"ವಿಷಮ ಭಿನ್ನರಾಶಿ ಮತ್ತು ಮಿಶ್ರ ಭಿನ್ನರಾಶಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
 
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
=== ಉದ್ದೇಶಗಳು ===
 
  
* ಭಿನ್ನರಾಶಿಯ ಅಂಶವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಚಿಸಿ
 
* ಭಿನ್ನರಾಶಿಯ ಛೇದವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ  ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಚಿಸಿ
 
* ಭಿನ್ನರಾಶಿಯ ಚಿತ್ರವನ್ನು ವಿಷಮ ಮತ್ತು ಮಿಶ್ರ ಭಿನ್ನರಾಶಿಯಾಗಿ ಸಂಖ್ಯೆಯ ಸೂಚಿಸಿ
 
* ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಸರಿಹೊಂದುವ ಭಿನ್ನರಾಶಿಗಳನ್ನು ನಿರ್ಮಿಸಿ
 
  
=== ಸಮ ಭಿನ್ನರಾಶಿಗಳು ===
+
=== ವಿಷಮ ಮತ್ತು ಮಿಶ್ರ ಭಿನ್ನರಾಶಿಗಳು ===
ಸಮ ಭಿನ್ನರಾಶಿಯು ಪೂರ್ಣ ಭಾಗವನ್ನು ಪ್ರತಿನಿಧಿಸುವ ಒಂದು ಸಂಖ್ಯೆ. ಸಮ ಭಿನ್ನರಾಶಿಯಲ್ಲಿ ಛೇದವು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಿದೆ ಎಂಬುದನ್ನು ಸೂಚಿಸಿದರೆ, ಅಂಶವು ಅವುಗಳಲ್ಲಿ ಪರಿಗಣಿಸಿದ ಭಾಗಗಳ ಸಂಖ್ಯೆಯನ್ನು ಸೂಚಿಸುತ್ತದೆ. ಆದುದರಿಂದ ಸಮ ಭಿನ್ನರಾಶಿಯಲ್ಲಿ ಯಾವಾಗಲೂ ಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ.  
+
ಅಂಶವು ಛೇದಕ್ಕಿಂತ ದೊಡ್ಡದಾಗಿರುವ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳು ಎಂದು ಕರೆಯುತ್ತೇವೆ. <math>\frac{3}{2},\frac{12}{7},\frac{18}{5}</math> ಮುಂತಾದ ಭಿನ್ನರಾಶಿಗಳು ವಿಷಮ ಭಿನ್ನರಾಶಿಗಳು. ವಿಷಮ ಭಿನ್ನರಾಶಿಯನ್ನು ಒಂದು ಪೂರ್ಣ ಹಾಗೂ ಒಂದು ಭಾಗದ ಸಂಯೋಜಿತ ರೂಪದಲ್ಲಿ ಬರೆಯಬಹುದು. ಇಂತಹ ಭಿನ್ನರಾಶಿಗಳನ್ನು ಮಿಶ್ರ ಭಿನ್ನರಾಶಿಗಳೆನ್ನುವರು.  
  
=== ವಿಷಮ ಭಿನ್ನರಾಶಿಗಳು ===
+
ಉದಾಹರಣೆ: 
ಅಂಶವು ಛೇದಕ್ಕಿಂತ ದೊಡ್ಡದಾಗಿರುವ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳು ಎಂದು ಕರೆಯುತ್ತೇವೆ. <math>\frac{3}{2},\frac{12}{7},\frac{18}{5}</math> ಮುಂತಾದ ಭಿನ್ನರಾಶಿಗಳು ವಿಷಮ ಭಿನ್ನರಾಶಿಗಳು.
+
 
 +
[[ಚಿತ್ರ:Mixed fraction image.png|left|thumb]]   
 +
 
 +
<math>\frac{18}{5}</math> ಅನ್ನು 3 <math>\tfrac{3}{5}</math> ಎಂದು ಬರೆಯಲಾಗುತ್ತದೆ. 
 +
 
 +
 
 +
 
 +
 
 +
=== ಉದ್ದೇಶಗಳು  ===
 +
 
 +
* ಭಿನ್ನರಾಶಿಯ ಅಂಶವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
 +
* ಭಿನ್ನರಾಶಿಯ ಛೇದವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ  ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
 +
* ಭಿನ್ನರಾಶಿಯ ಚಿತ್ರವನ್ನು ವಿಷಮ ಮತ್ತು ಮಿಶ್ರ ಭಿನ್ನರಾಶಿಯಾಗಿ ಸಂಖ್ಯೆಯಾಗಿ ಸೂಚಿಸಿಸುವುದು
 +
* ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಸರಿಹೊಂದುವ ಭಿನ್ನರಾಶಿಗಳನ್ನು ನಿರ್ಮಿಸುವುದು
  
 
=== ಸಂಪನ್ಮೂಲಗಳು ===
 
=== ಸಂಪನ್ಮೂಲಗಳು ===
೨೨ ನೇ ಸಾಲು: ೩೦ ನೇ ಸಾಲು:
 
|border=0
 
|border=0
 
}}
 
}}
 +
 +
ಈ ಸಿಮ್ಯೂಲೇಷನ್ ನಲ್ಲಿ ವಿವಿಧ ಭಿನ್ನರಾಶಿಗಳನ್ನು ನಿರ್ಮಿಸಬಹುದು ಮತ್ತು ಅದನ್ನು  ವೃತ್ತ, ಆಯತ, ಸಿಲಿಂಡರ್, ಕೇಕ್ ನಲ್ಲಿ  ಮತ್ತು ಸಂಖ್ಯಾರೇಖೆಯ ಮೇಲೆ  ಪ್ರತಿನಿಧಿಸುವುದನ್ನು ನೋಡಬಹುದು. ಅದರಲ್ಲಿ  ಅಂಶ ಮತ್ತು ಛೇದವನ್ನು ಗಮನಿಸಿ, ವಿಷಮ ಭಿನ್ನರಾಶಿಯನ್ನು ಪರಿಚಯಿಸಿ ಹಾಗೇ ಅದನ್ನು ಮಿಶ್ರ ಭಿನ್ನರಾಶಿಯಲ್ಲಿ ಹೇಗೆ ಬರೆಯುವುದೆಂದು ಚರ್ಚಿಸಿ.
  
 
=== ಪ್ರಕ್ರಿಯೆ ===
 
=== ಪ್ರಕ್ರಿಯೆ ===
 
 
 
[[ವರ್ಗ:TIEE ಗಣಿತ]]
 
[[ವರ್ಗ:TIEE ಗಣಿತ]]

೧೦:೩೬, ೨೮ ನವೆಂಬರ್ ೨೦೨೩ ದ ಇತ್ತೀಚಿನ ಆವೃತ್ತಿ


ವಿಷಮ ಮತ್ತು ಮಿಶ್ರ ಭಿನ್ನರಾಶಿಗಳು

ಅಂಶವು ಛೇದಕ್ಕಿಂತ ದೊಡ್ಡದಾಗಿರುವ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳು ಎಂದು ಕರೆಯುತ್ತೇವೆ.   ಮುಂತಾದ ಭಿನ್ನರಾಶಿಗಳು ವಿಷಮ ಭಿನ್ನರಾಶಿಗಳು. ವಿಷಮ ಭಿನ್ನರಾಶಿಯನ್ನು ಒಂದು ಪೂರ್ಣ ಹಾಗೂ ಒಂದು ಭಾಗದ ಸಂಯೋಜಿತ ರೂಪದಲ್ಲಿ ಬರೆಯಬಹುದು. ಇಂತಹ ಭಿನ್ನರಾಶಿಗಳನ್ನು ಮಿಶ್ರ ಭಿನ್ನರಾಶಿಗಳೆನ್ನುವರು.

ಉದಾಹರಣೆ:

  ಅನ್ನು 3   ಎಂದು ಬರೆಯಲಾಗುತ್ತದೆ.



ಉದ್ದೇಶಗಳು

  • ಭಿನ್ನರಾಶಿಯ ಅಂಶವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
  • ಭಿನ್ನರಾಶಿಯ ಛೇದವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
  • ಭಿನ್ನರಾಶಿಯ ಚಿತ್ರವನ್ನು ವಿಷಮ ಮತ್ತು ಮಿಶ್ರ ಭಿನ್ನರಾಶಿಯಾಗಿ ಸಂಖ್ಯೆಯಾಗಿ ಸೂಚಿಸಿಸುವುದು
  • ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಸರಿಹೊಂದುವ ಭಿನ್ನರಾಶಿಗಳನ್ನು ನಿರ್ಮಿಸುವುದು

ಸಂಪನ್ಮೂಲಗಳು

ಫೆಟ್ ಸಿಮ್ಯೂಲೆಷನ್ :


ಈ ಸಿಮ್ಯೂಲೇಷನ್ ನಲ್ಲಿ ವಿವಿಧ ಭಿನ್ನರಾಶಿಗಳನ್ನು ನಿರ್ಮಿಸಬಹುದು ಮತ್ತು ಅದನ್ನು ವೃತ್ತ, ಆಯತ, ಸಿಲಿಂಡರ್, ಕೇಕ್ ನಲ್ಲಿ ಮತ್ತು ಸಂಖ್ಯಾರೇಖೆಯ ಮೇಲೆ ಪ್ರತಿನಿಧಿಸುವುದನ್ನು ನೋಡಬಹುದು. ಅದರಲ್ಲಿ ಅಂಶ ಮತ್ತು ಛೇದವನ್ನು ಗಮನಿಸಿ, ವಿಷಮ ಭಿನ್ನರಾಶಿಯನ್ನು ಪರಿಚಯಿಸಿ ಹಾಗೇ ಅದನ್ನು ಮಿಶ್ರ ಭಿನ್ನರಾಶಿಯಲ್ಲಿ ಹೇಗೆ ಬರೆಯುವುದೆಂದು ಚರ್ಚಿಸಿ.

ಪ್ರಕ್ರಿಯೆ