ರಚನಾ ಗಣಿತ 9 ಆಕರ ಗ್ರಂಥಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೧೪, ೧೦ ಡಿಸೆಂಬರ್ ೨೦೧೩ ರಂತೆ Shariff (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಆಕರ ಗ್ರಂಥಗಳು 1. ಊoತಿ ಅhiಟಜಡಿeಟಿ ಐeಚಿಡಿಟಿ ಒಚಿಣhemಚಿಣiಛಿs ಂ guiಜe ಣo Pಚಿಡಿeಟಿಣs &...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಆಕರ ಗ್ರಂಥಗಳು

1. ಊoತಿ ಅhiಟಜಡಿeಟಿ ಐeಚಿಡಿಟಿ ಒಚಿಣhemಚಿಣiಛಿs ಂ guiಜe ಣo Pಚಿಡಿeಟಿಣs & ಖಿeಚಿಛಿheಡಿs, bಥಿ Pಚಿಟmeಟಚಿಐiebeಛಿಞ, ಓIಂS ಃಚಿಟಿgಟಚಿoಡಿe -2004

2. Posiಣioಟಿ Pಚಿಠಿeಡಿ- ಖಿeಚಿಛಿhiಟಿg oಜಿ ಒಚಿಣhemಚಿಣiಛಿs, ಓಅಇಖಖಿ

3. ಒಚಿಣhemಚಿಣiಛಿs ಓeತಿ ಚಿಟಿಜ ಔಟಜ bಥಿ Sಣಚಿuಡಿಣ ಊಚಿmಟoಟಿ & ಎeಡಿome

4. 9ನೇ ತರಗತಿ ಗಣಿತ ಹೊಸಪಠ್ಯ ಪುಸ್ತಕ 2013 (ಕನ್ನಡ, ಇಂಗ್ಲೀಷ್)

5. 8ಣh Sಣಜ, 9ಣh Sಣಜ. ಓಅಇಖಖಿ ಖಿexಣ booಞ

6. ಆ.ಇಜ ಒಚಿಣhs ಒeಣhoಜoಟogಥಿ ಖಿexಣ, Pubಟisheಜ bಥಿ ಆ.S.ಇ.ಖ.ಖಿ (I.ಈ. ಒಚಿgi, ಏಚಿಟesತಿಚಿಡಿಚಿಡಿಚಿo ಓ, ಉಓ. ಆixiಣ)

7. ಗಣಿತ ಗಗನ ಗಮನ - ಜಿ. ಟಿ. ನಾರಾಯಣ ರಾವ್

8. Suviಜಥಿಚಿ-ಒಚಿಣhemಚಿಣiಛಿs ಒಚಿಣeಡಿiಚಿಟs, ಏiಣs bಥಿ ಆಡಿ. S. ಓ. ಉಚಿಟಿಚಿಟಿಚಿಣh,

9. ಬಾಲ ವಿಜ್ಞಾನ (ಏ.ಖ.ಗಿ.P.)-2012 ಎಚಿಟಿuಚಿಡಿಥಿ

10. ಗಣಿತಲೋಕ, ಸಂ|| ಶ್ರೀಮತಿ ಹರಿಪ್ರಸಾದ್, ಕರಾವಿಪ, ಬೆಂಗಳೂರು

11. ಗಣಿತ ವಿಸ್ಮಯಗಳು - ಟಿ. ಎಸ್. ಕೃಷ್ಣಮೂರ್ತಿ.



ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ - ಕರ್ನಾಟಕ


ಕಾಣ್ಕೆ :- (ಗಿisioಟಿ)

ಪ್ರೌಢಶಾಲಾ ಶಿಕ್ಷಣ ಸಾರ್ವತ್ರಿಕರಣ ಹಿನ್ನೆಲೆಯಲ್ಲಿ 14 ರಿಂದ 18 ವರ್ಷದ ವಯೋಮಿತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪ್ರೌಢಶಾಲಾ ಶಿಕ್ಷಣ ಲಭ್ಯವಾಗುವಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾಣ್ಕೆಯನ್ನು ಹೊಂದಿರುವ ಕಾರ್ಯಕ್ರಮ `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ.'

ಗುರಿಗಳು:- (ಂIಒS)

1. 5 ಕಿ.ಮೀ. ವ್ಯಾಪ್ತಿಯ ಒಳಗೆ ಪ್ರೌಢಶಾಲಾ ಶಿಕ್ಷಣ ಮಕ್ಕಳಿಗೆ ದೊರೆಯುವಂತೆ ಸೌಲಭ್ಯ ಕಲ್ಪಿಸುವುದು.

2. 2017ರ ಒಳಗೆ ಶೇ 100% ರಷ್ಟು `ಸಾರ್ವತ್ರಿಕ ಅವಕಾಶ' ವನ್ನು (Uಟಿiveಡಿsಚಿಟ ಂಛಿಛಿess) ಕಲ್ಪಿಸುವುದು.

3. 2020ರ ವೇಳೆಗೆ `ಸಾರ್ವತ್ರಿಕ ಉಳಿಯುವಿಕೆ' (Uಟಿiveಡಿsಚಿಟ ಖeಣeಟಿಣioಟಿ) ದರವನ್ನು ಶೇ 100% ರಷ್ಟು ಸಾಧಿಸುವುದು.


ಉದ್ದೇಶಗಳು:- (ಔbರಿeಛಿಣives)

1. ಸರ್ಕಾರಿ ಸ್ಥಳೀಯ ಸಂಸ್ಥೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಅಗತ್ಯ ಶಿಕ್ಷಕರ ಸೇವೆಯನ್ನು ಒದಗಿಸುವುದು.

2. ಯಾವುದೇ ಅರ್ಹ ವಿದ್ಯಾರ್ಥಿಯು ಜಾತಿ, ಧರ್ಮ, ಸಾಮಾಜಿಕ ಮತ್ತು ಆರ್ಥಿಕ ಅನಾನುಕೂಲ, ಅಂಗವಿಕಲ ಇನ್ನಿತರ ಯಾವುದೇ ಕಾರಣಗಳಿಂದ ಪ್ರೌಢ ಶಿಕ್ಷಣದಿಂದ ವಂಚಿತನಾಗಲು ಅವಕಾಶ ನೀಡದಿರುವುದು.

3. ಪ್ರೌಢಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಪೂರಕ ಸೌಲಭ್ಯಗಳನ್ನು ಕಲ್ಪಿಸುವುದು. ಕರ್ನಾಟಕದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಉದ್ದೇಶಗಳು.

4. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವು 9 ಮತ್ತು 10ನೇ ತರಗತಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

5. ಎಲ್ಲಾ ಅರ್ಹ ಮಕ್ಕಳಿಗೆ ಸಾರ್ವತ್ರಿಕ ಅವಕಾಶ ಕಲ್ಪಿಸಿ, ಗುಣಮಟ್ಟದ ಪ್ರೌಢ ಶಿಕ್ಷಣ ಮಕ್ಕಳಿಗೆ ಕನಿಷ್ಠ ವೆಚ್ಚದಲ್ಲಿ ದೊರೆಯುವಂತೆ ಮಾಡುವುದು.

6. ಪ್ರಸ್ತುತ ನಡೆಯುತ್ತಿರುವ ಪ್ರೌಢಶಾಲೆಗಳನ್ನು ಸಬಲೀಕರಣಗೊಳಿಸುವುದು ಮತ್ತು ಉನ್ನತೀಕರಿಸುವುದು.

7. ಪ್ರೌಢಶಾಲೆಗಳಿಗೆ ಮೂಲಭೂತ ಸೌಲಭ್ಯಗಳಾದ ಶಿಕ್ಷಕರು, ಕೊಠಡಿಗಳು, ಬೋಧನಾ ಕಲಿಕಾ ಸಾಮಗ್ರಿಗಳು ಪೀಠೋಪಕರಣಗಳು, ಗ್ರಂಥಾಲಯ, ಪ್ರಯೋಗಶಾಲೆ, ವಿದ್ಯುತ್, ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಕಲ್ಪಿಸುವುದು.

8. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು.

9. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಅನುಷ್ಠಾನಕ್ಕೆ ಎಂ.ಐ.ಎಸ್. (ಒಚಿಟಿಚಿgemeಟಿಣ Iಟಿಜಿoಡಿmಚಿಣioಟಿ Sಥಿsಣem) ಅನ್ನು ಬಲಪಡಿಸುವುದು.

10. ಶೈಕ್ಷಣಿಕ ಹಿಂದುಳಿದ 74 ಬ್ಲಾಕ್‍ಗಳಲ್ಲಿ ಆದರ್ಶ ವಿದ್ಯಾಲಯಗಳನ್ನು ಹಾಗೂ 62 ಬ್ಲಾಕ್‍ಗಳಲ್ಲಿ ಹೆಣ್ಣು ಮಕ್ಕಳಿಗೆ ವಸತಿ ನಿಲಯಗಳನ್ನು ಸ್ಥಾಪಿಸುವುದು.


2013-14ನೇ ಸಾಲಿನ ಆರ್.ಎಂ.ಎಸ್.ಎ. ತರಬೇತಿ / ಚಟುವಟಿಕೆಗಳು.

ಕ್ರ.ಸ.

ತರಬೇತಿ / ಚಟುವಟಿಕೆ

ಅವಧಿ

ಗುರಿ

ಫಲಾನುಭವಿಗಳು

ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳು

ಆಯ್ದ 16 ಜಿಲ್ಲೆಗಳ ಐಸಿಟಿ-1 & 2 ಶಾಲೆಗಳ ಮುಖ್ಯ ಶಿಕ್ಷಕರಿಗೆ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ತರಬೇತಿ.

ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರುಗಳಿಗೆ 9ನೇ ತರಗತಿ ಪಠ್ಯ ಪುಸ್ತಕಗಳ ಆಧಾರಿತ ತರಬೇತಿ.

ಆಯ್ದ 16 ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆಗಳ ಐಸಿಟಿ-1 & 2 ಶಾಲೆಗಳ ಗಣಿತ, ವಿಜ್ಞಾನ, ಮತ್ತು ಸಮಾಜ ವಿಜ್ಞಾನ ಬೋಧಿಸುವ ಸಹ ಶಿಕ್ಷಕರುಗಳಿಗೆ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ತರಬೇತಿ.

ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಕರುಗಳಿಗೆ ತರಬೇತಿ.

ಪ್ರೌಢಶಾಲೆಗಳುÀ, ಡಯಟ್ ಹಾಗೂ ಸಿಟಿಇ ಗಳಲ್ಲಿ ಸ್ಥಾಪಿಸಲಾಗಿರುವ ಮಾರ್ಗದರ್ಶನ ಮತ್ತು ಸಮಾಲೋಚನಾ ಘಟಕಗಳ ಸಮರ್ಪಕ ಕಾರ್ಯ ನಿರ್ವಹಣೆ ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿ ಮತ್ತು ಶೈಕ್ಷಣಿಕ ಕೋರ್ಸ್‍ಗಳ ಆಯ್ಕೆ, ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಹಾಗೂ ಹೊಂದಾಣಿಕೆಗೆ ಸಂಬಂಧಿಸಿ ದಂತೆ ಸಮಾಲೋಚಕರಿಂದ ಅಗತ್ಯ ಮಾರ್ಗದರ್ಶನ.

1 ಎ) ಪ್ರೌಢಶಾಲಾ ಮುಖ್ಯ ಶಿಕ್ಷಕರ ತರಬೇತಿ.

ಬಿ) ಮುಖ್ಯ ಶಿಕ್ಷಕರ ವೇದಿಕೆ ತರಬೇತಿ (ಊಖಿಈ-ಊeಚಿಜ ಖಿeಚಿಛಿheಡಿs ಈoಡಿum ಖಿಡಿಚಿiಟಿiಟಿg)

2 9ನೇ ತರಗತಿ ಹೊಸ ಪಠ್ಯ ಪುಸ್ತಕಗಳ ಆಧಾರಿತ ತರಬೇತಿ

ಎ. ಕನ್ನಡ

ಬಿ. ಇಂಗ್ಲೀಷ್

ಸಿ. ಹಿಂದಿ

ಡಿ. ಗಣಿತ

ಇ. ವಿಜ್ಞಾನ

ಎಫ್. ಸಮಾಜ ವಿಜ್ಞಾನ

3 ವಿಷಯ ಶಿಕ್ಷಕರ ವೇದಿಕೆ ತರಬೇತಿ (Sಖಿಈ Subರಿeಛಿಣ ಖಿeಚಿಛಿheಡಿs ಈoಡಿum)

ಎ. ಗಣಿತ

ಬಿ. ವಿಜ್ಞಾನ

ಸಿ. ಸಮಾಜ ವಿಜ್ಞಾನ

4 ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ತರಬೇತಿ

5 ಮಾರ್ಗದರ್ಶನ ಮತ್ತು ಸಮಾಲೋಚನಾ ಘಟಕದಡಿ ಸಮಾಲೋಚಕರ ನೇಮಕಾತಿ

05 ದಿನಗಳು 2248

05 ದಿನಗಳು 948

05 ದಿನಗಳು 3000

05 ದಿನಗಳು 3000

05 ದಿನಗಳು 2500

05 ದಿನಗಳು 2552

05 ದಿನಗಳು 2052

05 ದಿನಗಳು 2552

05 ದಿನಗಳು 948

05 ದಿನಗಳು 948

05 ದಿನಗಳು 948

05 ದಿನಗಳು 2950

05 ದಿನಗಳು 05