ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು: −
=== ವಿವಿಧ ಚಿತ್ರಗಳನ್ನು ನೋಡಿ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯದ ಬಗ್ಗೆ ಮಾತನಾಡುವುದು ಮತ್ತು ಬರೆಯುವುದು ===
+
=== [https://teacher-network.in/?q=node/158 ವಿವಿಧ ಚಿತ್ರಗಳನ್ನು ನೋಡಿ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯದ ಬಗ್ಗೆ ಮಾತನಾಡುವುದು ಮತ್ತು ಬರೆಯುವುದು] ===
 
(ಪೂರ್ಣಗೊಳಿಸ ಬೇಕು )
 
(ಪೂರ್ಣಗೊಳಿಸ ಬೇಕು )
   −
ಚಟುವಟಿಕೆಯನ್ನು ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
+
ಚಟುವಟಿಕೆಯಲ್ಲಿ ಮಕ್ಕಳು ವಿವಿಧ ಹಬ್ಬಗಳ ಚಿತ್ರವನ್ನು ನೋಡಿ  (H5P ಸಂಪನ್ಮೂಲ) ಅವರವರ ಕಲ್ಪನೆಗೆ ತಕ್ಕಂತೆ ವಿವರಿಸುವರು ಮತ್ತು ಉತ್ತರಿಸುವರು .
    
'''ಕಲಿಕೋದ್ದೇಶಗಳು'''
 
'''ಕಲಿಕೋದ್ದೇಶಗಳು'''
 +
 +
'''ವಿಷಯ ಉದ್ದೇಶಗಳು'''
 +
# ಹಬ್ಬಗಳ ಮಹತ್ವವನ್ನು ತಿಳಿಯುವರು
 +
# ಹಬ್ಬಗಳ ಸಂಬ್ಯಮವನ್ನು  ಮೆಚ್ಚುವರು
 +
# ವಿವಿಧ ಹಬ್ಬಗಳ ಆಚರಣೆಗೆ ಕಾರಣವನ್ನು ತಿಳಿಯುವರು
 +
'''ಕೌಶಲ್ಯ ಉದ್ದೇಶಗಳು'''
 
# ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
 
# ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
 
# ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
 
# ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
'''ವಿಷಯ ಉದ್ದೇಶಗಳು'''
  −
# ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
  −
# ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
  −
# ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
  −
'''ಕೌಶಲ್ಯ ಉದ್ದೇಶಗಳು'''
   
# ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
 
# ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
 
# ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
 
# ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
 
# ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
 
# ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
# ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
+
#  
 
'''ತರಗತಿ ಉದ್ದೇಶಗಳು'''
 
'''ತರಗತಿ ಉದ್ದೇಶಗಳು'''
 
# ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು.
 
# ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು.
# ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ,
+
# ಚಿತ್ರದ ಅವಲೋಕನ,ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
 
# ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
# ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
'''ಉದ್ದೇಶಿತ ಸಮಯ'''
 
'''ಉದ್ದೇಶಿತ ಸಮಯ'''
೨೪ ನೇ ಸಾಲು: ೨೫ ನೇ ಸಾಲು:  
15 ನಿಮಿಷಗಳು
 
15 ನಿಮಿಷಗಳು
   −
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ'''
+
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು,'''
   −
ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
+
ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ತಂತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
    
ತರಗತಿಯ ಆರಂಭಕ್ಕೂ ಮೊದಲು ಗ್ರಾಮೀಣ ಕೈಗಾರಿಕೆಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ
 
ತರಗತಿಯ ಆರಂಭಕ್ಕೂ ಮೊದಲು ಗ್ರಾಮೀಣ ಕೈಗಾರಿಕೆಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ

ಸಂಚರಣೆ ಪಟ್ಟಿ