಚಟುವಟಿಕೆ====
 +
=====ಚಟುವಟಿಕೆ ೧=====
 +
*
 +
=====ಚಟುವಟಿಕೆ ೨=====
 +
*
 +
====ವ್ಯಾಕರಣಾಂಶ====
 +
#
 +
====ಶಿಕ್ಷಕರಿಗೆ ಟಿಪ್ಪಣಿ /====
 +
====೨ನೇ ಅವಧಿಯ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
 +
===ಘಟಕ - ೪ ಅವನೇ ನಾನು - ಗೊರೂರು===
 +
====ಘಟಕ - ೪ - ಪರಿಕಲ್ಪನಾ ನಕ್ಷೆ====
 +
====ವಿವರಣೆ====
 +
====ಚಟುವಟಿಕೆಗಳು====
 +
=====ಚಟುವಟಿಕೆಗಳು ೧=====
 +
#
 +
=====ಚಟುವಟಿಕೆ ೨=====
 +
#*
 +
====ಶಬ್ದಕೋಶ/ಪದ ವಿಶೇಷತೆ====
 +
====ವ್ಯಾಕರಣಾಂಶ====
 +
*
 +
====ಶಿಕ್ಷಕರಿಗೆ ಟಿಪ್ಪಣಿ====
 +
====ಘಟಕ-3ರ ಮೌಲ್ಯಮಾಪನ====
 +
====ಹೆಚ್ಚುವರಿ ಸಂಪನ್ಮೂಲ====
 +
===ಪೂರ್ಣ ಪಾಠದ ಉಪಸಂಹಾರ===
 +
===ಪೂರ್ಣ ಪಾಠದ ಮೌಲ್ಯಮಾಪನ===
 +
===ಮಕ್ಕಳ ಚಟುವಟಿಕೆ===
 +
೧.
 +
 
 +
[[ವರ್ಗ:ಕನ್ನಡ ಮೌಲ್ವಿ]]