"ನಗರ ಸಮುದಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬ ನೇ ಸಾಲು: ೬ ನೇ ಸಾಲು:
  
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ.ಉದಾಹರಣೆಗೆ ಮ್ಯಾಸಚೂಸಿಟ್ಸ್‌ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ.ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್‌ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್‌ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್‌ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
 +
[http://en.wikipedia.org/wiki/City ಇದರಲ್ಲಿ ಪುರಾತನ ಕಾಲದ ಹಾಗೂ ಇಂದಿನ ನಗರಗಳ ಬಗ್ಗೆ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ ]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
#ನಗರ ಸಮಾಜಶಾಸ್ತ್ರ – ಎಮ್. ನಾರಾಯಣ,
 +
#ನಗರ ಸಮುದಾಯ- ಚಿ.ನಂ. ಶಂಕರ್  ರಾವ್
 +
#ಸಮುದಾಯ ಸಂಘಟನೆ - ಮರುಳಸಿದ್ಧಯ್ಯ
 +
 +
===ಬೋಧನೆಯ ರೂಪರೇಶಗಳು ===
 +
ಈ ಘಟಕದಲ್ಲಿ ಮುಖ್ಯವಾಗಿ ಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ  ನಗರ,ಗ್ರಾಮ ಮತ್ತು ಬುಡಕಟ್ಟು  ಸಮುದಾಯಗಳ ಲಕ್ಷಣಗಳು, ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ.  2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಗ್ರಾಮ ಮತ್ತು ಬುಡಕಟ್ಟು  ಸಮುದಾಯಗಳ ಅಭಿವೃಧ್ದಿಗೆ ಸರ್ಕಾರದ ಕ್ರಮಗಳನ್ನು  ಚರ್ಚಿಸಿ ಆ ಮೂಲಕ  ಪ್ರಬಲ  ಭಾರತದ  ಕಲ್ಪನೆಯನ್ನು  ಮಕ್ಕಳಲ್ಲಿ ಮೂಡಿಸುವುದು.
 +
===ಪ್ರಮುಖ ಪರಿಕಲ್ಪನೆಗಳು #1==
 +
ನಗರ ಸಮುದಾಯ
 +
 +
===ಕಲಿಕೆಯ ಉದ್ದೇಶಗಳು===
 +
#ನಗರ ಸಮುದಾಯವನ್ನು  ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು.
 +
#ಆರ್ಥಿಕ ಚಟುವಟಿಕೆಯಲ್ಲಿ ನಗರ ಸಮುದಾಯದ  ಪಾತ್ರವನ್ನು ಗುರುತಿಸುತ್ತಾರೆ
 +
#ನಗರದಲ್ಲಿ ದೊರೆಯುವ ಸೌಲಭ್ಯಗಳನ್ನು  ಚರ್ಚಿಸಿ ಗ್ರಾಮೀಣ ಬದುಕಿನೊಂದಿಗೆ  ಹೋಲಿಸುವುದು.
 +
#ನಗರಗಳ ಬೆಳವಣಿಗೆಯ ಇತಿಹಾಸವನ್ನು  ತಿಳಿಯುವುದು.
 +
===ಶಿಕ್ಷಕರ ಟಿಪ್ಪಣಿ===
 +
ನಗರಗಳು ಆರ್ಥಿಕ  ಚಟುವಟಿಕೆಗಳ  ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ  ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ.
 +
===ಚಟುವಟಿಕೆಗಳು #1===
 +
ನಗರ ಪ್ರದೇಶದ ಸಾಮಾನ್ಯ ಲಕ್ಷಣಗಳ ಕುರಿತು ಚರ್ಚೆ ಏರ್ಪಡಿಸುವುದು.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ 45 ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು
 +
#[https://www.google.co.in/search?q=city+life&client=ubuntu&hs=S&channel=fs&tbm=isch&tbo=u&source=univ&sa=X&ei=YTn2UtnsJIqfiQf52YDoCA&ved=0CCkQsAQ&biw=1024&bih=603 ನಗರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು  ಇಲ್ಲಿ ವೀಕ್ಷಿಸಿ]    (ಕೃಪೆ google.com)
 +
#[http://kn.wikipedia.org/wiki/%E0%B2%A8%E0%B2%97%E0%B2%B0 ಇದರಲ್ಲಿ ನಗರಗಳ ಬಗ್ಗೆ ವಿವರಣೆ ಇದೆ ಕ್ಲಿಕ್ಕಿಸಿ ]
 +
#[http://environment.yale.edu/news/article/rapid-urban-expansion-threatens-biodiversity/ ಇದರಲ್ಲಿ    ನಗರಗಳ ವಿಸ್ತರಣೆ ಮತ್ತು ಸವಾಲುಗಳ ಕುರಿತು ಮಾಹಿತಿ ಇದೆ ಕ್ಲಿಕ್ಕಿಸಿ]
 +
#[http://www.lincolninst.edu/subcenters/atlas-urban-expansion/key-attributes.aspx    Here we can see Four Key Attributes of Urban Expansion]
 +
*ವಿಧಾನ:-ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಪ್ರಶ್ನೆಗಳ ಮೂಲಕ ಚರ್ಚೆ ನೆಡೆಸುವುದು.               
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
#ನಗರ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ವೃತ್ತಿಗಳಾವುವು?
 +
#ನಗರ ಪ್ರದೇಶದಲ್ಲಿ ಇರುವ ಸೌಲಭ್ಯಗಳೇನು?
 +
#ನಗರಗಳಲ್ಲಿ ನೆರೆಹೊರೆಯ ಸಂಬಂಧಗಳು ಹೇಗಿರುತ್ತದೆ?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ನಗರಗಳಲ್ಲಿ ಹೆಚ್ಚು  ಜನಸಂಖ್ಯೆ  ಕೇಂದ್ರೀಕೃತವಾಗಲು ಕಾರಣಗಳೇನು?
 +
 +
===ಚಟುವಟಿಕೆಗಳು #2===
 +
ನಗರ ಪ್ರದೇಶದ ವಿವಿಧ ವೃತ್ತಿಗಳ ಜನರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಸಂಗ್ರಹಿಸುವುದು.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ:- ½  ದಿನ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:- ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
#ನಗರದಲ್ಲಿ ರಸ್ತೆಯ ಎಡಬದಿ ಮಾತ್ರ ಎಚ್ಚರಿಕೆಯಿಂದ  ಸಂಚರಿಸುವಂತೆ ಮಕ್ಕಳಿಗೆ ತಿಳಿಸುವುದು.
 +
#ತೆರಳುವ ಮುನ್ನ ಪೋಷಕರ ಗಮನಕ್ಕೆ ತರುವುದು.
 +
*ಬಹುಮಾಧ್ಯಮ ಸಂಪನ್ಮೂಲಗಳು:-ಕ್ಯಾಮರಾ
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ನಗರದ  ಪ್ರದೇಶದ ವ್ಯಾಪಾರಿಗಳು, ನಗರದ ವಾಸಿಗಳು
 +
*ಅಂತರ್ಜಾಲದ ಸಹವರ್ತನೆಗಳು
 +
*ವಿಧಾನ:-ನಗರ  ಪ್ರದೇಶದ ಜನರನ್ನು  ಸಂಪರ್ಕಿಸಿ ಅಲ್ಲಿನ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪಟ್ಟಿ ಮಾಡುವಂತೆ ಮಕ್ಕಳಿಗೆ ಸೂಚಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ನಗರದ ವಿವಿಧ ವೃತ್ತಿಗಳನ್ನು ಪಟ್ಟಿ ಮಾಡಿ.
 +
#ಬೀದಿಬದಿಯ  ವ್ಯಾಪಾರಿಗಳ ಸಮಸ್ಯೆಗಳೇನು?
 +
#ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ  ಹೇಗಿರುತ್ತದೆ ?
 +
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 
==ಪ್ರಮುಖ ಪರಿಕಲ್ಪನೆಗಳು #1 ==
 
==ಪ್ರಮುಖ ಪರಿಕಲ್ಪನೆಗಳು #1 ==

೧೧:೫೭, ೧೦ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:

ಮತ್ತಷ್ಟು ಮಾಹಿತಿ

ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ.ಉದಾಹರಣೆಗೆ ಮ್ಯಾಸಚೂಸಿಟ್ಸ್‌ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ.ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್‌ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್‌ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್‌ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಇದರಲ್ಲಿ ಪುರಾತನ ಕಾಲದ ಹಾಗೂ ಇಂದಿನ ನಗರಗಳ ಬಗ್ಗೆ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

  1. ನಗರ ಸಮಾಜಶಾಸ್ತ್ರ – ಎಮ್. ನಾರಾಯಣ,
  2. ನಗರ ಸಮುದಾಯ- ಚಿ.ನಂ. ಶಂಕರ್ ರಾವ್
  3. ಸಮುದಾಯ ಸಂಘಟನೆ - ಮರುಳಸಿದ್ಧಯ್ಯ

ಬೋಧನೆಯ ರೂಪರೇಶಗಳು

ಈ ಘಟಕದಲ್ಲಿ ಮುಖ್ಯವಾಗಿ ಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ನಗರ,ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಲಕ್ಷಣಗಳು, ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ. 2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃಧ್ದಿಗೆ ಸರ್ಕಾರದ ಕ್ರಮಗಳನ್ನು ಚರ್ಚಿಸಿ ಆ ಮೂಲಕ ಪ್ರಬಲ ಭಾರತದ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವುದು.

=ಪ್ರಮುಖ ಪರಿಕಲ್ಪನೆಗಳು #1

ನಗರ ಸಮುದಾಯ

ಕಲಿಕೆಯ ಉದ್ದೇಶಗಳು

  1. ನಗರ ಸಮುದಾಯವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು.
  2. ಆರ್ಥಿಕ ಚಟುವಟಿಕೆಯಲ್ಲಿ ನಗರ ಸಮುದಾಯದ ಪಾತ್ರವನ್ನು ಗುರುತಿಸುತ್ತಾರೆ
  3. ನಗರದಲ್ಲಿ ದೊರೆಯುವ ಸೌಲಭ್ಯಗಳನ್ನು ಚರ್ಚಿಸಿ ಗ್ರಾಮೀಣ ಬದುಕಿನೊಂದಿಗೆ ಹೋಲಿಸುವುದು.
  4. ನಗರಗಳ ಬೆಳವಣಿಗೆಯ ಇತಿಹಾಸವನ್ನು ತಿಳಿಯುವುದು.

ಶಿಕ್ಷಕರ ಟಿಪ್ಪಣಿ

ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ.

ಚಟುವಟಿಕೆಗಳು #1

ನಗರ ಪ್ರದೇಶದ ಸಾಮಾನ್ಯ ಲಕ್ಷಣಗಳ ಕುರಿತು ಚರ್ಚೆ ಏರ್ಪಡಿಸುವುದು.

  • ಅಂದಾಜು ಸಮಯ 45 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  1. ನಗರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ (ಕೃಪೆ google.com)
  2. ಇದರಲ್ಲಿ ನಗರಗಳ ಬಗ್ಗೆ ವಿವರಣೆ ಇದೆ ಕ್ಲಿಕ್ಕಿಸಿ
  3. ಇದರಲ್ಲಿ ನಗರಗಳ ವಿಸ್ತರಣೆ ಮತ್ತು ಸವಾಲುಗಳ ಕುರಿತು ಮಾಹಿತಿ ಇದೆ ಕ್ಲಿಕ್ಕಿಸಿ
  4. Here we can see Four Key Attributes of Urban Expansion
  • ವಿಧಾನ:-ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಪ್ರಶ್ನೆಗಳ ಮೂಲಕ ಚರ್ಚೆ ನೆಡೆಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ನಗರ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ವೃತ್ತಿಗಳಾವುವು?
  2. ನಗರ ಪ್ರದೇಶದಲ್ಲಿ ಇರುವ ಸೌಲಭ್ಯಗಳೇನು?
  3. ನಗರಗಳಲ್ಲಿ ನೆರೆಹೊರೆಯ ಸಂಬಂಧಗಳು ಹೇಗಿರುತ್ತದೆ?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ನಗರಗಳಲ್ಲಿ ಹೆಚ್ಚು ಜನಸಂಖ್ಯೆ ಕೇಂದ್ರೀಕೃತವಾಗಲು ಕಾರಣಗಳೇನು?

ಚಟುವಟಿಕೆಗಳು #2

ನಗರ ಪ್ರದೇಶದ ವಿವಿಧ ವೃತ್ತಿಗಳ ಜನರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಸಂಗ್ರಹಿಸುವುದು.

  • ಅಂದಾಜು ಸಮಯ:- ½ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:- ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  1. ನಗರದಲ್ಲಿ ರಸ್ತೆಯ ಎಡಬದಿ ಮಾತ್ರ ಎಚ್ಚರಿಕೆಯಿಂದ ಸಂಚರಿಸುವಂತೆ ಮಕ್ಕಳಿಗೆ ತಿಳಿಸುವುದು.
  2. ತೆರಳುವ ಮುನ್ನ ಪೋಷಕರ ಗಮನಕ್ಕೆ ತರುವುದು.
  • ಬಹುಮಾಧ್ಯಮ ಸಂಪನ್ಮೂಲಗಳು:-ಕ್ಯಾಮರಾ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ನಗರದ ಪ್ರದೇಶದ ವ್ಯಾಪಾರಿಗಳು, ನಗರದ ವಾಸಿಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:-ನಗರ ಪ್ರದೇಶದ ಜನರನ್ನು ಸಂಪರ್ಕಿಸಿ ಅಲ್ಲಿನ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪಟ್ಟಿ ಮಾಡುವಂತೆ ಮಕ್ಕಳಿಗೆ ಸೂಚಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ನಗರದ ವಿವಿಧ ವೃತ್ತಿಗಳನ್ನು ಪಟ್ಟಿ ಮಾಡಿ.
  2. ಬೀದಿಬದಿಯ ವ್ಯಾಪಾರಿಗಳ ಸಮಸ್ಯೆಗಳೇನು?
  3. ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ ಹೇಗಿರುತ್ತದೆ ?

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #1

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು # 1

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #2

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು # 3

ಪ್ರಮುಖ ಪರಿಕಲ್ಪನೆಗಳು # 2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು # 1

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು # 2