ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೭ ನೇ ಸಾಲು: ೯೭ ನೇ ಸಾಲು:
|captions=1

|captions=1

|autoplay=1|interval=5}}

|autoplay=1|interval=5}}
===ವರದಿಗಳು===

[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಕಲಬುರ್ಗಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು  ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]

೧೧೬ ನೇ ಸಾಲು: ೧೧೭ ನೇ ಸಾಲು:
|autoplay=1|interval=5}}

|autoplay=1|interval=5}}

===ವರದಿಗಳು===

===ವರದಿಗಳು===

[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು  ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]

[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಮೈಸೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು  ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]
೧೩೪ ನೇ ಸಾಲು: ೧೩೯ ನೇ ಸಾಲು:
|captions=1

|captions=1

|autoplay=1|interval=5}}

|autoplay=1|interval=5}}

===ವರದಿಗಳು===

===ವರದಿಗಳು===
ಕನ್ನಡ ವಿಷಯ ಶಿಕ್ಷಕರ ವೇದಿಕೆ

೨೦೧೫-೨೦೧೬ರ ಎಂ, ಆರ್, ಪಿ, ತರಬೇತಿಯ ವರದಿ

ದಿನಾಂಕ;೦೭/೦೮/೨೦೧೫.

ಸ್ಥಳ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ  ಸಂಸ್ಥೆ

ಧಾರವಾಡ.

ವರದಿ ಮಂಡನೆ

ಮಲೆನಾಡ ಜಿಲ್ಲೆ ಶಿವಮೊಗ್ಗ ತಂಡದಿಂದ

ತಂಡದ ಸದಸ್ಯರು:

#ಶ್ರೀ ಗಣಪತಿ ಉಪನ್ಯಾಸಕರು ಡಯಟ್ ಶಿವಮೊಗ್ಗ.

#ಶ್ರೀ ಶಿವಾನಂದ ಹೆಚ್ ಜೆ ಕನ್ನಡ ಶಿಕ್ಷಕರು ಆನವೇರಿ ಭದ್ರಾವತಿ

#ಶ್ರೀ ಗವಿರಂಗಪ್ಪ ಸಿ ಕನ್ನಡ ಶಿಕ್ಷಕರು ಬಾಳೇಮಾರನಹಳ್ಳಿ ಭದ್ರಾವತಿ

#ಶ್ರೀ ಗೋಪ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು

#ಶ್ರೀ ಗಣಪತಿ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು.

ವರದಿ

#ಈ ದಿನ ವಿಜಯಪುರ ತಂಡದಿಂದ ಪ್ರಮೋದ ರೇ ಮೆಂಚ.ಇವರ ಶಿವನ ಪ್ರಾರ್ಥನೆಯೊಂದಿಗೆ ತರಬೇತಿಯು ಪ್ರಾರಂಭವಾಯಿತು.

#ವಿಜಯಪುರ ತಂಡದ ಶ್ರೀ ಬಾಲಿ ರವರು ದಿನಾಂಕ:೦೬/೦೮/೨೦೧೫ ರಂದು ನಡೆದ ತರಬೇತಿಯ ವರದಿಯನ್ನು ತುಂಬಾ ಸುಂದರವಾಗಿ ಮಂಡಿಸಿದರು.

ಪಾಠದ ಚೌಕಟ್ಟು

ಶಿವಮೊಗ್ಗ ತಂಡದಿಂದ  ಶಬರಿ

ಗದಗದ ತಂಡದಿಂದ ಎದೆಗೆ ಬಿದ್ದ ಅಕ್ಷರ

ವಿಜಯಪುರ ತಂಡದಿಂದ ವಚನ ಸೌರಭ

ಉತ್ತರ ಕನ್ನಡ ತಂಡದಿಂದ ಹಕ್ಕಿ ಹಾರುತಿದೆ ನೋಡಿದಿರಾ

ಬಳ್ಳಾರಿ ತಂಡದಿಂದ ಕೌರವೇಂದ್ರನ ಕೊಂದೆ ನೀನು

ಈ ಗದ್ಯ ಹಾಗೂ ಪದ್ಯಗಳ  ಪಾಠದ ಚೌಕಟ್ಟನ್ನು ಮಂಡಿಸಲಾಯಿತು

ಎರಡನೇ ಅವಧಿ

ಶ್ರೀ ವೆಂಕಟೇಶ್ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಯೂಟ್ಯೂಬ್ ನಿಂದ ವೀಡಿಯೋಗಳನ್ನು ಡೌನ್ ಲೋಡ್ ಹಾಗೂ ಅಪ್ ಲೋಡ್ ಮಾಡುವ ಬಗೆಯನ್ನು ಬಹಳ ಅರ್ಥಪೂರ್ಣವಾಗಿ ಎಲ್ಲರ ಮನಮುಟ್ಟುವಂತೆ ವಿವರಿಸಿದರು

ಊಟದ ವಿರಾಮ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ತರಬೇತಿ ಸಂಯೋಜಕರಾದ ಶ್ರೀಮತಿ ಶಂಕ್ರಮ್ಮ ಡವಳಗೀ. ರವರು ಎಲ್ಲರಿಗೂ ಶುಚಿಯಾದ ಮತ್ತು ರುಚಿಯಾದ ಊಟದ ವ್ಯವಸ್ಥೆಯನ್ನು ಮಾಡಿದರು.

ಮೂರನೇ ಅವಧಿ

ಈ ಅವಧಿಯಲ್ಲಿ ಶ್ರೀ  ವೆಂಕಟೇಶ್ ರವರು ಒಬಂಟುವನ್ನು ಕಂಪ್ಯೂಟರ್ ಗಳಿಗೆ ಇನ್ ಸ್ಟಾಲ್ ಮಾಡುವ ಬಗೆಯನ್ನು ವಿವರಿಸಿದರು.

ಸಮಾರೋಪ ಸಮಾರಂಭ

ಶ್ರಿ ಗಂಗಪ್ಪ ಪ್ರಾಂಶುಪಾಲರು ಡಯಟ್, ಧಾರವಾಡ. ಇವರ ಅಧ್ಯಕ್ಷತೆಯಲ್ಲಿ ಐದುದಿನಗಳ ಎಂ, ಆರ್, ಪಿ, ತರಬೇತಿಯ ಸಮಾರೋಪ ಸಮಾರಂಭ ಜರುಗಿತು.

ಶ್ರೀಮತಿ ಶಂಕ್ರಮ್ಮ ಢವಳಗೀ ಕಾರ್ಯಕ್ರಮ ನಿರೂಪಿಸಿ,ದರು.

ಶಿಭಿರಾರ್ಥಿಗಳಾದ ಶ್ರೀ  ಶಿವಾನಂದ ಹೆಚ್, ಜೆ. ಹಾಗೂ ಶ್ರೀ ಬಾಲಚಂದ್ರ ಗುಣಿ,  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

ರಂಗನಾಥ ವಾಲ್ಮೀಕಿಯವರು ವಂದಿಸಿದರು.

ತದನಂತರ ಸಾಮೂಹಿಕ ಭಾವಚಿತ್ರ ತೆಗೆಸಿ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು

ವಂದನೆಗಳೊಂದಿಗೆ

ಶ್ರೀ ಶಿವಾನಂದ ಹೆಚ್, ಜೆ.

ಕನ್ನಡ ಭಾಷಾ ಶಿಕ್ಷಕರು

ಸ. ಪ್ರೌ ಶಾಲೆ. ಆನವೇರಿ ಭದ್ರಾವತಿ

ಶಿವಮೊಗ್ಗ. ಜಿಲ್ಲೆ.

[http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಳಗಾವಿ_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು  ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]

===ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ===

===ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿ===

[https://docs.google.com/forms/d/17ZO94dQ8NS0uLwl4BEL-DB-A6bG-2136YRRfWABMBGs/viewform ಎರಡನೇ ಹಂತದ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ]

[https://docs.google.com/forms/d/17ZO94dQ8NS0uLwl4BEL-DB-A6bG-2136YRRfWABMBGs/viewform ಎರಡನೇ ಹಂತದ ಕಾರ್ಯಗಾರದ ಬಗೆಗಿನ ಹಿಮ್ಮಾಹಿತಿಯನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ]
೧,೩೨೨

edits