ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧೫೫ ನೇ ಸಾಲು: ೧೫೫ ನೇ ಸಾಲು:  
ಈಗ, ಸಕಲ್ ಭಾರತಿ ಫಾಂಟ್ ಬಳಸಿ ನಿಮ್ಮ ಪರಿಕಲ್ಪನೆಯ ನಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಟೈಪ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
 
ಈಗ, ಸಕಲ್ ಭಾರತಿ ಫಾಂಟ್ ಬಳಸಿ ನಿಮ್ಮ ಪರಿಕಲ್ಪನೆಯ ನಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಟೈಪ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
 
ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಫಾಂಟ್ ಅನ್ನು ಸ್ಥಾಪಿಸಿದ ನಂತರ, ನೀವು ಸಕಲ್ ಭಾರತಿಯನ್ನು ಡೀಫಾಲ್ಟ್ ಫಾಂಟ್ ಆಗಿ ಕಾನ್ಫಿಗರ್ ಮಾಡಲು ಸಾಧ್ಯವಾಗದಿದ್ದರೆ. ನೀವು ಒಂದು ಬಾರಿಗೆ ಪ್ರಾದೇಶಿಕ ಭಾಷೆಯನ್ನು ಟೈಪ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಬಹುದು.
 
ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಫಾಂಟ್ ಅನ್ನು ಸ್ಥಾಪಿಸಿದ ನಂತರ, ನೀವು ಸಕಲ್ ಭಾರತಿಯನ್ನು ಡೀಫಾಲ್ಟ್ ಫಾಂಟ್ ಆಗಿ ಕಾನ್ಫಿಗರ್ ಮಾಡಲು ಸಾಧ್ಯವಾಗದಿದ್ದರೆ. ನೀವು ಒಂದು ಬಾರಿಗೆ ಪ್ರಾದೇಶಿಕ ಭಾಷೆಯನ್ನು ಟೈಪ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಬಹುದು.
 +
 +
ಫ್ರೀಪ್ಲೇನ್ ತೆರೆಯಿರಿ, ನೀವು ಟೈಪ್ ಮಾಡಲು ಬಯಸುವ ನೋಡ್ ಅನ್ನು ಆಯ್ಕೆ ಮಾಡಿ, ಮೇಲಿನ ಫಾಂಟ್ ಪಟ್ಟಿಯಿಂದ ಸಾನ್ಸ್ ಸೆರಿಫ್‌ನಿಂದ ಸಕಲ ಭಾರತಿಗೆ ಫಾಂಟ್ ಅನ್ನು ಬದಲಾಯಿಸಿ, ಈಗ, ನೀವು ನೋಡ್‌ನಲ್ಲಿ ಯಾವುದೇ ಭಾರತೀಯ ಪ್ರಾದೇಶಿಕ ಭಾಷೆಯನ್ನು ಟೈಪ್ ಮಾಡಬಹುದು. ಟೈಪ್ ಮಾಡುವ ಮೊದಲು ಪ್ರತಿ ಹೊಸ ನೋಡ್‌ಗೆ, ನೀವು ಸಕಲ್ ಭಾರತಿ ಫಾಂಟ್ ಅನ್ನು ಆಯ್ಕೆ ಮಾಡಿ ಮತ್ತು ಟೈಪ್ ಮಾಡಬೇಕು.
 +
====ನಕ್ಷೆಗೆ ಐಕಾನ್‌ಗಳನ್ನು ಸೇರಿಸಲಾಗುತ್ತಿದೆ====
 +
ಐಕಾನ್‌ಗಳು ವಿಶೇಷ ಚಿಹ್ನೆಗಳಾಗಿವೆ, ಇವು ನಕ್ಷೆಯನ್ನು ಹೆಚ್ಚು ಆಕರ್ಷಕವಾಗಿ ಮತ್ತು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಬಳಕೆದಾರರು ನೋಡ್‌ಗೆ ವಿವಿಧ ಐಕಾನ್‌ಗಳನ್ನು ಸೇರಿಸಿಕೊಳ್ಳಬಹುದು ಅಥವಾ ಅದರ ಹಿನ್ನೆಲೆಯ ಬಗ್ಗೆ ವೀಕ್ಷಕರಿಗೆ ಸುಳಿವು ನೀಡಲು ಡೇಟಾವನ್ನು ಸೇರಿಸಬಹುದು, ಉದಾಹರಣೆಗೆ, ನೀವು ನಕ್ಷೆಯಲ್ಲಿ ನಿರ್ದಿಷ್ಟ ವಿಷಯಕ್ಕೆ ಜ್ಞಾಪನೆಯನ್ನು ಹೊಂದಿಸಲು ಬಯಸುತ್ತೀರಿ. ಈ ಸಂದರ್ಭದಲ್ಲಿ ವೀಕ್ಷಕರಿಗೆ ಅದರ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನೀವು ಚಿಹ್ನೆಯನ್ನು ಹಾಕಬಹುದು. ನಕ್ಷೆಗೆ ಐಕಾನ್ ಅನ್ನು ಸೇರಿಸಲು, ಐಕಾನ್ ಅನ್ನು ಇರಿಸಬೇಕಾದ "ನೋಡ್ ಅನ್ನು ಕ್ಲಿಕ್ ಮಾಡಿ -->Insert --> Icons --> Icons by Table" ಇಂದ ಸೇರಿಸಬಹುದು.
 +
 +
====ಬ್ಲಿಂಕಿಂಗ್ ನೋಡ್ ಗಲು====
 +
ನೀವು ಫ್ರೀಪ್ಲೇನ್‌ನಲ್ಲಿ ಬ್ಲಿಂಕಿಂಗ್ (ಮಿಟುಕುತ್ತಿರುವ) ನೋಡ್ ಅನ್ನು ರಚಿಸಬಹುದು. ಬ್ಲಿಂಕಿಂಗ್ (ಮಿಟುಕುತ್ತಿರುವ) ನೋಡ್ ವಿವಿಧ ಬಣ್ಣಗಳೊಂದಿಗೆ ವಿಷಯಗಳನ್ನು ಸರಳವಾಗಿ ವ್ಯಕ್ತಪಡಿಸುತ್ತದೆ.  ಇದನ್ನು ರಚಿಸಲು, ಅನ್ವಯಿಸಬೇಕಾದ ಯಾವುದೇ ನೋಡ್ ಅನ್ನು ನೀವು ಆಯ್ಕೆ ಮಾಡಬಹುದು --> Format --> Node core --> 'Blinking Node' ಟಿಕ್ ಮಾಡಿ.
 +
 +
===ಸಂಪನ್ಮೂಲ ಸೃಷ್ಟಿಗೆ ಕಲ್ಪನೆಗಳು===
 +
ನಿಮ್ಮ ಸಂಪನ್ಮೂಲ ಸೃಷ್ಟಿ ಕೆಲಸವನ್ನು ಪ್ರಾರಂಭಿಸಲು ಫ್ರೀಪ್ಲೇನ್ ಉತ್ತಮ ಸಾಧನವಾಗಿದೆ. ನೀವು ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಬಯಸುವ ವಿಷಯಕ್ಕಾಗಿ ನೀವು ಪರಿಕಲ್ಪನೆಯ ನಕ್ಷೆಯನ್ನು ಅಭಿವೃದ್ಧಿಪಡಿಸಬೇಕು. ವಿಷಯದ ಬಗ್ಗೆ ನೀವು ಹೊಂದಿರುವ ಆಲೋಚನೆಗಳು, ಉಪ ಪರಿಕಲ್ಪನೆಯ ಮತ್ತು ಆಲೋಚನೆಗಳ ಅನುಕ್ರಮ, ಪ್ರತಿ ಕಲ್ಪನೆ / ಉಪ ಪರಿಕಲ್ಪನೆಗೆ ನಿರ್ದಿಷ್ಟ ಅಂಕಗಳನ್ನು ನಕ್ಷೆಯಲ್ಲಿ ಅಭಿವೃದ್ಧಿಪಡಿಸಬಹುದು. ನೋಡ್‌ಗಳ ನಡುವಿನ ಸಂಭಂಧ, ವೆಬ್ ಪುಟಗಳೊಂದಿಗೆ, ಪರಿಕಲ್ಪನೆಗಳನ್ನು ವಿವರಿಸುವ ಟಿಪ್ಪಣಿಗಳು ಎಲ್ಲವನ್ನೂ ಪರಿಕಲ್ಪನೆಯ ನಕ್ಷೆಯಲ್ಲಿ ಸೇರಿಸಬಹುದು. ಡಿಜಿಟಲ್ ಕಾನ್ಸೆಪ್ಟ್ ಮ್ಯಾಪ್‌ನ ಶಕ್ತಿಯೆನೆಂದರೆ ನೀವು ನೋಡ್‌ಗಳನ್ನು ಪರಿಷ್ಕರಿಸುವುದನ್ನು ಮುಂದುವರಿಸಬಹುದು, ನಿಮಗೆ ಬೇಕಾದಂತೆ ನೋಡ್‌ಗಳನ್ನು ಸೇರಿಸುವುದು(add) ಮತ್ತು ಅಳಿಸುವುದು,(delete) ಚಲಿಸುವುದು(move) ಮತ್ತು ನಕಲಿಸುವುದು(copy). ಇದು ಪ್ರಕ್ರಿಯೆಯನ್ನು ಸಾಕಷ್ಟು ಕ್ರಿಯಾತ್ಮಕಗೊಳಿಸುತ್ತದೆ.
 +
ಒಮ್ಮೆ ನೀವು ನಿಮ್ಮ ಪರಿಕಲ್ಪನೆಯ ನಕ್ಷೆಯನ್ನು ಪೂರ್ಣಗೊಳಿಸಿದ ನಂತರ ನೀವು ಅದನ್ನು ನಿಮ್ಮ ಸಹೋದ್ಯೋಗಿಗಳೊಂದಿಗೆ ಪ್ರತಿಕ್ರಿಯೆಗಾಗಿ ಹಂಚಿಕೊಳ್ಳಬಹುದು, ಅದರೊಂದಿಗೆ ನೀವು ಪರಿಕಲ್ಪನೆಯ ನಕ್ಷೆಯನ್ನು ಇನ್ನಷ್ಟು ಪರಿಷ್ಕರಿಸಬಹುದು.
 +
ನಕ್ಷೆಯನ್ನು PDF (.pdf) ಅಥವಾ ಚಿತ್ರ (.png) ಫೈಲ್ ಆಗಿ ರಫ್ತು(export) ಮಾಡಿದಾಗ ಹಂಚಿಕೊಳ್ಳಲು ಸಹ ಸುಲಭವಾಗುತ್ತದೆ.
 +
 +
====ಮತ್ತಷ್ಟು ಫ್ಲೆಶ್ ಔಟ್ ಮಾಡಲು ಡಾಕ್ಯುಮೆಂಟ್‌ಗೆ ಪರಿಕಲ್ಪನೆಯ ನಕ್ಷೆಯನ್ನು ರಫ್ತು ಮಾಡಲಾಗುತ್ತಿದೆ====
 +
ಪರಿಕಲ್ಪನೆಯ ನಕ್ಷೆಯ ಪ್ರಯೋಜನವೆಂದರೆ ನಿಮ್ಮ ಆಲೋಚನೆಯನ್ನು ನೀವು ಬಯಸಿದ ರೀತಿಯಲ್ಲಿ ವರ್ಗೀಕರಿಸಬಹುದು ಮತ್ತು ವ್ಯವಸ್ಥೆಗೊಳಿಸಬಹುದು. ನೀವು ಯಾವುದೇ ನೋಡ್‌ಗೆ ವಿವರವಾದ ಟಿಪ್ಪಣಿಗಳನ್ನು ಸೇರಿಸಬಹುದು. ನೀವು ಅದನ್ನು ODT ಗೆ ರಫ್ತು(export) ಮಾಡಿದಾಗ, ನೀವು ಇದನ್ನು ಡಾಕ್ಯುಮೆಂಟ್‌ನಂತೆ ನೋಡಬಹುದು, 'ಟಿಪ್ಪಣಿ' ಮಾಹಿತಿಯು ಟಿಪ್ಪಣಿಯಲ್ಲಿನ ಪಠ್ಯವಾಗಿದೆ ಮತ್ತು ಎಲ್ಲಾ ನೋಡ್‌ಗಳು ಶೀರ್ಷಿಕೆಗಳಾಗುತ್ತವೆ. ಈ ರೀತಿಯಾಗಿ ನೀವು ಫ್ರೀಪ್ಲೇನ್ ಬಳಸಿ ಡಾಕ್ಯುಮೆಂಟ್ ಅನ್ನು ಸಹ ರಚಿಸಬಹುದು. ನೀವು ಪ್ರಬಂಧ ಅಥವಾ ಲೇಖನ ಬರೆಯುವಾಗ ಇದನ್ನು ಬಳಸಿಕೊಳ್ಳಬಹುದು.
 +
ಗಮನಿಸಿ: ಅದನ್ನು ODT ಗೆ ರಫ್ತು (export) ಮಾಡುವ ಮೊದಲು ನೀವು ಫ್ರೀಪ್ಲೇನ್ ಫೈಲ್ ಅನ್ನು ಎಲ್ಲಾ ನೋಡ್‌ಗಳಿಗೆ ಸ್ವಯಂಚಾಲಿತ ಲೇಔಟ್‌ಗೆ ಫಾರ್ಮ್ಯಾಟ್ ಮಾಡಬೇಕು. ಇದನ್ನು ಮಾಡಲು ಈ ಹಂತವನ್ನು ಅನುಸರಿಸಿ. "Format-> Automatic Layout-> for all nodes". ಇದು ನೋಡ್‌ಗಳನ್ನು ಶೀರ್ಷಿಕೆಗಳಿಗೆ, ಚೈಲ್ಡ್ ನೋಡ್‌ಗಳನ್ನು ಉಪ ಶೀರ್ಷಿಕೆಗಳಿಗೆ ಮತ್ತು ಟಿಪ್ಪಣಿಗಳನ್ನು ಪಠ್ಯ ಮೂಲಕ್ಕೆ ಫಾರ್ಮ್ಯಾಟ್ ಮಾಡುತ್ತದೆ.
 +
===ಮರುಗೊಳಿಸುವ ಪ್ರಶ್ನೆಗಲು===
 +
====ನನ್ನ ಕಂಪ್ಯೂಟರನಲ್ಲಿ ಫ್ರೀಪ್ಲೇನ್ ತೆರೆಯಲು ನನಗೆ ಸಾಧ್ಯವಾಗುತ್ತಿಲ್ಲ====
 +
ನಿಮ್ಮ ಕಂಪ್ಯೂಟರನಲ್ಲಿ ಫ್ರೀಪ್ಲೇನ್‌ ತೆರೆಯಲು ಇತ್ತೀಚಿನ ಜಾವಾದ ಆವೃತ್ತಿಯ(latest java version) ಅಗತ್ಯವಿದೆ ಎಂದು ಗಮನಿಸಲಗಿದೆ. ಕೆಲವುಸಲ ನೀವು ಫ್ರೀಪ್ಲೇನ್ ನ ಹೊಸ ಆವೃತ್ತಿ ಸಂರಚಿಸಲು ಪ್ರಯತ್ನಿಸುತ್ತಿರುವಗ ಜಾವಾ ಆವೃತ್ತಿ ಹಳೆಯದಗಿರಬಹುದು ಅಥವಾ ಇ ಸಂದರ್ಭದ ವಿರುಧ್ಧವಾಗಿರಬಹುದು. ಆದ್ದರಿಂದ ನಿಮ್ಮ ಕಂಪ್ಯೂಟರನಲ್ಲಿ ನೀವು ಜಾವಾದ ಇತ್ತೀಚಿನ ಆವೃತ್ತಿಯನ್ನು(latest java version) ಹೊಂದಿರುತ್ತಿರಿ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ಜಾವಾದ ಇತ್ತೀಚಿನ ಆವೃತ್ತಿಯನ್ನು(latest java version)  ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಕಂಪ್ಯೂಟರನಲ್ಲಿ ಸ್ಥಾಪಿಸಲಾದ ಜಾವಾ ಆವೃತ್ತಿಯನ್ನು ಪರಿಶೀಲಿಸಲು, ಕಮಾಂಡ್ ಪ್ರಾಂಪ್ಟ್ ಅಥವಾ ಟರ್ಮಿನಲ್ ತೆರೆಯಿರಿ ಮತ್ತು "java -version" ಎಂದು ಟೈಪ್ ಮಾಡಿ ಮತ್ತು "Enter" ಒತ್ತಿರಿ.
 +
 +
===ಇಂಟರ್ನೆಟ್‌ನಲ್ಲಿ ನನ್ನ ಪರಿಕಲ್ಪನೆಯ ನಕ್ಷೆಯನ್ನು ಅಪ್‌ಲೋಡ್ ಮಾಡಿದ/ಹಂಚಿಕೊಂಡ ನಂತರ, ಸೇರಿಸಲಾದ ಚಿತ್ರಗಳು ಪ್ರದರ್ಶಿಸಲ್ಪಡುತ್ತಿಲ್ಲ===
 +
ನಿಮ್ಮ ಪರಿಕಲ್ಪನೆಯ ನಕ್ಷೆಯಲ್ಲಿ ನೀವು ಚಿತ್ರವನ್ನು ಸೇರಿಸಿದಾಗ, ಪರಿಕಲ್ಪನೆಯ ನಕ್ಷೆಯೊಳಗೆ ನೀವು ಚಿತ್ರವನ್ನು "save" ಮಾಡಿರುವುದಿಲ್ಲ. ಫ್ರೀಪ್ಲೇನ್ ಚಿತ್ರವನ್ನು ಯಾವ ಫೋಲ್ಡರ್ ನಲ್ಲಿ "save" ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತದೆ, ಅದು ನಿಮ್ಮ ಕಂಪ್ಯೂಟರ್‌ನಲ್ಲಿರುವ ಚಿತ್ರ "save" ಆಗಿರುವ ಸ್ಥಳವಾಗಿದೆ. ಈಗ ನೀವು ಪರಿಕಲ್ಪನೆಯ ನಕ್ಷೆಯನ್ನು ಬೇರೆಯವರಿಗೆ ಮೇಲ್ ಮಾಡಿದಾಗ ಅಥವಾ ಅದನ್ನು ವೆಬ್ ಪುಟದಲ್ಲಿ ಅಪ್‌ಲೋಡ್ ಮಾಡಿದಾಗ, ಪರಿಕಲ್ಪನೆಯ ನಕ್ಷೆಯೊಂದಿಗೆ ಚಿತ್ರವನ್ನು ಅಪ್‌ಲೋಡ್ ಮಾಡಲಗುವುದಿಲ್ಲ. ಮತ್ತೊಬ್ಬ ವ್ಯಕ್ತಿಯಿಂದ ನಕ್ಷೆಯನ್ನು ತೆರೆಯಲಾದಗ, ಫ್ರೀಪ್ಲೇನ್ ನಿಮ್ಮ ಕಂಪ್ಯೂಟರ್‌ನಲ್ಲಿರುವ ಅದೇ ಸ್ಥಳದಲ್ಲಿ ಚಿತ್ರವನ್ನು ಹುಡುಕಲು ಪ್ರಯತ್ನಿಸುತ್ತದೆ ಮತ್ತು ಅದನ್ನು ಹುಡುಕಲು ವಿಫಲಗೊಳ್ಳುತ್ತದೆ. ಆದ್ದರಿಂದ ಚಿತ್ರವು ಕಾಣುವುದಿಲ್ಲ.
 +
ಈ ಸಮಸ್ಯೆಯನ್ನು ಎದುರಿಸದಿರುವ ಒಂದು ಮಾರ್ಗವೆಂದರೆ ವೆಬ್/ಇಂಟರ್‌ನೆಟ್‌ನಲ್ಲಿರುವ ಚಿತ್ರವನ್ನು ಹೈಪರ್‌ಲಿಂಕ್ ಮಾಡುವುದು. ಈ ಸಂದರ್ಭದಲ್ಲಿ ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಫ್ರೀಪ್ಲೇನ್ ವೆಬ್‌ನಿಂದ ಚಿತ್ರವನ್ನು ಹುಡುಕಲು ಪ್ರಯತ್ನಿಸುತ್ತದೆ ಮತ್ತು ಇಂಟರ್ನೆಟ್ ಸಂಪರ್ಕವಿದ್ದರೆ ನೀವು ಚಿತ್ರವನ್ನು ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ, ಚಿತ್ರಗಳು ನಂತರ ಕಾಣಿಸಿಕೊಳ್ಳದಿರುವುದು ಸಮಸ್ಯೆಯಲ್ಲ.
 +
====ನಕ್ಷೆಯನ್ನು ಯಾವುದೇ ರೀತಿಯಲ್ಲಿ ಸಂಪಾದಿಸಲು ನನಗೆ ಸಾಧ್ಯವಾಗುತ್ತಿಲ್ಲ, ನಾನು ಏನು ಮಾಡಬಹುದು?====
 +
ನೀವು ಪರಿಕಲ್ಪನಾ ನಕ್ಷೆಯಲ್ಲಿ ಏನು ಮಾಡಲು ಸಾಧ್ಯವಾಗದಿದ್ದರೆ, ನೀವು 'view mode' ನಲ್ಲಿ ಇರುತ್ತೀರಿ. ದಯವಿಟ್ಟು ಅದನ್ನು 'edit mode' ಗೆ ಬದಲಾಯಿಸಿ, ಆಗ ನೀವು ಪರಿಕಲ್ಪನಾ ನಕ್ಷೆಯನ್ನು "edit" ಮಾಡಬಹುದು. ಇದನ್ನು ಅನ್ವಯಿಸಲು, "Maps-->Edit Mode" ಮೇಲೆ ಕ್ಲಿಕ್ ಮಾಡಿ.
 +
===ಉಲ್ಲೇಖಗಳು===
೧೬

edits

ಸಂಚರಣೆ ಪಟ್ಟಿ