ಬದಲಾವಣೆಗಳು

Jump to navigation Jump to search
೬೯ ನೇ ಸಾಲು: ೬೯ ನೇ ಸಾಲು:     
==== ಘಟಕ ಸೇರಿಸುವುದು ====
 
==== ಘಟಕ ಸೇರಿಸುವುದು ====
ಇಲ್ಲಿ ನಾವು Learning Digital Story Telling.mm ಎಂಬ ಹೆಸರಿನ ಪರಿಕಲ್ಪನಾ ನಕ್ಷೆಯನ್ನು ರಚಿಸಿದ್ದೇವೆ. ರೂಟ್‌ನೋಡ್‌ ರಚನೆಯಾದ ನಂತರ ಹೆಚ್ಚುವರಿ ಅಂಶಗಳು ಘಟಕ ಹಾಗು ಉಪಘಟಕಗಳಾಗಿ (Child node) ರಚನೆಯಾಗುತ್ತವೆ. ಪರಿಕಲ್ಪನೆಗಳು ಮತ್ತು ಉಪಪರಿಕಲ್ಪನೆಗಳಿಗೆ ಘಟಕ ಮತ್ತು ಉಪಘಟಕಗಳನ್ನು ರಚಿಸುವ ಮೂಲಕ ಪರಿಕಲ್ಪನಾ ನಕ್ಷೆ ರಚನೆಯಾಗುತ್ತದೆ. ಯಾವುದೇ ಘಟಕಗಳಿಗೂ ಕೂಡ ಉಪ ಘಟಕಗಳನ್ನು ಸೇರಿಸಬಹುದು.  
+
ಇಲ್ಲಿ ನಾವು "Learning Digital Story Telling"ಎಂಬ ಹೆಸರಿನ ಪರಿಕಲ್ಪನಾ ನಕ್ಷೆಯನ್ನು ರಚಿಸಿದ್ದೇವೆ. ರೂಟ್‌ನೋಡ್‌ ರಚನೆಯಾದ ನಂತರ ಹೆಚ್ಚುವರಿ ಅಂಶಗಳು ಘಟಕ ಹಾಗು ಉಪಘಟಕಗಳಾಗಿ (Child node) ರಚನೆಯಾಗುತ್ತವೆ. ಪರಿಕಲ್ಪನೆಗಳು ಮತ್ತು ಉಪಪರಿಕಲ್ಪನೆಗಳಿಗೆ ಘಟಕ ಮತ್ತು ಉಪಘಟಕಗಳನ್ನು ರಚಿಸುವ ಮೂಲಕ ಪರಿಕಲ್ಪನಾ ನಕ್ಷೆ ರಚನೆಯಾಗುತ್ತದೆ. ಯಾವುದೇ ಘಟಕಗಳಿಗೂ ಕೂಡ ಉಪ ಘಟಕಗಳನ್ನು ಸೇರಿಸಬಹುದು.  
   −
* ಉಪಘಟಕವನ್ನು ರಚಿಸಲು ಕೀಬೋರ್ಡಿನ “Insert” ಕೀಯನ್ನು ಬಳಸಿ.  
+
# ಉಪಘಟಕವನ್ನು ರಚಿಸಲು ಕೀಬೋರ್ಡಿನ "Insert" ಕೀಯನ್ನು ಬಳಸಿ.  
* ಮತ್ತೊಂದು ಪರಿಕಲ್ಪನೆಯ ಮುಖ್ಯ ಘಟಕ ರಚಿಸಲು ‘Enter’ ಕೀಯನ್ನು ಬಳಸಿ.
+
# ಮತ್ತೊಂದು ಪರಿಕಲ್ಪನೆಯ ಮುಖ್ಯ ಘಟಕ ರಚಿಸಲು "Enter" ಕೀಯನ್ನು ಬಳಸಿ.
    
ಈ ರೀತಿಯಾಗಿ ಕೇವಲ ಎರಡು ಕೀ ಬಳಕೆಯ ಮೂಲಕ ಪರಿಕಲ್ಪನಾ ನಕ್ಷೆ ರಚಿಸಬಹುದು. ಈ ರೀತಿಯಾಗಿ ಪರಿಕಲ್ಪನಾ ನಕ್ಷೆಯು ಮಾಹಿತಿಯನ್ನು ವರ್ಗೀಕರಿಸಲು ಮತ್ತು ವಿಂಗಡಿಸಲು ಬಳಕೆ ಮಾಡಬಹುದು.  
 
ಈ ರೀತಿಯಾಗಿ ಕೇವಲ ಎರಡು ಕೀ ಬಳಕೆಯ ಮೂಲಕ ಪರಿಕಲ್ಪನಾ ನಕ್ಷೆ ರಚಿಸಬಹುದು. ಈ ರೀತಿಯಾಗಿ ಪರಿಕಲ್ಪನಾ ನಕ್ಷೆಯು ಮಾಹಿತಿಯನ್ನು ವರ್ಗೀಕರಿಸಲು ಮತ್ತು ವಿಂಗಡಿಸಲು ಬಳಕೆ ಮಾಡಬಹುದು.  
೮೪ ನೇ ಸಾಲು: ೮೪ ನೇ ಸಾಲು:  
#ಎರಡನೇ ಚಿತ್ರವು, ಘಟಕ ಮತ್ತು ಹಲವು ಉಪಘಟಕಗಳಿಂದ ಪೂರ್ಣಗೊಂಡ ಪರಿಕಲ್ಪನಾ ನಕ್ಷೆಯನ್ನು ತೋರಿಸುತ್ತಿದೆ.
 
#ಎರಡನೇ ಚಿತ್ರವು, ಘಟಕ ಮತ್ತು ಹಲವು ಉಪಘಟಕಗಳಿಂದ ಪೂರ್ಣಗೊಂಡ ಪರಿಕಲ್ಪನಾ ನಕ್ಷೆಯನ್ನು ತೋರಿಸುತ್ತಿದೆ.
 
“Shift+Enter” ಒತ್ತುವ ಮೂಲಕ ನೋಡ್‌ನಲ್ಲಿ ನೀವು ಮುಂದಿನ ಸಾಲಿನಲ್ಲಿ ಪಠ್ಯವನ್ನು ಸೇರಿಸಬಹುದು.  
 
“Shift+Enter” ಒತ್ತುವ ಮೂಲಕ ನೋಡ್‌ನಲ್ಲಿ ನೀವು ಮುಂದಿನ ಸಾಲಿನಲ್ಲಿ ಪಠ್ಯವನ್ನು ಸೇರಿಸಬಹುದು.  
ಗಮನಿಸಿ: ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ನಕ್ಷೆಯನ್ನು ಜೂಮ್ ಇನ್ ಮತ್ತು ಜೂಮ್ ಔಟ್ ಮಾಡಬಹುದು. ಇದನ್ನು ಮಾಡಲು, "View --> Zoom --> Zoom In/out" ಅನ್ನು ಕ್ಲಿಕ್ ಮಾಡಿ.
+
ಗಮನಿಸಿ: ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ನಕ್ಷೆಯನ್ನು ದೊಡ್ಡದಾಗಿ (ಜೂಮ್ ಇನ್) ಮತ್ತು ಚಿಕ್ಕದಾಗಿ (ಜೂಮ್ ಔಟ್) ಮಾಡಬಹುದು. ಇದನ್ನು ಮಾಡಲು, "View --> Zoom --> Zoom In/out" ಅನ್ನು ಕ್ಲಿಕ್ ಮಾಡಿ.
    
==== ಘಟಕಗಳನ್ನು ಜೋಡಿಸುವುದು====
 
==== ಘಟಕಗಳನ್ನು ಜೋಡಿಸುವುದು====
೨೮೩

edits

ಸಂಚರಣೆ ಪಟ್ಟಿ