"೧೦ನೇ ತರಗತಿಯ ಶ್ರೇಢಿಯ ವಿಧಗಳು ಸಮಾಂತರ ಶ್ರೇಢಿಗಳು ಚಟುವಟಿಕೆ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೫ ನೇ ಸಾಲು: ೨೫ ನೇ ಸಾಲು:
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಮೊದಲ 'n' ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವ ಸೂತ್ರ ಯಾವುದು ?
 +
# ಮ
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[೧೦ನೇ_ತರಗತಿಯ_ಶ್ರೇಢಿಯ_ವಿಧಗಳು]]
 
[[೧೦ನೇ_ತರಗತಿಯ_ಶ್ರೇಢಿಯ_ವಿಧಗಳು]]

೧೦:೩೦, ೧೩ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ಚಟುವಟಿಕೆ - ಮೊದಲ 'n' ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಸುಲಭವಾಗಿ ಕಂಡುಹಿಡಿಯುವ ಸೂತ್ರ

ಅಂದಾಜು ಸಮಯ : 40 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು

  1. ಪ್ರೊಜೆಕ್ಟರ್
  2. ಕಂಪ್ಯೂಟರ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಚಟುವಟಿಕೆಯನ್ನು ಪ್ರಾರಂಬಿಸುವ ಮೊದಲು ಭಾರತದ ಶ್ರೇಷ್ಠ ಗಣಿತಜ್ಞರಾದ ಶ್ರೀನಿವಾಸ ರಾಮಾನುಜನ್ ಇವರ ಗಣಿತ ಕ್ಷೇತ್ರದ ಕೆಲವು ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳು

ಜಿಯೋಜಿಬ್ರಾ ಕಡತ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು

ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರದ ಜಿಯೋಜಿಬ್ರಾ ಕಡತ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಮೊದಲ 5 ಅಥವಾ 6 ಅಥವಾ 7 ಅಥವಾ 8 ಸ್ವಾಭಾವಿಕ ಸಂಖ್ಯೆಗಳ ಶ್ರೇಣಿಯನ್ನು ಸಿಗ್ಮಾ ಸಂಕೇತ ಬಳಸಿ ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸುವುದು.
  2. ಬಳಿಕ ಇಳಿಕೆ ಕ್ರಮದಲ್ಲಿ ಅದೇ ಸಂಖ್ಯೆಗಳ ಶ್ರೇಣಿಯನ್ನು ಬರೆಯಲು ತಿಳಿಸುವುದು.
  3. ಈಗ ದೊರಕಿದ ಎರಡೂ ಸಮೀಕರಣಗಳನ್ನು ಕೂಡಿಸಲು ಹೇಳುವುದು .
  4. ಈ ಸಂದರ್ಭದಲ್ಲಿ ಕೂಡಿಸಲು ಅನುಕೂಲವಾಗುವಂತೆ ಜಿಯೋಜಿಬ್ರಾ ಕಡತವನ್ನು ಪ್ರದರ್ಶಿಸುವುದು.
  5. ಈ ರೀತಿಯಲ್ಲಿ ಸೂತ್ರದ ಸಾಮಾನ್ಯೀಕರಣದ ಕಡೆಗೆ ಬರುವಂತೆ ವಿದ್ಯಾರ್ಥಿಗಳ ಗಮನ ಸೆಳೆಯುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಮೊದಲ 'n' ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವ ಸೂತ್ರ ಯಾವುದು ?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ೧೦ನೇ_ತರಗತಿಯ_ಶ್ರೇಢಿಯ_ವಿಧಗಳು