"ವಾಯುಗುಣದ ಋತುಮಾನಗಳು ಚಟುವಟಿಕೆ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧ ನೇ ಸಾಲು: ೧ ನೇ ಸಾಲು:
  
  
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆಯ ಹೆಸರು - ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಕೋರಮಂಡಲ ಪ್ರದೇಶದಲ್ಲಿ ಉಂಟಾಗುವ ಚಂಡಮಾರುತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.=
  
 
==ಅಂದಾಜು ಸಮಯ==
 
==ಅಂದಾಜು ಸಮಯ==
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
+
ನಿರ್ದಿಷ್ಟಪಡಿಸಿಲ್ಲ
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
ಬದಿನ ಪತ್ರಿಕೆಗಳು,ಪೇಪರ್,ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆದು ಸಂಗ್ರಹಿಸಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
--
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
--
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
---
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆಯಿರಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಚಂಡಮಾರುತ ಉಂಟಾಗುವ ಕೋರಮಂಡಲದ ಪ್ರದೇಶಗಳಾವುವು?
 +
# ಅಲ್ಲಿ ಚಂಡಮಾರುತ ಉಂಟಾಗಲು ಕಾರಣವೇನು?
 +
# ಚಂಡಮಾರುತದ ವಿವಿಧ ಹೆಸರುಗಳಾವುವು?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# 2014 ರಲ್ಲಿ ಕೋರಮಂಡಲದಲ್ಲಿ ಉಂಟಾದ ಚಂಡಮಾರುತದ ಹೇಸರೇನು?
 +
# ಚಂಡಮಾರುತದಿಂದ ಏನೇನು ಹಾನಿಗಳಾಗಿವೆ?
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
# ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಎಷ್ಟು ಪ್ರತಿಶತ ಮಳೆಯಾಗುತ್ತದೆ?
 +
# ಚಂಡಮಾರುತದ ಪ್ರಕಾರಗಳಾವುವು?
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಾಯುಗುಣದ_ಋತುಮಾನಗಳು]]
 
[[ವಾಯುಗುಣದ_ಋತುಮಾನಗಳು]]

೧೩:೪೫, ೧ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ


ಚಟುವಟಿಕೆಯ ಹೆಸರು - ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಕೋರಮಂಡಲ ಪ್ರದೇಶದಲ್ಲಿ ಉಂಟಾಗುವ ಚಂಡಮಾರುತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.

ಅಂದಾಜು ಸಮಯ

ನಿರ್ದಿಷ್ಟಪಡಿಸಿಲ್ಲ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಬದಿನ ಪತ್ರಿಕೆಗಳು,ಪೇಪರ್,ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆದು ಸಂಗ್ರಹಿಸಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ.

ಬಹುಮಾಧ್ಯಮ ಸಂಪನ್ಮೂಲಗಳ

--

ಪ್ರಸಕ್ತ ಸ್ಥಳೀಯ ಸಂಪರ್ಕಗಳು

--

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

---

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಸ್ವತಃ ಪಡೆದ ದಿನಪತ್ರಿಕೆಗಳು ಅಥವಾ ಬೇರೆಯವರ ದಿನಪತ್ರಿಕೆಗಳನ್ನು ಅವರ ಅನುಮತಿ ಪಡೆಯಿರಿ. ಅಲ್ಲಿರುವ ಚಿತ್ರಗಳನ್ನು ಸರಿಯಾಗಿ ಕತ್ತರಿಸಿ ಸಂಗ್ರಹಿಸಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಚಂಡಮಾರುತ ಉಂಟಾಗುವ ಕೋರಮಂಡಲದ ಪ್ರದೇಶಗಳಾವುವು?
  2. ಅಲ್ಲಿ ಚಂಡಮಾರುತ ಉಂಟಾಗಲು ಕಾರಣವೇನು?
  3. ಚಂಡಮಾರುತದ ವಿವಿಧ ಹೆಸರುಗಳಾವುವು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. 2014 ರಲ್ಲಿ ಕೋರಮಂಡಲದಲ್ಲಿ ಉಂಟಾದ ಚಂಡಮಾರುತದ ಹೇಸರೇನು?
  2. ಚಂಡಮಾರುತದಿಂದ ಏನೇನು ಹಾನಿಗಳಾಗಿವೆ?

ಪ್ರಶ್ನೆಗಳು

  1. ನಿರ್ಗಮನ ಮಾನ್ಸೂನ್ ಮಾರುತಗಳ ಕಾಲದಲ್ಲಿ ಎಷ್ಟು ಪ್ರತಿಶತ ಮಳೆಯಾಗುತ್ತದೆ?
  2. ಚಂಡಮಾರುತದ ಪ್ರಕಾರಗಳಾವುವು?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಾಯುಗುಣದ_ಋತುಮಾನಗಳು