೬೦ ನೇ ಸಾಲು: |
೬೦ ನೇ ಸಾಲು: |
| === ಅನ್ವಯಕ ಬಳಕೆ === | | === ಅನ್ವಯಕ ಬಳಕೆ === |
| ಮೈಂಡ್‌ಮ್ಯಾಪ್ ಫೈಲ್ ಡೌನ್‌ಲೋಡ್ ಮಾಡಲು [https://teacher-network.in/OER/images/9/9c/Learning_Digital_Story_Telling.mm ಇಲ್ಲಿ ಕ್ಲಿಕ್ ಮಾಡಿ] (ಉದಾಹರಣೆಗೆ ಮೈಂಡ್‌ಮ್ಯಾಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಲು, ಮೇಲಿನ ಸಾಲಿನಲ್ಲಿ 'Click here' ಮೇಲೆ ರೈಟ್ ಕ್ಲಿಕ್ ಮಾಡಿ--> Save link as ಮೇಲೆ ಕ್ಲಿಕ್ ಮಾಡಿ". ನಂತರ ಫೈಲ್ ಅನ್ನು ಉಳಿಸಿ. | | ಮೈಂಡ್‌ಮ್ಯಾಪ್ ಫೈಲ್ ಡೌನ್‌ಲೋಡ್ ಮಾಡಲು [https://teacher-network.in/OER/images/9/9c/Learning_Digital_Story_Telling.mm ಇಲ್ಲಿ ಕ್ಲಿಕ್ ಮಾಡಿ] (ಉದಾಹರಣೆಗೆ ಮೈಂಡ್‌ಮ್ಯಾಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಲು, ಮೇಲಿನ ಸಾಲಿನಲ್ಲಿ 'Click here' ಮೇಲೆ ರೈಟ್ ಕ್ಲಿಕ್ ಮಾಡಿ--> Save link as ಮೇಲೆ ಕ್ಲಿಕ್ ಮಾಡಿ". ನಂತರ ಫೈಲ್ ಅನ್ನು ಉಳಿಸಿ. |
− |
| |
| ====ನಕ್ಷೆ ರಚನೆ==== | | ====ನಕ್ಷೆ ರಚನೆ==== |
| <gallery mode="packed" heights="250px" > | | <gallery mode="packed" heights="250px" > |
೧೪೫ ನೇ ಸಾಲು: |
೧೪೪ ನೇ ಸಾಲು: |
| | | |
| === ಮುಂದುವರಿದ ವೈಶಿಷ್ಟ್ಯಗಳು === | | === ಮುಂದುವರಿದ ವೈಶಿಷ್ಟ್ಯಗಳು === |
− |
| |
| ====ಪ್ರೀಪ್ಲೇನಲ್ಲಿ ಕನ್ನಡ ಟೈಪಿಂಗ್==== | | ====ಪ್ರೀಪ್ಲೇನಲ್ಲಿ ಕನ್ನಡ ಟೈಪಿಂಗ್==== |
− | ಇದರಲ್ಲಿ ನೇರವಾಗಿ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲದ ಕಾರಣದಿಂದ ಅಕ್ಷರ ಕುಟುಂಬ(ಫಾಂಟ್ ಫ್ಯಾಮಿಲಿ)ವನ್ನು ಬದಲಿಸಬೇಕು.
| + | ನಿಮ್ಮ ಪರಿಕಲ್ಪನೆಯ ನಕ್ಷೆಯಲ್ಲಿ ಯಾವುದೇ ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಟೈಪ್ ಮಾಡಲು, ನೀವು ಈ ಲಿಂಕ್‌ನಿಂದ ಸಕಲ್ ಭಾರತಿ ಫಾಂಟ್ ಅನ್ನು ಡೌನ್‌ಲೋಡ್ ಮಾಡಿ ಸ್ಥಾಪಿಸಬೇಕು (ನೀವು ಡೌನ್‌ಲೋಡ್ ಮಾಡಿದ ನಂತರ, ಡೌನ್‌ಲೋಡ್ ಮಾಡಿದ "SakalBharati.ttf" ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ, ನಿಮ್ಮ ಕಂಪ್ಯೂಟರ್‌ನಲ್ಲಿ ಫಾಂಟ್ ಅನ್ನು ಸ್ಥಾಪಿಸಲು "Install font" ಮೇಲೆ ಕ್ಲಿಕ್ ಮಾಡಿ). |
− | # Tools -> Preferences -> Appearance -> ಗೆ ಹೋಗಿ
| + | ಈಗ, ನಿಮ್ಮ ಫ್ರೀಪ್ಲೇನ್ ಉಪಕರಣದಲ್ಲಿ ಸಕಲಭಾರತಿಯನ್ನು ಡಿಫಾಲ್ಟ್ ಫಾಂಟ್ ಆಗಿ ಕಾನ್ಫಿಗರ್ ಮಾಡಿ. |
− | # ಇಲ್ಲಿ ಕನ್ನಡ ಅಕ್ಷರ ಕುಟುಂಬ(ಫಾಂಟ್ ಫ್ಯಾಮಿಲಿಯನ್ನು)ವನ್ನು ಆರಿಸಿ ನಂತರ Okay ಎಂದು ಒತ್ತಿ.
| + | ಫ್ರೀಪ್ಲೇನ್ ಉಪಕರಣವನ್ನು ತೆರೆಯಿರಿ, "Format --> Manage styles --> Edit Styles" ಗೆ ಹೋಗಿ. ಇದು ಪರಿಕಲ್ಪನೆಯ ನಕ್ಷೆಯ ಪ್ರಮಾಣಿತ ಟೆಂಪ್ಲೇಟ್ ಅನ್ನು ತೆರೆಯುತ್ತದೆ (ಕೆಳಗಿನ gif ನಲ್ಲಿರುವಂತೆ). |
− | # ಪ್ರೀಪ್ಲೇನ್ ಅನ್ನು ಪುನರಾಂಭಿಸಲು ಕೇಳಿದರೆ ಅದಕ್ಕೆ ಅನುಮತಿ ನೀಡಿ. ನಂತರ ಕನ್ನಡದಲ್ಲಿ ಬೆರೆಯಬಹುದಾಗಿದೆ.
| |
− | | |
− | ವಿ.ಸೂ: ನೀವು ಹಳೆಯ ಪ್ರೀಪ್ಲೇನ್ ಅನ್ನು ಉಪಯೋಗಿಸುತ್ತಿದ್ದರೆ ಮೇಲಿನ ಪ್ರಕ್ರಿಯೆಗಳು ಕಾರ್ಯನಿರ್ವಹಿಸದಿರಬಹುದು. ಆಗ ಲಿಬ್ರೆಆಫೀಸ್ ರೈಟರ್ ನಲ್ಲಿ ಬೇಕಿರುವ ಪದಗಳನ್ನು ಬರೆದು ನಂತರ ಪ್ರೀಪ್ಲೇನ್ ಗೆ ವರ್ಗಾಯಿಸಿ.
| |
− | | |
− | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
| |
− | ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು.ಪರಿಕಲ್ಪನಾ ನಕ್ಷೆಯು ಪ್ರೀಪ್ಲೇನ್ ನಲ್ಲಿ '.mm' ನಮೂನೆಯಲ್ಲಿ ಉಳಿಯುತ್ತದೆ. ಇದನ್ನು ಸಹ PNG, JPEG ಹಾಗು ಪಠ್ಯದಾಖಲೆಗೆ ಎಕ್ಸ್‌ಪೋರ್ಟ್ ಮಾಡಬಹುದು.
| |
− | | |
− | ==== ಉನ್ನತೀಕರಿಸಿದ ಲಕ್ಷಣಗಳು ====
| |
− | #ನೇರವಾಗಿ ಘಟಕಗಳಿಗೆ ಚಿತ್ರಗಳನ್ನು ಸೇರಿಸಬಹುದು. ದೃಶೀಕರಣ ಪ್ರಸ್ತುತಿಯನ್ನು 'Cloud'ಮೂಲಕ ಸಾಧ್ಯವಾಗಿಸಬಹುದು. ಯಾವುದೇ ಘಟಕಗಳಿಗೆ ವಿವರವಾದ ಟಿಪ್ಪಣಿಯನ್ನು ಸೇರಿಸಬಹುದು. ಪಠ್ಯದಾಖಲೆಯಾಗಿ ಎಕ್ಸ್‌ಪೋರ್ಟ್ ಮಾಡಿದ ಮೇಲೆ, ನೀವು ಸೇರಿಸಿದ ಟಿಪ್ಪಣಿಗಳ ಸಮೇತ ದಾಖಲೆಯನ್ನು ನೋಡಬಹುದು. ಎಲ್ಲಾ ಘಟಕಗಳು ಶೀರ್ಷಿಕೆಗಳಾಗಿ ಹಾಗು ಎಲ್ಲಾ ಉಪಘಟಕಗಳು ಉಪ ಶೀರ್ಷಿಕೆಗಳಾಗಿ ಕಾಣುತ್ತವೆ. ಈ ರೀತಿಯಾಗಿ ಪ್ರೀಪ್ಲೇನ್ ಬಳಸಿಕೊಂಡು ನೀವು ದಾಖಲೆ ರಚಿಸಬಹುದು.
| |
− | #ನಿಮ್ಮ ಇಡೀ ಕಡತಕೋಶ ವಿನ್ಯಾಸವನ್ನು ಮೈಂಡ್‌ಮ್ಯಾಪ್ ಆಗಿ ಆಮದು ಮಾಡಿಕೊಳ್ಳಬಹುದು.
| |
− | #ಪ್ರೀಪ್ಲೇನ್ ಬಳಸಿಕೊಂಡು ಪರಿಕಲ್ಪನಾ ನಕ್ಷೆಯ ಮೂಲಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ರಚನೆಯನ್ನು ನೀವು ಪ್ರಾರಂಭಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇನ್ನೂ ಉನ್ನತೀಕರಿಸಿದ ಕಾರ್ಯ ಲಕ್ಷಣಗಳಿಗೆ ಈ ಅನ್ವಯಕದ ಕೈಪಿಡಿಯನ್ನು ಓದಬಹುದು. ಪ್ರೀಪ್ಲೇನ್ ಟ್ಯುಟೋರಿಯಲ್ ಪ್ರೀಪ್ಲೇನ್ ಅನ್ಯಕದಲ್ಲೇ ದೊರೆಯುತ್ತದೆ. ಪ್ರೀಪ್ಲೆನ್ ಅನ್ವಯಕ ತೆರೆದ ನಂತರ F1 ಕೀ ಬಳಸಿ. ಟ್ಯುಟ್ಯೋರಿಯಲ್ ಸಹ ಒಂದು ಪರಿಕಲ್ಪನಾ ನಕ್ಷೆಯಾಗಿರುತ್ತದೆ. ಈ ಪರಿಕಲ್ಪನಾ ನಕ್ಷೆಯನ್ನು ಅಭ್ಯಸಿಸುವ ಮೂಲಕ ಒಂದು ಮಾಹಿತಿಯನ್ನು ಹೇಗೆ ಸುಲಭವಾಗಿ ಸಂವಹನ ಮಾಡಬಹುದು ಎಂಬುದನ್ನು ತಿಳಿಯಬಹುದು.
| |
− | | |
− | === ಸಂಪನ್ಮೂಲ ರಚನೆಯ ಆಲೋಚನೆಗಳು ===
| |
− | ಸಂಪನ್ಮೂಲ ರಚನೆಯನ್ನು ಪ್ರಾರಂಭಿಸಲು ಪ್ರೀಪ್ಲೇನ್ ಒಂದು ಉತ್ತಮ ಪರಿಕರವಾಗಿದೆ. ನೀವು ಯಾವ ವಿಷಯದ ಮೇಲೆ ಸಂಪನ್ಮೂಲ ರಚಿಸಲು ತೊಡಗುವಿರೋ ಆ ವಿಷಯಕ್ಕೆ ಪರಿಕಲ್ಪನಾ ನಕ್ಷೆ ರಚಿಸಬಹುದು. ವಿಷಯದ ಬಗೆಗಿನ ಆಲೋಚನೆಗಳು, ಪರಿಕಲ್ಪನೆಗಳು, ಉಪ ಪರಿಕಲ್ಪನೆಗಳು, ನಿರ್ದಿಷ್ಟ ಅಂಶಗಳು, ಪ್ರತೀ ಅಲೋಚನೆಗಳಿಗೂ ಸಹ ಉಪ ಘಟಕಗಳನ್ನು ರಚಿಸಬಹುದು.
| |
− | ಘಟಕಗಳ ನಡುವೆ ಸಂಪರ್ಕಿಸಬಹುದು, ವೆಬ್ ಪುಟ, ಹೈಪರ್‌ಲಿಂಕ್, ಟಿಪ್ಪಣಿ ಸೇರಿಸಬಹುದು. ವಿದ್ಯುನ್ಮಾನ ಪರಿಕಲ್ಪನಾ ನಕ್ಷೆಯ ಶಕ್ತಿಯೆಂದರೆ ನಿಮಗೆ ಬೇಕಾದಾಗ ಈ ನಕ್ಷೆಯನ್ನು ಪರಿಷ್ಕರಿಸಬಹುದು.
| |
− | | |
− | ಈ ಪರಿಕಲ್ಪನಾ ನಕ್ಷೆಯನ್ನು ಪೂರ್ಣಗೊಳಿಸಿದ ನಂತರ ಇದನ್ನು ನಿಮ್ಮ ಸಹವರ್ತಿಗಳೊಡನೆ ಹಂಚಿಕೊಳ್ಳಬಹುದು. ಹಿಮ್ಮಾಹಿತಿ ಪಡೆಯಬಹುದು ಹಾಗು ಹಿಮ್ಮಾಹಿತಿ ಆಧಾರದ ಮೇಲೆ ಮತ್ತೆ ಪರಿಷ್ಕರಿಸಬಹುದು.
| |
| | | |
− | === ಆಕರಗಳು ===
| + | # ಮೆನು ಬಾರ್‌ನಿಂದ, "Navigate -> click all visible nodes" ಗೆ ಹೋಗಿ. |
− | [https://en.wikipedia.org/wiki/Freeplane ವಿಕಿಪೀಡಿಯಾ]
| + | # ಈಗ ಬಲಭಾಗದ ಪ್ರಾಪರ್ಟೀಜ಼ ವಿಂಡೋದಲ್ಲಿ "Font of whole core-->Font family" ಗೆ ಹೋಗಿ, "ಸಕಲ್ ಭಾರತಿ ಫಾಂಟ್" ಅನ್ನು ಆಯ್ಕೆ ಮಾಡಿ. |
− | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
| + | # ನೀವು ಕಾನ್ಫಿಗರ್ ಮಾಡಿದ ನಂತರ, ವಿಂಡೋವಿನ ಎಡ ಭಾಗದಲ್ಲಿ ಹಸಿರು ಬಣ್ಣದ ಗುರುತು ಮೇಲೆ ಕ್ಲಿಕ್ ಮಾಡಿ. |
− | |}
| + | # ಈಗ ನೀವು ಸಕಲ್ ಭಾರತಿ ನಿಮ್ಮ ಡೀಫಾಲ್ಟ್ ಫಾಂಟ್ ಆಗಿದೆ ಎಂದು ನೋಡಲು ಪರಿಕಲ್ಪನೆಯ ನಕ್ಷೆಯನ್ನು ಮುಚ್ಚಿ ಮತ್ತೆ ಪುನಃ ತೆರೆಯಿರಿ. |
| + | ಈಗ, ಸಕಲ್ ಭಾರತಿ ಫಾಂಟ್ ಬಳಸಿ ನಿಮ್ಮ ಪರಿಕಲ್ಪನೆಯ ನಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಟೈಪ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. |
| + | ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಫಾಂಟ್ ಅನ್ನು ಸ್ಥಾಪಿಸಿದ ನಂತರ, ನೀವು ಸಕಲ್ ಭಾರತಿಯನ್ನು ಡೀಫಾಲ್ಟ್ ಫಾಂಟ್ ಆಗಿ ಕಾನ್ಫಿಗರ್ ಮಾಡಲು ಸಾಧ್ಯವಾಗದಿದ್ದರೆ. ನೀವು ಒಂದು ಬಾರಿಗೆ ಪ್ರಾದೇಶಿಕ ಭಾಷೆಯನ್ನು ಟೈಪ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಬಹುದು. |