"DL Camp on Scratch programming, Data Analysis and Cyber Security" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(Wrote content for the page)
ಚು (Anusha DL Camp on Scracth programming, Data Analysis and Cyber Security ಪುಟವನ್ನು DL Camp on Scratch programming, Data Analysis and Cyber Security ಕ್ಕೆ ಸರಿಸಿದ್ದಾರೆ)
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
ಐ ಟಿ ಫಾರ್ ಚೇಂಜ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಾಮರಾಜಪೇಟೆಯೊಟ್ಟಿಗೆ ಸೇರಿ ಇದೇ ಜುಲೈ 14 ಹಾಗು 15ರಂದು ಎರಡು ದಿನಗಳ ಡಿಜಿಟಲ್‌ ಲರ್ನಿಂಗ್‌ ಸಿಬಿರವನ್ನು ಆಯೋಜಿಸಿದೆ.  
+
ಐ ಟಿ ಫಾರ್ ಚೇಂಜ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಾಮರಾಜಪೇಟೆಯೊಟ್ಟಿಗೆ ಸೇರಿ ಇದೇ ಜುಲೈ 14 ಹಾಗು 15ರಂದು ಎರಡು ದಿನಗಳ ಡಿಜಿಟಲ್‌ ಲರ್ನಿಂಗ್‌ ಶಿಬಿರವನ್ನು ಆಯೋಜಿಸಿದೆ.  
  
ವಿದ್ಯಾರ್ಥಿಗಳು ಎರಡು ದಿನಗಳ ವಿವಿಧ ಸೆಶನ್‌ಗಳಲ್ಲಿ ಸ್ಕ್ರಾಚ್‌ ವಿಶುವಲ್‌ ಪ್ರೊಗ್ರಾಮಿಂಗ್, ಮಾಹಿತಿ ವಿಶ್ಲೇಷಣೆ ಹಾಗು ಸೈಬರ್‌ ಸೆಕ್ಯುರಿಟಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ.
 
ವಿದ್ಯಾರ್ಥಿಗಳು ಎರಡು ದಿನಗಳ ವಿವಿಧ ಸೆಶನ್‌ಗಳಲ್ಲಿ ಸ್ಕ್ರಾಚ್‌ ವಿಶುವಲ್‌ ಪ್ರೊಗ್ರಾಮಿಂಗ್, ಮಾಹಿತಿ ವಿಶ್ಲೇಷಣೆ ಹಾಗು ಸೈಬರ್‌ ಸೆಕ್ಯುರಿಟಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ.

೧೨:೫೦, ೧೦ ಜುಲೈ ೨೦೨೩ ದ ಇತ್ತೀಚಿನ ಆವೃತ್ತಿ

ಐ ಟಿ ಫಾರ್ ಚೇಂಜ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಾಮರಾಜಪೇಟೆಯೊಟ್ಟಿಗೆ ಸೇರಿ ಇದೇ ಜುಲೈ 14 ಹಾಗು 15ರಂದು ಎರಡು ದಿನಗಳ ಡಿಜಿಟಲ್‌ ಲರ್ನಿಂಗ್‌ ಶಿಬಿರವನ್ನು ಆಯೋಜಿಸಿದೆ.

ವಿದ್ಯಾರ್ಥಿಗಳು ಎರಡು ದಿನಗಳ ವಿವಿಧ ಸೆಶನ್‌ಗಳಲ್ಲಿ ಸ್ಕ್ರಾಚ್‌ ವಿಶುವಲ್‌ ಪ್ರೊಗ್ರಾಮಿಂಗ್, ಮಾಹಿತಿ ವಿಶ್ಲೇಷಣೆ ಹಾಗು ಸೈಬರ್‌ ಸೆಕ್ಯುರಿಟಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ.

ಈ ಕಾರ್ಯಕ್ರಮದ ವಿಸೃತ ರೂಪುರೇಷೆ ಕೆಳಕಂಡಂತಿದೆ.

ಸೆಶನ್‌ಗಳು ಕಂಪ್ಯೂಟರ್‌ ಲ್ಯಾಬ್‌ ತರಗತಿ ಫೆಸಿಲಿಟೇಟರ್‌
Day 01
10:00 – 10:30 AM Introduction to the camp and ice breaking activities

To introduce participants to the camp and get to know each other.

Breaking participants into 2 groups

Anusha
10:30 - 11:00 AM Introduction to Scratch programming - Introducing what is code block, sprite, code Anusha
11:00 - 1:00 PM Learning about program logic behind falling object, animating names and practicing them on computer for group 1 Anusha
11:00 - 1:00 PM Introduction to data analysis and sorting data for group 2 Rakesh
Lunch break (1:00 PM – 2:00 PM)
2:00 - 4 PM Learning about program logic behind falling object, animating names and practicing them on computer for group 2 Anusha
Introduction to data analysis and sorting data for group 1 Rakesh
Day 02
10:00 - 12 PM Cyber security session Anusha