ಮೈಂಡ್‌ಮ್ಯಾಪ್ ಫೈಲ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ (ಉದಾಹರಣೆಗೆ ಮೈಂಡ್‌ಮ್ಯಾಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಲು, ಮೇಲಿನ ಸಾಲಿನಲ್ಲಿ 'Click here' ಮೇಲೆ ರೈಟ್ ಕ್ಲಿಕ್ ಮಾಡಿ--> Save link as ಮೇಲೆಕ್ಲಿಕ್ ಮಾಡಿ". ನಂತರ ಫೈಲ್ ಅನ್ನು ಉಳಿಸಿ.
+
ಮೈಂಡ್‌ಮ್ಯಾಪ್ ಫೈಲ್ ಡೌನ್‌ಲೋಡ್ ಮಾಡಲು [https://teacher-network.in/OER/images/9/9c/Learning_Digital_Story_Telling.mm ಇಲ್ಲಿ ಕ್ಲಿಕ್ ಮಾಡಿ] (ಉದಾಹರಣೆಗೆ ಮೈಂಡ್‌ಮ್ಯಾಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಲು, ಮೇಲಿನ ಸಾಲಿನಲ್ಲಿ 'Click here' ಮೇಲೆ ರೈಟ್ ಕ್ಲಿಕ್ ಮಾಡಿ--> Save link as ಮೇಲೆ ಕ್ಲಿಕ್ ಮಾಡಿ". ನಂತರ ಫೈಲ್ ಅನ್ನು ಉಳಿಸಿ.
====ನಕ್ಷೆ ರಚನೆ====
====ನಕ್ಷೆ ರಚನೆ====
೬೬ ನೇ ಸಾಲು:
೬೬ ನೇ ಸಾಲು:
File:Freeplane2_rootnode.png|ಪ್ರೀಪ್ಲೇನ್ ನ ಮುಖಪುಟ
File:Freeplane2_rootnode.png|ಪ್ರೀಪ್ಲೇನ್ ನ ಮುಖಪುಟ
</gallery>
</gallery>
−
ಪ್ರೀಪ್ಲೇನ್ ಬಳಸುವುದನ್ನು ಕಲಿಯಲು, ನಾವು ಇಲ್ಲಿ ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಮೇಲಿನ ಚಿತ್ರದಲ್ಲಿರುವಂತೆ ಪ್ರೀಪ್ಲೇನ್ ನ ಒಂದು ವಿಂಡೋದ ಒಂದು ಪುಟ "New mindmap" ಎಂಬ ಹೆಸರಿನೊಡನೆ ತೆರೆದಿದೆ. ಈ ಘಟಕ (Node) ವನ್ನು "ರೂಟ್ ನೋಡ್" ಎಂದು ಕರೆಯಲಾಗುತ್ತದೆ. ಇದು ಪರಿಕಲ್ಪನಾ ನಕ್ಷೆಯಲ್ಲಿ ಚರ್ಚಿಸಬೇಕಿರುವ ವಿಷಯವನ್ನು ಸೂಚಿಸುತ್ತದೆ. ಮೆನುಬಾರ್ ನ “File” ನ್ನು ತೆರೆಯುವುದರ ಮೂಲಕ ಪರಿಕಲ್ಪನಾ ನಕ್ಷೆ ಕಡತವನ್ನು ಉಳಿಸಬಹುದು. ಇದು ರೂಟ್ ನೋಡ್‌ನಲ್ಲಿ ಇದ್ದ ಹೆಸರಿನ ಮೂಲಕವೇ ಉಳಿದಿರುತ್ತದೆ. ನಕ್ಷೆಯನ್ನು ನಿಮ್ಮ ಯಾವುದೇ ಫೋಲ್ಟರ್ ನಲ್ಲಿ ಉಳಿಸಬಹುದು. ಅವುಗಳು ನಕ್ಷೆಯನ್ನು .mm ಎಂಬ ಫಾರ್ಮ್ಯಾಟಿನಲ್ಲಿ ಉಳಿಸಿಕೊಳ್ಳುತ್ತವೆ.
+
ಫ್ರೀಪ್ಲೇನ್ ಬಳಸುವುದನ್ನು ಕಲಿಯಲು, ನಾವು ಇಲ್ಲಿ ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಮೇಲಿನ ಚಿತ್ರದಲ್ಲಿರುವಂತೆ ಫ್ರೀಪ್ಲೇನ್ ನ ಒಂದು ವಿಂಡೋದ ಒಂದು ಪುಟ "New mindmap" ಎಂಬ ಹೆಸರಿನೊಡನೆ ತೆರೆದಿದೆ. ಈ ಘಟಕ (Node) ವನ್ನು "ರೂಟ್ ನೋಡ್" ಎಂದು ಕರೆಯಲಾಗುತ್ತದೆ. ಇದು ಪರಿಕಲ್ಪನಾ ನಕ್ಷೆಯಲ್ಲಿ ಚರ್ಚಿಸಬೇಕಿರುವ ವಿಷಯವನ್ನು ಸೂಚಿಸುತ್ತದೆ. ಮೆನುಬಾರ್ ನ “File” ನ್ನು ತೆರೆಯುವುದರ ಮೂಲಕ ಪರಿಕಲ್ಪನಾ ನಕ್ಷೆ ಕಡತವನ್ನು ಉಳಿಸಬಹುದು. ಇದು ರೂಟ್ ನೋಡ್‌ನಲ್ಲಿ ಇದ್ದ ಹೆಸರಿನ ಮೂಲಕವೇ ಉಳಿದಿರುತ್ತದೆ. ನಕ್ಷೆಯನ್ನು ನಿಮ್ಮ ಯಾವುದೇ ಫೋಲ್ಟರ್ ನಲ್ಲಿ ಉಳಿಸಬಹುದು. ಅವುಗಳು ನಕ್ಷೆಯನ್ನು .mm ಎಂಬ ಫಾರ್ಮ್ಯಾಟಿನಲ್ಲಿ ಉಳಿಸಿಕೊಳ್ಳುತ್ತವೆ.