#ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ಕೆಲವು ವಿಷಯಗಳು ಒಂದಕ್ಕೊಂದು ಸಂಬಂಧಿಸಿರುವ ಸಾಧ್ಯತೆಗಳಿರುತ್ತದೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್‌ಮ್ಯಾಪ್‌ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು. (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ನಲ್ಲಿ “Insert --> Add graphical link” ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿಯಲ್ಲಿ ಚಲಾಯಿಸಬಹುದು. | #ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ಕೆಲವು ವಿಷಯಗಳು ಒಂದಕ್ಕೊಂದು ಸಂಬಂಧಿಸಿರುವ ಸಾಧ್ಯತೆಗಳಿರುತ್ತದೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್‌ಮ್ಯಾಪ್‌ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು. (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ನಲ್ಲಿ “Insert --> Add graphical link” ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿಯಲ್ಲಿ ಚಲಾಯಿಸಬಹುದು. |