೭೩ ನೇ ಸಾಲು: |
೭೩ ನೇ ಸಾಲು: |
| ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು | | ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು |
| | | |
− | ===ಚಟುವಟಿಕೆಗಳು #=== | + | ===ಚಟುವಟಿಕೆಗಳು ೧.ಮಾರ್ಬಲ್ ಬಳಸಿ ಅಕ್ಷಾಂಶಗಳ ಅಧ್ಯಯನ === |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
೮೪ ನೇ ಸಾಲು: |
೮೪ ನೇ ಸಾಲು: |
| *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | *ವಿಧಾನ | + | *ವಿಧಾನ :ಅಕ್ಷಾಂಶಗಳನ್ನು ಮಾರ್ಬಲ್ ಆಟಾಲಸ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿ ಯನ್ನು ಮೇಲಿನಿಂದ ಕೇಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು, |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | *ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಅಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ? |
| + | *ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ? |
| + | *ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ ಅವಲಂಬಿತವಾಗಿರುತ್ತದೆಯಾ? |
| + | *ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ. |
| + | *ಜುಲೈ ತಿಂಗಳ ತಾಪಮಾನ ನಕಾಶೆ |
| + | *ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದಲ್ಲಿ |
| + | *ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ ಬಿಸಿಯಾಗಿರುತ್ತದೆ? ಏಕೆ? |
| + | *ಕರ್ನಾಟಕ ವೃತ್ತದಲ್ಲಿನ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿ ರಿ. |
| + | *ಡಿಸಿಂಬರ್ ತಿಂಗಳ ತಾಪಮಾನ ನಕಾಶೆ |
| + | *ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ? |
| + | *ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ ಏಕೆ ಬಿಸಿಇರುವುದಿಲ್ಲ? |
| + | *ಡಿಸೆಂಬರ್ ತಿಂಗಳ ಲ್ಲಿ ಉತ್ತರಾರ್ದಗೋಳದಲ್ಲಿ ಹೆಚ್ಚಿ ನ ಪ್ರದೇಶಗಳು ತಂಪಾಗಿ ಮತ್ತು ದಕ್ಷಿಣಾ ರ್ಧಗೋಳಕ್ಕೆ ಹೋಲಿಕೆ ಮಾಡಿದರೆ ಜುಲೈ ನಲ್ಲಿ ತಂಪಾಹಿರುತ್ತದೆ. ( ತಾಪಾಮಾನ ದಕ್ಷಿಣಾರ್ಧಗೋಳಕ್ಕೆ ಹೋಲಿಸಿದರೆ ಉತ್ತರ್ಧಗೋಳದಲ್ಲಿ ಹೆಚ್ಚಿನ ದು ಆಗಿರುತ್ತದೆ) ಏಕೆ? |
| + | |
| + | ಪ್ರಸ್ತತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ ಔಇಭನ್ನ ಕಾರಕಗಳು ಹೇಗೆ ಪ್ರಭಾವ ಬೀರುತ್ತದೆ ಎಂದು ? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | *ಅಕ್ಷಾಂಶ ಪರಿಕಲ್ಪನೆಗಳ ಅವಶ್ಯಕತೆ ಏನು? |
| + | *ಯಾವ ಭೌತಿಕ ಅಂಶಗಳು ಅಕ್ಷಾಂಶಗಳ ಮೇಲೆ ಅವಲಂಬಿತವಾಗಿವೆ? ವಾತಾವರಣ/ ಹವಮಾನ ವು ಅಕ್ಷಾಂಶದ ಮೇಲೆ ಪ್ರಭಾವ ಬೀರಿದೆಯಾ? |
| + | *ಸೂರ್ಯ ಡಿಸೆಂಬರ್ 'ಮಕರ ಸಂಕ್ರಾಂತಿ ವೃತ್ತದ' ಮೇಲೆ 'ಜೂನ್ ನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ' ಬರುತ್ತದೆ ಎಂದು ಹೇಳುವ ಅರ್ಥವೇನು? |
| + | *ಬೆಂಗಳೂರುನಲ್ಲಿ ಮಾರ್ಚ – ಏಪ್ರಿಲ್ ತಿಂಗಳ ಹೆಚ್ಚು ಬಿಸಿಲು ಇರುತ್ತದೆ ಮತ್ತು ದೆಹಲಿ ಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಬಿಸಲು ಇರಲು ಕಾರಣ? |
| + | *ಎಲ್ಲಾ ಅಕ್ಷಾಂಶಗಳು ರೇಖೆಗಳಾ? ಅಥಾವ ಸಮಾನಾಂತರ ರೇಖೆಗಳಾ? |
| + | *ಅಕ್ಷಾಂಶಗಳು ಪರಸ್ಪರ ಒಂದಕೊಂದು ಸಮಾನಾಂತರ ರೇಖಾಗಳಾ? |
| + | ನೊಯೋಜಿತ ಕಾರ್ಯಗಳು: ಅಕ್ಷಾಂಶಗಳ ಪರಿಕ್ಪಪನೆಯ ತಿಳುವಳಿಕೆಯ ನ್ನು cce ಪ್ರಶ್ನೆಗಳನ್ನು ಕೇಳುವುದು. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |