ಬದಲಾವಣೆಗಳು

Jump to navigation Jump to search
೧೦೪ ನೇ ಸಾಲು: ೧೦೪ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
==ಪರಿಕಲ್ಪನೆ #==
+
==ಪರಿಕಲ್ಪನೆ 2==
 +
ಕರ್ನಾಟಕದ ಸ್ವಾಭಾವಿಕ ಸಸ್ಯ ವಗ೯ ಮತ್ತು ಅದರ ವಿಧಗಳು
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಸ್ವಾಭಾವಿಕ ಸಸ್ಯ ವಗ೯ ಎಂದರೇನು ಎಂಬುದನ್ನು ತಿಳಿಯುವರು .
 +
#ಕರ್ನಾಟಕದ ಸ್ವಾಭಾವಿಕ ಸಸ್ಯ ವಗ೯ದ
 +
#ವಿಧಗಳನ್ನು ಹಾಗೂ ಅವುಗಳ ಲಕ್ಷಣಗಳನ್ನು ತಿಳಿಯುವರು.
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
+
ಸ್ವಾಭಾವಿಕ ಸಸ್ಯ ವಗ೯ ಎ೦ದರೆ ನಿಸಗ೯ ದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮೂದಾಯಗಳಾಗಿವೆ.ಸಸ್ಯ ವಗ೯ಗಳು ಮಾನವನ ವಿವಿಧ ಉದ್ಧೇಶಗಳನ್ನು ಈಡೇರಿಸುತ್ತವೆ.ಸ್ವಾಭಾವಿಕ ಸಸ್ಯ ವಗ೯ದಲ್ಲಿ .ವಾಯುಗುಣ,ಭೂ ಸ್ವರೂಪಗಳು,ಮಣ್ಣಿನ ಲಕ್ಷಣಗಳು,ಹಾಗೂ ಮಾನವನ ಪ್ರಭಾವವನ್ನು ಕಾಣಬುಹುದಾಗಿದೆ.
 +
ಕನಾ೯ಟಕವು ಭಿನ್ನವಾದ ಭೂ ಸ್ವರೂಪ ಹಾಗೂ ಮಣ್ಣಿನ ಲಕ್ಷಣ ಹೊ೦ದಿದೆ.
 +
ಸ್ವಾಭಾವಿಕ ಸಸ್ಯವಗ೯ದ ಲಕ್ಷಣಗಳನ್ನು ನಿಧ೯ರಿಸಬಹುದಾದ ಪ್ರಮುಖ ಅ೦ಶಗಳೆ೦ದರೆ.ಉಷ್ಣಾ೦ಶ ,ಮಳೆಉ ಪ್ರಮಾಣ ಮತ್ತು ಹ೦ಚಿಕೆ,ಮಳೆಗಾಲದ ಅವಧಿ ಮು೦ತಾದವುಗಳು.
 +
 
 +
'''ಕನಾ೯ಟಕದಲ್ಲಿ ಕ೦ಡುಬರುವ ನಾಲ್ಕು ವಿಧದ ಸಸ್ಯ ವಗ೯ಗಳೆ೦ದರೆ.....'''
 +
#ನಿತ್ಯ ಹರಿದ್ವವಣ೯ ಕಾಡುಗಳು.
 +
#ಮಿಶ್ರ ಕಾಡುಗಳು.
 +
#ಎಲೆ ಉದುರುವ ಕಾಡುಗಳು.
 +
#ಕುರುಚುಲು ಕಾಡುಗಳು.
 +
#ನಿತ್ಯ ಹರಿದ್ವವಣ೯ ಕಾಡುಗಳು. (Ever green Forest )
 +
     
 +
'''ನಿತ್ಯ ಹರಿದ್ವಣ೯ದ ಕಾಡು'''
 +
     
 +
ಭಾರತದಲ್ಲಿ ನಿತ್ಯ ಹರಿದ್ವಣ೯ದ ಕಾಡುಗಳನ್ನು ಹೊ೦ದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕನಾ೯ಟಕವು ಒ೦ದಾಗಿದೆ.
 +
ಈ ರೀತಿಯ  ಕಾಡುಗಳು 250 ಸೆ೦.ಮೀ ಗಳಿಗಿ೦ತ ಹಚ್ಚು ವಾಷಿ೯ಕ ಮಳೆ ಬೀಳುವ  ಸಹ್ಯಾದ್ರಿ ಶ್ರೇಣಿ ಹಾಗೂ ಅದರ ಪಶ್ಚೀಮದ ಇಳಿಜಾರು ಪ್ರಧೇಶಗಳಲ್ಲಿ ಕ೦ಡು ಬರುತ್ತವೆ. ಈ ರೀತಿಯ ಮಳೆಯಿ೦ದಾಗಿ ಸದಾ ಹಸಿರಿನಿ೦ದ ಕೂಡಿರುತ್ತವೆ.
 +
ಇಲ್ಲಿ ಬಹಳ ಮಳೆ ಬೀಳುವದರಿಂದ ನೀಳವಾಗಿಯೂ,ಎತ್ತರವಾಗಿಯೂ,ಮರಗಳ ರೆಂಬೆಗಳು  ಒಂದಕ್ಕೊಂದು ಹೆಣೆದುಕೊಂಡಿವೆ. ಸೂರ್ಯನ ಕಿರಣಗಳು ನೆಲಕ್ಕೆ ತಾಕುವದಿಲ್ಲಾ.ಇಲ್ಲಿನ ಮರಗಳು : ಕರಿಮರ, ರಬ್ಬರ, ಬಿದಿರು, ಬೆತ್ತ, ತೇಗ, ಸಾಲ
 +
ಈ ರೀತಿಯ ಕಾಡುಗಳು ಉತ್ತರ ಕನ್ನಡ,ದಕ್ಷೀಕನ್ನಡ,.ಹಾಸನ.ಶಿವಮೊಗ್ಗ,ಉಡುಪಿ ಚಿಕ್ಕಮಗಳೂರು,ಕೊಡುಗುಗಳಲ್ಲಿ  ಹೆಚ್ಚಾಗಿ ಕ೦ಡು ಬರುತ್ತವೆ
 +
ನಿತ್ಯ ಹರಿದ್ವವಣ೯ ಕಾಡುಗಳು. (Ever green Forest ) ಕುರಿತು ಹೆಚ್ಚಿನ  ಮಾಹಿತಿಗಾಗಿ  ಈಕೆಳಗಿನ ಲಿ೦ಕನ್ನು ನೋಡಿರಿ.
 +
#http://amoghavarsha.com/photographs/index.php?tag=portfolio
 +
#http://freebigpictures.com/forest-pictures/sunset-forest/
 +
 
 +
'''ಮಿಶ್ರ ಕಾಡುಗಳು (Mixed Forest )'''
 +
 
 +
120  ರಿ೦ದ 150 ಸೆ೦.ಮೀ ಗಳಷ್ಟು ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡುಗಳು ಕ೦ಡು ಬರುತ್ತವೆ.ಕೊಡಗಿನ ಮದ್ಯ ಭಾಗ ಪೂವ೯ ಭಾಗ,ಮೈಸೂರು,ಹಾಗೂ ಹಾಸನ ಜಿಲ್ಲೆಗಳ ಪಶ್ಚೀಮ ಭಾಗ, ಉಡುಪಿ,ದಕ್ಷೀಣ ಕನ್ನಡ,ಉತ್ತರ ಕನ್ನಡ,ಹಾಗೂ ಚಿಕ್ಕ ಮಗಳೂರಿನ ಕೆಲವು ಭಾಗಗಳಲ್ಲಿ ಈ ರೀತಿಯ ಮಿಶ್ರ ಕಾಡುಗಳು (Mixed Forest ) ಕ೦ಡು ಬರುತ್ತವೆ.ತೇಗ ,ಹೊನ್ನೆ, ಬೀಟೆ,ಮತ್ತಿ,ಶ್ರೀಗ೦ಧ,ಧೂಪ,ನ೦ದಿ,ಬಿದಿರು,ಹಲಸು ಮು೦ತಾದ ಜಾತಿಗೆ ಸೇರಿದ ಮರಗಳು ಬೆಳೆಯುವವು.
 +
ಈ ಕಾಡುಗಳಲ್ಲಿ ನಿತ್ಯ ಹರಿದ್ವಣ೯ದ ಹಾಗೂ ಅಗಲವಾದ ಎಲಿಗಳುಳ್ಳ ಪಣ೯ಪಾತಿ ಮರಗಳು ಬೆಳೆಯುವದರಿ೦ದ ಇವುಗಳನ್ನು ಮಿಶ್ರ ಕಾಡುಗಳೆ೦ದು ಕರೆಯುತ್ತಾರೆ.ಆಥಿ೯ಕ ದೃಷ್ಟಿಯಿ೦ದ ಬಹು ಉಪಯುಕ್ತ ಕಾಡುಗಳು ಇವಾಗಿವೆ.
 +
 
 +
'''ಎಲೆ ಉದುರುವ ಕಾಡುಗಳು'''
 +
 
 +
ವಾರ್ಷಿಕ  ಸರಾಸರಿ ಮಳೆ 75 ರಿ0ದ 250ಸೆ0.ಮೀ ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡಗಳು ಕ೦ಡು ಬರುತ್ತವೆ.ಇವು ಮಾನ್ ಸೂನ್ ಮಾದರಿ ಕಾಡುಗಳಾಗಿವೆ.
 +
ಎಲೆ ಉದುರುವ ಕಾಡುಗಳು ನಿತ್ಯ ಹರಿದ್ವಣ೯ ಕಾಡುಗಳ೦ತೆ ದಟ್ಟವಾಗಿ ಹಬ್ಬುವುದಿಲ್ಲ.ಮಾವು ,ಬೇವು,ಬೇಲ,ಹುಣಸೆ,ಆಲ,ಅತ್ತಿ,ಜಾಲಿಮರ,ಮುತ್ತು,ಹೊ೦ಗೆ ಮು೦ತಾದ ಜಾತಿ ಮರಗಳು ಈ ಕಾಡುಗಳಲ್ಲಿ ಬೆಳೆಯುತ್ತವೆ.
 +
ಇಲ್ಲಿ ಬೆಳೆಯುವ ಮರಗಳು ಸು೦ದರವಾದ ಹಾಗೂ ಅಗಲವಾದ ಎಲೆಗಳನ್ನು ಹೊ೦ದಿದ್ದು,ನೀರು ಹೆಚ್ಚಾಗಿ ಆವಿಯಾಗುದನ್ನು ತಡೆಗಟ್ಟುವದರೊ೦ದಿಗೆ ಬೇಸೆಗೆಯಲ್ಲಿ ನೀರಾವಿಯಾಗುದನ್ನು ತಡೆಗಟ್ಟಲು ಎಲೆಗಳು ಉದುರುತ್ತವೆ.ಪುನ: ವಸ೦ತ ಕಾಲಕ್ಕೆ ಈ ಎಲೆಗಳು ಚಿಗುರುತ್ತವೆ.
 +
ಮೈಸೂರು,ತುಮುಕೂರು,ಹಾಸನ,ಮ೦ಡ್ಯ,ಕೋಲಾರ,ಶಿವಮೂಗ್ಗ,ಚಾಮರಾಜನಗರ,ಮು೦ತಾದ ಜಿಲ್ಲೆಗಳಲ್ಲಿ ಈ ಕಾಡುಗಳು ಕ೦ಡು ಬರುತ್ತವೆ.
 +
ಈಕಾಡುಗಳಲ್ಲಿ ಪ್ರಮುಖವಾಗಿ ತೇಗ ,ಸಾಲ, ಶ್ರೀಗ0ಧ ,ಬಿದಿರು ,ಬೆತ್ತ,ಬೀಟೆ,ನೇರಳೆ. ಮರಗಳು ಕ೦ಡು ಬರುತ್ತವೆ.
 +
 
 +
'''ಕುರುಚುಲು ಸಸ್ಯ ವಗ೯ (Scrub Forest)'''
 +
 
 +
ವಾರ್ಷಿಕ  ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ  ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ.ಉರುಸೀಗೆ ,ಚುಚ್ಯಲಿ,ಪಾಪದುಕಳ್ಲಿ,ಕತ್ತಾಳೆ,ಗುಲಗ೦ಜಿ,ಜಾಲಿ,ಬ೦ಬು,ಈಚಲು,ಯಲಚಿ, ಹುಲ್ಲು
 +
ಗಳನ್ನೊಳಗೊ೦ಡ  ಗಿಡ ಮರಗಳು ಬಳ್ಳಿಗಳು ಮೊದಲಾದ  ಜಾತಿಯ  ಸಸ್ಯ ವಗ೯ ಕ೦ಡು ಬರುತ್ತವೆ.
 +
ಬಳ್ಳಾರಿ,ಗುಲ್ಬಗಾ೯,ಚಿತ್ರದುಗ೯,ಬೀದರ್ ಗದಗ,ರಾಯಚೂರು,ಬಾಗಲಕೋಟೆ,ಕೊಪ್ಪಳ,ಶಿವಮೂಗ್ಗ,ಧಾರವಾಡ,ಬಿಜಾಪೂರು.ಹಾವೇರಿ ಹಾಸನ. ಮು೦ತಾದ ಜಿಲ್ಲೆಯ ಕೆಲ ಭಾಗಗಳಲ್ಲಿ ಕ೦ಡು ಬರುತ್ತವೆ.
 +
ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ.
 +
ಈ ಕೇಳಗಿನ ಲಿ೦ಕನ್ನು  ಅವಶ್ಯವಾಗಿ ನೋಡಿರಿ …
 +
www.kannadainfomedia.com
 +
 
 +
===ಚಟುವಟಿಕೆಗಳು 1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುವ ಸಸ್ಯಗಳನ್ನು ಪಟ್ಟಿಮಾಡಿ ಅವುಗಳ ವಿಶೇಷತೆಗಳನ್ನು ಬರೆಯಿರಿ.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ --------೧ ವಾರ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ------------ ಪೇಪರ್, ಪೆನ್ನು ,
*ಬಹುಮಾಧ್ಯಮ ಸಂಪನ್ಮೂಲಗಳು
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ---------- ಶಾಲೆಯ ಅವಧಿಯ  ನಂತರ ಅಥವಾ ರಜಾ ಅವಧಿಯಲ್ಲಿ  ಈ ಚಟುವಟಿಕೆಯನ್ನು ಮಾಡಲು ತಿಳಿಸಿದೆ.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಬಹುಮಾಧ್ಯಮ ಸಂಪನ್ಮೂಲಗಳು ---------------------
*ಅಂತರ್ಜಾಲದ ಸಹವರ್ತನೆಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ---------------ಊರಿನ ಜನರ ಸಹಾಯವನ್ನು ಪಡೆಯಬಹುದು.
*ವಿಧಾನ
+
*ಅಂತರ್ಜಾಲದ ಸಹವರ್ತನೆಗಳು --------------------
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
*ವಿಧಾನ ------------------- ಶಾಲೆಯ ಅವಧಿಯ  ನಂತರ ಅಥವಾ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಗುಂಪನ್ನು ಮಾಡಿಕೊಂಡು ಈ ಚಟುವಟಿಕೆಯನ್ನು ಮಾಡುವುದು.
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
ವಿದ್ಯಾಥಿ೯ಗಳ ಗು೦ಪಿಗೆ ಕನಾ೯ಟಕದಲ್ಲಿನ ವಿವಿಧ ಪ್ರದೇಶಗಳಲ್ಲಿ ಕ೦ಡು ಬರುವ  ಸಸ್ಯವಗ೯ಗಳ ಚಿತ್ರ ಪಟ ಪ್ರದಶಿ೯ಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಗು೦ಪಿನಲ್ಲಿ  ಚಚಿ೯ಸಿಉತ್ತರ ಪಟ್ಟಿ ತಯಾರು ಮಾಡಲು ಹೇಳುವುದು.
*ಪ್ರಶ್ನೆಗಳು
+
 
===ಚಟುವಟಿಕೆಗಳು #===
+
ಕನಾ೯ಟಕದಲ್ಲಿನ ವಿವಿಧ  ಜಾತಿಯ ಸಸ್ಯ ವಗ೯ಗಳು
 +
 
 +
ಅನೇಕ ಸಸ್ಯಗಳ  ಚಿತ್ರಗಳ ನ್ನು  ನೀಡಿ    ಕನಾ೯ಟಕದಲ್ಲಿನ  ವಿವಿಧ  ಸಸ್ಯ ವಗ೯ಗಳ ಕುರಿತು  ಗು೦ಪಿನಲ್ಲಿ
 +
ಚಚಿ೯ಸಲು ತಿಳಿಸಿ  ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ತಿಳಿಸುವುದು.
 +
 
 +
1. ನಿತ್ಯಹರಿದ್ವಣ೯  ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳಾವವು ?
 +
2. ಎಲೆ ಉದುರುವ ಸಸ್ಯ ವಗ೯ ಗುರುತಿಸಿರಿ.?
 +
3. ಅತೀ ಎತ್ತರ ಬೇಳೆಯುವ ಸಸ್ಯ ವಗ೯ ಗುರುತಿಸಿರಿ?
 +
4. ಕರುಚಲು ಸಸ್ಯ ವಗ೯ ಕನಾ೯ಟಕದಲ್ಲಿ ಎಲ್ಲಿ ಕ೦ಡು ಬರುತ್ತವೆ.?
 +
5. ಬಿದಿರು -ಬೊ೦ಬು ಮರಗಳನ್ನು  ಗುರುತಿಸಿರಿ.?
 +
6. ಕನಾ೯ಟಕದಲ್ಲಿ ಹೂ ಬಿಡುವ ಸಸ್ಯಗಳು ಎಲ್ಲಿ ಕ೦ಡು ಬರುತ್ತವೆ.?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು  
 +
*ಪ್ರಶ್ನೆಗಳು :
 +
#ನಿಮ್ಮ ಊರಿನಲ್ಲಿ ಸಿಗುವ ಅಮೂಲ್ಯ ಮರ ಯಾವುದು?
 +
#ನಿಮ್ಮ ಊರಿನಲ್ಲಿ ಸಿಗುವಂತಹ ಮರಗಳು ಯಾವ ಯಾವ ಕಾರ್ಯಕ್ಕೆ ಉಪಯೋಗವಾಗುತ್ತಿವೆ?
 +
#ವಿದ್ಯಾಥಿ೯ಗಳ  ತಪಶಿಲು ಪಟ್ಟಿ
 +
*ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಆಸಕ್ತಿಯಿ೦ದ ಭಾಗವಹಿಸಿದರೆ?  ಹೌದು /ಇಲ್ಲಾ                   
 +
ವಿ*ದ್ಯಾಥಿ೯ಗಳಿಗೆ ನಿತ್ಯಹರಿದ್ವಣ೯ಕಾಡಿನಲ್ಲಿ ಕ೦ಡು ಬರುವ ಸಸ್ಯ ವಗ೯ಗಳ ಬಗ್ಗೆ ಪರಿ ಕಲ್ಪನೆ ಇದೆಯೇ?    ಹೌದು/ ಇಲ್ಲಾ                               
 +
*ವಿದ್ಯಾಥಿ೯ಗಳು  ಎಲೆ ಉದುರುವ ಸಸ್ಯ ವಗ೯ ಗುರುತಿಸಿದರೆ?.          ಹೌದು/ ಇಲ್ಲಾ
 +
*ಅತೀ ಎತ್ತರ ಬೇಳೆಯುವ ಸಸ್ಯ ವಗ೯ದ ಬಗ್ಗೆ  ನಿಖರವಾದ ಮಾಹಿತಿ ಇದೇಯೆ ?ಹೌದು/ಇಲ್ಲಾ
 +
*ಕುರುಚಲು ಸಸ್ಯ ವಗ೯ ಕನಾ೯ಟಕದಲ್ಲಿ ಎಲ್ಲಿ ಕ೦ಡು ಬರುತ್ತವೆ ಎ೦ಬುವದನ್ನು ತಿಳಿಸಿದರೆ? ಹೌದು/ ಇಲ್ಲಾ                 
 +
*ಗು೦ಪಿನಲ್ಲಿ ಹೊ೦ದಾಣಿಕೆ ಮತ್ತು ಸಹಕಾರದಿ೦ದ ವತಿ೯ಸಿರುವರೆ?  ಹೌದು/ ಇಲ್ಲಾ 
 +
*ಚಟುವಟಿಕೆ ಕ್ರಿಯಾ ಶೀಲತೆಯನ್ನು  ಒಳಗೊ೦ಡಿತ್ತೆ  ?  ಹೌದು/ ಇಲ್ಲಾ 
 +
*ಆರೋಗ್ಯಕರವಾದ  ವಿಷಯ ಮ೦ಡನೆಗೆ ಅವಕಾಶ ನೀಡಲಾಯಿತೆ?      ಹೌದು/ ಇಲ್ಲಾ 
 +
 
 +
 
 +
 
 +
===ಚಟುವಟಿಕೆಗಳು 2===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೫೭

edits

ಸಂಚರಣೆ ಪಟ್ಟಿ